ಇಂದು ಅವಧಿಯಲ್ಲಿ...
ಇನ್ನು ಮುಂದೆ ಆ ಕ್ಷಣಗಳು ಮಾತ್ರವೇ ನನ್ನ ಬಳಿ..
ಜಿ ಎನ್ ಮೋಹನ್ ಅವರಿಗೆ ಖಂಡಿತಾ ಧಣಿವಾಗಿರಲಿಲ್ಲ.ಆದರೆ ಅವರು ಹೊರಟೇ ಹೋದರು. ದಣಿವು ಎನ್ನುವ ಶಬ್ದಕ್ಕೂ ಎ ಎನ್ ಮುಕುಂದರಿಗೂ ಆರ್ಥಾತ್ ಸಂಬಂಧ ಇರಲಿಲ್ಲ.ನಮ್ಮೊಳಗೇ ಒಂದು ಸುಸ್ತು ಆವರಿಸಿದರೂ ಅವರೊಳಗಿನ ಚೈತನ್ಯ, ಮುಖದ ತುಂಬಾ ಹರಡಿಕೊಳ್ಳುತ್ತಿದ್ದ ನಗು ಎರಡಕ್ಕೂ ಕೊನೆ ಇರಲಿಲ್ಲ. ಮುಕುಂದ್ ಅವರು ಜೊತೆಯಾಗಿದ್ದು ನಮ್ಮ...
ಅನಸೂಯಾ ದೇವಿ ನೋಡಿದ ‘ಅಗ್ನಿವರ್ಷ’
ಡಾ ಅನಸೂಯಾ ದೇವಿ ಬಹಳ ಕಾಲದ ನಂತರ ಒಂದು ಸದಭಿರುಚಿಯ ಚಲನಚಿತ್ರವನ್ನು ನೋಡುವ ಸದವಕಾಶ ಒದಗಿಬಂದಿತು. ನಿನ್ನೆ HVV plaza ದಲ್ಲಿ "ಅಗ್ನಿವರ್ಷ" ಚಿತ್ರದ ಪ್ರೀಮಿಯರ್ ಶೋಗೆ ನಿರ್ಮಾಪಕರಾದ ನಿಡಸಾಲೆ ಪುಟ್ಟಸ್ವಾಮಯ್ಯ ನವರ ಅಹ್ವಾನದ ಮೇರೆಗೆ ( ನನ್ನ ಕಾಲುನೋವು ವಿಪರೀತವಿತ್ತಾದರೂ ಅದನ್ನು ಕಡೆಗಣಿಸಿ ) ಹೋಗಿದ್ದೆ. ಸರಳ ಸುಂದರ...
ಡೆಸ್ಡೆಮೋನಾಳ ರೂಪಕವೂ ಸರಸ್ವತಿ ಅಮ್ಮನ ಸಂವಾದವೂ…
ಕಿರಣ್ ಗಿರ್ಗಿ ಎಂ.ಡಿ. ಪಲ್ಲವಿಯವರ ಹಾಡುಗಳನ್ನಂತೂ ಪಿಯುಸಿಯ ದಿನಗಳಿಂದ ಅದೆಷ್ಟು ಬಾರಿ ಕೇಳಿರುವೆನೋ ಗೊತ್ತಿಲ್ಲ. ನಾಟಕಕಾರರು, ರಂಗಕರ್ಮಿಗಳಾದ ಎ.ಎಸ್.ಮೂರ್ತಿ ಸರ್ ಅವರ ಕೂಸಾಗಿದ್ದ ಪಲ್ಲವಿ ಮೇಡಂ ಅವರಿಗೆ ನಟನೆ ಮನೆಯಿಂದಲೇ ಒದಗಿ, ಮುಂದೆ ಅಕ್ಷರಕ್ಷರಗಳಲ್ಲೂ ಭಾವಹೊಮ್ಮುವಂತೆ ಹಾಡುತ್ತಿದ್ದ ರಾಜು ಅನಂತಸ್ವಾಮಿ ಮತ್ತು...
ಸರೋಜಿನಿ ಪಡಸಲಗಿ ಅಂಕಣ- ಏಕಾನ ನೈಪುಣ್ಯತೆ ಸೀಮಾ ಇಲ್ಲದ್ದು…
ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...
ಪಾರಿಜಾತದ ಸಸಿ ಹೂ ಬಿಟ್ಟಿದೆ…
ಮಂಗಳಾ ಎನ್ ಪಂಚನಹಳ್ಳಿಯಲ್ಲಿ ಕಳೆದ ತಿಂಗಳು 15 ರಂದು ನಾವು ಸಂಚಾರಿಯ ಸ್ನೇಹಿತರೆಲ್ಲರು ಹೋಗಿ ನೆಟ್ಟು ಬಂದ ಪಾರಿಜಾತದ ಸಸಿ ಇಂದು ಹೂ...
‘ನೀಲಿ ಚುಕ್ಕಿಯ ನೆರಳು’ ಸಂವಾದ ಫೋಟೋ ಆಲ್ಬಂ…
ಮಧುರಾಣಿ ಎಚ್ ಎಸ್ ಅವರ ʼನೀಲಿ ಚುಕ್ಕಿಯ ನೆರಳುʼ ಕವನ ಸಂಕಲನ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪತ್ರಕರ್ತ ಜೋಗಿ, ಹೇಮಾ ಎಸ್, ಅವಧಿಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಇದ್ದರು. ಕಾಯ೯ಕ್ರಮದ ಫೋಟೋ ಆಲ್ಬಂ...
Latest
ಬಾ ಕವಿತಾ
ಗಂಗಾ ಚಕ್ರಸಾಲಿ ಹೊಸ ಕವಿತೆ- ಯಾರ ಹೆಸರನ್ನು ಯಾರು ಉಸಿರಿಸಬೇಕು..
ಗಂಗಾ ಚಕ್ರಸಾಲಿ ------ ಇತಿಹಾಸದುದ್ದಕ್ಕೂ ಶಾಂತಿಗಿಂತಲೂ ಯುದ್ಧ ಪದ ಹೆಚ್ಚು ಹೊಳಪು ಕಂಡಿದೆ.. | ಶ್ರೇಷ್ಟ ರಾಜನೆಂಬ ಪಟ್ಟ ಸುಮ್ಮನೇ ಬಂದಿಲ್ಲ..ಅಲ್ಲವೇ.. ಸಾವಿರಾರು...
ವಿಚಿತ್ರ ಮುಖಾಮುಖಿ
ಮೂಲ ವಿಲ್ಫ್ರೆಡ್ ಓವನ್ ಅನುವಾದ ಪ್ರಮೋದ ಮುತಾಲಿಕ ಯುದ್ಧದಿಂದ ಮುಕ್ತಿ ಹೊಂದಿದ್ದೇಅವಿರತ ಕದನಗಳಿಂದ ಬೆಣಚು ಕಲ್ಲೂಕೊಳಿವೆಯಾಗಿದ್ದ ಮಾರ್ಗದಲ್ಲಿ ಜಾರುತ್ತಲೇ ಹೋದೆ....
ಪುಸ್ತಕದ ಪರಿಚಯ
Book Shelf
ಎಂ ಆರ್ ಕಮಲ ಓದಿದ ‘ಹಾಡಾಗಿ ಹರಿದಾಳೆ’
ಎಂ ಆರ್ ಕಮಲ ಕನ್ನಡ ಸುಗಮ ಸಂಗೀತದ ಹಿರಿಯ ಕಲಾವಿದೆ, ಮೇರು ಗಾಯಕಿ ಶ್ರೀಮತಿ ಎಚ್ ಆರ್ ಲೀಲಾವತಿಯವರನ್ನು ನೋಡುವುದೇ ಸೌಭಾಗ್ಯವೆಂದು ಚಿಕ್ಕಂದಿನಲ್ಲಿ ತಿಳಿದಿದ್ದೆ. ಆಗ ಅದು ಕೈಗೂಡಲಿಲ್ಲ. ಆಕಾಶವಾಣಿಯಲ್ಲಿ ಅವರ ಹಾಡುಗಳನ್ನು ಕೇಳುತ್ತ ಬೆಳೆದ ನನಗೆ ಸಾಹಿತ್ಯದ ರುಚಿಯನ್ನು ನಿಜವಾಗಿ ಹತ್ತಿಸಿದವರೇ ಲೀಲಾವತಿಯವರು. ಗ್ರಂಥಾಲಯವಿರದ...
ನಾನು ದೀಪ ಹಚ್ಚಬೇಕೆಂದಿದ್ದೆ…
ಅಕ್ಷತಾ ಕೃಷ್ಣಮೂರ್ತಿ ಅವರ ಹೊಸ ಕವನ ಸಂಕಲನ - ನಾನು ದೀಪ ಹಚ್ಚಬೇಕೆಂದಿದ್ದೇನೆ ಪಂಚಮಿ ಈ ಸಂಕಲನವನ್ನು ಪ್ರಕಟಿಸಿದೆ ಈ ಸಂಕಲನಕ್ಕೆ ಸತೀಶ್ ಕುಲಕರ್ಣಿ ಅವರು ಬರೆದ ಮುನ್ನುಡಿ ಹಾಗೂ ಎಚ್ ಎಲ್ ಪುಷ್ಪ ಅವರು ಬರೆದ ಬೆನ್ನುಡಿ ಇಲ್ಲಿದೆ ಸತೀಶ ಕುಲಕರ್ಣಿ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸುವ ಹೊಸಬರಿಗೆ ಮುಖ್ಯವಾಗಿ ಒಳಗೊಂದು ಉಮೇದಿ...
‘ಗದ್ಯಗಂಧಿ’ಯಾದ ಎಂ ಆರ್ ಕಮಲ
ನನ್ನದು ಶಿಶುನಾಳ ಶರೀಫನ ನೆಲ..
ಮೆಹಬೂಬ ಮಠದ ಅವರ ಮೊದಲ ಕವನ ಸಂಕಲನ 'ಬಿಸಿಲು ಕಾಡುವ ಪರಿ'. ಪುಸ್ತಕ ಪ್ರಾಧಿಕಾರ ಪುರಸ್ಕೃತವಾಗಿರುವ ಈ ಕೃತಿಗೆ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅವರು ಬರೆದ ಮುನ್ನುಡಿ ಇಲ್ಲಿದೆ. ಅಲ್ಲಮಪ್ರಭು ಬೆಟ್ಟದೂರು ಮೆಹಬೂಬ ಮಠದ ಅವರ 33 ಕವಿತೆಗಳ ಸಂಕಲನವನ್ನು ಎರಡು ಸಲ ಓದಿ ಮನನ ಮಾಡಿಕೊಳ್ಳಲು ಪ್ರಯತ್ನಿಸಿರುವೆ. ಸಾಹಿತ್ಯದ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











