ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಆರೋಹ: ಸಂಗೀತಮಯ ನಾಟಕವಲ್ಲ, ಇದು ಸಂಗೀತ-ನಾಟಕ

ಆರೋಹ: ಸಂಗೀತಮಯ ನಾಟಕವಲ್ಲ, ಇದು ಸಂಗೀತ-ನಾಟಕ

ಹೇಮಾ ಧ ಖುರ್ಸಾಪೂರ ‘ಆರೋಹ’ ನಾಟಕದ ಕುರಿತಾಗಿ ನಿರ್ದೇಶಕ ಎಸ್ ಸುರೇಂದ್ರನಾಥ್ ಹೇಳಿರುವ ಮಾತು ಸರಿಯಾಗಿದೆ. ಇದು ಸಂಗೀತಮಯ ನಾಟಕವಲ್ಲ: ಇದು ಸಂಗೀತ-ನಾಟಕ ಎಂದು. ಸಂಗೀತ ನಮ್ಮನ್ನು ವಿಶ್ವ ಸಾಮರಸ್ಯದಲ್ಲಿ ಒಂದಾಗಿಸುತ್ತದೆ. ವಿಶ್ವದ ಜೀವಾಳವಿರುವುದು ಅದರ ಬಹುರೂಪತೆಯಲ್ಲಾದರೂ, ನಾವು ಬದುಕುತ್ತಿರುವುದು: ವಿಶ್ವಸಂಸ್ಕೃತಿಯನ್ನು...

ಅಮರಸುಳ್ಯವು ಇತಿಹಾಸದ ಪುಟದಲ್ಲಿ…

ಅಮರಸುಳ್ಯವು ಇತಿಹಾಸದ ಪುಟದಲ್ಲಿ…

ಕುಶ್ವಂತ್‌ ಕೋಳಿಬೈಲು ಸುಳ್ಯದಂತಹ ಗ್ರಾಮೀಣ ಪರಿಸರದ ನಡುವೆ ಎದ್ದ ಕೆವಿಜಿ ಕ್ಯಾಂಪಸ್ಸಿನಲ್ಲಿರುವ ವೈದ್ಯಕೀಯ, ಇಂಜಿನಿಯರಿಂಗ್, ಡೆಂಟಲ್ ಇತ್ಯಾದಿ ಕಾಲೇಜುಗಳನ್ನು ಕಣ್ಣು ತುಂಬಾ ನೋಡಿದ ಆಗಿನ ಭಾರತದ ಉಪಪ್ರಧಾನಿಗಳಾಗಿದ್ದ ಲಾಲ್ ಕೃಷ್ಣ ಅಡ್ವಾಣಿಯವರ ಅಭಿಮಾನ ಮತ್ತು ಆನಂದದಿಂದ "ಇಷ್ಟೆಲ್ಲಾ ಸಾಧನೆಯನ್ನು ಒಬ್ಬ ವ್ಯಕ್ತಿಗೆ ತನ್ನ...

ಬಸವರಾಜ ಕೋಡಗುಂಟಿ ಅಂಕಣ – ವಿಜಯಪುರ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅಂಕಣ – ವಿಜಯಪುರ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

ಈ ‘ಪ್ರೇಯಿಂಗ್ ಮ್ಯಾಂಟಿಸ್’ಗಳೇ ಹೀಗೆ!..

ಈ ‘ಪ್ರೇಯಿಂಗ್ ಮ್ಯಾಂಟಿಸ್’ಗಳೇ ಹೀಗೆ!..

ಪೂರ್ಣೇಶ್ ಮತ್ತಾವರ ಈ 'ಪ್ರೇಯಿಂಗ್ ಮ್ಯಾಂಟಿಸ್'ಗಳೇ ಹೀಗೆ! ಸ್ವಲ್ಪವೂ ಅಲುಗಾಡದೇ  ಕೈ ಮುಗಿದುಕೊಂಡು  ಧ್ಯಾನಸ್ಥ ಸ್ಥಿತಿಯಲ್ಲಿರುವಂತೆ ಪೋಸ್ ನೀಡುತ್ತಿರುತ್ತವೆ. ಹಾಗೆಂದು ಅವು ನಿಜಕ್ಕೂ ಧ್ಯಾನ ಮಾಡುತ್ತಿರುತ್ತವೆಂದಲ್ಲ. ಯಾವುದಾದರೂ ಕೀಟಗಳು ಯಾಮಾರಿ ತಮ್ಮ ಇಕ್ಕುಳಗಳಂತಹ ಮುಂಗಾಲುಗಳ ಬಳಿ  ಬರಲಿ ಎಂಬುದಷ್ಟೇ ಅವುಗಳ ಧ್ಯಾನಸ್ಥ...

ದಾದಾಪೀರ್ ಜೈಮನ್ ಹಾಗೂ ತಮ್ಮಣ್ಣ ಬೀಗಾರ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ…

ದಾದಾಪೀರ್ ಜೈಮನ್ ಹಾಗೂ ತಮ್ಮಣ್ಣ ಬೀಗಾರ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ…

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ದಾದಾಪೀರ್ ಜೈಮನ್ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೨೨ ರ ಯುವ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶಿರ್ಶಿ ಸಿದ್ದಾಪುರದ ತಮ್ಮಣ್ಣ ಬೀಗಾರ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಯ ೨೦೨೨ರ ಬಾಲ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ಈ...

ಹಾಡ್ಲಹಳ್ಳಿ ನಾಗರಾಜ್ ಅಂಕಣ – ಶ್ರಮದಾನ…

ಹಾಡ್ಲಹಳ್ಳಿ ನಾಗರಾಜ್ ಅಂಕಣ – ಶ್ರಮದಾನ…

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ...

Invite

ಪ್ರಶಸ್ತಿಗೆ ಕೃತಿಗಳ ಆಹ್ವಾನ

ಪ್ರಶಸ್ತಿಗೆ ಕೃತಿಗಳ ಆಹ್ವಾನ

ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಠಾನ ಸಾಹಿತ್ಯ, ಕಲೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜನ್ಮತಾಳಿರುವ ಒಂದು ಪುಟ್ಟ ಸಾಂಸ್ಕೃತಿಕ ಸಂಸ್ಥೆ. ಹೊಸ ಪೀಳಿಗೆಯ ಉದಯೋನ್ಮುಖ ಲೇಖಕಿಯರ ಪ್ರಕಟಿತ ಪ್ರಥಮ ಕೃತಿಗೆ, ಕನ್ನಡ ಅಧ್ಯಾಪಕಿ, ಸಾಹಿತ್ಯ ಪ್ರೇಮಿಯಾಗಿದ್ದ ಶ್ರೀಮತಿ ಸರಳಾ ರಂಗನಾಥ ರಾವ್ ಅವರ ಹೆಸರಿನಲ್ಲಿ ಪ್ರತಿ...

ಬಾ ಕವಿತಾ

 ವಿಶಾಲ್ ಮ್ಯಾಸರ್ ಹೊಸ ಕವಿತೆ ‘ಕವಿಯೊಬ್ಬ ಬರೆಯುತ್ತಾನೆ’

 ವಿಶಾಲ್ ಮ್ಯಾಸರ್ ಹೊಸ ಕವಿತೆ ‘ಕವಿಯೊಬ್ಬ ಬರೆಯುತ್ತಾನೆ’

  ವಿಶಾಲ್ ಮ್ಯಾಸರ್ ** ಕವಿಯೊಬ್ಬ ಬರೆಯುತ್ತಾನೆ ಇದು "ಕಲ್ಲು ಕರಗುವ ಸಮಯ" ಕಲ್ಲುಗಳು ಮರಗುತ್ತವೆ ಒಳಗೊಳಗೇ ಅಯ್ಯೊ ನಾವು ಕರಗಿದರೆ ನಾವು ನಾವಾಗಿ ಇರುತ್ತೀವಾ...? ಕಲ್ಲು ಅರಳಿ...

ಜಯಶ್ರೀ ಬಿ ಕದ್ರಿ ಹೊಸ ಕವಿತೆ- ಕಡ

ಜಯಶ್ರೀ ಬಿ ಕದ್ರಿ ಹೊಸ ಕವಿತೆ- ಕಡ

ಜಯಶ್ರೀ ಬಿ ಕದ್ರಿ** ಯಾರಿಂದಲೂ ಏನನ್ನೂಕಡ ಕೇಳಬಾರದು ಪ್ರೀತಿಯ ಕಡವನ್ನುಆದರದ ಕಡವನ್ನುಕಡೆಗೊಂದುಮುಗುಳು ನಗೆಯನ್ನುಕೂಡ ಯಾರಿಗೂ ಕಡವನ್ನುಕೊಡಲೂ ಬಾರದುಪ್ರೀತಿಯ ಕೊಡ...

‍ಪುಸ್ತಕದ ಪರಿಚಯ

Book Shelf

ಉದಾರೀಕರಣದ ‘M ಡಾಕ್ಯುಮೆಂಟ್’

ಉದಾರೀಕರಣದ ‘M ಡಾಕ್ಯುಮೆಂಟ್’

ರಾಜಾರಾಂ ತಲ್ಲೂರು ಅವರು ಎರಡು ವರ್ಷದ ಹಿಂದೆ ಫೇಸ್ ಬುಕ್ ನಲ್ಲಿ ಹಾಕಿದ ಒಂದು ಪೋಸ್ಟ್ ಈಗ ಮಹತ್ವದ ಒಂದು ಕೃತಿ ಕನ್ನಡಕ್ಕೆ ಬರಲು ಕಾರಣವಾಗಿದೆ. ಅಹರ್ನಿಶಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಉಡುಪಿಯ ಪುರಭವನದಲ್ಲಿ ಇದೇ ತಿಂಗಳ 24 ರಂದು ಕೃತಿ ಬಿಡುಗಡೆಯಾಗುತ್ತಿದೆ. ರಾಜಾರಾಂ ತಲ್ಲೂರು ಒಂದು ಮಹತ್ವದ ಪುಸ್ತಕ ಓದಿ...

read more
ದೀಪ್ತಿ ಭದ್ರಾವತಿಯವರ ‘ಗೀರು’

ದೀಪ್ತಿ ಭದ್ರಾವತಿಯವರ ‘ಗೀರು’

ದೀಪ್ತಿ ಭದ್ರಾವತಿಯವರು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕೆಲವು ಕಥೆಗಳಲ್ಲಿಯೂ ಆಸ್ಪತ್ರೆಯ ದೃಶ್ಯಗಳು ಮೂಡಿ ಬಂದಿವೆ. ದೀಪ್ತಿ ಅವರು ನನಗೆ ಫೇಸ್ಬುಕ್ ಮೂಲಕ ಪರಿಚಯವಾದವರು. ನನಗೆ  ಪರಿಚಯವಾಗುವುದಕ್ಕಿಂತ ಮುಂಚೆಯೇ ದೀಪ್ತಿಯವರು ನನ್ನ ಅಮ್ಮನಿಗೆ ಪರಿಚಯವಿದ್ದರೂ ನನಗೆ ಅದು ತಿಳಿದಿರಲಿಲ್ಲ. ನನ್ನ ಅಮ್ಮ ಮತ್ತು...

ಮೋಡ ಹನಿಗೂಡುವ ಮುನ್ನ..

ಮೋಡ ಹನಿಗೂಡುವ ಮುನ್ನ..

ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ಪ್ರತಿಯೊಬ್ಬ ಸಹೃದಯನಲ್ಲೂ ಒಬ್ಬ ಸುಪ್ತ ಬರಹಗಾರನಿರುತ್ತಾನೆ. ಆದರೆ ನಮ್ಮೊಳಗಿನ ಆ ಪ್ರಜ್ಞೆ ಲೇಖನಿಯ ಮಸಿಯಾಗಿ, ಹಸಿದ ಭಾವನೆಗಳ ಬುತ್ತಿಯಾಗಿ, ಬತ್ತಲಾಗದ ಒಂದಷ್ಟು ಧಾರೆಗಳು ಕೆಲವೊಂದು ಸಮಯದಲ್ಲಿ ಮಾತ್ರ ಹೊರಹೊಮ್ಮುತ್ತವೆ. ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಉತ್ತಮ ಪ್ರತಿಫಲಕ್ಕಾಗಿ ಹಂಬಲಿಸುವ...

ಹೇಳಲೆಂದು ಬರೆದವಲ್ಲ ‘ನನ್ನೊಳಗೆ ಬಚ್ಚಿಟ್ಟ ಅಕ್ಷರಗಳು’

ಹೇಳಲೆಂದು ಬರೆದವಲ್ಲ ‘ನನ್ನೊಳಗೆ ಬಚ್ಚಿಟ್ಟ ಅಕ್ಷರಗಳು’

ಎಂ.ಜಿ.ಕೃಷ್ಣಮೂರ್ತಿ ಇಂಡ್ಲವಾಡಿ ಮನುಷ್ಯ ಸದಾ ಕುಡಿದ ಸ್ಥಿತಿಯಲ್ಲಿರಬೇಕುಏನನ್ನು ಕುಡಿಯುವುದು?ವೈನ್, ಕಾವ್ಯ, ಋಜುತ್ವಯಾವುದನ್ನಾದರೂಕುಡಿಯಬೇಕು ಮಾತ್ರ - ಚಾಲ್ಸ್ ಬೋದಿಲೇರ್(ಪಾಪದ ಹೂವುಗಳು ಅನು: ಪಿ.ಲಂಕೇಶ್) ಬೋದಿಲೇರ್‌ನ ಮಾತಿನಂತೆ ನಾನು ಸಹ ಪ್ರೇಮದ ಧ್ಯಾನಸ್ಥ ಸ್ಥಿತಿಯವನು. ನನ್ನೊಳಗಿನ ಪ್ರೇಮಕ್ಕೆ ನಾನೊಬ್ಬನೇ ನಾವಿಕ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This