ಇಂದು ಅವಧಿಯಲ್ಲಿ...
ಬಹುರೂಪವೆಂಬುದೇ ಎಡಚಿಂತನೆ…
ಡಾ ಶ್ರೀಪಾದ ಭಟ್ ಬಹುರೂಪಿ ನಾಟಕೋತ್ಸವದ ಸಂದರ್ಭವನ್ನು ಬಳಸಿಕೊಂಡು ಏಕರೂಪಿ ಸಂಸ್ಕೃತಿಯ ಆರಾಧಕರಾದ ಮೈಸೂರು ರಂಗಾಯಣದ ಹಾಲೀ ನಿರ್ದೇಶಕರ ಮಾತುಗಳು, ಹೇಳಿಕೆಗಳು ಇವುಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ಆರಂಭವಾಗಿವೆ. ಭಾಷೆ ಮತ್ತು ಭಾವಗಳ ಮೇಲೆ ಹಿಡಿತವಿಲ್ಲದ ಅನೇಕ ಮಾತುಗಳು ಅವರಿಂದ ಸಹಜವಾಗಿಯೇ ಜಾರಿವೆ. ಅವು...
ಜಯರಾಮಚಾರಿ ಹೊಸ ಕಥೆ- ಸೋಮವಾರ, ಮಟಮಟ ಮಧ್ಯಾಹ್ನ..
ಈ ಬಂಧನ… ಜಯರಾಮಚಾರಿ ಚಂದ್ರ ಲೇಔಟ್ ನ ನಮ್ಮೂರ ತಿಂಡಿಯ ಹೋಟೆಲ್ ಗಿಂತ ಸ್ವಲ್ಪವೇ ದೂರದ ರೋಡಿನ ಹತ್ತಿರ ಹೊಯ್ಸಳ ಗಾಡಿ ನಿಂತು ಅದರಿಂದ ಇಳಿದ ಪೇದೆಯೊಬ್ಬ 'ನೀವೇ ಏನ್ರೀ ಜಯರಾಮಚಾರಿ' ಎಂದು ಕೇಳಿದಾಗ 'ಹೌದು' ಅಂದ ಜಯರಾಮಚಾರಿ. ಉದ್ದ ತೋಳಿನ ಕಪ್ಪು ಟೀ ಶರ್ಟ್, ಸಿಮೆಂಟ್ ಕಲರಿನ ಶಾರ್ಟ್, ಉದ್ದ ಕೂದಲ ಬಿಟ್ಟು ಅದನ್ನ ಹೆಂಗಸರಂತೆ...
ಈ ನೆಲದ ಸಿನೆಮಾ ‘ಕನ್ನಡಿಗ’
ರೇಣುಕಾರಾಧ್ಯ ಎಚ್ ಎಸ್ ಇದೀಗ ಬಿ.ಎಂ ಗಿರಿರಾಜ್ ರ 'ಕನ್ನಡಿಗ' ಸಿನೆಮಾ ನೋಡಿ ಮುಗಿಸಿದೆ. ಕನ್ನಡ ಸಾಹಿತ್ಯ ಪರಂಪರೆಯ, ಕನ್ನಡ ಸಂಸ್ಕೃತಿಯ ಜೀವ ಸತ್ವವನ್ನು ಒಬ್ಬ ಕನ್ನಡಿಗನಾಗಿ ಕನ್ನಡದ ಅಸಲಿ ನಿರ್ದೇಶಕನಾಗಿ ನೀವು ಕಟ್ಟಿರುವ ಬಗೆ marvelous…. ಗಿರಿರಾಜ್. ಮೂಲತಃ ಲಿಪಿಕಾರ ಮತ್ತು ,ಹತ್ತನೇ ಶತಮಾನದಲ್ಲಿ ಬದುಕಿ...
ಭುವನೇಶ್ವರಿ ಹೆಗಡೆ ಅಂಕಣ- ಮತ್ತದೇ ಹಿರಿಯಕ್ಕನ ನಗೆಯನ್ನು ನಕ್ಕ ನನ್ನ ಪ್ರಿಯ ವಿದ್ಯಾರ್ಥಿನಿ…
24 ಕಾಲೇಜು ಚುನಾವಣೆಯ ನೆನಪು ತಂದ ಪ್ರಿಯ ವಿದ್ಯಾರ್ಥಿನಿ ರಜನಿ… ನಾನು ಮಂಗಳೂರು ಸರಕಾರಿ ಕಾಲೇಜನ್ನು ಸೇರಿದ ಸಮಯದಲ್ಲಿ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಗಳೆಂದರೆ ಹೆಚ್ಚು ಕಡಿಮೆ ವಿಧಾನಸಭೆ ಲೋಕಸಭೆ ಗಳಿಗೆ ನಡೆಯುವ ಚುನಾವಣೆಗಳಂತೆ ಭಾಸವಾಗುವ ತುರುಸಿನ ಸ್ಪರ್ಧೆ ಏರ್ಪಡುತ್ತಿತ್ತು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ...
ನಿವೇದಿತಾ ಓದಿದ ಕನ್ನಡತಿ ರಂಜನಿ ರಾಘವನ್ ‘ಕತೆ ಡಬ್ಬಿ’
ನಿವೇದಿತಾ ಎಚ್ ಪುಟ್ಟ ಗೌರಿಯಂತಹಾ ಕನ್ನಡತಿ ರಂಜನಿ ರಾಘವನ್ ಕತೆಗಳನ್ನು ನಾನು 'ಅವಧಿ'ಯಲ್ಲಿ ಕೂಲಂಕಷವಾಗಿ ಓದಿದ್ದಲ್ಲ. ಮೈಸೂರಿನ ನವಕರ್ನಾಟಕ ಮಳಿಗೆಗೆ ಆಕೆ ಬಂದಾಗ, ಸಂಕಲನ ತೆಗೆದುಕೊಂಡದ್ದು, ಓದಿದ್ದು. ಬೆನ್ನುಡಿಯಲ್ಲಿ ಜೋಗಿ ಅವರು, 'ಕಟ್ಟಿದ ಕತೆಗಳು' ಎಂದು ಎಂದು ಉಲ್ಲೇಖಿಸುತ್ತಾರೆ. ಮುಂದೆ ಕತೆಗಳು ಪುಂಖಾನುಪುಖಾವಾಗಿ...
ಆನಂದ ಋಗ್ವೇದಿ ‘ಸೌಗಂಧಿಕಾ ಪುಷ್ಪ’ ಬಿಡುಗಡೆ…
ಉದಯ ಇಟಗಿ ಆನಂದ ಋಗ್ವೇದಿಯವರ ಹೊಸ ಕವನ ಸಂಕಲನ 'ಸೌಗಂಧಿಕಾ ಪುಷ್ಪ' ದಾವಣಗೆರೆಯ ವಿದ್ಯಾನಗರದ ಪಾರ್ಕಿನಲ್ಲಿ ನಿನ್ನೆ ಸಾಯಂಕಾಲ ಅನೌಪಚಾರಿಕವಾಗಿ ಬಿಡುಗಡೆಯಾಯಿತು. ಈ ಸರಳ ಸುಂದರ ಸಮಾರಂಭದ ಒಂದಿಷ್ಟು...
Latest
Invite
ಬಾ ಕವಿತಾ
ಪಿ ಪಿ ಉಪಾಧ್ಯ ಕವಿತೆ- ಬಡವನೊಬ್ಬನ ಕನಸುಗಳು…
ಪಿ ಪಿ ಉಪಾಧ್ಯ ದಿನವಿಡಿ ದುಡಿಯುವ ಬಡವನಿಗೆತುತ್ತಿನ ಊಟಕೆ ತತ್ವಾರಸಂಕಟವೇ ಬದುಕಾಗಿರುವಾತಗೆಹಗಲೆಲ್ಲಾ ಹಸಿವೋ ಹಸಿವು.ಆ ಹಸಿವಿನಲ್ಲೇ ಮಲಗುವ ಅವನಿಗೆರಾತ್ರಿಯೆಲ್ಲ ಬರೀ...
ನಂದಿನಿ ಹೆದ್ದುರ್ಗ ಕವಿತೆ – ನೀಲಿ..
ನಂದಿನಿ ಹೆದ್ದುರ್ಗ ನಿಮಗೆ ನನ್ನ ಹಳೆಪದ್ಯ ನೀಲಿಗೊತ್ತಲ್ಲಾ'ನಿತ್ಯ ಅಂಗಳಕೆ ಬಂದು ಚೀಂವುಗುಟ್ಟಿಹಾರಾಡಿ ತನ್ನ ನೋಡೆಂದು ಕರೆವಆ ಪುಟ್ಟ ಹಕ್ಕಿಯ ರೆಕ್ಕೆ ನೀಲಿ'ಹೌದು ಇದೇ ಪದ್ಯ...
ಪುಸ್ತಕದ ಪರಿಚಯ
Book Shelf
ಮಹಾಂತೇಶ ನವಲಕಲ್ ಓದಿದ ‘ನಿನಗಾಗಿ ಬರೆದ ಕವಿತೆಗಳು’
ಮಹಾಂತೇಶ ನವಲಕಲ್ ಆತ್ಮಸಂಗಾತದ ಉತ್ಕಟತೆ ಕನ್ನಡ ಕಾವ್ಯ ಸಂಧರ್ಭದಲ್ಲಿ, ಕಾವ್ಯದ ಮುಖಾಂತರ ತನ್ನ ಪ್ರಿಯಕರನ ಧೇನಿಸಿದ, ಪ್ರಮೇಯ ಉದಾಹರಣೆ ಕಡಿಮೆ. ಏಕೆಂದರೆ ಹೆಚ್ಚಾಗಿ ಇರುವ ಪೂರ್ವಾಗ್ರಹ, ಇತಿಮಿತಿಗಳು, ಇಂತಹ ಸಾಹಸಗಳಿಗೆ ಇತಿಶ್ರಿ ಹಾಡುತ್ತವೆ. ಆದರೆ ಭಾರತೀಯ ಕಾಲಮಾನದಲಿ ಸ್ಫೋಟಕ ಜ್ವಾಲಾಮುಖಿಗಳು ಅಲ್ಲಲ್ಲಿ ಘಟಿಸಿವೆ. ಇಂತಹ...
’ಸತ್ಯಕಾಮರೊಡನೆ ನನ್ನ ಸಾವಿರದ ದಿನಗಳು’ ಪುಸ್ತಕದ ಬಗ್ಗೆ ಬರೆದಿದ್ದಾರೆ ಗಿರಿಜಾ ಶಾಸ್ತ್ರಿ
ಸಹಸ್ರಾರದೆಡೆಗೆ..... ಗಿರಿಜಾಶಾಸ್ತ್ರಿ ಮುಂಬಯಿ ವೀಣಾ ಅವರು ಒಮ್ಮೆ ಮುಂಬಯಿಗೆ ಬಂದಿದ್ದಾಗ, ನಿಮ್ಮ ಹೃಷಿಕೇಶದ ಅನುಭವಗಳನ್ನು ಹೇಳಿ ಎಂದು ಕೇಳಿದ್ದೆ. ಅದಕ್ಕೆ ಅವರು ಅದು ಮಾತಿಗೆ ಮೀರಿದ್ದು ಎನ್ನುವ ಭಾವದಲ್ಲಿ ಒಲ್ಲೆನೆನುವಂತೆ ಸುಮ್ಮನೆ ನಕ್ಕಿದ್ದರು. ಒಂದೆರೆಡು ಸಲ ಪತ್ರಿಕೆಗಳಲ್ಲಿ ಬಂದಿದ್ದ ಅವರ ಲೇಖನಗಳಿಗೆ ಪ್ರತಿಕ್ರಿಯೆಯ...
’ಅಮ್ಮ’ ಪ್ರಶಸ್ತಿಗೆ ಕೃತಿಗಳ ಆಹ್ವಾನ
'ಜಂಗಮನ ಜೋಳಿಗೆಯ ಬೆಳಕಿನ ಬೀಜಗಳು' – ಶ್ರೀದೇವಿ ಕೆರೆಮನೆ
ಶ್ರೀದೇವಿ ಕೆರೆಮನೆ ಒಳ್ಳೆಯ ಕವನ ಹೇಗಿರಬೇಕು? ಶಬ್ಧಗಳ ಲಾಲಿತ್ಯದಲ್ಲಿ ತೇಲಾಡುತ್ತಿರಬೇಕೇ? ಚಮತ್ಕಾರಿಕ ಶಬ್ಧಗಳ ವೈಭವದಲ್ಲಿ ಕಂಗೊಳಿಸಬೇಕೆ? ಪಡೆದ ರಾಜಾಶ್ರಯದಲ್ಲಿ ಆಶ್ರಯದಾತನನ್ನು ಹಾಡಿ ಹೊಗಳಬೇಕೆ? ನಮ್ಮ ಧರ್ಮವನ್ನು ಪ್ರಚಾರ ಮಾಡಲು ಬಳಸಬೇಕೆ? ಸಮಾಜದ ಒಳ್ಳೆಯ ಅಂಶಗಳನ್ನು ಮಾತ್ರ ಹೊಗಳಬೇಕೇ? ಅಥವಾ ಸಮಾಜದ ಕುಂದು ಕೊರತೆಗಳನ್ನು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











