ಇಂದು ಅವಧಿಯಲ್ಲಿ...
ಕೇಸರಿ ಹರವೂ ಕಂಡಂತೆ ‘ಜೈ ಭೀಮ್’
ಹಿಂಸೆಯನ್ನು ಮಾನೆಟೈಸ್ ಮಾಡುವ ತಂತ್ರದಿಂದ ನಾವು ಹೊರಬರಲಾರೆವೇ? ಕೇಸರಿ ಹರವೂ ಜೈ ಭೀಮ್ ಚಿತ್ರದ ಬಗ್ಗೆ ಇದೇ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿದೆ. ಸೇವಿಯರ್ ಸಿಂಡ್ರೋಮ್ ಕುರಿತಂತೆಯೂ ಪರ, ವಿರೋಧ ಚರ್ಚೆಗಳು ಬಿಸಿಬಿಸಿಯಾಗಿಯೇ ಆಗಿವೆ. ಕನ್ನಡದಲ್ಲಿ ಈ ಚರ್ಚೆ ಆಗುತ್ತಿವೆಯೆಂಬುದು ನೆಚ್ಚಿನ ವಿಚಾರ. ನಾನು ಈಗಾಗಲೇ ಚರ್ಚೆಯಾಗಿರುವ...
‘ಕವಿತೆ ಬಂಚ್’ನಲ್ಲಿ ಸೌಮ್ಯಶ್ರೀ ಎ ಎಸ್
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ಸುಚಿತ್ರಾ ಟ್ರಸ್ಟ್ ವಿರುದ್ಧ ಪ್ರತಿಭಟನೆ
ಸುಚಿತ್ರಾ ಫಿಲಂ ಸೊಸೈಟಿ ಯಾ ವಿರುದ್ಧ ಕಿರುಕುಳ ಕ್ರಮವನ್ನು ಅನುಸರಿಸುತ್ತಿರುವ ಸುಚಿತ್ರಾ ಟ್ರಸ್ಟ್ ವರ್ತನೆಯನ್ನು ವಿರೋಧಿಸಿ ಇಂದು ಬೆಳಗ್ಗೆ ಸಿನೆಮಾ, ರಂಗಭೂಮಿ, ಸಾಹಿತ್ಯ ಕ್ಷೇತ್ರದ ಹಿರಿಯರು ಪ್ರತಿಭಟನೆ ನಡೆಸಿದರು. ಸುಚಿತ್ರಾ ಆವರಣದ ಮುಂದೆ ಜರುಗಿದ ಪ್ರತಿಭಟನೆಯಲ್ಲಿ ಹಿರಿಯ ಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಡಾ...
‘ಜಟ್ಟ’ ಸಿನೆಮಾದ ಒಂದು ಸೀನ್ ನಲ್ಲಿ…
ಅಂಜಲಿ ರಾಮಣ್ಣ ಜಟ್ಟ ಸಿನೆಮಾದ ಒಂದು ಸೀನ್ ನಲ್ಲಿ ಆಕೆ ಅವಳಿಗೆ ಹೇಳುತ್ತಾಳೆ 'ಏನು ಹೆಂಗಸರೋ ನೀವು ಗಂಡ ಹೊಡದು ಬಡಿದು ಏನು ಮಾಡಿದರೂ ಸರಿ, ಇನ್ನೊಬ್ಬಳ ಜೊತೆ ಮಲಗಬಾರದು ಅಷ್ಟೇ…' ಈಗ ನೋಡುತ್ತಾ ನೆನಪಾಗಿದ್ದು - ಅವನು sophisticated, ಅತೀ ವಿದ್ಯಾವಂತ. ಅವಳೋ ನಯಾಗರ ಜಲಪಾತದಂತಹ ಒರಟೊರಟಿ. ನಾವೆಲ್ಲಾ ಅವಳನ್ನು ರೇಗಿಸುವಾಗ...
ಪಟಪಟಿ ಸರ್…
ನಾನು ಕಲಿತ ಮೊದಲ 'ಜೀವನ ಪಾಠ' ಡಾ ಸದಾಶಿವ ದೊಡಮನಿ ಪಟಪಟಿ ಸರ್ ಪಟಪಟಿ ಮ್ಯಾಲ ಕುಂತು ಸಾಲಿ ಮುಂದಿಂದ ನಾಲ್ಕೆಂಟು ಮಾರು ದೂರ ಇದ್ದ ಇಂಡಿ ದಾರಿತನಕ ಇಳಿಕಲ್ದಾಗ ಕಾಲೀಲೆ ಒತ್ತಕೊಂತ ಹೋಗಿ, ಧೋತ್ರ ಹತ್ತೀಗಿ ಇಟಗೊಂಡು, ಕ್ವಾರಿ ಮೀಸೀನ ಎಡಗೈಯಿಂದ ಹುರಿ ಹೊಡದ ಎಜಡಿ ಪಟಪಟಿನ ಚಾಲು ಮಾಡಿದರು. ಗಾಡಿ ಬಡ್ಡಡ್ ಬಡ್ಡಡ್ ಅಂತ ಜೋರಗ ಶಬ್ದ...
ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಕ್ಕೆ ಆಹ್ವಾನ…
Latest
ಬಾ ಕವಿತಾ
ಮುಕುಂದ ಬೃಂದಾ ಕವಿತೆ- ಸಂದೂಕ…
ಮುಕುಂದ ಬೃಂದಾ ನಮ್ಮ ಮನಿ ಅಡಕಲ ಕೋಣೆಯೊಳಗೊಂದುಹೆಣ ಭಾರ … ಅಲ್ಲಲ್ಲ .. ಮಣ ಭಾರ ಸಂದೂಕ ಕಾಡು ಕಟ್ಟಿಗೆಯ ದೈತ್ಯ ಕಾಯಕಾದ ಕಬ್ಬಿಣಕೆ ಹೊಡೆದು ಮಾಡಿದ ಕೆನ್ನಾಲಿಗೆ ಚಿಲಕ ಆಡಿ ಆಡುತ...
ಸೂರ್ಯ ಕೀರ್ತಿ ಅನುವಾದಿತ ಕವಿತೆ – ತೊಟ್ಟಿಲು ಮತ್ತು ಸಮಾಧಿ…
ಮೂಲ (ಮಲಯಾಳಂ) : ಆದಿಲ್ ಮದತಿಲ್ ಕನ್ನಡಕ್ಕೆ : ಸೂರ್ಯ ಕೀರ್ತಿ ಆದಿಲ್ ಮದತಿಲ್ ನ ಯುವ ಕವಿ. ಇವರ ಮೊದಲ ಕವನ ಸಂಕಲನ 'ವಲಿಯಪಲ್ಲಿ ರಸ್ತೆ'(ದೊಡ್ಡ ಮಸೀದಿ ರಸ್ತೆ)ಆಧ್ಯಾತ್ಮಿಕತೆಯ...
ಪುಸ್ತಕದ ಪರಿಚಯ
Book Shelf
ವೈ ಎಂ ಯಾಕೊಳ್ಳಿ ಓದಿದ ‘ಪುಷ್ಪರಗಳೆ’
ಡಾ ವೈ ಎಂ ಯಾಕೊಳ್ಳಿ ಮೂಲತಃ ಗುಳೇದಗುಡ್ಡದವರಾದ ಶ್ರೀ ಚಂದ್ರಶೇಖರ ಹೆಗಡೆಯವರು ಈಚಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಪರಿಚಿತವಾಗುತ್ತಿರುವ ಹೆಸರು.ಉತ್ತಮ ಕವಿಗಳು ಪ್ರಬಂಧಕಾರರೂ, ಸಾಹಿತ್ಯ ಚಿಂತಕರೂ ಆಗಿರುವ ಹೆಗಡೆಯವರು ತಮ್ಮ ವೈಚಾರಿಕ ಉಪನ್ಯಾಸಗಳಿಂದಲೂ ಗುರುತಿಸಲ್ಪಡುವಂಥವರು. ಸದ್ಯಕ್ಕೆ ಸರಕಾರಿ ಪದವಿ...
ಶಾಂತಿ ಅಪ್ಪಣ್ಣ ಅವರ ಟಾಪ್ ಟೆನ್ ಪುಸ್ತಕಗಳು
ಶಾಂತಿ ಅಪ್ಪಣ್ಣ ವಿ ಸ ಖಂಡೇಕರ್ ಅವರ ಯಯಾತಿ ಭೈರಪ್ಪನವರ ಪರ್ವ, ವಂಶವೃಕ್ಷ , ತಂತು, ದಾಟು ಚದುರಂಗ ಅವರ ಸರ್ವಮಂಗಳಾ ಎಂ ಕೆ ಇಂದಿರಾ ಅವರ ಗೆಜ್ಜೆ ಪೂಜೆ ತರಾಸು ಅವರ ದುರ್ಗಾಸ್ತಮಾನ ಪದ್ಮನಾಭ ಸೋಮಯಾಜಿ ಅವರ ಮಹಾಕವಿ ಕಾಳಿದಾಸ ಜಿ ವಿ ಅಯ್ಯರ್ ಅವರ ಶಾಂತಲಾ ಯು ಆರ್ ಅನಂತಮೂರ್ತಿ ಅವರ ಐದು ದಶಕಗಳ...
'ಅವಧಿ’ ಓದುಗರ ಟಾಪ್ ಟೆನ್ : ರೇಣುಕಾ ನಿಡಗುಂದಿ ಕಳಿಸಿದ ಪಟ್ಟಿ
ರೇಣುಕಾ ನಿಡಗುಂದಿ 1. Delhi - Khushwant Singh 2. The Company of women - Khushwant Singh 3. Absolute Khushwant - Khushwant Singh 4. Rasheedi Ticket - Amnrita Pritam Singh ( hindi) 5. Interpreter of Maladies - Jhumpa Lahiri 6. Indira - Kathrine Frank 7. Delhi is not far -...
’ಅವಧಿ’ ಓದುಗರ ಟಾಪ್ ಟೆನ್ : ಡಾ ಎಲ್ ಸಿ ಸುಮಿತ್ರಾ ಅವರ ಪ್ರೀತಿಯ ಪುಸ್ತಕಗಳು
ಡಾ ಎಲ್ ಸಿ ಸುಮಿತ್ರ ಟಾಪ್ ಟೆನ್ ಅಂತ ಕೇವಲ ೧೦ ಪುಸ್ತಕ ಆಯ್ಕೆ ಮಾಡುವುದು ಕಷ್ಟ. ಇಷ್ಟವಾದ ನೂರಾರು ಪುಸ್ತಕಗಳಿರುವಾಗ.. 1 ಪಾತುಮ್ಮನ ಆಡು ಮತ್ತು ಬಾಲ್ಯಕಾಲ ಸಖಿ,- ವೈಕ್ಕಂ ಮಹಮ್ಮದ್ ಬಷೀರ್ 2 ವಲಸೆಹೋದ ಕನ್ನಡಿಗನ ಕಥೆ, ಲೇ- ಹಿರೆಮಲ್ಲೂರ್ ಈಶ್ವರನ್ 3 A Princess Remembers the memoirs of the maharani of...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











