ಇಂದು ಅವಧಿಯಲ್ಲಿ...
ಪಿ ಪಿ ಉಪಾಧ್ಯ ಸರಣಿ ಕಥೆ 5 – ಶಾಮಣ್ಣನವರ ವಿಷಯದಲ್ಲಂತೂ ಪೂರ್ತಿ ದಬ್ಬಾಳಿಕೆಯೇ…
ಪಿ ಪಿ ಉಪಾಧ್ಯ 5 ಶಾಮಣ್ಣನವರ ವಿಷಯದಲ್ಲಂತೂ ಪೂರ್ತಿ ದಬ್ಬಾಳಿಕೆಯೇ ಹಾಗೆಯೇ ಒಂದು ದಿನ ಮನೆಯ ಆಳು ಮತ್ತು ಅಡಿಗೆಯವಳನ್ನು ಕರೆದುಕೊಂಡು ನೇರವಾಗಿ ಸರಸ್ವತಿಯ ಮನೆಗೇ ಹೋದಳು. ಸರಸ್ವತಿಗೆ ಆಶ್ಚರ್ಯ. ಅಲ್ಲಿಯವರೆಗೆ ನೋಡಿರದ ಹೆಂಗಸನ್ನು ಕಂಡವಳು ಒಳಗೆ ಕರೆದರೆ ಹಾಗೆಲ್ಲ ಒಳಗೆ ಬಂದು ಕುಳಿತುಕೊಳ್ಳಲು ಬಂದಿಲ್ಲ. ನನಗೆ ಯಾವುದೂ...
ಚೆ ಗೆವಾರನೊಡನೆ ನನ್ನ ಮೊದಲ ಭೇಟಿ…
ನೆರೂಡPost courtesy: Che Balu "ಚೆ ಗೆವಾರನೊಡನೆ ನನ್ನ ಮೊದಲ ಭೇಟಿ ತೀರ ಬೇರೆಯ ಥರದ್ದು. ಅದು ನಡೆದದ್ದು ಹವಾನದಲ್ಲಿ. ಅವನನ್ನು ಕಂಡಾಗ ಬೆಳಗಿನ ಜಾವ 1 ಗಂಟೆ. ಅದು ಹಣಕಾಸಿನ ಅಥವಾ ಅರ್ಥವ್ಯವಹಾರದ ಡಿಪಾರ್ಟ್ ಮೆಂಟಿನ ಕಛೇರಿ. ಯಾವುದು ಅನ್ನುವುದು ಮರೆತಿದೆ. ಅಲ್ಲಿಗೆ ಬರುವಂತೆ ನನ್ನನ್ನು ಕರೆದಿದ್ದ. ನಮ್ಮ ಭೇಟಿ...
ಮಗಳ ಮೊದಲ ಒಂಟಿ ಪ್ರಯಾಣ…
ಸಂಗಮೇಶ ಮೆಣಸಿನಕಾಯಿ ಈಗಷ್ಟೇ ಏಳನೆಯ ತರಗತಿ ಮುಗಿಸಿರುವ ಮಗಳು ಇವತ್ತು ಒಬ್ಬಳೇ ಹುಬ್ಬಳ್ಳಿಯಿಂದ ೫೦ ಕಿ.ಮೀ. ದೂರದ, ನಮ್ಮತ್ತೆಯ ಅಂದರೆ ಸುನಂದಾ ಭರಮಗೌಡ ಮೆಣಸಿನಕಾಯಿ ತಾಯಿಯ ಮನೆಗೆ ಬಸ್ಸಿನಲ್ಲಿ ಪ್ರಯಾಣಿಸಿದಳು. ಜೊತೆಗೆ ಇತರ ಅಪರಿಚಿತ ಪ್ರಯಾಣಿಕರೂ ಇದ್ದರೆನ್ನಿ. ಆಕೆ ಇವತ್ತು ಒಬ್ಬಳೇ ಪ್ರಯಾಣಿಸುವುದೆಂದು ೨-೩ ದಿನಗಳ...
ಬಂಗಾರದೊಡವೆ ಬೇಕೇ ನೀರೆ?
ಎಂ ಆರ್ ಕಮಲ (ಸೌಮ್ಯ ಕನ್ನಡತಿ ನೆನಪಿಸಿದ್ದು ಈ ಬರಹ . KGF ಸಿನಿಮಾದಲ್ಲಿ ಬಂಗಾರ ಇಷ್ಡಪಡದ ಹೆಣ್ಣುಮಗಳು ಯಾರಿದ್ದಾರೆ ಎಂಬ ಡೈಲಾಗ್ ಕೊಂಚ ಕಸಿವಿಸಿ ಹುಟ್ಡಿಸಿತ್ತು) ಐವತ್ತು ವರ್ಷಗಳ ಹಿಂದಿನ ಮಾತು. `ಇವನ ಯೋಗ್ತೆಗೆ ಬೆಂಕಿ ಹಾಕ, ಮುದ್ದೆ ನುಂಗೋತಾಕೆ ಒಂದಿಲ್ಲ' ಎಂದು ಆರ್ಭಟಿಸಿ, ಅಳುತ್ತಿದ್ದ ಹೆಣ್ಣುಮಗಳನ್ನು ನೋಡಲು ನಾವೆಲ್ಲ...
ತತ್ವಪದಗಳು ಮತ್ತು ನಾಥಪಂಥ…
ಸಂಗನಗೌಡ ಹಿರೇಗೌಡ ನಾಥಪಂಥದ ಆಚರಣೆಯ ಕುರಿತು ರಹಮತ್ ತರೀಕೆರೆ ಅವರು "ನಾಥಪಂಥದಲ್ಲಿ ಕುರಿಯ ಉಣ್ಣೆಗೆ ಬಹಳ ಮಹತ್ವವಿದೆ. ನಾಥರು ದೀಕ್ಷೆಯಲ್ಲಿ ಹಾಕಿಕೊಳ್ಳುವ ಶೈಲಿ 'ಕುರುಬದಾರ' ದಿಂದಲೇ ಮಾಡಬೇಕು. ಶಿವನು ಬ್ರಹ್ಮಹತ್ಯೆಯ ದೋಷದಿಂದ ಪಾರಾಗಲು ಕೂದಲು ಜನಿವಾರ ಹಾಗೂ ಕಪಾಲ ಮಾಲೆ ಧರಿಸಿ ತೀರ್ಥಯಾತ್ರೆ ಮಾಡಬೇಕಾಯಿತು ಎಂದು...
ಸಕ್ಕರೆಗೆ ಮದ್ದು ಹುಡುಕುತ್ತಾ…
ಸಮತಾ ಆರ್ ಇತ್ತೀಚೆಗೆ ಯಾಕೋ ಹೊಸ ಚಪ್ಪಲಿ ಕಚ್ಚಿ ಕಾಲಿನಲ್ಲಿ ಆದ ಗಾಯ ಎಷ್ಟು ದಿನಗಳಾದರೂ ಮಾಯದೇ ಹೋಯಿತು. ಗುಮಾನಿಯಾಗಿ ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಂಡೆ. ಹೇಗೂ ಪ್ರಿ ಡಯಾಬಿಟಿಕ್ ಅಂತ ಹಲವು ವರ್ಷಗಳಿಂದ ನನ್ನ ಕುಟುಂಬ ವೈದ್ಯರು ಎಚ್ಚರಿಕೆ ನೀಡುತ್ತಲೇ ಇದ್ದರು. ಹಾಗಾಗಿ ಸ್ವಲ್ಪ ಅಳುಕಿನಿಂದಲೇ ಬ್ಲಡ್ ರಿಪೋರ್ಟ್...
Latest
ಬಾ ಕವಿತಾ
ನೀನೇಕೆ ಬಣ್ಣ ಬಣ್ಣದ `ಬಣ್ಣ’ವನ್ನೇ ತೊಡುತ್ತೀಯ?
ನೀನೇಕೆ ಬಣ್ಣ ಬಣ್ಣದ `ಬಣ್ಣ'ವನ್ನೇ ತೊಡುತ್ತೀಯ? (ಫೇಸ್ ಬುಕ್ ಜೊತೆ ಮಾತು ಕತೆ ) ಎಂ ಆರ್ ಕಮಲ ಅವರು ಕೇಳುತ್ತಾರೆ: ನೀನೇಕೆ ನಿರಾಳವಾಗಿ ನಗುವ ಚಿತ್ರಗಳನ್ನು ಹಾಕುತ್ತೀಯ? ನಾನು...
ಚಿತ್ರ ಸಂತೆ
ಲೀಲಾವತಿ ಎಂದೋ ಹಳಸಿಹೋದಮಾತುಗಳಿಗೆ ಮತ್ತೆಹೊಸ ರೂಪ ಕೊಡುವಹುನ್ನಾರವೇಕೆ?ಗೋರಿಯಲ್ಲಿ ಹುಗಿದ ಜೀವಮತ್ತೆ ಮೇಲೆದ್ದು ಬಂದುನಿನ್ನ ತಬ್ಬುವದೆಂಬಭ್ರಮೆ ನಿನಗೆ ಏಕೆ?ಮಾರಾಟಕ್ಕಿಟ್ಟ...
ಪುಸ್ತಕದ ಪರಿಚಯ
Book Shelf
ಕಮಲಾಕರ್ ಭಟ್ ಕಂಡಂತೆ ರಮೇಶ್ ಅರೋಲಿ…
ಕಮಲಾಕರ್ ಭಟ್ ದಿಲ್ಲಿ ಮುಟ್ಟಿದ ಮ್ಯಾಲೂ ಹಳ್ಳಿ ಬಿಟ್ಟಕೊಡದ ಕವಿ ಅಂದ್ರ ರಮೇಶ್ ಅರೋಲಿ. ಅವರ ಎರಡನೆಯ ಮತ್ತು ಮೂರನೆಯ ಸಂಕಲನಗಳನ್ನು ಓದಿ ಮುಗಿಸಿದಾಗ ಅನಿಸಿದ್ದು ಎಂದರೆ, ಹೊಸದಾಗಿ ಕಟ್ಟಿಕೊಂಡ ಭಾಷೆ, ಕಾವ್ಯವಿಧಾನ, ಅರ್ಥವಿನ್ಯಾಸಗಳಲ್ಲಿ ಹಳೆಯ ಹಸಿವುಗಳ, ವಿಷಾದ - ವಿರೋಧಾಭಾಸಗಳ, ಭಾವಿಸಿದ ಬವಣೆಗಳ, ಹಿಂದು - ಇಂದು -...
ಆ 'ಓಲ್ಡ್ ಮ್ಯಾನ್'ಗೆ ಎಷ್ಟೊಂದು ಮುಖಗಳು..!!
ಕಿರಣ್ ಭಟ್ ತಮ್ಮ ರಂಗ ಅಂಕಣ ‘ರಂಗ ಕೈರಳಿ’ ಯಲ್ಲಿ ಹೆಮ್ಮಿಂಗ್ವೇಯ ‘ಓಲ್ಡ್ ಮ್ಯಾನ್ ಅಂಡ್ ದಿ ಸೀ’ ನಾಟಕ ನೋಡಿದ ಬಗ್ಗೆ ಬರೆದಿದ್ದರು. ಅದನ್ನು ಓದಿದ ಮುಂಬೈನ ರಂಗಕರ್ಮಿ ಅಹಲ್ಯಾ ಬಲ್ಲಾಳ್ ಅಷ್ಟೇ ಸಮರ್ಥವಾದ ಟಿಪ್ಪಣಿ ಬರೆದು ಆ ಕಾದಂಬರಿಯ ಅಂತರಾಳವನ್ನು ತೆರೆದಿಟ್ಟರು. ಇಬ್ಬರ ಬರಹವನ್ನೂ ಓದಿದರೆ ಚೆಗೆವಾರನಂತೆಯೇ,...
ಆ ‘ಓಲ್ಡ್ ಮ್ಯಾನ್’ಗೆ ಎಷ್ಟೊಂದು ಮುಖಗಳು..!!
ಕಿರಣ್ ಭಟ್ ತಮ್ಮ ರಂಗ ಅಂಕಣ ‘ರಂಗ ಕೈರಳಿ’ ಯಲ್ಲಿ ಹೆಮ್ಮಿಂಗ್ವೇಯ ‘ಓಲ್ಡ್ ಮ್ಯಾನ್ ಅಂಡ್ ದಿ ಸೀ’ ನಾಟಕ ನೋಡಿದ ಬಗ್ಗೆ ಬರೆದಿದ್ದರು. ಅದನ್ನು ಓದಿದ ಮುಂಬೈನ ರಂಗಕರ್ಮಿ ಅಹಲ್ಯಾ ಬಲ್ಲಾಳ್ ಅಷ್ಟೇ ಸಮರ್ಥವಾದ ಟಿಪ್ಪಣಿ ಬರೆದು ಆ ಕಾದಂಬರಿಯ ಅಂತರಾಳವನ್ನು ತೆರೆದಿಟ್ಟರು. ಇಬ್ಬರ ಬರಹವನ್ನೂ ಓದಿದರೆ ಚೆಗೆವಾರನಂತೆಯೇ,...
ಕಂಜರ್ಪಣೆಯ 'ಅಗೇಡಿ'
ಸೀದಾಸಾದ ಸ್ವಭಾವದ ಚಿಂತಕ ಕೆ ಪಿ ಸುರೇಶ ಅವರ ವಿಜಯ ಕರ್ನಾಟಕದ ಅಂಕಣಗಳ ಸಂಗ್ರಹ ‘ಅಗೇಡಿ’ ಇದೀಗ ಪುಸ್ತಕ ರೂಪದಲ್ಲಿ…. . ಪ್ರತಿಗಳಿಗೆ 0821 428 7558 / 93422 74331 ಸಂಪರ್ಕಿಸಿ ಮತ್ತು ಬೆಂಗಳೂರಿನ ಅಂಕಿತದಲ್ಲೂ ಲಭ್ಯ. 🥦 ವಿಷಯ ವೈವಿಧ್ಯ, ಅದನ್ನು ನಿಭಾಯಿಸುವ ಶಿಸ್ತು, ಪಾಂಡಿತ್ಯ ಸುರೇಶರಿಗೆ ಇದೆ. ಅಂಕಣ ಬರಹದಲ್ಲಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











