ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಇಸ್ಮಾಯಿಲ್ ತಳಕಲ್ ಅವರ ‘ಬೆತ್ತಲೆ ಸಂತ’ಕ್ಕೆ ಡಾ ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ.

ಇಸ್ಮಾಯಿಲ್ ತಳಕಲ್ ಅವರ ‘ಬೆತ್ತಲೆ ಸಂತ’ಕ್ಕೆ ಡಾ ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ.

ಕಥನ ಪ್ರಕಾಶ‌ನ ಪ್ರಕಟಿಸಿದ ಇಸ್ಮಾಯಿಲ್ ತಳಕಲ್ಅವರ 'ಬೆತ್ತಲೆ ಸಂತ' ಕಥಾ ಸಂಕಲನಕ್ಕೆ ಪ್ರತಿಷ್ಠಿತಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ...

ಡಾ ಕೆ ಎಸ್ ಚೈತ್ರಾ ಅಂಕಣ – ಕ್ಯಾರೆಟ್ ಬೆರಳುಗಳಿಂದ ಮೇಣದ ಕೆತ್ತನೆ !

ಡಾ ಕೆ ಎಸ್ ಚೈತ್ರಾ ಅಂಕಣ – ಕ್ಯಾರೆಟ್ ಬೆರಳುಗಳಿಂದ ಮೇಣದ ಕೆತ್ತನೆ !

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...

ಉರಿಯ ನಾಲಗೆಯಿಂದ ನಿಜ ನುಡಿಯುತ್ತಿದ್ದ ನುಡಿಕಾರ : ಡಿ ಎಸ್ ನಾಗಭೂಷಣ್…

ಉರಿಯ ನಾಲಗೆಯಿಂದ ನಿಜ ನುಡಿಯುತ್ತಿದ್ದ ನುಡಿಕಾರ : ಡಿ ಎಸ್ ನಾಗಭೂಷಣ್…

"ಸಾಹಿತ್ಯ ಇರುವುದು ಅದರಿಂದ ಕಲಿಯಬೇಕಾದ್ದನ್ನು ಕಲಿಯಲಿಕ್ಕೆ ; ಕಲಿಯಬಾರದ್ದನ್ನು ಕಲಿಯಲಿಕ್ಕಲ್ಲ. ಶ್ರೇಷ್ಠ ಸಾಹಿತ್ಯದ ಶಕ್ತಿ ಇರುವುದಾದರೂ ಎಲ್ಲಿ ? ಅದರ ಗುರಿಯಾದರೂ ಯಾವುದು ? ಶ್ರೇಷ್ಠ ಸಾಹಿತ್ಯದ ಶಕ್ತಿ ಇರುವುದು ಅದರ ತಾಯ್ತನದಲ್ಲಿ ಎಂದು ನನ್ನ ನಂಬಿಕೆ. ಓದುವವರೆಲ್ಲರನ್ನೂ ಅದು ತಾಯಿಯಂತೆ ಸಾಂತ್ವನಗೊಳಿಸುತ್ತದೆ. ಶ್ರೇಷ್ಟ...

ಪಿ ಪಿ ಉಪಾಧ್ಯ ಸರಣಿ ಕಥೆ 20- ಅವ ಮಾತ್ರ ಕೆಳ ಹಾಕಿದ ಮುಖವನ್ನು ಎತ್ತಿರಲೇ ಇಲ್ಲ…

ಪಿ ಪಿ ಉಪಾಧ್ಯ ಸರಣಿ ಕಥೆ 20- ಅವ ಮಾತ್ರ ಕೆಳ ಹಾಕಿದ ಮುಖವನ್ನು ಎತ್ತಿರಲೇ ಇಲ್ಲ…

ಪಿ ಪಿ ಉಪಾಧ್ಯ 20 ಅವ ಮಾತ್ರ ಕೆಳ ಹಾಕಿದ ಮುಖವನ್ನು ಎತ್ತಿರಲೇ ಇಲ್ಲ. ಸಾಮಾನ್ಯದ ಹುಡುಗರು ಅವನ ಹತ್ತಿರ ಮಾತನಾಡಲೂ ಹೆದರುತ್ತಿದ್ದರು. ಅದೇ ತದ್ವಿರುದ್ಧ ತಮ್ಮನ ಜೊತೆಗೆ. ಅಣ್ಣ ಜೊತೆಯಲ್ಲಿಲ್ಲದ ಸಮಯ ನೋಡಿ ಅನಂತನಿಗೆ ಕೀಟಲೆ ಮಾಡುತ್ತಿದ್ದರು. ಅದನ್ನು ಅಣ್ಣನೊಂದಿಗೆ ಹೇಳಿಕೊಳ್ಳುವುದನ್ನೂ ಅವಮಾನ ಎಂದು ಭಾವಿಸುತ್ತಿದ್ದ ಆ ತಮ್ಮನ...

ಅಕ್ಷರ ರೈತ…

ಅಕ್ಷರ ರೈತ…

ರೇಖಾ ಗೌಡ ಅಕ್ಷರ ಬೆಳೆಯುವ ರೈತ,ಅಕ್ಷರ ದಾಸೋಹ ಹುಟ್ಟುಹಬ್ಬವೊಂದಕ್ಕೆ ಯಾರೋ ಬರೆದ ಸಾಲುಗಳಿವು. ಈ ಪರಿಕಲ್ಪನೆ, ಹಾರೈಕೆ ಇಷ್ಟ ಆಯ್ತು, ಸ್ಫೂರ್ತಿದಾಯಕವೂ ಹೌದು. ಭೂಮಿ ಕೃಷಿಯಷ್ಟೇ ಸವಾಲಿನ ಕೆಲಸ ಅಕ್ಷರ ಕೃಷಿ!ಧ್ಯಾನ, ತಪಸ್ಸು, ಅರಿವು, ಏಕಾಗ್ರತೆ, ಏಕಾಂತ, ದೃಢತೆ, ಬದ್ಧತೆ, ಕಲಿಕೆ,  ಕಷ್ಟ ಸಹಿಷ್ಣುತೆ, ಸೃಜನಶೀಲತೆ, ಯಾರಿಗೂ...

ಒಂದು ಕಪ್ ಚಹಾ ಕುಡಿದು ಸಂಭ್ರ­ಮಿಸಿ…

ಒಂದು ಕಪ್ ಚಹಾ ಕುಡಿದು ಸಂಭ್ರ­ಮಿಸಿ…

ಜೋಗಿ ನಾವು, ಕರ್ನಾ­ಟ­ಕದ ಮಂದಿ, ಕಾಫಿ ಪ್ರಿಯರು. ಬಿಸಿಲ ಝಳ ಜೋರಾ­ಗಿ­ರುವ ದಕ್ಪಿಣ ಕನ್ನಡ, ಬಳ್ಳಾ­ರಿ­ಗ­ಳಲ್ಲಿ ಚಹಾ ಕುಡಿ­ಯು­ವ­ವರು ಹೆಚ್ಚಾ­ಗಿ­ದ್ದಾ­ರಾ­ದರೂ ಕಾಫಿ ಸಜ್ಜನ ಕನ್ನ­ಡಿ­ಗರ ಫ್ಯಾಮಿಲಿ ಪೇಯ! ಮೈಸೂ­ರಿ­ನಲ್ಲಿ ಟೀ ಕುಡಿ­ಯು­ವುದೇ ಅಪ­ರಾಧ. ಹಾಸ­ನ­ದಲ್ಲೋ ಚಿಕ್ಕ­ಮ­ಗ­ಳೂ­ರಲ್ಲೋ ಚಹಾ ಕುಡಿ­ಯು­ವ­ವನು ಸಜ್ಜ­ನ­ನಲ್ಲ...

ಬಾ ಕವಿತಾ

ಚೈತ್ರ ಹೊಸ ಕವಿತೆ: ನಮ್ಮ ಬ್ರಾಂಡಿನ ಈ ಹಕ್ಕಿಯನ್ನ ನಿಮ್ಮ ಕೈಗೆ ತೆಗೆದುಕೊಳ್ಳಿ

ಚೈತ್ರ ಹೊಸ ಕವಿತೆ: ನಮ್ಮ ಬ್ರಾಂಡಿನ ಈ ಹಕ್ಕಿಯನ್ನ ನಿಮ್ಮ ಕೈಗೆ ತೆಗೆದುಕೊಳ್ಳಿ

ಚೈತ್ರ ಯಾರೂ ಯಾರಿಗೂ ಇಲ್ಲದ ಪರಿಸ್ಥಿತಿಯೇ? ನಿಜಕ್ಕೂ ದಿನ ಇಷ್ಟು ಕೆಟ್ಟಿದೆಯೇ? ಬರೀ ಬೇಡದ ದಿನಗಳೇ ಬರುತ್ತಿವೆಯೇ? ಹಾಗಿದ್ದರೆ ನಮ್ಮ ಬ್ರಾಂಡಿನ ಈ ಹಕ್ಕಿಯನ್ನ ನಿಮ್ಮ ಕೈಗೆ...

ಕಾಂಟ್ರ್ಯಾಕ್ಟ್ ಪ್ರಕಾರ ನಮ್ಮ ಮಾತುಕತೆ ದ್ವಿಭಾಷೆಯಲ್ಲಿದ್ದರೆ ಒಳ್ಳೆಯದು.

ಕಾಂಟ್ರ್ಯಾಕ್ಟ್ ಪ್ರಕಾರ ನಮ್ಮ ಮಾತುಕತೆ ದ್ವಿಭಾಷೆಯಲ್ಲಿದ್ದರೆ ಒಳ್ಳೆಯದು.

ಅದಾ ಲಿಮೋನ್‌ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ನೀನು ಬಂದಾಗ ನಿನ್ನ ಕಪ್ಪು ಬಣ್ಣವನ್ನೂಜೊತೆಗೇ ತೆಗೆದುಕೊಂಡು ಬಾ, ಹಣಹೂಡುವವರಿಗೆ ಖುಷಿಯಾಗುತ್ತದೆ. ಈ ಬಾಕ್ಸ್ ನೋಡಿದೆಯಾ,ನಾವು...

‍ಪುಸ್ತಕದ ಪರಿಚಯ

Book Shelf

ಉಮಾ ರಾಜಣ್ಣ ಕಂಡಂತೆ ‘ಮೂವರು ಮಹಮದರು’

ಉಮಾ ರಾಜಣ್ಣ ಕಂಡಂತೆ ‘ಮೂವರು ಮಹಮದರು’

ಉಮಾ ರಾಜಣ್ಣ ಚಿತ್ರ ನಿರ್ಮಾಣದ ಹಿಂದಿರುವ ಕತೆಗಳನ್ನು ಕಟ್ಟಿಕೊಡುವ ಪ್ರಯತ್ನಗಳು ನಮ್ಮಲ್ಲಿ ಅತ್ಯಂತ ವಿರಳ. ಅದರಲ್ಲಿಯೂ ಕಲಾತ್ಮಕ ಸಿನಿಮಾಗಳ ಬಗೆಗಂತೂ ಇಲ್ಲವೇ ಇಲ್ಲವೆಂದರೂ ಸರಿಯೇ. ಹಾಲಿವುಡ್ ನಲ್ಲಿ ಈ ರೀತಿಯ ಪುಸ್ತಕಗಳ ಸುರಿಮಳೆಯನ್ನೇ ಕಾಣಬಲ್ಲೆವಾದರೂ ಅಲ್ಲಿಯೂ ಕಲಾತ್ಮಕ ಸಿನಿಮಾ ನಿರ್ಮಾಣದ ವಿವರಗಳು ಸಿಗುವುದು ಕಡಿಮೆ...

read more
ನದೀಮ ಸನದಿ'ಟಾಪ್ 10'

ನದೀಮ ಸನದಿ'ಟಾಪ್ 10'

ನದೀಮ ಸನದಿ "ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು 'ಅವಧಿ' ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ ನಿಮ್ಮ ಓದಿನ...

ನದೀಮ ಸನದಿ'ಟಾಪ್ 10'

ನದೀಮ ಸನದಿ’ಟಾಪ್ 10′

ನದೀಮ ಸನದಿ "ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು 'ಅವಧಿ' ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ ನಿಮ್ಮ ಓದಿನ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

Pin It on Pinterest

Share This