ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಸರೋಜಿನಿ ಪಡಸಲಗಿ ಅಂಕಣ-  ಏಕಾನೂ ಅಜ್ಜಾನ ಜೋಡಿ ಜಗಳಾಡಿದ್ಲಂತ…

ಸರೋಜಿನಿ ಪಡಸಲಗಿ ಅಂಕಣ- ಏಕಾನೂ ಅಜ್ಜಾನ ಜೋಡಿ ಜಗಳಾಡಿದ್ಲಂತ…

'ಅವಧಿ' ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ 'ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..' ಜನಪ್ರಿಯವಾಗಿತ್ತು. ಈಗ ಈ ಸರಣಿ 'ಡಾಕ್ಟರ್ ಹೆಂಡತಿ' ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು -https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ 70191...

ಅನಂತನಿಗೆ ಇದ್ದ ಮರ್ಯಾದೆ ಹೆಚ್ಚಾಗಿತ್ತು..ಪಿ ಪಿ ಉಪಾಧ್ಯ ಸರಣಿ ಕಥೆ 21-

ಅನಂತನಿಗೆ ಇದ್ದ ಮರ್ಯಾದೆ ಹೆಚ್ಚಾಗಿತ್ತು..ಪಿ ಪಿ ಉಪಾಧ್ಯ ಸರಣಿ ಕಥೆ 21-

ಪಿ ಪಿ ಉಪಾಧ್ಯ 21 ಅನಂತನಿಗೆ ಇದ್ದ ಮರ್ಯಾದೆ ಹೆಚ್ಚಾಗಿತ್ತು.. ದಿನ ಬೆಳಗಾದರೆ ಆ ತಮ್ಮ ಅಣ್ಣನ ಮೇಲೆ ಸಾರುತ್ತಿದ್ದ ಶೀತಲ ಯುದ್ಧ ಕಮಲಮ್ಮನಿಗೆ ತಲೆನೋವಾಗಿ ಪರಿಣಮಿಸಿತ್ತು. ಆ ಲೆಕ್ಕದಲ್ಲಿ ಕಿರೀ ಮಗನನ್ನು ಘಟ್ಟದ ಮೇಲೆ ಅಣ್ಣನ ಮನೆಗೆ ಕಳುಹಿಸಿದ್ದೇ ಒಳ್ಳೆಯದಾಯ್ತು. ಇಲ್ಲವೆಂದರೆ ಅವ ಇನ್ನೊಂದು ತಲೆನೋವಾಗುತ್ತಿದ್ದನೇನೋ...

ಶುಕ್ರ ಆಡಿಟೋರಿಯಂನಲ್ಲಿ ‘ಯಥಾ ಪ್ರಕಾರ’

ಶುಕ್ರ ಆಡಿಟೋರಿಯಂನಲ್ಲಿ ‘ಯಥಾ ಪ್ರಕಾರ’

ಯಥಾ ಪ್ರಕಾರ: ವ್ಯಕ್ತ ಜೀವನದಲ್ಲಿ ಬಂಧನಕ್ಕೂ ಮೀರಿ ಅವ್ಯಕ್ತ ಭಾವಗಳು ವ್ಯಕ್ತಿಗಳಲ್ಲಿ ಮೂಡುವುದು ವ್ಯಕ್ತಿತ್ವದ ಪ್ರದರ್ಶನವಾದರೆ.  ಹುಟ್ಟುವ ಪ್ರತಿ ಭಾವಭಯಕೆಗು ಈ ನಾಟಕ ರೂಪಕವಾಗಿ; ಪ್ರಶ್ನಿಸುವ, ಪ್ರಶ್ನಿಸಿಕೊಳ್ಳುವ ಒಳಹೊರ ಅರಿವುವನ್ನು ಮುಟ್ಟಿಸುತ್ತದೆ. ಇದರ ರಚನೆ, ನಿರ್ದೇಶನ, ವಿನ್ಯಾಸ ಭೀಷ್ಮ ರಾಮಯ್ಯ ಮಾಡಿದ್ದು. ಮುಖ್ಯ...

ಶಾಲ್ಮಲಾ ಎಂದೊಡನೆ ನೆನಪಾಗುವುದು ಗುಪ್ತಗಾಮಿನಿ…

ಶಾಲ್ಮಲಾ ಎಂದೊಡನೆ ನೆನಪಾಗುವುದು ಗುಪ್ತಗಾಮಿನಿ…

ಸೌಮ್ಯಶ್ರೀ ಎ ಎಸ್ ಪತ್ರಿಕೆಯೊಂದರ ಹುಟ್ಟು ಅತ್ಯಂತ ಸೂಕ್ಷ್ಮವೂ, ಸೃಜನಶೀಲವೂ ಆದ ಪ್ರಕ್ರಿಯೆ. ಒಂದು ಬರಹ ಹುಟ್ಟುವುದು ವಿಶೇಷವಾದ ಘಳಿಗೆಯಾದರೆ ಅಂಥಹಾ ಹತ್ತಾರು ಬರಹಗಳನ್ನೊಳಗೊಂಡ ಪತ್ರಿಕೆಯೊಂದು ಜನ್ಮತಾಳುವುದು ಮತ್ತೂ ವಿಶೇಷವಾದ ಘಳಿಗೆ. ನಮ್ಮ ಸಚಿವಾಲಯವೀಗ ಅಂಥಾದ್ದೇ ಸೂಕ್ಷ್ಮ, ಸೃಜನಶೀಲ, ವಿಶೇಷ ಘಳಿಗೆಗೆ...

ಜಯಲಕ್ಷ್ಮಿ ಪಾಟೀಲ್ ಅಂಕಣ- ಶಂಕರ್‍ನಾಗ್ ಪಕ್ಕದಲ್ಲಿ ಕೂಡಬೇಕೆಂಬ ಆಸೆ…

ಜಯಲಕ್ಷ್ಮಿ ಪಾಟೀಲ್ ಅಂಕಣ- ಶಂಕರ್‍ನಾಗ್ ಪಕ್ಕದಲ್ಲಿ ಕೂಡಬೇಕೆಂಬ ಆಸೆ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

ಕಾಡಿದ ‘ಯತ್ರ ನಾರ್ಯಸ್ತು ಪೂಜ್ಯಂತೆ’

ಕಾಡಿದ ‘ಯತ್ರ ನಾರ್ಯಸ್ತು ಪೂಜ್ಯಂತೆ’

ಪ್ರೊ ಕೆ ಫಣಿರಾಜ್ ಇವತ್ತು ಉಡುಪಿಯ ಎಂ.ಜಿ.ಯಂ. ಕಾಲೇಜಿನ ನೂತನ ರವೀಂದ್ರಮಂಟಪ ಸಭಾಂಗಣದಲ್ಲಿ 'ಕಲಾಟ' ತಂಡದ ಉದ್ಘಾಟನಾ ರಂಗಪ್ರದರ್ಶನ 'ಯತ್ರ ನಾರ್ಯಸ್ತು ಪೂಜ್ಯಂತೆ' ಪ್ರದರ್ಶನವಾಯ್ತು. ಇದು ಯುವ ಕಲಾವಿದೆ ಕೀರ್ತನ ಉದ್ಯಾವರ ಅವರ ಮೊದಲ ಏಕವ್ಯಕ್ತಿ ಪ್ರದರ್ಶನ. ನಿರ್ದೇಶಿಸಿದವರು ಯುವ ನಿರ್ದೇಶಕ ಪ್ರಶಾಂತ್ ಶೆಟ್ಟಿ...

Invite

ಮಾಗಿದ ಜೀವನವೊಂದು ಪುಸ್ತಕ ರೂಪದಲ್ಲಿ..

ಮಾಗಿದ ಜೀವನವೊಂದು ಪುಸ್ತಕ ರೂಪದಲ್ಲಿ..

ಇಂದು ಮಾಗಿದ ಜೀವನವೊಂದು ಪುಸ್ತಕ ರೂಪದಲ್ಲಿ ಎಲ್ಲರೆದುರು ಅನಾವರಣಗೊಳ್ಳಲಿದೆ. ನೀವೆಲ್ಲ ಬರಲೇಬೇಕು.🙏😊 ಅಂದು ವೇದಿಕೆ ಮೇಲಿರೋರೆಲ್ಲ ಉಳಿಪೆಟ್ಟು ತಿಂದೂ ತಿಂದೂ ಚೆಂದದ ಮೂರ್ತಿಗಳಾಗಿ ಇತರರಿಗೆ ಅನುಕರಣೀಯರಾದವರು. ಅವರ ಅನುಭವೀ ಮಾತುಗಳನ್ನು ಮಿಸ್ ಮಾಡ್ಕೋಬೇಡಿ. ದಯವಿಟ್ಟು ಬನ್ನಿ.😊 ಕಾರ್ಯಕ್ರಮದ...

ಬಾ ಕವಿತಾ

ಗಿರಿಧರ ಖಾಸನೀಸ್ ಅವರ ಹೊಸ ಕಥಾನಕಗಳು: ಕಡಲೊಳಗೆ ಹೋದವರು

ಗಿರಿಧರ ಖಾಸನೀಸ್ ಅವರ ಹೊಸ ಕಥಾನಕಗಳು: ಕಡಲೊಳಗೆ ಹೋದವರು

ಒಂದು ಅರ್ಧ ಘಂಟೆ ಕಾದರೂ ಬೇಟೆ ಸಿಗದೆ  ಮುನಿಯನಿಗೆ ಬೇಸರವಾಯಿತು. ಪ್ಲಾಸ್ಟಿಕ್ ಚೀಲದ ಕಡೆ ನೋಡಿದ. ನಾಲ್ಕಾರು ಇಚ್ಕೆ ಪಿಚ್ಕೆ ಮೀನುಗಳು ಕಣ್ಣು ತೆರೆದು ಬಿದ್ದಿದ್ದವು....

ಜಯಲಕ್ಷ್ಮೀ ಕೋಳಗುಂದ ಹೊಸ ಕವಿತೆ ‘ಮಿಣಾರಿ ಬೆಕ್ಕು’

ಜಯಲಕ್ಷ್ಮೀ ಕೋಳಗುಂದ ಹೊಸ ಕವಿತೆ ‘ಮಿಣಾರಿ ಬೆಕ್ಕು’

ಜಯಲಕ್ಷ್ಮೀ ಎನ್ ಎಸ್ ಕೋಳಗುಂದ ಮಿಕಿ ಮಿಕಿ ಕಣ್ಣಿನ ಮಿಣಾರಿ ಬೆಕ್ಕು ಸಂತೆಗೆ ಹೊರಟಿತ್ತು. ಪರ್ಸಿನ ತುಂಬಾ ರೊಕ್ಕವ ತುಂಬಿ ಗತ್ತಲಿ ನಡೆದಿತ್ತು. ನೆರಿಗೆಯ ಚಿಮ್ಮಿ ಸರ ಸರ ನಡೆದು...

‍ಪುಸ್ತಕದ ಪರಿಚಯ

Book Shelf

ನಾ ದಾಮೋದರ ಶೆಟ್ಟಿ ಓದಿದ ʻಎತ್ತರʼ

ನಾ ದಾಮೋದರ ಶೆಟ್ಟಿ ಓದಿದ ʻಎತ್ತರʼ

ಡಾ ನಾ ದಾಮೋದರ ಶೆಟ್ಟಿ ಯುವತಲೆಮಾರಿನ ಪ್ರಮುಖ ಬರಹಗಾರರಲ್ಲೊಬ್ಬರಾದ ಇಂದ್ರಕುಮಾರ್‌ ಎಚ್‌.ಬಿ. ಅವರು ಕವಿ, ಕತೆಗಾರ ಹಾಗೂ ಕಾದಂಬರಿಕಾರರಾಗಿ ಮುನ್ನೆಲೆಗೆ ಬಂದವರು. ಮೃದುಲಾ, ಹುಲಿಕಾನು ಕಾದಂಬರಿಗಳನ್ನು ಬರೆದ ಬಳಿಕ ಇದೀಗ ʻಎತ್ತರʼ ಎಂಬ ಬೃಹತ್‌ ಕಾದಂಬರಿಯ ಮೂಲಕ ಸಾಹಿತ್ಯಲೋಕದಲ್ಲಿ ಬಲವಾದ ಹೆಜ್ಜೆಗಳನ್ನಿಟ್ಟವರು. ಬರೆದ...

read more
ಆ ಕಡೆಗೆ ಹೋದವರು ಈ ಅಂಗಡಿಯಲ್ಲಿ ಪುಸ್ತಕ ಖರೀದಿಸಿ..

ಆ ಕಡೆಗೆ ಹೋದವರು ಈ ಅಂಗಡಿಯಲ್ಲಿ ಪುಸ್ತಕ ಖರೀದಿಸಿ..

ಗಾಣಧಾಳು ಶ್ರೀಕಂಠ  ಚಿತ್ರದುರ್ಗ - ಹಿರಿಯೂರು ನಡುವೆ ಆತಿಥ್ಯ ಹೋಟೆಲ್ ಇದೆ. ಬೆಂಗಳೂರು - ಹುಬ್ಬಳ್ಳಿ ನಡುವೆ ಸಂಚರಿಸುವ ಬಹುತೇಕ ಲಕ್ಸುರಿ ಮತ್ತು ಕೆಲವು ವೇಗದೂತ ಬಸ್ ಗಳನ್ನು ಈ ಹೋಟಲ್ ಬಳಿ ನಿಲ್ಲಿಸುತ್ತಾರೆ. ಇವತ್ತು ನಾನು ಹೋಗುತ್ತಿದ್ದ ಬಸ್ ಕೂಡ ಅದೇ ಹೋಟೆಲ್ ಬಳಿ ನಿಂತಿತು‌. ಹಿಂದೆ ಈ ಹೋಟೆಲ್‌ಗೆ ಹೋಗುತ್ತಿದ್ದಾಗ...

ಜಯಶ್ರೀ ದೇಶಪಾಂಡೆ 'ಹ್ಯಾಟ್ರಿಕ್'

ಜಯಶ್ರೀ ದೇಶಪಾಂಡೆ 'ಹ್ಯಾಟ್ರಿಕ್'

ಜಯಶ್ರೀ ದೇಶಪಾಂಡೆಯವರ ಮೂರು ಕೃತಿಗಳು ಇದೇ ಭಾನುವಾರ ಬಿಡುಗಡೆಯಾಗುತ್ತಿವೆ. ಕಳೆದ ಇಪ್ಪತ್ತೈದು ವರ್ಷಗಳಿಂದ ತಮ್ಮ ಕಾದಂಬರಿ, ಕತೆ, ಕವಿತೆ, ಹಾಸ್ಯಲೇಖನ, ಪ್ರಬಂಧ, ಚಿಂತನ, ಪ್ರವಾಸ ಲೇಖನ, ಹಾಗೂ ಸ್ಮೃತಿಲಹರಿಗಳೊಂದಿಗೆ ತಮ್ಮ ಜೀವನದ ಅನುಭವ-ಅನುಭಾವಗಳನ್ನು ಓದುಗರೊಡನೆ ಹಂಚಿಕೊಳ್ಳುತ್ತಾ ಬಂದಿದ್ದಾರೆ. ಜಯಶ್ರೀಯವರ ಏಳು...

ಜಯಶ್ರೀ ದೇಶಪಾಂಡೆ 'ಹ್ಯಾಟ್ರಿಕ್'

ಜಯಶ್ರೀ ದೇಶಪಾಂಡೆ ‘ಹ್ಯಾಟ್ರಿಕ್’

ಜಯಶ್ರೀ ದೇಶಪಾಂಡೆಯವರ ಮೂರು ಕೃತಿಗಳು ಇದೇ ಭಾನುವಾರ ಬಿಡುಗಡೆಯಾಗುತ್ತಿವೆ. ಕಳೆದ ಇಪ್ಪತ್ತೈದು ವರ್ಷಗಳಿಂದ ತಮ್ಮ ಕಾದಂಬರಿ, ಕತೆ, ಕವಿತೆ, ಹಾಸ್ಯಲೇಖನ, ಪ್ರಬಂಧ, ಚಿಂತನ, ಪ್ರವಾಸ ಲೇಖನ, ಹಾಗೂ ಸ್ಮೃತಿಲಹರಿಗಳೊಂದಿಗೆ ತಮ್ಮ ಜೀವನದ ಅನುಭವ-ಅನುಭಾವಗಳನ್ನು ಓದುಗರೊಡನೆ ಹಂಚಿಕೊಳ್ಳುತ್ತಾ ಬಂದಿದ್ದಾರೆ. ಜಯಶ್ರೀಯವರ ಏಳು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This