ಇಂದು ಅವಧಿಯಲ್ಲಿ...
ಮಹಾಯಾನ ರಂಗೋತ್ಸವದಲ್ಲಿ ʼಸಂಗ್ಯಾಬಾಳ್ಯಾʼ
ಮಹಾಯಾನ ಪ್ರತಿಷ್ಠಾನ ರಂಗಭೂಮಿಯನ್ನು ಸಂಭ್ರಮಿಸುತ್ತಿದೆ, ಇದರ ಅಂಗವಾಗಿ ಮಹಾಯಾನ ರಂಗೋತ್ಸವವನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮದಲ್ಲಿ ರಂಗಭೂಮಿಯ ಸೇವೆಗಾಗಿ ಸಿತಾರಾ ನೀನಾಸಿಂ ನಟಿ ಮತ್ತು ನಿರ್ದೇಶಕಿಗೆ ರಂಗ ಗೌರವವನ್ನು ಹಮ್ಮಿಕೊಂಡಿದ್ದೇವೆ. ಜೊತೆಗೆ ಬೆಂಗಳೂರು ವಿಶ್ವವಿದ್ಯಾನಿಲಯಪ್ರದರ್ಶನ ಕಲಾ ವಿಭಾಗ ಕಲಾಮೈತ್ರಿ...
ಭುವನೇಶ್ವರಿ ಹೆಗಡೆ ಅಂಕಣ- ಕೊರೋನಾ ಪೂರ್ವದ ಥಂಡಿ ಕಾಯಿಲೆಗಳ ಕಥೆ…
25 ಕಾಲೇಜು ಪ್ರಾಧ್ಯಾಪಕರುಗಳಿಗೆ ಯುಜಿಸಿ ಸಂಬಳ ಶುರುವಾಗುವ ತನಕವೂ ವಾರ್ಷಿಕ ಪರೀಕ್ಷೆಗಳ ಉಸ್ತುವಾರಿಯಾಗಲೀ ಪೇಪರು ತಿದ್ದುವ ಹೊಣೆಗಾರಿಕೆಯಾಗಲೀ ಕಡ್ಡಾಯವಾಗಿರಲಿಲ್ಲ. ನಾನು ಕಾಲೇಜು ಉಪನ್ಯಾಸಕ ವೃತ್ತಿಗೆ ಸೇರಿ ಕೆಲವು ವರ್ಷಗಳ ತನಕವೂ ಖಾಯಂ ನೇಮಕಾತಿ ಆಗದೆ ವಾರ್ಷಿಕ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೆ. ಆಗೆಲ್ಲಾ...
ಚಂಪಾ ಸಾರ್…ನಿಮಗೆ ಪ್ರೀತಿಯ ಅಪ್ಪುಗೆ…
ಚಂದ್ರಪ್ರಭ ಕಠಾರಿ ಆಶಯ, ಔಚಿತ್ಯ, ಧ್ವನಿ, ಲಯ, ಅಲಂಕಾರ ಇತ್ಯಾದಿ ಕಾವ್ಯಗುಣದ ಯಾವ ಅರಿವಿರದೆ, ಸಾಹಿತ್ಯದ ವಿದ್ಯಾರ್ಥಿಯಲ್ಲದೆ, ಸಿವಿಲ್ ಇಂಜಿನಿಯರ್ ಆಗಿ ತೋಚಿದಂತೆ ಕವನ ರಚಿಸುತ್ತಿದ್ದೆ. ಬರೆದವುಗಳನ್ನು ಪ್ರಮುಖ ಪತ್ರಿಕೆಗಳಿಗೆ ಕಳುಹಿಸಿ, ಅವು ಪ್ರಕಟವಾಗದೆ ಕಸದಬುಟ್ಟಿಯಲ್ಲಿ ಮುಕ್ತಿ ಹೊಂದುತ್ತಿದ್ದವು. ಹಿಂಜರಿಕೆಯಿಂದಲೇ,...
ಸೀನಿಯರ್ ಕವಿಗಳಿಗೊಂದು ನಮೂನಿ ಮಾತ್ರೆ…
ಚಂದ್ರಕಾಂತ ವಡ್ಡು ಕವಿವರ್ಯರೇ, ನಿಮ್ಮಕಿವಿಗೇ ಹೇಳಬೇಕಂತಿದ್ದೆ ಕೆಲಕಿವಿ ಮಾತುಗಳ- ಅದು ಕಾರ್ಯನಿರ್ವಹಿಸುತಿದ್ರ, ಅದಕಮಾತ್ರೆ ಕೊಡಾಕತ್ತೀನಿ, ಕ್ಷಮಿಸಿ. ನಿಮ್ಮ ಹೆಂಡ್ತಿ, ನೀವುಹೊರಗ ಹೊಂಟಾಗಹಲ್ಲು ಸೆಟ್ಟು ಜ್ಞಾಪ್ಸಿಕಣ್ಣಿಗೆ ಕನ್ನಡಕ ಕುಕ್ಕಿಕೈಗೆ ಸ್ಟಿಕ್ಕು ಇಕ್ಕಿಹತ್ತಾರು ಬಾರಿ ಹುಶಾರಿ ಮಾತಾಡಿ…ಹೀಗೆಲ್ಲಾ ಶುರು ಮಾಡಿ ಎಷ್ಟು...
ಕಿರು ಪತ್ರಿಕೋದ್ಯಮಕ್ಕೆ ಚಂಪಾ ಕೊಡುಗೆ ಅಪಾರ…
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸ್ಮರಣೆ… ಶಿವಾನಂದ ತಗಡೂರು ಪ್ರೊಫೆಸರ್ ಚಂದ್ರಶೇಖರ ಪಾಟೀಲ ಅವರು ಚಂಪಾ ಎಂದೇ ನಾಡಿನಾದ್ಯಂತ ಗುರುತಿಸಿಕೊಂಡ ಬಂಡಾಯದ ಗಟ್ಟಿ ಧ್ವನಿಯ ಸಾಹಿತಿ.ಕನ್ನಡದ ಅಸ್ಮಿತೆಯಾಗಿಯೂ ಗಮನ ಸೆಳೆದ ಚಂಪಾ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ, ಆ ಸಂದರ್ಭದಲ್ಲಿ ನಡೆದ ಅಖಿಲ ಭಾರತ...
‘ಚಂಪಾ’ ಎಂಬ ಮಹಾನ್ ಸಾಹಿತ್ಯಿಕ ಹೋರಾಟಗಾರ…
ಜಿ ಎನ್ ನಾಗರಾಜ್ ಚಂಪಾ ಎಂಬ ಮಹಾನ್ ಸಾಹಿತ್ಯಿಕ ಹೋರಾಟಗಾರರ ನಿಧನ. ಅವರು ಸ್ವತಃ ಒಂದು ಸಾಂಸ್ಕೃತಿಕ ಸಂಸ್ಥೆ. ಜೆಪಿ ಚಳುವಳಿಯಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿದರು. ತುರ್ತು ಪರಿಸ್ಥಿತಿಯನ್ನು ಖಂಡತುಂಡವಾಗಿ ಖಂಡಿಸಿ ಜೈಲುವಾದ ಅನುಭವಿಸಿದ ಏಕಮಾತ್ರ ಕನ್ನಡ ಸಾಹಿತಿ ಅವರು. ಕೋಮುವಾದ ಜಾತಿವಾದ,ಬೇರೆಲ್ಲ ಪ್ರತಿಗಾಮಿಗಳ ವಿರುದ್ಧ...
Latest
ಬಾ ಕವಿತಾ
ದಿನ್ಕಕೊಂದು ಜಿಪಿ ಕವಿತೆ- ದಿನದ ಉರುಳು…
ಜಿ ಪಿ ಬಸವರಾಜು ಆಳದ ನೀರಲ್ಲಿದ್ದ ಮೊಸಳೆಗಳು ಮೇಲೆದ್ದುತೆರೆ ತೆರೆಯಲ್ಲಿ ಮೆರೆಯುತ್ತಿದ್ದ ಕಿರಣಗಳನುಂಗಿ ಮತ್ತೆ ಕತ್ತಲೆಯ ಆಳಕ್ಕೆ ತೆರಳುವವು ಆಕಾಶ ಹೆತ್ತ ಬಣ್ಣಗಳು ಗರಿಕೆದರಿ...
ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆ – ಅದು ಹೇಗೆ?..
ಮೂಲ: ಸಂತ ಕಬೀರ್ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ಅದು ಹೇಗೆ?ಕೇಳುತ್ತಾನೆ ಕೊತ್ವಾಲಅದು ಹೇಗೆ ಸಾಧ್ಯಈ ನಗರ ಕಾವಲು ಕಾಯುವುದು,ಇಲ್ಲಿಮಾಂಸದಂಗಡಿಗಳಿಗೆರಣಹದ್ದುಗಳು ಕಾವಲಿವೆಗೂಳಿ...
ಪುಸ್ತಕದ ಪರಿಚಯ
Book Shelf
ಸುನಿತಾ ಮೂರಶಿಳ್ಳಿ ಓದಿದ ‘ಅವನಿ’
ಸುನಿತಾ ಮೂರಶಿಳ್ಳಿ ನೊಂದವರ ನೋವಿಗೆ ಸ್ಪಂದಿಸುತ್ತ, ಪರಿಸರ, ಕೃಷಿಯನ್ನು ಪ್ರೀತಿಸುತ್ತ, ಯಾವತ್ತೂ ಎಲ್ಲರೊಂದಿಗೆ ಸ್ನೇಹಮಯಿ ಆಗಿ ನಡೆದುಕೊಳ್ಳುವ ಮಾಲತಿ ಹೆಗಡೆ ಅವರ ಇತ್ತೀಚೆಗೆ ಬಿಡುಗಡೆಯಾದ ಕಥೆಗಳ ಸಂಕಲನವೇ "ಅವನಿ". ಹೆಣ್ಣಿನ ಬದುಕಿನ ವಿಭಿನ್ನ ನೋಟ, ಬಡತನ, ಸಂಘರ್ಷ, ಸಾಮಾಜಿಕ ತಲ್ಲಣಗಳನ್ನು...
’ಜಾಡಮಾಲಿ ಜಗತ್ತು’ ಈಗ ಪುಸ್ತಕವಾಗಿ
’ಅವಧಿ’ಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದ್ದ ನಾಗರಾಜ್ ಹೆತ್ತೂರ್ ಅವರ `ಜಾಡಮಾಲಿ ಜಗತ್ತು' ಬಿಡುಗಡೆ ಕಾರ್ಯಕ್ರಮ ನಂ 9 ಭಾನುವಾರ ಹಾಸನದ ಕಸಾಪ ಭವನದಲ್ಲಿ ನಡೆಯಲಿದೆ....
ಯಾವ ’ಹುಣಸೆ ಹೂ’ ಸಿಹಿ ಅಂತಾರೆ ಹರವು ಸ್ಪೂರ್ತಿ ಗೌಡ
ಹರವು ಸ್ಪೂರ್ತಿ ಗೌಡ ಬರೆದ ಹೊಸ ಪುಸ್ತಕ ಬರ್ತಾ ಇದೆ. ಅದಕ್ಕಾಗಿ ಸಿದ್ಧವಾದ ಮೂರು ಮುಖಪುಟಗಳು ಇಲ್ಲಿವೆ. ಇವುಗಳಾಲ್ಲಿ ಯಾವುದು ಚಂದ ಅಂತಾರೆ ಹರವು ಸ್ಪೂರ್ತಿ ಗೌಡ. ...
'ಹೆಣ್ತನದ ಆಚೆ-ಈಚೆ' – ಚಲಿಸುವ ಸಮಾಜದತ್ತ ಒಂದು ಕ್ಷ-ಕಿರಣ
ನಾಗರಾಜ್ ಹರಪನಹಳ್ಳಿ. ಹೆಣ್ತನದ ಆಚೆ-ಈಚೆ ಶ್ರೀದೇವಿ ಕೆರೆಮನೆ ಅವರ ಅಂಕಣ ಬರಹಗಳ ಪುಸ್ತಕ. ಕಳೆದ ಎರಡು ವರ್ಷಗಳಿಂದ ಅವರು ನಿರಂತರವಾಗಿ ಪ್ರತಿವಾರ ಬರೆಯುತ್ತಿರುವ ಅಂಕಣಗಳಲ್ಲಿ ಕೆಲವನ್ನು ಎತ್ತಿಕೊಂಡು ಕುಕ್ಕೇಶ್ರೀ ಪ್ರಕಾಶನ ಪ್ರಕಟಿಸಿದೆ. ಶ್ರೀದೇವಿ ಕವಯತ್ರಿ. ಹೆಣ್ಣಿನ ತುಡಿತವನ್ನು ಕವಿತೆಗಳಲ್ಲಿ ಅಧ್ಬುತವಾಗಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











