ಬಹುರೂಪಿ’ಯ ಹೊಸ ಪ್ರಕಟಣೆ ‘ಡಾಕ್ಟರ್ ಹೆಂಡತಿ’ ಬಿಡುಗಡೆ
ಬೆಂಗಳೂರಿನ ‘ಬಹುರೂಪಿ ಬುಕ್ ಹಬ್’ನಲ್ಲಿ ಡಾ ಮಿರ್ಜಾ ಬಷೀರ್ ಕೃತಿ ಬಿಡುಗಡೆ ಮಾಡಿದರು.
ವಾಸಂತಿ ಪ್ರಭಾಕರ ನಾಯಕ್ ಮುಖ್ಯ ಅತಿಥಿಗಳಾಗಿದ್ದರು. ‘ಅವಧಿ’ಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಅವರು ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ-
0 ಪ್ರತಿಕ್ರಿಯೆಗಳು