ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ನವಿರು ಹಾಸ್ಯದ ‘ಹನಿಮೂನ್’

ನವಿರು ಹಾಸ್ಯದ ‘ಹನಿಮೂನ್’

ಬನಶಂಕರ ಆರಾಧ್ಯ Voot select ನಲ್ಲಿ ಬಿಡುಗಡೆಯಾಗಿರುವ ನಾಗಭೂಷಣ್ ಹಾಗೂ ಸಂಜನಾ ಆನಂದ್ ನಟನೆಯ ಹನಿಮೂನ್ ವೆಬ್ ಸೀರೀಸ್ ನವಿರು ಹಾಸ್ಯ, ಸುಂದರ ದೃಶ್ಯ, ಉತ್ತಮ ಕಥೆಯೊಂದಿಗೆ ನೋಡಿಸಿಕೊಂಡು ಹೋಗುತ್ತದೆ. ನಾಗಭೂಷಣ್ ಸಹಜವಾಗಿ ಅಭಿನಯಿಸಿದ್ದಾರೆ. ಸಂಜನಾ ತಾನೊಬ್ಬ ಪ್ರತಿಭಾವಂತ ನಟಿ ಎಂದು ಸಾಬೀತು ಮಾಡಿದ್ದಾರೆ.ಶಿವರಾಜ್ ಕುಮಾರ್ ಅವರ...

ಕಿರುರಂಗ ಮಂದಿರದಲ್ಲಿ ತುಘಲಕ್ ನಾಟಕ ಪ್ರದರ್ಶನ…

ಕಿರುರಂಗ ಮಂದಿರದಲ್ಲಿ ತುಘಲಕ್ ನಾಟಕ ಪ್ರದರ್ಶನ…

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಇದೇ ಮೇ ತಿಂಗಳ 28 ಮತ್ತು 29ರ ಶನಿವಾರ, ಭಾನುವಾರಗಳಂದು ಸಂಜೆ 6.30ಕ್ಕೆ ಮೈಸೂರಿನ ಕಲಾಮಂದಿರದಲ್ಲಿರುವ ಕಿರುರಂಗಮಂದಿರದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕಂತ ಗಿರೀಶ ಕಾರ್ನಾಡರ ಶ್ರೇಷ್ಠ ನಾಟಕ `ತುಘಲಕ್’ ಪ್ರದರ್ಶನಗೊಳ್ಳಲಿದೆ. ರಂಗಾಯಣದ ಹಿರಿಯ ಕಲಾವಿದ ಶ್ರೀ ಮಾಯಸಂದ್ರ ಕೃಷ್ಣಪ್ರಸಾದ್ ಈ...

ಬಹುಮುಖೀ ಕೃಷ್ಣಮೂರ್ತಿ ಬಿಳಿಗೆರೆ…

ಬಹುಮುಖೀ ಕೃಷ್ಣಮೂರ್ತಿ ಬಿಳಿಗೆರೆ…

ಬಹುಮುಖೀ ವ್ಯಕ್ತಿತ್ವದ ಕ್ರಿಯಾಶೀಲ ಆಚಾರ್ಯ, ಕೆ.ಬಿ. ಕ್ರಾಸಿನ ಕರ್ವಾಲೋ - ಪ್ರೊ ಕೃಷ್ಣಮೂರ್ತಿ ಬಿಳಿಗೆರೆ ಡಾ ಮೋಹನ್ ಮಿರ್ಲೆ "ಅಧಿಕಾರ ಅಹಂಕಾರವಲ್ಲ, ಜವಾಬ್ದಾರಿ" - ಇದು ಕಾಲೇಜು ಶಿಕ್ಷಣ ಇಲಾಖೆಯ, ಧಾರವಾಡ ವಿಭಾಗದ ನೂತನ ಜಂಟಿ ನಿರ್ದೇಶಕರಾಗಿ ದಿನಾಂಕ: 09.05.2022ರಂದು ಅಧಿಕಾರ ಸ್ವೀಕರಿಸಿದ ಪ್ರೊ. ಕೃಷ್ಣಮೂರ್ತಿ...

ನಾಗರಾಜ ಕೋರಿಗೆ ‘ಡಾ ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಪ್ರಶಸ್ತಿ’

ನಾಗರಾಜ ಕೋರಿಗೆ ‘ಡಾ ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಪ್ರಶಸ್ತಿ’

2022 ನೇ ಸಾಲಿನ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ/ನಿ ಕಥಾ ಪ್ರಶಸ್ತಿಯು ನಾಗರಾಜ ಕೋರಿ ಅವರ 'ಕಳವಳದ ದೀಗಿ ಕುಣಿದಿತ್ತವ್ವ' ಎಂಬ ಕಥೆಯ ಹಸ್ತಪ್ರತಿಗೆ ದೊರೆತಿದೆ. ಹಿರಿಯ ಬರಹಗಾರರಾದ ಎಂ.ಬಿ ಅಡ್ನೂರ ಮತ್ತು ಡಾ. ಚಿದಾನಂದ ಕಮ್ಮಾರ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. ಈ ಪುರಸ್ಕಾರವು ಐದು ಸಾವಿರ ನಗದು...

ಪಿ ಪಿ ಉಪಾದ್ಯ ಸರಣಿ ಕಥೆ 22- ಅನಂತನ ಸುಳಿವೇ ಇರಲಿಲ್ಲ.

ಪಿ ಪಿ ಉಪಾದ್ಯ ಸರಣಿ ಕಥೆ 22- ಅನಂತನ ಸುಳಿವೇ ಇರಲಿಲ್ಲ.

ಪಿ ಪಿ ಉಪಾದ್ಯ 22 ಮಕ್ಕಳೋ ಅರ್ಧ ದಿನ ತರಗತಿಗಳು ತಪ್ಪಿದುವಲ್ಲ ಎಂಬ ಆನಂದದಿಂದ ಊಟ ಮುಗಿಸಿದವರು ಗುಂಪು ಗುಂಪಾಗಿ ಸಭಾಗೃಹಕ್ಕೆ ತೆರಳಿದರು. ಆದಿ ಸಮಯಕ್ಕೆ ಸರಿಯಾಗಿ ಹಾಜರಾಗಿದ್ದ. ಮುಖ್ಯೋಪಾಧ್ಯಾರೂ ಸೇರಿದಂತೆ ಇಡೀ ಅಧ್ಯಾಪಕ ವರ್ಗದವರು ಅವನನ್ನು ಸ್ವಾಗತಿಸಿ ಸಭಾಗೃಹಕ್ಕೆ ಕರೆದೊಯ್ದರು. ರಿವಾಜಿನಂತೆ ಪ್ರಾರ್ಥನೆ, ಸ್ವಾಗತದ ನಂತರ...

ಷೇಕ್ಸ್‌ಪಿಯರನ ಶ್ರೀಮತಿಯನ್ನು ನಮ್ಮ ಎದೆಗಿಳಿಸಿದ ಲಕ್ಷ್ಮೀಚಂದ್ರಶೇಖರ್..

ಷೇಕ್ಸ್‌ಪಿಯರನ ಶ್ರೀಮತಿಯನ್ನು ನಮ್ಮ ಎದೆಗಿಳಿಸಿದ ಲಕ್ಷ್ಮೀಚಂದ್ರಶೇಖರ್..

ಡಾ ಎಚ್ ಎಸ್ ಸತ್ಯನಾರಾಯಣ ಲಕ್ಷ್ಮೀಚಂದ್ರಶೇಖರ್ ಅವರ ಬದ್ಧತೆಗೆ ನಮಸ್ಕಾರ: ನಿನ್ನೆ ಸಂಜೆ ಜೆ.ಪಿ.ನಗರದ ವ್ಯೋಮ ಸ್ಟುಡಿಯೋಕ್ಕೆ ನಾನು ಮತ್ತು ಬಸವನಗುಡಿಯ ಕಾಲೇಜಿನಲ್ಲಿ ನನ್ನ ಸಹದ್ಯೋಗಿಯಾಗಿದ್ದ ಅಕ್ಕ Sandhya Ganaganur ಇಬ್ಬರೂ 'ಷೇಕ್ಸ್‌ಪಿಯರನ ಶ್ರೀಮತಿ' ನಾಟಕ ನೋಡಲು ಹೋಗಿದ್ದೆವು. ವ್ಯೋಮ ಈ ಮೊದಲು ನೋಡಿರದ ಜಾಗವಾದ್ದರಿಂದ...

ಬಾ ಕವಿತಾ

ಹೂವುಗಳಿಗೆ ರಂಗು ತುಂಬಲಿ..

ಹೂವುಗಳಿಗೆ ರಂಗು ತುಂಬಲಿ..

ಹೂವುಗಳಿಗೆ ರಂಗು ತುಂಬಲಿ ಗುಲಾಬಿ ತೋಟಗಳ ಕಾರುಬಾರು ಶುರುವಾಗಲಿ ಮೂಲ: ಫೈಜ್ ಅಹಮದ್ ಫೈಜ್ ಅವರ “ಗುಲೋ ಮೆ ರಂಗ್ ಭರೇ ಗುಲ್ಶನ್ ಕಾ ಕಾರೊಬಾರ್ ಚಲೇ” ಕನ್ನಡಕ್ಕೆ: ಎಸ್. ಸಿರಾಜ್...

‍ಪುಸ್ತಕದ ಪರಿಚಯ

Book Shelf

ಸತೀಶ ಕುಲಕರ್ಣಿ ಓದಿದ ‘ಕಾಡು ಮೇಡು’

ಸತೀಶ ಕುಲಕರ್ಣಿ ಓದಿದ ‘ಕಾಡು ಮೇಡು’

ಸತೀಶ ಕುಲಕರ್ಣಿ ನಮ್ಮ ಸುತ್ತ ಸಹಜೀವನ ನಡೆಸುವ ಜೀವಸಂಕುಲ ಒಂದಿದೆ. ಒಂದೇ ಮನೆಯಲ್ಲಿ ಅನೇಕ ಜನ ಇದ್ದರೂ, ಭಿನ್ನ ಮನಸ್ಸುಗಳಿವೆ. ಅಗೋಚರ ಮನೆಗಳೂ ಇವೆ. ಹಲ್ಲಿ, ಜೇಡ, ಜೊಂಡಿಗ . . . ನಾಯಿ, ಬೆಕ್ಕು, ಕೋಳಿ ಹೀಗೆಲ್ಲ. ಇಂಥಹ ಜೀವ ಪ್ರಪಂಚವನ್ನು ನೋಡುವ ಕಣ್ಣುಗಳು ಬೇಕು. ಹೊಸ್ತಿಲು ಹೊರಗೆ ಬಂದರೆ, ಇನ್ನೂ ಒಂದು ಪ್ರಾಣಿಪಕ್ಷಿಗಳ...

read more
‘ಚಂದ್ರಗಿರಿಯ ತೀರದಲ್ಲಿ’ ‘ತಾಯವ್ವಗೌಡ್ತಿ’

‘ಚಂದ್ರಗಿರಿಯ ತೀರದಲ್ಲಿ’ ‘ತಾಯವ್ವಗೌಡ್ತಿ’

ಪ್ರೊ. ಚಂದ್ರಶೇಖರ ಹೆಗಡೆ  ಇವರು  ಬಾಗಲಕೋಟ ಜಿಲ್ಲೆಯ ಬೀಳಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರೊ. ಚಂದ್ರಶೇಖರ ಹೆಗಡೆ  ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭ. ಅಂತಿಮ  ವರ್ಷದ ಬಿ ಎ ತರಗತಿಯಲ್ಲಿ ( ಐಚ್ಛಿಕ ಕನ್ನಡ ವಿಷಯ) ಸ್ತ್ರೀ ಸಂವೇದನೆಯ, ಬಂಡಾಯ...

ನನಗೆ ಸಿಕ್ಕ ಅಪ್ಪನೇ ಬೇರೆ! ತೇಜಸ್ವಿಯವರಿಗೆ ಸಿಕ್ಕ ಅಪ್ಪನೇ ಬೇರೆ!!

ನನಗೆ ಸಿಕ್ಕ ಅಪ್ಪನೇ ಬೇರೆ! ತೇಜಸ್ವಿಯವರಿಗೆ ಸಿಕ್ಕ ಅಪ್ಪನೇ ಬೇರೆ!!

ಮಲ್ಲಿಕಾರ್ಜುನ ಹೊಸಪಾಳ್ಯ ಇತ್ತೀಚಿಗೆ ನನ್ನದೊಂದು ಪುಸ್ತಕ ಬಿಡುಗಡೆಯಾಯಿತು. ಅದೊಂದು ಪ್ರಬಂಧಗಳ ಸಂಕಲನ. ನಮ್ಮೂರಿನಲ್ಲಿ ಕಂಡ ವ್ಯಕ್ತಿಗಳು, ಸನ್ನಿವೇಶಗಳು ಹಾಗೂ ನನ್ನ ವೃತ್ತಿ ಬದುಕಿನಲಿ ಕಂಡ ಅನುಭವಗಳನ್ನು ದಾಖಲಿಸುವ ಪ್ರಯತ್ನ. ಆದರೆ ಇಡೀ ಪುಸ್ತಕದಲ್ಲಿ ತುಂಬಾ ಬೈಗುಳ ಇದೆ ಅಂತ ಕೆಲವರು ತಕರಾರು ತೆಗೆದರು. ಮೊದಲ ತಕರಾರು...

ಆರು ಹಿತವರು ನಿಮಗೆ..??

ಆರು ಹಿತವರು ನಿಮಗೆ..??

'ಅವಧಿ'ಯ ಅಂಗಳದಲ್ಲಿ ಆಡಿಕೊಂಡು ಬೆಳೆದ ಹುಡುಗ ವಿಜಯಭಾಸ್ಕರ್. ಈಗ ಹಂಪಿ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ವಿದ್ಯಾರ್ಥಿ. ಕಲಬುರ್ಗಿಯ ಅಪ್ಪಟ ಸೊಗಡನ್ನು ಹೊಂದಿರುವ ವಿಜಯಭಾಸ್ಕರ್ ಮನೆಯಲ್ಲಿ ಇದ್ದ ಸಾಹಿತ್ಯದ ವಾತಾವರಣವನ್ನು ಸರಿಯಾಗಿಯೇ ಹೀರಿಕೊಂಡು ಬೆಳೆದ ಹುಡುಗ. ವಿಜಯಭಾಸ್ಕರ್ ಈಗ ಚೊಚ್ಚಲ ಸಂಕಲನಕ್ಕೆ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This