ಇಂದು ಅವಧಿಯಲ್ಲಿ...
ಪಿ ಪಿ ಉಪಾಧ್ಯ ಸರಣಿ ಕಥೆ 17- ಗುರಿಕಾರರು ಶಾಮಣ್ಣನವರ ಕಾಲು ಮುಟ್ಟಿ ನಮಸ್ಕರಿಸಿದರು…
ಪಿ ಪಿ ಉಪಾಧ್ಯ 17 ಗುರಿಕಾರರು ಶಾಮಣ್ಣನವರ ಕಾಲು ಮಟ್ಟಿ ನಮಸ್ಕರಿಸಿದರು. ಈಗ ಕೊನೆಯದಾಗಿ ಶಾಮಣ್ಣನವರ ಕೋಣಗಳು. ಜನರ ಉತ್ಸಾಹ, ಉದ್ವೇಗ ಮಿತಿ ಮೀರುತ್ತಿತ್ತು. ಕೋಣಗಳನ್ನು ಓಡಿಸುವ ಆಳುಗಳು ತಮ್ಮ ದಿರುಸಿನಲ್ಲಿ ತಯಾರಾಗಿ ನಿಂತಿದ್ದವರು ರಾಜ ಗಾಂಭೀರ್ಯದಿ೦ದ ಕೋಣಗಳನ್ನು ಗದ್ದೆಗೆ ತಂದರು. ಆಗಲೇ ಕೋಣಗಳ ಹೆಗಲಿಗೆ ನೊಗವೇರಿಸಿ...
ಹಾಸ್ಯದ ಮೂಲಕ ಬದುಕಿನ ಸತ್ಯಗಳನ್ನು ಹುಡುಕುವ ‘ಕಾಯುವ ಕಾಯಕ’
ಎನ್ ಎಸ್ ಶ್ರೀಧರ ಮೂರ್ತಿ ‘ವಯಸ್ಸಾದ ಮೇಲೆ ಲಗೇಜ್‌ಗಳನ್ನು ಕಡಿಮೆ ಮಾಡಿ ಕೊಳ್ಳ ಬೇಕು. ಆದರೆ ಜಾಸ್ತಿ ಆಗುತ್ತಾ ಹೋಗಿ ಕೊನೆಗೆ ನಾವೇ ಬೇಡದ ಲಗೇಜ್ ಆಗಿ ಬಿಡುತ್ತೇವೆ’ ಇದು ಎಚ್.ಡುಂಡಿರಾಜ್ ಅವರ ‘ಕಾಯುವ ಕಾಯಕ’ ನಾಟಕದ ಸಂಭಾಷಣೆ. ಇದು ಒಂದು ರೀತಿಯಲ್ಲಿ ಈ ನಾಟಕದ ಸ್ವರೂಪವನ್ನು ತಿಳಿಸುತ್ತದೆ ಎಂದು ಹೇಳ ಬಹುದು. ಡುಂಡಿರಾಜ್...
ಉಮೇಶ್ ದೇಸಾಯಿ ಕಥೆ – ಡೈರಿಯ ಹರಿದ ಪುಟಗಳು…
ಉಮೇಶ್ ದೇಸಾಯಿ ಸೂರ್ಯ ತಂದೆ ತೀರಿಕೊಂಡಾಗ ರಜೆ ಸಿಗದೇ ಸುಮಾರು ಎರಡು ತಿಂಗಳ ನಂತರ ಬಂದವ. ತನ್ನ ಲಿವಿನ್ ಪಾರ್ಟನರ ಶಾಮಲಿಗೂ ಅವಳ ತಂದೆತಾಯಿ ನೋಡುವುದಿತ್ತು ಇಬ್ಬರಿಗೂ ರಜೆ ಒಂದೇ ಸಲ ಸಿಕ್ಕಿರಲಿಲ್ಲ.ಈಗ ಇಬ್ಬರೂ ಬಂದಿಳಿದಿದ್ದಾರೆ. ಮೂರ್ತಿ ಅಂದರೆ ಸೂರ್ಯನ ತಂದೆ ತೀರಿಕೊಂಡು ಅವರ ದೇಹ ದಾನ ಮಾಡಲಾಗಿತ್ತು ಹೀಗಾಗಿ ಕರ್ಮ ಇತ್ಯಾದಿ...
ಸೌಂದರ್ಯದ ತೆರೆ ಸರಿಸೋಣ…
ಸುಧಾ ಆಡುಕಳ ಗಹನವಾದಗಣಿಯ ಪಾಠದ ನಡುವೆ ತುಸು ಬಿಡುವು ಸಿಕ್ಕರೂ ಸಾಕು, ನಾನು ನನ್ನ ವಿದ್ಯಾರ್ಥಿಗಳಲ್ಲಿ ಈ ಪ್ರಶ್ನೆಯನ್ನು ಕೇಳುತ್ತೇನೆ, “ನಿಮ್ಮ ತರಗತಿಯಲ್ಲಿ ಯಾರು ಅತಿಚಂದ?” ತಕ್ಷಣವೇ ಕೆಲವರ ಕಣ್ಣರಳುತ್ತದೆ, ಕೆಲವರ ಮುಖ ಬಾಡುತ್ತದೆ, ಕೆಲವರಲ್ಲಿಅದೇನೋ ಗೊಂದಲ. ಒ೦ದು ಕ್ಷಣದ ಮೌನದ ನಂತರ, “ಹೇಳಿ, ಯಾರು ಚಂದ?” ಎ೦ದು ಅದೇಗ...
ಶ್ರೀನಿವಾಸ ಪ್ರಭು ಅಂಕಣ- ಮಧುರ-ಕಠೋರ ನೆನಪುಗಳ ಬುತ್ತಿಯೊಂದಿಗೆ ಕೆಳಗಿಳಿದು ಬಂದೆವು..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಬಸವರಾಜ ಕೋಡಗುಂಟಿ ಅಂಕಣ – ತುಮಕೂರು ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
Latest
ಬಾ ಕವಿತಾ
ಎಚ್ ಆರ್ ಲೀಲಾವತಿ ಕವಿತೆಗಳು..
ಎಚ್ ಆರ್ ಲೀಲಾವತಿ ಪರದೇಸಿ(ಶಿ!).. ಅಪರಿಚಿತರ ನಾಡಿನಲಿಗುರಿ ಇರದ ಒಂಟಿ ಪಥಿಕಅರಿಯದ ಹಾದಿ ಬೀದಿಗಳಲಿಹೆಜ್ಜೆ ಹಾಕಿ ನಡೆವಾಗನನ್ನ ಕಡೆಗೆ ಕೈ ಮಾಡಿಗಹಗಹಿಸಿ ನಗುತಿದ್ದಗಡ್ಡಧಾರಿಗಳ...
ಪ್ರತಿಭಾ ನಂದಕುಮಾರ್ ಹೊಸ ಕವಿತೆ: ಉಚಿತ ಪ್ರಸಾದ
ಪ್ರತಿಭಾ ನಂದಕುಮಾರ್ ಗಲಾಟೆಯೋ ಗಲಾಟೆ ಒಂದು ದೊನ್ನೆ ಉಚಿತ ಪ್ರಸಾದಕ್ಕೆ. ಉರುಳು ಸೇವೆ, ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ಕುಂಕುಮಾರ್ಚನೆ, ಚಾಮರ ಸೇವೆ ಕಲ್ಯಾಣೋತ್ಸವ, ರಥೋತ್ಸವ,...
ಪುಸ್ತಕದ ಪರಿಚಯ
Book Shelf
ಗೀತಾ ಕುಂದಾಪುರ ಓದಿದ ‘ಖಾಲಿ ಹಾಳೆ’
ಗೀತಾ ಕುಂದಾಪುರ ಗೀತಾ ಅವರು ನೇರವಾಗಿ ಮನುಷ್ಯನ ಮನಸ್ಸಿಗೇ ಲಗ್ಗೆ ಇಟ್ಟು ಅತೀ ಸೂಕ್ಷ್ಮ ಭಾವನೆಗಳನ್ನೂ ಹೊರಗೆಳೆದು ಓದುಗರ ಮುಂದೆ ಹರಡುವುದರಲ್ಲಿ ಸಿದ್ಧ ಹಸ್ತರು, ಅದನ್ನೇ ವಿಶ್ಲೇಷಿಸುತ್ತಾ ‘ಮನಸೇ ನೀನೇಕೆ ಹೀಗೆ?’ ಎನ್ನುತ್ತಾರೆ. ಪ್ರಬುದ್ಧ ಲೇಖನ ಹಾಗೂ ಕವಿತೆಗಳಿಂದ ‘ಗೀತಾ ಜೀ ಹೆಗಡೆ ಕಲ್ಮನೆ’ ಸಾಹಿತ್ಯ ಪ್ರೇಮಿಗಳಿಗೆ...
ರವಿಕುಮಾರ್ ಟೆಲೆಕ್ಸ್ ಅವರ ‘ನಂಜಿಲ್ಲದ ಪದಗಳು’ ಫೋಟೋ ಆಲ್ಬಂ
ಬಹುರೂಪಿ ಪ್ರಕಾಶನದ 'ನಂಜಿಲ್ಲದ ಪದಗಳು' ಕವನ ಸಂಕಲನ ಶಿವಮೊಗ್ಗದಲ್ಲಿ ಗಣರಾಜ್ಯೋತ್ಸವ ದಿನದಂದು ಬಿಡುಗಡೆಯಾಯಿತು. ರವಿಕುಮಾರ್ ಟೆಲೆಕ್ಸ್ ಅವರ ಈ ಕೃತಿ ಈಗಾಗಲೇ ವಿಭಾ ಸಾಹಿತ್ಯ ಪ್ರಶಸ್ತಿಯನ್ನು ಪಡೆದಿದೆ. ಪತ್ರಕರ್ತ ರವಿಕುಮಾರ್ ಈ ಕೃತಿಯನ್ನು ಮಾನವತಾವಾದಿ ಪೌರಕಾರ್ಮಿಕರಿಗೆ ಅರ್ಪಿಸಿದ್ದಾರೆ ಈ ಕೃತಿಯನ್ನು ಚಿಂತಕ ಸಣ್ಣರಾಮ ಅವರು...
ಸಚಿನ್ ಅಂಕೋಲಾ ರ 'ಟಾಪ್ 10'
ಸಚಿನ್ ಅಂಕೋಲಾ "ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು 'ಅವಧಿ' ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ ನಿಮ್ಮ...
ಸಚಿನ್ ಅಂಕೋಲಾ ರ ‘ಟಾಪ್ 10’
ಸಚಿನ್ ಅಂಕೋಲಾ "ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು 'ಅವಧಿ' ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ ನಿಮ್ಮ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











