ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ನಿವೇದಿತಾ ಎಚ್‌ ನೋಡಿದ ʻಲೀಲಾವತಿʼ

ನಿವೇದಿತಾ ಎಚ್‌ ನೋಡಿದ ʻಲೀಲಾವತಿʼ

ನಿವೇದಿತಾ ಎಚ್‌ ನಾಟಕಗಳು ʻಮನರಂಜನೆʼ ಎಂಬ ತಮ್ಮ ಆರ್ಷೇಯ ಸೀಮಿತ ಗುರಿಯಿಂದ ದೂರ ಸರಿದು ಬಹಳ ಕಾಲವಾಗಿದೆ. ಹೊಸ ಅಲೆಗಳು, ಹೊಸ ನಿರ್ದೇಶಕರು, ಹೊಸ ಪರಿಕಲ್ಪನೆಗಳ ಅಲ್ಲದೆ, ಹೊಸ ಹೊಸ ಪ್ರೇಕ್ಷಕರು ನಾಟಕ ರಂಗವನ್ನು ಸಕ್ರಿಯವಾಗಿ, ಆವಿಷ್ಕಾರಗಳ ತಾಣವನ್ನಾಗಿಸಿವೆ. ಇತ್ತೀಚೆಗೆ ಹಳೆಯ ಕಾವ್ಯಗಳ ಭಾಗಗಳು, ಕಾದಂಬರಿಗಳು, ಸಂಸ್ಕೃತ...

ಹೀಗಿದ್ಡರು  ನಮ್ಮ  ಡಾ. ಹೆಚ್. ವಿ. ವೇಣುಗೋಪಾಲ್…

ಹೀಗಿದ್ಡರು  ನಮ್ಮ  ಡಾ. ಹೆಚ್. ವಿ. ವೇಣುಗೋಪಾಲ್…

ಮ ಶ್ರೀ ಮುರಳಿ ಕೃಷ್ಣ  ಇಂದು ಸಂಜೆ 7.42ಕ್ಕೆ ಡಾ. ವೇಣುಗೋಪಾಲರ ಮೊಬೈಲ್ ನಿಂದ ನನಗೆ ಕರೆ ಬಂದಿತ್ತು. ಕಾರಣಾಂತರಗಳಿಂದ ಆ ಕೆರೆಯನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ. ನಂತರ 7.57ಕ್ಕೆ ಅವರಿಗೆ ಫೋನಾಯಿಸಿದಾಗ ಅವರ ಸೊಸೆ ಒಂದು ಗಂಟೆಯ ಹಿಂದೆ ಹೆಚ್ ವಿ ವಿ ಯವರು ತೀವ್ರ ಹೃದಯಾಘಾತದಿಂದ ಅಸುನೀಗಿದರೆಂಬ ಆಘಾತಕಾರಿ ಸುದ್ದಿಯನ್ನು...

ಡಾ ಕೆ ಎಸ್ ಚೈತ್ರಾ ಅಂಕಣ – ಗುಮ್ಮನ ಕರೆಯದಿರೆ….??

ಡಾ ಕೆ ಎಸ್ ಚೈತ್ರಾ ಅಂಕಣ – ಗುಮ್ಮನ ಕರೆಯದಿರೆ….??

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...

ಮೇಷ್ಟ್ರು ಇನ್ನು ಬರಿಯ ನೆನಪಷ್ಟೇ…

ಮೇಷ್ಟ್ರು ಇನ್ನು ಬರಿಯ ನೆನಪಷ್ಟೇ…

ರಾಘವನ ಚಕ್ರವತಿ೯ ಅರವತ್ತರ ಆಸುಪಾಸಿನ ಚಿರಯುವಕ, ಆತ್ಮೀಯ ಮೇಷ್ಟ್ರು, ಎಚ್.ವಿ.ವಿ. (ವೇಣುಗೋಪಾಲ್) ಇನ್ನಿಲ್ಲ ಎಂಬ ಸುದ್ದಿ ನನ್ನನ್ನು ಗಾಢಮೌನಕ್ಕೆ ತಳ್ಳಿದೆ. ನನ್ನ ಬರಹಗಳಲ್ಲಿನ ಓರೆ-ಕೋರೆಗಳನ್ನು ಗಮನಿಸಿ ಪ್ರೀತಿಯಿಂದ ತಿದ್ದಿ-ತೀಡುತ್ತಿದ್ದ ಮೇಷ್ಟ್ರು, ಸಿನಿಮಾ ನೊಡುವ ಬಗೆಯನ್ನೂ ಹೇಳಿಕೊಟ್ಟರು. ೮೨ರಲ್ಲಿ ಬಿಡುಗಡೆಯಾಗಿದ್ದ...

ಪಿ ಪಿ ಉಪಾಧ್ಯ ಸರಣಿ ಕಥೆ 52 – ಆದಿಯನ್ನು ನೋಡಲು ಓಡೋಡಿ ಬಂದ…

ಪಿ ಪಿ ಉಪಾಧ್ಯ ಸರಣಿ ಕಥೆ 52 – ಆದಿಯನ್ನು ನೋಡಲು ಓಡೋಡಿ ಬಂದ…

ಪಿ ಪಿ ಉಪಾಧ್ಯ ಯಾವ ಊರಲ್ಲಿದ್ದರೂ ರಜೆಯೆಂದು ಗಿಳಿಯಾರಿಗೆ ಬಂದಾಗ ಶಂಕ್ರ ಆದಿಯನ್ನು ಭೇಟಿ ಮಾಡದೆ ಹೋಗುತ್ತಿರಲಿಲ್ಲ. ಒಂದು ದಿನದ ಮಟ್ಟಿಗೆ ಊರಿಗೆ ಬಂದರೂ ತಿರುಗಿ ಬಸ್ಸು ಹತ್ತುವ ಮೊದಲಾದರೂ ಆದಿಯನ್ನು ನೋಡಿ ಮಾತನಾಡಿ ಹೋಗುತ್ತಿದ್ದ. ಅಮೆರಿಕಕ್ಕೆ ಹೋದ ಮೇಲೂ ಅದೇ ಮುಂದುವರಿದಿತ್ತು. ಅಮೆರಿಕಕ್ಕೆ ಹೋದ ಸುರುವಿನ ವರ್ಷಗಳಲ್ಲಿ...

ಮುಖದ ಮೇಲೆ ಯಾವಾಗಲೂ ಅಣಕಿಸುವಂತ ತುಂಟ ನಗು…

ಮುಖದ ಮೇಲೆ ಯಾವಾಗಲೂ ಅಣಕಿಸುವಂತ ತುಂಟ ನಗು…

ವೆಂಕಟೇಶ್ ಪ್ರಸಾದ್ ಹೆಚ್.ವಿ.ವಿ. ಸರ್ ಇನ್ನಿಲ್ಲ. ಮನಸ್ಸು ಭಾರವಾಗಿದೆ. ಕಳೆದ ಕೆಲವು ವರ್ಷಗಳಿಂದ ಅವರ ಜೊತೆ ಹೆಚ್ಚು ಒಡನಾಟವಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಸಿಕ್ಕು ಮಾತಾಡುತ್ತಿದ್ದುದು ಮಾತ್ರ. ಆದರೆ ಅದಕ್ಕೆ ಮುಂಚೆ ಸುಮಾರು 10-12 ವರ್ಷಗಳ ಕಾಲ ನಾನು ಸಮುದಾಯದಲ್ಲಿ ನಟನಾಗಿ, ಸಂಘಟಕನಾಗಿ ಕೆಲಸ ಮಾಡುವಾಗ ಅವರ ಹತ್ತಿರದ...

ಬಾ ಕವಿತಾ

ದಿನಮಣಿ ಬಿ ಎಸ್ ಹೊಸ ಕವಿತೆ- ಬೆತ್ತಲಾದವರು ಯಾರು?

ದಿನಮಣಿ ಬಿ ಎಸ್ ಹೊಸ ಕವಿತೆ- ಬೆತ್ತಲಾದವರು ಯಾರು?

ಡಾ. ದಿನಮಣಿ ಬಿ.ಎಸ್. -- ಭವದ ಜಗದ ಮುಂದೆಬೆತ್ತಲಾಗುವ ಬಯಕೆ ಹೊಂದಲುನಾನು ಅಕ್ಕನೆಂದಿರಾ? ಶೋಭಾಚಾರಕೆ ಸಂಸ್ಕೃತಿಯಮುಖವಾಡ ತೊಡಿಸಿವ್ಯಾಪಾರವನೇ ವೇದಿಕೆಯಾಗಿಸಿಬಟ್ಟೆಯ...

ಗೀತಾಲಕ್ಷ್ಮಿ‌ ಹೊಸ ಕವಿತೆ- ನಿಜವಾದರೆ ನೀನು

ಗೀತಾಲಕ್ಷ್ಮಿ‌ ಹೊಸ ಕವಿತೆ- ನಿಜವಾದರೆ ನೀನು

ಗೀತಾಲಕ್ಷ್ಮಿ‌ ---- ಚಿತ್ತದ ಸ್ವಪ್ನಗಳಿಗೆ ದೊರೆ ನೀವುಚುಕ್ಕಿಗಳ ಮಂಟಪವ ಹೆಣೆದುಬೆಳಗೆಂಬ ಕಡಲಾಗಿ ಹಬ್ಬಿತಣ್ಣಗೆ ದಡಮುಟ್ಟಿ ದನಿಮುಗಿದ ಹುಣ್ಣಿಮೆಯ ಗರ್ಭದಲಿ ಮುತ್ತುಗಳ ಕಡೆದೆ...

‍ಪುಸ್ತಕದ ಪರಿಚಯ

Book Shelf

ಮಹಾಂತೇಶ ಪಾಟೀಲ ಕಂಡಂತೆ ‘ಕಣ್ಣಂಚಿನ ಕಿಟಕಿ’

ಮಹಾಂತೇಶ ಪಾಟೀಲ ಕಂಡಂತೆ ‘ಕಣ್ಣಂಚಿನ ಕಿಟಕಿ’

ಮಹಾಂತೇಶ ಪಾಟೀಲ ಜಾಕೋಸ್ ಡೆರಿಡಾ: ವಿಮರ್ಶೆಯೆಂದರೆ ಪಠ್ಯದ ಅರ್ಥವನ್ನು ನಿರಂತರವಾಗಿ ಮುಂದೂಡುವುದು.ಎಫ್.ಆರ್ ಲೀವಿಸ್: ವಿಮರ್ಶೆ ಎನ್ನುವುದು ಕೃತಿಯ ನಿಕಟ ಓದುವಿಕೆಯಾಗಿದೆ. ಚುನಾವಣೆಯ ಕಹಳೆಯನ್ನು 'ಕರ್ನಾಟಕ ಕುರುಕ್ಷೇತ್ರ'ಕ್ಕೆ ಹೋಲಿಸುವ ಮಾಧ್ಯಮಗಳು ಮತ್ತು ರಾಜಕೀಯ ಪಕ್ಷಗಳ ಪ್ರಣಾಳಿಕೆಯು ಜಾಹೀರಾತು ರೂಪದಲ್ಲಿ ಸಮೂಹ...

read more
ಹ್ಯಾಪಿ ಹುಟ್ಟುಹಬ್ಬ ‘ಕನ್ನಡ ಪುಸ್ತಕದಂಗಡಿ’

ಹ್ಯಾಪಿ ಹುಟ್ಟುಹಬ್ಬ ‘ಕನ್ನಡ ಪುಸ್ತಕದಂಗಡಿ’

"ಕನ್ನಡ ಪುಸ್ತಕದಂಗಡಿ"ಗೆ ಇವತ್ತಿಗೆ ಒಂದು ವರ್ಷದ ಸಂಭ್ರಮ. ದೀಪಾ ಡಿ  ರಾಜಣ್ಣನ ಕನಸು ನನಸಾಗಿ ಇವತ್ತಿಗೆ ಒಂದು ವರ್ಷ ಆಯ್ತೂ.. ನಾನು ಇಲ್ಲಿಗೆ ಮತ್ತೆ ಬರೋಕೆ ಕಾರಣ ಕನ್ನಡ ಪುಸ್ತಕದಂಗಡಿಯ ಆ ಕಾರ್ಯಕ್ರಮದ ನೆನಪುಗಳು ಒಂದು ವರ್ಷ ಆದ್ರೂ ಅಚ್ಚಳಿಯದೆ ಹಾಗೇ ಇವೆ. ಆ ದಿನವನ್ನ ಯಾವತ್ತಿಗೂ ಮರಿಯೋಕೆ ಸಾಧ್ಯವಿಲ್ಲ. ಆ ದಿನನೆ ಪ್ರಕಾಶ...

ಹ್ಯಾಪಿ ಹುಟ್ಟುಹಬ್ಬ ‘ಕನ್ನಡ ಪುಸ್ತಕದಂಗಡಿ’

ಹ್ಯಾಪಿ ಹುಟ್ಟುಹಬ್ಬ 'ಕನ್ನಡ ಪುಸ್ತಕದಂಗಡಿ'

"ಕನ್ನಡ ಪುಸ್ತಕದಂಗಡಿ"ಗೆ ಇವತ್ತಿಗೆ ಒಂದು ವರ್ಷದ ಸಂಭ್ರಮ. ದೀಪಾ ಡಿ  ರಾಜಣ್ಣನ ಕನಸು ನನಸಾಗಿ ಇವತ್ತಿಗೆ ಒಂದು ವರ್ಷ ಆಯ್ತೂ.. ನಾನು ಇಲ್ಲಿಗೆ ಮತ್ತೆ ಬರೋಕೆ ಕಾರಣ ಕನ್ನಡ ಪುಸ್ತಕದಂಗಡಿಯ ಆ ಕಾರ್ಯಕ್ರಮದ ನೆನಪುಗಳು ಒಂದು ವರ್ಷ ಆದ್ರೂ ಅಚ್ಚಳಿಯದೆ ಹಾಗೇ ಇವೆ. ಆ ದಿನವನ್ನ ಯಾವತ್ತಿಗೂ ಮರಿಯೋಕೆ ಸಾಧ್ಯವಿಲ್ಲ. ಆ ದಿನನೆ ಪ್ರಕಾಶ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This