ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಹಾಡ್ಲಹಳ್ಳಿ ನಾಗರಾಜ್ ಅಂಕಣ – ಸೊಟ್ಟ ಬೆರಳಿನ ಸಮಸ್ಯೆ…

ಹಾಡ್ಲಹಳ್ಳಿ ನಾಗರಾಜ್ ಅಂಕಣ – ಸೊಟ್ಟ ಬೆರಳಿನ ಸಮಸ್ಯೆ…

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ...

ಡಿ ಎಸ್ ಚೌಗಲೆ ‘ಸಾವಿತ್ರಿಬಾಯಿ ಫುಲೆ’ ಬಿಡುಗಡೆ ಫೋಟೋ ಆಲ್ಬಂ

ಡಿ ಎಸ್ ಚೌಗಲೆ ‘ಸಾವಿತ್ರಿಬಾಯಿ ಫುಲೆ’ ಬಿಡುಗಡೆ ಫೋಟೋ ಆಲ್ಬಂ

'ಬಹುರೂಪಿ'ಯ ನೂತನ ಪ್ರಕಟಣೆ ಡಾ ಡಿ ಎಸ್ ಚೌಗಲೆ ಅವರ ನಾಟಕ ಕೃತಿ 'ಸಾವಿತ್ರಿಬಾಯಿ ಫುಲೆ' ಬಿಡುಗಡೆ ಕೆ ವಿ ಸುಬ್ಬಣ್ಣ ರಂಗ ಸಮೂಹದ ಸಹಯೋಗದಲ್ಲಿ ಡಾ ನಾ ಡಿಸೋಜ ಸಾಗರದಲ್ಲಿ ಬಿಡುಗಡೆ ಮಾಡಿದರು. ಡಾ ಡಿ ಎಸ್ ಚೌಗಲೆ ಅವರನ್ನು ಸನ್ಮಾನಿಸಲಾಯಿತು. ಕೆ ಆರ್ ಬಿಂಬಾ, ಜಿ ಪರಮೇಶ್ವರಪ್ಪ, ಡಿ ಗಣಪತಪ್ಪ ಮುಖ್ಯ ಅತಿಥಿಗಳಾಗಿದ್ದರು. ಇದೇ...

ಸರೋಜಿನಿ ಪಡಸಲಗಿ ಅಂಕಣ- ಕೊಡಾಂವನ  ರೀತೀನ ಹಂಗ….

ಸರೋಜಿನಿ ಪಡಸಲಗಿ ಅಂಕಣ- ಕೊಡಾಂವನ ರೀತೀನ ಹಂಗ….

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...

ನನ್ನ ಹೋರಾಟದ ಸಂಗಾತಿ ಪ್ರೊ.ಬಿಜಿಎಂ ಇನ್ನೂ ಇರಬೇಕಿತ್ತು…

ನನ್ನ ಹೋರಾಟದ ಸಂಗಾತಿ ಪ್ರೊ.ಬಿಜಿಎಂ ಇನ್ನೂ ಇರಬೇಕಿತ್ತು…

ಡಾ ವಡ್ಡಗೆರೆ ನಾಗರಾಜಯ್ಯ ಸಾಮಾಜಿಕ ಕಾರ್ಯಕರ್ತ- ವಿಚಾರವಾದಿ ಲೇಖಕ ಪ್ರೊ.ಬಿ.ಗಂಗಾಧರಮೂರ್ತಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರನ್ನು ನಾನು ಮೊದಲು ಭೇಟಿಯಾದದ್ದು 1992 ರಲ್ಲಿ. ನಾನಾಗ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯಲ್ಲಿ ಇಂಗ್ಲಿಷ್ ಸಾಹಿತ್ಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದೆ. ಗೌರಿಬಿದನೂರಿನ ಎಇಎಸ್...

ಸೂಳೆಕೆರೆಯಲ್ಲಿ ‘ಮತ್ತೆ ಮತ್ತೆ ಹೇಗೆ ಹಾಡಲಿ’ ಬಿಡುಗಡೆ…

ಸೂಳೆಕೆರೆಯಲ್ಲಿ ‘ಮತ್ತೆ ಮತ್ತೆ ಹೇಗೆ ಹಾಡಲಿ’ ಬಿಡುಗಡೆ…

ಏಷ್ಯಾದ ಅತಿ ದೊಡ್ಡ ಕೆರೆ ಸೂಳೆಕೆರೆಯಲ್ಲಿ ವಿಶಿಷ್ಠವಾಗಿ ಕೆರೆಯ ನಡುವೆ ಸಾಹಿತಿ ಫೈಜ್ನಟ್ರಾಜ್ ಅವರ 'ಮತ್ತೆ ಮತ್ತೆ ಹೇಗೆ ಹಾಡಲಿ' ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಕಾಯ೯ನಿರತ ಪತ್ರಕತ೯ರ ಸಂಘದ ಅಧ್ಯಕ್ಷ ಕೆ ಎಸ್ ವಿರೇಶ್ ಪ್ರಸಾದ್ ಕೃತಿ ಬಿಡುಗಡೆ ಮಾಡಿದರು. ಕವಿ ಉಚ್ಚಂಗಿ ಪ್ರಸಾದ್, ಕಾದಂಬರಿಕಾರ ಪಾಪುಗುರು, ಕಸಾಪ ಅಧ್ಯಕ್ಷ...

ಲಾಸ್ ವೇಗಾಸ್ ನ‌ ಬಟ್ಟೆ ಕಳಚುವ ಹುಡುಗಿಯರೂ ಮತ್ತು ನಾನು…

ಲಾಸ್ ವೇಗಾಸ್ ನ‌ ಬಟ್ಟೆ ಕಳಚುವ ಹುಡುಗಿಯರೂ ಮತ್ತು ನಾನು…

ಗಿರಿಜಾ ಶಾಸ್ತ್ರೀ "ಅಮ್ಮಾ ಅದು ಮರ್ಯಾದಸ್ತರು ಹೋಗುವ ಜಾಗ ಅಲ್ಲ , ಬೇಡ" ಗ್ರ್ಯಾಂಡ್ ಕ್ಯಾನನ್ ಮುಗಿಸಿ ಡೆಥ್ ವ್ಯಾಲಿಗೆ ಹೋಗುವ ದಾರಿಯಲ್ಲಿ ನೆವಾಡಾ ರಾಜ್ಯಕ್ಕೆ ಸೇರಿದ 'ಲಾಸ್ ವೇಗಾಸ್' ನಗರ-ಖಳರು ಖೂಳರೇ ಸೇರಿ ಕಟ್ಟಿದ ನಗರ. ಜೂಜಿಗೆ ಈ ನಗರದಲ್ಲಿ ಹಾಗೂ ನ್ಯೂಜರ್ಸಿಯ ಯಾವುದೋ ಒಂದು ನಗರದಲ್ಲಿ ಮಾತ್ರ ಕಾನೂನು ಪರವಾನಗಿ...

ಬಾ ಕವಿತಾ

ಬಸವರಾಜ ಎಮ್ಮಿಯವರ ಹೊಸ ಕವಿತೆ- ಪ್ರೀತಿಯ ಹಂಚಿಕೊಳ್ಳುವ

ಬಸವರಾಜ ಎಮ್ಮಿಯವರ ಹೊಸ ಕವಿತೆ- ಪ್ರೀತಿಯ ಹಂಚಿಕೊಳ್ಳುವ

ಬಸವರಾಜ ಎಮ್ಮಿಯವರ ** ಎರಡು ಅಕ್ಷರಗಳ ಜೋಡಿಸಿದರೆ  ಪ್ರೀತಿ ಹುಟ್ಟುತ್ತದೆ ಎಂದಾದರೆ  ಜೋಡಿಸಿಬಿಡೋಣ  ಅಗಲಿಕೆಗೂ ಜೋಡಣೆಗೂ ವ್ಯತ್ಯಾಸವಿರುವುದಂತೂ  ಗೊತ್ತಿರುವ...

‍ಪುಸ್ತಕದ ಪರಿಚಯ

Book Shelf

ಸತ್ಯಬೋಧ ಜೋಷಿ ಓದಿದ ‘ಗಿಣಿ ಬಾಗಿಲು’

ಸತ್ಯಬೋಧ ಜೋಷಿ ಓದಿದ ‘ಗಿಣಿ ಬಾಗಿಲು’

ಸತ್ಯಬೋಧ ಜೋಷಿ ---- ಪುಸ್ತಕ: ಗಿಣಿ ಬಾಗಿಲು.. ಕೃತಿಕಾರ: ಹರೀಶ್ ಕೇರ.. ಹೀಗೊಂದು ಯುಗದ ಜಾತ್ರೆಯನ್ನ ಒಬ್ಬ ಗಾರುಡಿಗನ ಬೆನ್ನೇರಿ ಕುಳಿತು ನೋಡುತ್ತ ಹೊರಟಂತಿದೆ.. ಕಾಲಾತೀತ ಬಯೋಸ್ಕೊಪಿನ  ತಾಳಕ್ಕೆ ಸರಿಸರಿದು ಹೋಗುವ ಅಸಂಖ್ಯ ಚಿತ್ರಗಳನ್ನ ತೋರುತ್ತ  ನಮ್ಮನ್ನ ಧ್ಯಾನೋದಯಕ್ಕೆ ಒಡ್ಡುವಂತಿದೆ ಈ ಗಿಣಿ ಬಾಗಿಲು…...

read more
ನಂದಿನಿ ಹೆದ್ದುರ್ಗ ಅವರ ‘ಬ್ರೂನೋ ದಿ ಡಾರ್ಲಿಂಗ್’

ನಂದಿನಿ ಹೆದ್ದುರ್ಗ ಅವರ ‘ಬ್ರೂನೋ ದಿ ಡಾರ್ಲಿಂಗ್’

ಕೆ. ಸತ್ಯನಾರಾಯಣ ಆಪ್ತವಾಗಿ ಓದಿಸಿಕೊಳ್ಳುವ ಗುಣ ಹೊಂದಿರುವ ಇಲ್ಲಿಯ ಬರವಣಿಗೆಯನ್ನು ಯಾವ ಪ್ರಕಾರಕ್ಕೆ ಸೇರಿಸಬಹುದು, ಸೇರಿಸಬೇಕು ಎಂಬ ಪ್ರಶ್ನೆ ಎಲ್ಲ ಓದುಗರ ಮನಸ್ಸಿನಲ್ಲೂ ಮೂಡುತ್ತದೆ. ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳದೆ ಕೂಡ ಈ ಬರಹಗಳನ್ನು ಸಂತೋಷದಿಂದ ಓದಬಹುದು. ಬರವಣಿಗೆ ಓದುಗಸ್ನೇಹಿಯಾಗಿದೆ. ಭಾವನೆಗಳಲ್ಲಾಗಲೀ,...

ಮಂಜುಳ ಗೋನಾಳ ಅವರ ‘ನುಡಿಯ ನೆರಳು’

ಮಂಜುಳ ಗೋನಾಳ ಅವರ ಮೊದಲ ಪ್ರಕಟಿತ ಕೃತಿಯಾಗಿರುವ ‘ನುಡಿಯ ನೆರಳು’ ಕೃತಿ ವಿಶ್ಲೇಷಣೆ, ತಾತ್ವಿಕ ಚಿಂತನೆ, ಸಾಹಿತ್ಯ ಕೇಂದ್ರಿತ ಪರಿಶೀಲನಾ ಲೇಖನಗಳಿಂದ ಗಮನ ಸೆಳೆಯುತ್ತದೆ. ತಾವು ಅಧ್ಯಯನ ಮಾಡಿದ ಕೆಲವು ಕೃತಿಗಳನ್ನು ವಿಶ್ಲೇಷಿಸುತ್ತ ತಾತ್ವಿಕತೆಗೆ ಹೊರಳುವ ದೃಷ್ಟಿಕೋನದ ಲೇಖನಗಳು ಲೇಖಕಿಯ ಕಣ್ಣೋಟದ ಫಲವಾಗಿವೆ. ಬರಗೂರು...

ಅಮರೇಶ ಗಿಣಿವಾರರ ‘ಹಿಂಡೆಕುಳ್ಳು’

ಅಮರೇಶ ಗಿಣಿವಾರರ ‘ಹಿಂಡೆಕುಳ್ಳು’

ಅವಿಭಜಿತ ರಾಯಚೂರು ಜಿಲ್ಲೆಯಲ್ಲಿ ಹಲವಾರು ಹೆಸರಾಂತ ಕತೆಗಾರರು ಜನಿಸಿದ್ದಾರೆ. ಬಡೇಸಾಬು ಪುರಾಣ ಬರೆದ ಶಾಂತರಸರು, ಯಾತನಾ ಶಿಬಿರ ಬರೆದ ಚಂದ್ರಕಾಂತ ಕುಸನೂರರು, ಹಂಗಿನರಮನೆಯ ಹೊರಗೆ ಕತೆ ಬರೆದ ರಾಜಶೇಖರ ನೀರಮಾನ್ವಿ, ಹವನ ಬರೆದ ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಬೂಟುಗಾಲಿನ ಸದ್ದು ಬರೆದ ಜಂಬಣ್ಣ ಅಮರಚಿಂತ ನೆನಪಾಗುತ್ತಾರೆ. ಅದೇ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This