ಇಂದು ಅವಧಿಯಲ್ಲಿ...
ಗೊರೂರು ಪಂಕಜಗೆ ಆರ್ಯಭಟ ಪ್ರಶಸ್ತಿ…
ಸಾಹಿತ್ಯ, ಸಮಾಜಸೇವೆ, ಪತ್ರಿಕೋದ್ಯಮದ ಸೇವೆಗಾಗಿ ಗೊರೂರು ಪಂಕಜ ಅವರನ್ನು ಆರ್ಯಭಟ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 'ಬೆಳಕಾಗುವ ಹಂಬಲ' ಎಂಬ ಕೃತಿಯ ಮೂಲಕ ಸಾಹಿತ್ಯ ಲೋಕಕ್ಕೆ ಪರಿಚಯವಾದ ಪಂಕಜ ಅವರ ಕಥೆ, ಕವನ, ವೈಚಾರಿಕ ಲೇಖನ, ಅಂಕಣ ಬರಹಗಳು ಜಿಲ್ಲಾ ಮತ್ತು ರಾಜ್ಯಮಟ್ಟದ ವಿವಿಧ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಮತ್ತು...
ಮಂಚಿಕೇರಿಯಲ್ಲಿ ‘ಕೃಷ್ಣೇಗೌಡನ ಆನೆ’
ಕಿರಣ ಭಟ್ ಮಂಚೀಕೇರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಆಧುನಿಕ ರಂಗಪರಂಪರೆಯನ್ನ ಹುಟ್ಟುಹಾಕಿದ ನೆಲಗಳಲ್ಲೊಂದು. ಹಿಂದಿನಿಂದಲೂ ನಾಟಕಗಳನ್ನ ಆಡುತ್ತಿದ್ದ ಮಂಚೀಕೇರಿಯ ಹವ್ಯಾಸಿಗಳು ಇಂಥದೊಂದು ಹೊರಳುವಿಕೆಯ ಕಾಲದಲ್ಲಿ ಪ್ರಭಾವಿತರಾದದ್ದು ಹೆಗ್ಗೋಡು ರಂಗ ಮಾದರಿಯಿಂದ. ಮತ್ತು ಆ ಕಾರಣಕ್ಕಾಗಿಯೇ ಹಲವಾರು ಪ್ರತಿಭಾವಂತ ನಿರ್ದೇಶಕರು...
ನಾಗಭೂಷಣ ನೆನಪುಗಳು…
ಸತೀಶ ಕುಲಕರ್ಣಿ ಪ್ರೀತಿಯಿಂದ ವಿಷ ಕೊಟ್ಟರೂ ನಾನು ಕುಡಿಯುತ್ತೇನೆ. ೨೦೨೧ ಅಕ್ಟೋಬರ್ ೧೩ ರಂದು ಹಾವೇರಿಗೆ ಆತ್ಮೀಯರಾದ ಡಿ.ಎಸ್. ನಾಗಭೂಷಣ ಬಂದಾಗ ಹೇಳಿದ ಮಾತಿದು. ಇಂದು ಅವರ ನಿಧನದ ಸುದ್ದಿ ಕೇಳಿದಾಗ ನೆನಪಾಯಿತು. ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟಿದಾಗಿನಿಂದ ಪರಿಚಿತರಾದ ನಾಗಭೂಷಣರು ಒಬ್ಬ ಅಪ್ಪಟ ಸಮಾಜವಾದಿ. ಯಾವಾಗಲು ಚರ್ಚೆ,...
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಆಕಾಶವಾಣಿಯಲ್ಲಿ ಶ್ರೀಕಂಠನ್…
ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...
ಭಾರತದ ಲಂಡನ್ – ಕೊಲ್ಕತ್ತಾದಲ್ಲಿ ಒಂದು ಸುತ್ತು
ಸಿದ್ದು ಯಾಪಲಪರವಿ ಬ್ರಿಟಿಷರು ನಮ್ಮನ್ನು ಆಳುವಾಗ ಹಾರ್ಬರ್ ಸೌಲಭ್ಯ ಹೊಂದಿದ ನಗರಗಳನ್ನು ಗಾಢವಾಗಿ ಪ್ರೀತಿಸುತ್ತಿದ್ದರು. ಇದೇ ಕಾರಣದಿಂದ ಮದ್ರಾಸ್, ಕೊಲ್ಕತ್ತಾ ಮತ್ತು ಮುಂಬೈ ಕೇಂದ್ರಿತ ಆಡಳಿತ ಅವರದಾಗಿತ್ತು. ಈ ಹಿನ್ನೆಲೆಯಲ್ಲಿ ಕೊಲ್ಕತ್ತಾ ಅತ್ಯಂತ ಪ್ರಾಚೀನ ಐತಿಹಾಸಿಕ ನಗರ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ,...
‘ಹೊಸ ಮನುಷ್ಯ’ ಡಿಎಸ್ಎನ್ ನೆನೆದು…
ಆರ್ ಜಿ ಹಳ್ಳಿ ನಾಗರಾಜ ವಿಚಾರವಾದಿ ಸಾಹಿತಿ ಡಿ.ಎಸ್. ನಾಗಭೂಷಣ ನಮ್ಮನ್ನಲಿದ್ದಾರೆ. ಅವರಿಗೆ ಅಗಲಿಕೆಯ ವಯಸ್ಸೇನು ಆಗಿರಲಿಲ್ಲ. ಮಾನಸಿಕವಾಗಿ ಬೌದ್ಧಿಕವಾಗಿ ಚೆನ್ನಾಗಿದ್ದರೂ, ದೇಹದ ತೊಂದರೆಯಿಂದ ಓಡಾಡಲು ಕಷ್ಟವಾಗುತ್ತಿತ್ತು. ಅವರೇ ಹೇಳಿಕೊಂಡಂತೆ ವೀಲ್ ಚೇರ್ ಅವರ ಹೆಜ್ಜೆ ಹಾಕವ ಸಂಗಾತಿ ಆಗಿತ್ತು. ಡಿ.ಎಸ್.ಎನ್ ನಿಷ್ಠುರವಾದಿ,...
Latest
ಬಾ ಕವಿತಾ
ಸರೋಜಿನಿ ಪಡಸಲಗಿ ಅವರ ಹೊಸ ಕವಿತೆಗಳು..
ಸರೋಜಿನಿ ಪಡಸಲಗಿ ಒಮ್ಮೊಮ್ಮೆ ಅನಿಸುವುದುಂಟು ಒಮ್ಮೊಮ್ಮೆ ಅನಿಸುವುದುಂಟುಕಾಡುವ ನೆನಪು ಮೂಡುವ ಕನಸುಜೊತೆಯಾಗಿ ಕೈ ಹಿಡಿದು ಹೆಜ್ಜೆ ಹಾಕಿಮನತುಂಬ ಗೆಜ್ಜೆ ನಾದ ರಿಂಗಣಿಸಿದರೆಆ...
ಒಂಯೇಕಾಚಿ ಇಲೋ ಕಾಡುವ ಕವಿತೆಗಳು
ಒಂಯೇಕಾಚಿ ಇಲೋ ನೈಜೀರಿಯಾದ ಕವಿ, ಸಾಹಿತಿ, ಫೋಟೋಗ್ರಾಫರ್ ಮತ್ತು ದೃಶ್ಯ ಕಲಾವಿದ. ಕಲೆಯನ್ನು ಕ್ರಾಂತಿಯ ಅಸ್ತ್ರವೆಂದು ನಂಬುವ ವ್ಯಕ್ತಿ. ನನಗೆ ಆತನ ಕವನಗಳ ಪ್ರಖರ ತೀಕ್ಷ್ಣತೆ ಬಹಳ...
ಪುಸ್ತಕದ ಪರಿಚಯ
Book Shelf
ಪಾರ್ವತಿ ಜಿ ಐತಾಳ್ ಓದಿದ ‘ಮನುಷ್ಯರು ಬದಲಾಗುವರೆ?’
ಪಾರ್ವತಿ ಜಿ ಐತಾಳ್ 'ಮನುಷ್ಯರು ಬದಲಾಗುವರೆ?' ಹೆಸರಾಂತ ಕಥೆಗಾರ ಕೆ.ಸತ್ಯನಾರಾಯಣರ ಹನ್ನೆರಡು ಕಥೆಗಳ ಸಂಕಲನ. ಒಟ್ಟೂ ಕಥೆಗಳಿಗೆ ಅವರಿಟ್ಟ ಶೀರ್ಷಿಕೆಯಿದು. ಇದೊಂದು ರೆಟೊರಿಕ್ ಧ್ವನಿಯುಳ್ಳ ಪ್ರಶ್ನೆ. ಇಲ್ಲ ಎನ್ನುವುದೇ ಉತ್ತರ ಹೌದು. ಆದರೆ ಇಲ್ಲಿ ಹೌದು ಎನ್ನುವ ಉತ್ತರವೂ ಇದೆ. ಮನುಷ್ಯನ ಹೊರಜಗತ್ತು ಬದಲಾವಣೆಗೆ ಪಕ್ಕಾಗುತ್ತಲೇ...
ಗಂಗೂರ್ ಮುಕುಂದ 'ಟಾಪ್ 10'
ಗಂಗೂರ್ ಮುಕುಂದಾ "ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು 'ಅವಧಿ' ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ...
ಮನದಲ್ಲಿಯೇ ಒಂದೈವತ್ತು ಬಾರಿ ರಿಹರ್ಸ್ ಮಾಡಿದ್ದ ಭಾಷಣ..
ನನ್ನ ಅಂಕಣ ಬರಹಗಳ ಸಂಗ್ರಹ 'ಬಾಳ್ಕಟ್ಟೆ' ಪುಸ್ತಕದ ಔಪಚಾರಿಕ ಬಿಡುಗಡೆ ಕಾರ್ಯಕ್ರಮದಲ್ಲಿ ಆಡಬೇಕೆಂದು ಮನದಲ್ಲಿಯೇ ಒಂದೈವತ್ತು ಬಾರಿ ರಿಹರ್ಸ್ ಮಾಡಿದ್ದ ಭಾಷಣ, ಕಾರ್ಯಕ್ರಮ ಶುರುವಾಗುವ ಹೊತ್ತಿಗೆ ಅಘೋಷಿತವಾಗಿ ಬಂದು ಆವರಿಸಿದ ಆತಂಕದ ಕಾಲಡಿಗೆ ಸಿಕ್ಕಿ ನಜ್ಜುಗುಜ್ಜಾದ ಭಾಷಣ, ಚಿತ್ರವಿಚಿತ್ರವಾಗಿ ಅರ್ಧಂಬರ್ಧ ಮಾತ್ರ...
ರವಿಕುಮಾರ್ ಟೆಲೆಕ್ಸ್ ಅವರ 'ನಂಜಿಲ್ಲದ ಪದಗಳು' ಫೋಟೋ ಆಲ್ಬಂ
ಬಹುರೂಪಿ ಪ್ರಕಾಶನದ 'ನಂಜಿಲ್ಲದ ಪದಗಳು' ಕವನ ಸಂಕಲನ ಶಿವಮೊಗ್ಗದಲ್ಲಿ ಗಣರಾಜ್ಯೋತ್ಸವ ದಿನದಂದು ಬಿಡುಗಡೆಯಾಯಿತು. ರವಿಕುಮಾರ್ ಟೆಲೆಕ್ಸ್ ಅವರ ಈ ಕೃತಿ ಈಗಾಗಲೇ ವಿಭಾ ಸಾಹಿತ್ಯ ಪ್ರಶಸ್ತಿಯನ್ನು ಪಡೆದಿದೆ. ಪತ್ರಕರ್ತ ರವಿಕುಮಾರ್ ಈ ಕೃತಿಯನ್ನು ಮಾನವತಾವಾದಿ ಪೌರಕಾರ್ಮಿಕರಿಗೆ ಅರ್ಪಿಸಿದ್ದಾರೆ ಈ ಕೃತಿಯನ್ನು ಚಿಂತಕ ಸಣ್ಣರಾಮ ಅವರು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











