ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಒಮ್ಮೆ ಹೀಗಾಯಿತು…

ಒಮ್ಮೆ ಹೀಗಾಯಿತು…

ಪುಟ್ಟರಾಧ್ಯ ಎಸ್ ತಿಪಟೂರಿನ ಬಿಳಿಗೆರೆ ಗ್ರಾಮದ ಬೆಟ್ಟದ ಬುಡವೊಂದರಲ್ಲಿ ನೀಲಗಿರಿ ಮತ್ತು ಅಕೇಶಿಯ ನೆಡುತೋಪಿನ ಬಳಿ ನಿಂತಿದ್ದೆ. ಮೊದಲ ಬಾರಿಗೆ ನಾನು ಎಂದೂ ಕಂಡಿರದ ಒಂದು ಜೋಡಿ ಹಕ್ಕಿ ಅಕೇಶಿಯಾ ಮರದ ಮೇಲೆ ಹಾರಿ ಬಂದು ಕೂತವು. ಅದಾಗಲೇ ಈ ಹಕ್ಕಿಗಳ ಬಗ್ಗೆ ತಿಳಿದ್ದಿದರಿಂದ ಮಂಗಟ್ಟೆಗಳು ಎಂದು ಅರಿವಾಯಿತು. ಆದರೆ ಆಕೇಶಿಯಾ...

ದೇಶದ ಆರೋಗ್ಯವನ್ನು ಸಂಬಾಳಿಸಿದ ಇಬ್ಬರು ಮಹಿಳೆಯರು…

ದೇಶದ ಆರೋಗ್ಯವನ್ನು ಸಂಬಾಳಿಸಿದ ಇಬ್ಬರು ಮಹಿಳೆಯರು…

ಉದಯ ಗಾಂವಕರ್ ಕಪುರ್ತಲಾದ ದಾಮೆಯ ರಾಜಾ ಸರ್ ಹರ್ಮನ್ ಸಿಂಗರ ಲಾಹೋರ್ ಮನೆಯಲ್ಲಿ ಚಳುವಳಿಗಾರರ ಸಭೆ ನಡೆಯುತಿತ್ತು. ಆಗ ರಾಜಕುಮಾರಿ ಅಮೃತ ಕೌರ್ ಬಾಗಿಲ ಸಂದಿಯಿಂದ ಮಹಾತ್ಮರನ್ನು ಕಂಡಿದ್ದರು. ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ಹಿಂದಿರುಗಿದ ಅಮೃತ್ ಕೌರ್ ಸಾವಿರದೊಂಬೈನೂರಾ ಹತ್ತೊಂಬತ್ತರಲ್ಲಿ ಮತ್ತೆ ಮಹಾತ್ಮರನ್ನು...

‘ಇತೀ ನಿನ್ನ ಮೈನಾ’

‘ಇತೀ ನಿನ್ನ ಮೈನಾ’

ಕನ್ನಡದಲ್ಲಿ ತಾಂಕಾ ಸಂಕಲನ ಮಹಿಪಾಲರೆಡ್ಡಿ ಮುನ್ನೂರ್ ಹಿರಿಯ ಕವಿಗಳಾದ ನನ್ನ ಪ್ರೀತಿಯ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ಪ್ರೀತಿಯಿಂದ ಬೆನ್ನುಡಿ ಬರೆದು ಹಾರೈಸಿದ್ದಾರೆ.ಉಡುಪಿಯ ಶ್ರೀ ಜಯದೇವ ಪ್ರಸಾದ ಮೊಳೆಯಾರ ಅವರ ಪುಟ್ಟ ಬರಹ.. ಮಗ ವಿಜಯಭಾಸ್ಕರ ರಚಿಸಿದ ಸೊಗಸಾದ ಮುಖಪುಟ, ಇನ್ನೊಬ್ಬ ಮಗ ಕಾರ್ತಿಕರೆಡ್ಡಿ ಮಾಡಿದ...

ಮಹಾಪತಿ ಕಲ್ಲುಗಳು ಏಕಿಲ್ಲ?

ಮಹಾಪತಿ ಕಲ್ಲುಗಳು ಏಕಿಲ್ಲ?

ಸಿದ್ಧರಾಮ ಕೂಡ್ಲಿಗಿ ಇದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಒಂದು ಗ್ರಾಮದಲ್ಲಿ ಕಂಡುಬಂದ ಮಾಸ್ತಿಕಲ್ಲು (ಮಹಾಸತಿ ಕಲ್ಲು). ಯುದ್ಧದಲ್ಲಿ ವೀರಮರಣ ಹೊಂದಿದ ಯೋಧನ ಶವದ ಜೊತೆಯಲ್ಲಿ ಆತನ ಸತಿ ಚಿತೆ ಏರಿ ಒಟ್ಟಿಗೆ ಸಾವಿಗೀಡಾಗುವ ದುರಂತ ಕಥನದ ಕುರುಹು ಇದು. ಇಲ್ಲಿ ಮಹಾಸತಿಯಾದವಳು ಪತಿಭಕ್ತಿಯನ್ನು ತೋರುವಳು ಎಂದು...

ಮಂಸೋರೆ ಚಿತ್ರ ಇಂದಿನ ತುರ್ತು…

ಮಂಸೋರೆ ಚಿತ್ರ ಇಂದಿನ ತುರ್ತು…

ವಿಮರ್ಶೆ ಎನ್ನುವುದು ಶುದ್ಧ ನಾನ್ಸೆನ್ಸ್!! ಶರಣು ಹುಲ್ಲೂರು ವಿಮರ್ಶೆ ಎನ್ನುವುದು ತತಕ್ಷಣಕ್ಕೆ ಹುಟ್ಟುವಂಥದ್ದು ಅಲ್ಲ, ಅದು ಹಾಗೆ ಹುಟ್ಟುವುದೂ ಇಲ್ಲ. ಕಲಾಕೃತಿಯೊಂದು ನೋಡುಗನ ಎದೆಯೊಳಗೆ ಸೃಜಿಸುವ ಭಾವವನ್ನು ಅನುಭವಿಸದೇ ಹೊರಹಾಕಿದಾಗ ಅದು ಕೇವಲ ವಾಂತಿ ಆಗುತ್ತದೆಯೇ ಹೊರತು, ಸಂಕ್ರಾಂತಿ ಆಗಲಾರದು. 'ವಾಂತಿ' ಅಜೀರ್ಣ ಕ್ರಿಯೆ,...

ಭುವನೇಶ್ವರಿ ಹೆಗಡೆ ಅಂಕಣ- ʼನಂಬಿಕೆಗಿಂತ ಬೇರೆ ಬಲವುಂಟೆ ಡಾಕ್ಟ್ರೆ?ʼ

ಭುವನೇಶ್ವರಿ ಹೆಗಡೆ ಅಂಕಣ- ʼನಂಬಿಕೆಗಿಂತ ಬೇರೆ ಬಲವುಂಟೆ ಡಾಕ್ಟ್ರೆ?ʼ

26 ಅಷ್ಟರಲ್ಲಿ ಇಡೀ ಕುಟುಂಬಕ್ಕೆ ಸಂಬಂಧ ಪಟ್ಟ ಎಲ್ಲ ವಿವರಗಳನ್ನು ಅಕ್ಷರಗಳಲ್ಲಿ ಬರೆದು ನೀಡಬಲ್ಲ ಏಕೈಕ ಲಿಪಿಕಾರ್ತಿಯಾದ ನನ್ನ ತಂಗಿ ಸುಮಾರು ಹದಿಮೂರು ಬಾಟಲಿಗಳನ್ನು ತುಂಬಿದ ಚೀಲವೊಂದನ್ನು ತಂದು ನನ್ನ ಕೈಗಿತ್ತಳು. 'ಸದರಿ ಬಾಟಲಿಗಳ ಮೇಲೆ ಹೆಸರು ಅಂಟಿಸಿದವರಿಗೆ ಆಗುತ್ತಿರುವ ರೋಗ ಲಕ್ಷಣಗಳನ್ನು ಈ ಚೀಟಿಲ್ಲಿ ಬರೆದಿದ್ದೇನೆ'...

ಬಾ ಕವಿತಾ

ಸರೋಜಿನಿ ಪಡಸಲಗಿ  ಕವಿತೆ –  ಮಹಾಪ್ರಸ್ಥಾನ..

ಸರೋಜಿನಿ ಪಡಸಲಗಿ ಕವಿತೆ – ಮಹಾಪ್ರಸ್ಥಾನ..

ಸರೋಜಿನಿ ಪಡಸಲಗಿ ಹುಟ್ಟಿದ ಮನೆ ತೊರೆಯಲು ದೂರತೆರಳಲು ತಯಾರಾಯ್ತು ಯೋಚನೆನೋಡ್ತಿದ್ದೆ ಮುಳುಗಿತ್ತು ಮನವೂಗಾಢ ಮೌನದಲಿ ನಿರ್ಲಿಪ್ತತೆಯಲಿ ನಡೆಸಿತ್ತು ಭರ್ಜರಿ ತಯಾರಿ...

ರಾ ಬಂದೋಳ್ ಕವಿತೆ – ಮೊಕಾಂಡೋದ ಮಳೆ ಬೀಳಲಿ..

ರಾ ಬಂದೋಳ್ ಕವಿತೆ – ಮೊಕಾಂಡೋದ ಮಳೆ ಬೀಳಲಿ..

ರಾ ಬಂದೋಳ್ ಮಾರ್ಕ್ವೆಜ್ ನ ಮೊಕಾಂಡೋದಲ್ಲಿಹೀಗೊಂದು ಮಳೆ ಬಿತ್ತಂತೆನಮ್ಮೂರುಗಳಲ್ಲಿ ಹೀಗೊಂದು ಮಳೆಯಾಗಿಒದ್ದೆಯಾದ ಬೆಂಕಿ ಪೊಟ್ಟಣದ ಕಡ್ಡಿಗಳುಠುಸ್ ಎನ್ನುವಂತೆ ಪಿರಂಗಿಗಳು ಠುಸ್...

‍ಪುಸ್ತಕದ ಪರಿಚಯ

Book Shelf

ಪಾರ್ವತಿ ಜಿ ಐತಾಳ್ ಓದಿದ ʼಅಬ್ಬೆʼ

ಪಾರ್ವತಿ ಜಿ ಐತಾಳ್ ಓದಿದ ʼಅಬ್ಬೆʼ

ಪಾರ್ವತಿ ಜಿ ಐತಾಳ್ ಪರಿಸರ ಪ್ರೀತಿ, ಪರಿಸರ ಕಾಳಜಿ ಮತ್ತು ಜೀವ ವೈವಿಧ್ಯದ ಬಗೆಗಿನ ಅಮಿತ ಕುತೂಹಲಗಳಿಂದ ತುಂಬಿದ ವಿಶಿಷ್ಟ ಕಾದಂಬರಿ 'ಅಬ್ಬೆ'. ಇದು ಕೆಲವು ಸಿದ್ಧ ನಂಬಿಕೆಗಳನ್ನು ಒಡೆಯುವ ಕೃತಿಯೂ ಹೌದು. ಶಶಿಧರ ಹಾಲಾಡಿಯವರ ಎರಡನೇ ಕಾದಂಬರಿಯಿದು. ಸಾಹಿತ್ಯ ಪ್ರಿಯರಿಗೆ ಖುಷಿ ಕೊಡುವಂಥ ರೀತಿಯಲ್ಲಿ...

read more

ಗಾಂಧಿ ಬೇಕೇ..

ಸಹ್ಯಾದ್ರಿ ನಾಗರಾಜ್ ಕೋರಿಕೆ  ಇದು ಎರಡು ವರ್ಷದ ಅಪೂರ್ಣ ಕನಸು. ಗಾಂಧಿ ಬಗೆಗೆ ಅಪರೂಪದ ಬರಹಗುಚ್ಛ ತರಬೇಕೆಂದು ಹೊರಟು, ರಾಜ್ಯದ ನಾನಾ ವಿವಿ ಮತ್ತು ಪ್ರಮುಖ ಕಾಲೇಜುಗಳ ವಿದ್ಯಾರ್ಥಿಗಳಿಂದಲೇ ಹೆಚ್ಚು ಬರೆಸಬೇಕೆಂದು ಯೋಜನೆ ರೂಪಿಸಿ, ಕೊನೆಗೆ ಸಿಲಬಸ್’ನ ನೆಪದಲ್ಲಿ ಆ ವಿದ್ಯಾರ್ಥಿಗಳಿಂದಲೇ ನನೆಗುದಿಗೆ ಬಿದ್ದ ಹಾಗೂ ಕೊನೆಯ...

ಎಸ್ ದಿವಾಕರ್ ಈಗ S Diwakar

ನರೇಂದ್ರ ಪೈ  ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ನವರು ಪ್ರಕಟಿಸಿರುವ ಎಸ್ ದಿವಾಕರ್ ಅವರ ಅನುವಾದಿತ ಇಂಗ್ಲೀಷ್ ಕತೆಗಳ ಸಂಕಲನ Hundreds of Streets to the Palace of Lights ನಲ್ಲಿ ಸೇರಿರುವ ಹದಿನೇಳು ಕತೆಗಳು ಯಾವುವು ಎಂಬ ಕುತೂಹಲ ಸಹಜವಾದದ್ದೇ. ಎಸ್ ದಿವಾಕರ್ ಅವರ "ರೂಪ ರೂಪಗಳನು ದಾಟಿ" ಸಂಕಲನದಲ್ಲಿ ಲಭ್ಯವಿರುವ...

ಆಹಾ, ಅದೇನು ಘಮ ನನ್ನ ಪುಸ್ತಕದಲ್ಲಿ…

  Invited Article ಮೊದಲ ಪುಸ್ತಕವೆಂಬ ಮಾಯೆಯ ಕುರಿತು... ಎಚ್ ಬಿ ಇಂದ್ರಕುಮಾರ್ ಮೊದಲ ಪುಸ್ತಕ... ಆಹಾ ಅದೇನು ನೆನಪು? ಏನು ಘಮ? ಮೊನ್ನೆ ಫೇಸ್ ಬುಕ್ ನಲ್ಲಿ ಇಂದ್ರಕುಮಾರ್ ತಮ್ಮ ಮೊದಲ ಪುಸ್ತಕದ ಬಗ್ಗೆ ಎರಡು ಸಾಲು ಬರೆದುಕೊಂಡಿದ್ದರು. ಅರೆ... ನಿಮ್ಮೊಳಗೆ ಆಗ ಉಕ್ಕಿದ ಭಾವನೆಗಳನ್ನೆಲ್ಲಾ ಬರೆದುಕೊಡಿ ಎಂದು 'ಅವಧಿ'...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This