ಇಂದು ಅವಧಿಯಲ್ಲಿ...
ಸದಾಶಿವ ಸೊರಟೂರು ಅಂಕಣ– ಒಂದು ಪ್ರೇಮಪತ್ರವು…
ಒಂದು ಪ್ರೇಮಪತ್ರವು… ಕಣ್ಣುಗಳನ್ನು ಬಿತ್ತಿ ಮುದ್ದಾದ ಹೆಣ್ಣು ಬೆಳೆಯುವ ಹುಡುಗನಿಂದ… ಪುಟ್ಟಾ.. ಮನೆಯ ಮುಂದಿನ ಮರದ ಮೇಲಿನ ಗೂಡಿನಲ್ಲಿ ಹಕ್ಕಿಯೊಂದು ಒಮ್ಮೆ ರೆಕ್ಕೆ ಬಡಿದು ಮಗ್ಗಲು ಬದಲಿಸಿದ ಸದ್ದು. ಯಾವ ಕನಸು ಅದನ್ನು ಕಾಡುತ್ತಿದೆಯೊ? ಅದು ಯಾರನ್ನು ನೆನೆದು ಹೀಗೆ ತೊಳಲುತ್ತಿದೆಯೊ? ನಾ ಮಲಗಿರುವ ರೂಮಿನ ಬಾಗಿಲಲಿ ಕನಸುಗಳು...
ಕೇರಳದಲ್ಲಿ ಕಿರಣ್ ಭಟ್: ಬಾದಲ್ ಸರ್ಕಾರ್ ಗೌರವ ನಮನ
ಬಾದಲ್ ಸರ್ಕಾರ್ಜನ್ಮಶತಮಾನೋತ್ಸವದ ಗೌರವ ನಮನ -ಕಿರಣ್ ಭಟ್ ಬಾದಲ್ ಸರ್ಕಾರ್ ರ ಜನ್ಮ ಶತಮಾನೋತ್ಸವದ ಆಚರಣೆಗಳು ನಡೆದಿವೆ.ಈ ವರ್ಷದ itfok ಕೂಡ ತನ್ನದೇ ರೀತಿಯಲ್ಲಿ ಅವರಿಗೆ ಗೌರವವನ್ನು ಸಲ್ಲಿಸುತ್ತಿದೆ. ನಾಟಕೋತ್ಸವದ ಅಂಗಳದಲ್ಲಿ ಅವರ ನಾಟಕಗಳ ಕುರಿತ ಚಿತ್ರ ಪ್ರದರ್ಶನ ನಡೆದಿದೆ. ಈ ಪ್ರದರ್ಶನ ಆಧುನಿಕ ಭಾರತೀಯ ರಂಗಭೂಮಿಯ ಅತ್ಯಂತ...
ಮತ್ತೆ ಬಂದಿರಾ ಬಾಪು, ಬನ್ನಿ…
ಮತ್ತೆ ಬಂದಿರಾ ಬಾಪು , ಬನ್ನಿ... ನೀವು ಬರುತ್ತಲೇ ಇರಿ ಅವರು ಅಳಿಸುತ್ತಲೇ ಇರಲಿ ಎಲ್ಲರೊಳಗಿರುವ ನೀವು ಚಿರಸ್ಥಾಯಿ ನಾ ದಿವಾಕರ ಮತ್ತೆ ಬಂದಿರಾ ಬಾಪು, ಏಳು ವರ್ಷದ ಹಿಂದೆ ನಿಮ್ಮ 150ನೆಯ ಜನ್ಮದಿನದಂದು ನಿಮ್ಮನ್ನು ಕಂಡ ನೆನಪು. ನಿಮ್ಮ ಒಡೆದ ಕನ್ನಡಕದಿಂದ ಕಂಡ ನೆಲದ ವಾಸ್ತವಗಳಿಗೆ ಬೆಚ್ಚಿದ್ದಿರಿ. ಹೌದು ಬಾಪು ಆ...
ಬೊಗಸೆಯಲ್ಲಿ ಕಡಲು: ಕೆ ವಿ ತಿರುಮಲೇಶ್ ಅಂಕಣ ಬರಹಗಳು
-ಡಾ. ಗೋವಿಂದ ಹೆಗಡೆ ಡಾ. ಕೆ ವಿ ತಿರುಮಲೇಶ್ ಎಂದ ಕೂಡಲೇ ಮೊದಲಿಗೆ ನೆನಪಿಗೆ ಬರುವುದು ಅವರ ಕವನಗಳು. ನನಗಂತೂ ಅವರು ಕವಿಯಾಗಿಯೇ ಪರಿಚಿತರು. ೮೦ರ ದಶಕದಲ್ಲಿ ಓದಿದ ಅವರ 'ಮುಖಾಮುಖಿ' ಕವಿತೆಯ ಗುಂಗು ಈಗಲೂ ಇದೆ.'ಒಂದು ಕುಂಬಳಕಾಯಿ ಮೇಲೆ ನಿಂತು ನೋಡುವುದೆಂದರೆ' ಎಂದು ಬರೆದು ಕವಿತೆಯನ್ನು ಹಾಗೂ ನೋಡುವುದನ್ನು ಕಲಿಸಿದವರು ಅವರು....
ಲಾವಣ್ಯ ಪ್ರಭಾ ಓದಿದ ‘ಗಾಂಧಿ’ ಕವಿತೆ
https://youtu.be/GwqCx9gGkh4?si=VjkHw0CIRqF_Fj5_
ಕೇರಳದ ‘ರಂಗ’ದಲ್ಲಿ ಕಿರಣ್ ಭಟ್
-ಕಿರಣ್ ಭಟ್ ಇಟ್ಫಾಕ್ 2026 ಕೇರಳದ ತ್ರಿಶೂರಿನಲ್ಲಿ ‘ಕೇರಳದ ಅಂತರ್ರಾಷ್ಟ್ರೀಯ ನಾಟಕೋತ್ಸವ’ ಪ್ರಾರಂಭವಾಗಿದೆ. ಏಳು ದಿನಗಳ ಈ ನಾಟಕೋತ್ಸವದಲ್ಲಿ ಎಂಟು ಅಂತರ್ರಾಷ್ಟ್ರೀಯ ನಾಟಕಗಳು, ಭಾರತದ ಬೇರೆ ಬೇರೆ ಭಾಷೆಗಳ ಎಂಟು ನಾಟಕಗಳು, ಎಂಟು ಮಲಯಾಳಂ ನಾಟಕಗಳು ಹೀಗೆ ಇಪ್ಪತ್ನಾಲ್ಕು ನಾಟಕಗಳ ನಲವತ್ತೆಂಟು ಪ್ರದರ್ಶನಗಳು ಐದು ವಿವಿಧ...
Latest
Invite
ಬಾ ಕವಿತಾ
ಅಕ್ಕಮಹಾದೇವಿಯ ಚಿತ್ರ
-ಪ್ರತಿಭಾ ನಂದಕುಮಾರ್ ಬರೆಯುವವರಿಗೆ ಒಂದು ಕಟ್ಟುಪಾಡಿದೆಅವರೇ ಹಾಕಿಕೊಂಡದ್ದುಕೂದಲ ರಾಶಿ ಅವಳ ಮೈತುಂಬ ಆವರಿಸಿಪೂರಾ ಮುಚ್ಚಿ ಮುಚ್ಚಿಬೆತ್ತಲು ಕಾಣದಂತೆ ಹೊದ್ದಿಸಿಕಾಮನ ಮುದ್ರೆಯ...
ಅಸಲಿಗೆ ಪಾವಿತ್ರ್ಯತೆ ಎಂದರೇನು?
ಮೂಲ: ಮೆರ್ಸಿ ಮಾರ್ಗರೇಟ್‌ಕನ್ನಡಕ್ಕೆ: ಶಿವಕುಮಾರ್ ಕಂಪ್ಲಿ ಈ ನಡುವೆ, ನನ್ನ ದೇಹದೊಳಗಿಂದ ಒಂದು ನದಿ ಹುಟ್ಟಿ ಬಂದಿದೆಒಂದು ಕಾಡುನನ್ನ ದೇಹ ಮಂಡಲವನ್ನೆಲ್ಲಾ ಮೆಲ್ಲಗೆ...
ಪುಸ್ತಕದ ಪರಿಚಯ
Book Shelf
ಹುಡುಕಾಟದ ಯಾನ ‘ಚೂರು ಬಿಂಬ’
ದಾದಪೀರ್ ಜೈಮನ ಅವರ 'ಚೂರು ಬಿಂಬ' 'ಕಾವ್ಯಮನೆ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಡಾ.ಪ್ರಹ್ಲಾದ.ಡಿ.ಎಂ ಅವರ ಬರಹ ಇಲ್ಲಿದೆ. ಕಾಣದ ದಾರಿಗಳಲ್ಲಿ ಮನುಷ್ಯ ಸಂಬಂಧಗಳ ಹುಡುಕಾಟದ ಯಾನ : 'ಚೂರು ಬಿಂಬ' -ಡಾ.ಪ್ರಹ್ಲಾದ.ಡಿ.ಎಂ. “ಅಪ್ಪ ಮೂಡಿಸಿದ ಈ ಗಾಯಗಳು ಅದೆಷ್ಟು ನೀರು ಹಾಕಿ ತೊಳೆದರೂ ಮಾಯವಾಗುವುದಿಲ್ಲ...
ಹೇಳಲಾಗದ ನೋವಿನ ನಾದ..
ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಅವರ ಜನಪ್ರಿಯ ಕಾದಂಬರಿ 'ಹೇಳಿ ಹೋಗು ಕಾರಣ' ಈ ಕೃತಿಯನ್ನು 'ಭಾವನಾ ಪ್ರಕಾಶನ' ಪ್ರಕಟಿಸಿದೆ. ಈ ಕಾದಂಬರಿಯ ಕುರಿತ ದಾವಲಸಾಬ ನರಗುಂದ ಅವರ ಒಂದು ನೋಟ ಇಲ್ಲಿದೆ. -ಡಾ.ದಾವಲಸಾಬ ನರಗುಂದ ರವಿ ಬೆಳೆಗೆರೆ ಅವರು ಕನ್ನಡದ ಸಮಕಾಲೀನ ಸಾಹಿತ್ಯದ...
ಮುಜಂಟಿ ಜೇನಿಗೆ ಸಮಗ್ರ ಕೈಪಿಡಿ..
-ಸ್ವಾತಿ ಕೆ ಎಚ್ ಅಡಿಗೆಮನೆಯ ಸ್ವಿಚ್ ಬೋರ್ಡಿನಲ್ಲಿ ಆಗಾಗ ಗುಂಯ್ ಎನ್ನುವ ಶಬ್ದ ಬರುತ್ತಿತ್ತು. ಅಲ್ಲಿಗೆ ಹಾಕಿದ ಪ್ಲಗ್ ಕೂಡ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಕೊನೆಗೊಮ್ಮೆ ರಿಪೇರಿ ಮಾಡೋಣವೆಂದು ತೆಗೆದು ನೋಡಿದರೆ ಕಪ್ಪಗೆ ನೊಣಕ್ಕಿಂತ ಕೊಂಚ ಸಣ್ಣ ಗಾತ್ರದ ಹುಳುಗಳ ಗುಂಪೊಂದು ವೈರಿನ ಮೇಲೆ ಗೂಡು ಕಟ್ಟಿದ್ದವು. ಗೂಡನ್ನು...
ಓದಲೇ ಬೇಕಾದ ಪುಸ್ತಕ ‘ಸಾಯ್ಬಿಣಿ’
ಸುಧೀಂದ್ರ ಭಂಡಾರ್ಕರ್ ಅವರ ಕಾದಂಬರಿ 'ಸಾಯ್ಬಿಣಿ' ಈ ಕಾದಂಬರಿಗೆ ಕೆ ಅರುಣ್ ಪ್ರಸಾದ್ ಬರೆದ ಮುನ್ನುಡಿ ಇಲ್ಲಿದೆ. -ಕೆ ಅರುಣ್ ಪ್ರಸಾದ್ ಸುಧೀಂದ್ರ ಭಂಡಾರ್ಕರ್ ಬಿದನೂರು ನಗರ ಈ ಹೆಸರಿನಲ್ಲಿಯೇ ಇದೆ ಪೂರ್ಣವಾದ ಅವರ ಮಾಹಿತಿ. ಹೌದು, ಇವರು ಬಿದನೂರು ನಗರ ಸಂಸ್ಥಾನದ ಕೆಳದಿ ಅರಸರ ಖಜಾನೆ ನಿರ್ವಹಣೆ ಮಾಡುತ್ತಿದ್ದ ಕುಟುಂಬದ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











