ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

“ಗಾಂಧಿ” ಎಂಬ ವಿಸ್ಮಯ ಹಾಗೂ ಜಾಗತಿಕ ಶಾಂತಿ…

“ಗಾಂಧಿ” ಎಂಬ ವಿಸ್ಮಯ ಹಾಗೂ ಜಾಗತಿಕ ಶಾಂತಿ…

ಆರ್ ಜಿ ಹಳ್ಳಿ ನಾಗರಾಜ ವಿಶಾಲವಾಗಿ ಹರಿವ ಒಂದು ನದಿ. ಮಳೆಗಾಲದಲ್ಲಿ ತನ್ಮೊಡಲು ತುಂಬಿಕೊಂಡು ಒನಪು ವೈಯ್ಯಾರದಿಂದ ಮೆರೆದು, ಬೇಸಗೆ ಬಂದಾಗ, ತನ್ನ ಸಂಭ್ರಮವನ್ನೆಲ್ಲ ಕಳಕೊಂಡು ಸಪ್ಪೆ ಮುಖದಲ್ಲಿ ಅಲ್ಲಲ್ಲಿ ಕಿರುದಾರಿ ಮಾಡಿಕೊಂಡು ಹರಿವಾಗ ಕಳೆಹೀನವಾಗಿರುತ್ತೆ.‌ ಆದರೂ ಅಲ್ಲಿನ ಜೀವಜಲ ಬದುಕಿಗೆ ಸಂಜೀವಿನಿ. ಬತ್ತಿದ ನದಿಯ ಒಂದು...

ಅಕ್ಟೋಬರ್ 2ರಂದು ಅಸಾಮಾನ್ಯ ಗಾಂಧೀ ಮಾರಾಜನಿಗೆ ಸಾಮಾನ್ಯ ಹೇಳಿದ್ದು…

ಅಕ್ಟೋಬರ್ 2ರಂದು ಅಸಾಮಾನ್ಯ ಗಾಂಧೀ ಮಾರಾಜನಿಗೆ ಸಾಮಾನ್ಯ ಹೇಳಿದ್ದು…

ಪ್ರೊ ಚಂದ್ರಶೇಖರ ಪಾಟೀಲ ಇವತ್ತಿನ ದಿವಸ, ಗಾಂಧಿ ಮಾರಾಜ,ನಮ್ಮದೆಂಥಾ ಪುಣ್ಯಾ ಅಂದಿ!ಭಾಷಣ ಮಾಡಲಿಕ್ಕೆ ಲೇಖನಾ ಗೀಚಲಿಕ್ಕೆ ಕವಿತಾ ಕಿರಚಲಿಕ್ಕೆಪೇಟೆ ಬಾರಸಲಿಕ್ಕೆ ಡ್ಯಾನ್ಸ ಮಾಡಲಿಕ್ಕೆ ಎಂಥಾ ಚಾನ್ಸ ಅಂದಿ! ಎಷ್ಟೋ ವರ್ಷದ ಹಿಂದನೀ ಹುಟ್ಟಿದ್ದು ಇವತ್ತ ಸಾರ್ಥಕ ಆತು.ನೀ ಹುಟ್ಟಿದ ಮ್ಯಾಲೆ ನಾವು ಹುಟ್ಟಿದ್ದು ನೀ ಸತ್ತ ಮ್ಯಾಗ ನಾವು...

‘One Gandhi please…’

‘One Gandhi please…’

ಜಿ ಎನ್ ಮೋಹನ್ ‘ಒಂದ್ನಿಮಿಷ ಬರ್ತೀನಿ ಇರಿ’ ಎಂದು ಟೆಡ್ ಟರ್ನರ್ ತಮ್ಮ ಖಾಸಗಿ ಕೋಣೆ ಹೊಕ್ಕರು. ಜಗತ್ತಿಗೆ ಜಗತ್ತೇ ನಿಬ್ಬೆರಗಾಗುವಂತೆ ಟೆಡ್ ಟರ್ನರ್ ಬೆಳೆದು ನಿಂತು ಬಿಟ್ಟಿದ್ದರು. ಮನೆಯ ಮೂಲೆಯಲ್ಲಿ ಕಣ್ಣೀರು ಉಕ್ಕಿಸುವ , ಹ ಹ ಹಾ ಎಂದು ಲಾಫರ್ ಕ್ಲಬ್ ಗಳಂತೆ ನಗಿಸುವ ವಸ್ತುವಾಗಿದ್ದ ದೂರದರ್ಶನ ಈಗ ಅಫೀಮಿನಂತೆ ಆಗಿ ಹೋಗಿತ್ತು....

ಹೀಗೆ ನೆನಪಾಗುವರು…

ಹೀಗೆ ನೆನಪಾಗುವರು…

ಡಾ ಚಿದಾನಂದ ಕಮ್ಮಾರ ಈ ಜೀವಂತ ನೆಲದ ಮೇಲೆನಾಕು ದಿನದ ಬದುಕು ಬಾಳಿಇತಿಹಾಸದ ಪುಟಗಳಲಿಹೂತು ಹೋದವರು ಭವಿಷ್ಯತ್ತಿಗಾಗಿ ವರ್ತಮಾನದ ಬವಣೆಯಲಿಬೆಂದೂ ಬಿಸಿಯುಸಿರಗೈಯದವರುಮುಳುಗದ ಸೂರ್ಯನ ಕಡುಬಿಸಿಲಿಗೆ ಮೈಯೊಡ್ಡಿತಂಗಾಳಿಯ ಹಿತವನೆಮಗೆ ತೂರಿಬಿಟ್ಟವರು ಸ್ಬಾತಂತ್ರ್ಯದ ಸೌಭಾಗ್ಯಕ್ಕಾಗಿಹಣೆ ಉಳಿಸಿಕೊಂಡು ಬರಹ ಅಳಿಸಿಕೊಂಡವರುಸ್ವರಾಜ್ಯ...

ಗಾಂಧೀಜಿಯ ಪ್ರಭಾವ ಹಾಗೂ ಜೈಲು ವಾಸ…

ಗಾಂಧೀಜಿಯ ಪ್ರಭಾವ ಹಾಗೂ ಜೈಲು ವಾಸ…

ಎಚ್ ಎಸ್ ದೊರೆಸ್ವಾಮಿ ೧೯೩೬-೩೮ರ ಅವಧಿಯಲ್ಲಿ ನಾನು ಇಂಟರ್ ಮಿಡಿಯೆಟ್ ಓದುತ್ತಿದ್ದಾಗ ಮೊದಲಸಾರಿಗೆ ಗಾಂಧಿಯವರನ್ನು ಹತ್ತಿರದಿಂದ ಕಾಣುವ ಸುಯೋಗ ದೊರೆಯಿತು. ಗಾಂಧೀಜಿ ಖಾಯಿಲೆಯಿಂದ ಚೇತರಿಸಿಕೊಂಡು ವಿಶ್ರಾಂತಿ ಪಡೆಯುವುದಕ್ಕಾಗಿ ಮೈಸೂರು ಸಂಸ್ಥಾನಕ್ಕೆ ೧೯೩೬ ರಲ್ಲಿ ಬಂದಿದ್ದರು. ಮೈಸೂರು ಮಹಾರಾಜರ ಸರ್ಕಾರ ಅವರು ಉಳಿದುಕೊಳ್ಳಲು...

ಗಾಂಧಿ…

ಗಾಂಧಿ…

ಡಾ ಜಿ‌‌ ಎಸ್ ಶಿವರುದ್ರಪ್ಪ ನೀನೊಬ್ಬ ವಿಚಿತ್ರ ಮನುಷ್ಯಎಲ್ಲವನ್ನೂ ಅಂಗಡಿ ತೆರೆದು ಬೆಲೆ ಕಟ್ಟಬರದಈ ಮಂದಿಯ ಮುಂದೆ ಹರಾಜಿಗಿಟ್ಟೆ.ಕಾಸಿಗೆ ಕಾಸು, ಬಡ್ಡಿಗೆ ಬಡ್ಡಿ ಸೇರಿಸುತ್ತಾ,ಕತ್ತಲ ಮೂಲೆಯಲ್ಲಿ ದಿನವೂಇಲಿ ಹೆಗ್ಗಣಗಳೊಡನೆ ತೂತು ಕೊರೆಯುತ್ತಾ,ಬ್ಯಾಂಕಿನಲ್ಲಿ ಬೆಳೆವ ಬಡ್ಡಿಗೆ ರೋಮಾಂಚನಗೊಳ್ಳುತ್ತಾಕೂತವರ ನಡುವೆ ನೀನುಎಲ್ಲಿಂದ...

ಬಾ ಕವಿತಾ

ಅವಳ ಸ್ವಗತ!

ಅವಳ ಸ್ವಗತ!

ಭವ್ಯ ಟಿ ಎಸ್ ** ಸಣ್ಣ ಸಣ್ಣ ನೋವಿಗೂ ಸಪ್ಪೆ ಮೋರೆ ಹಾಕಿಕಣ್ಣೀರ ಹರಿಸುತ್ತಿದ್ದ ನಾನು ಇಂದು ಅಳುವವರಿಗೆಧೈರ್ಯ ತುಂಬುವಂತಾಗಿದ್ದೇನೆನೋವ ಮರೆತು ನಗುವ ಕಲೆನನಗೂ ಕರಗತವಾಯಿತೇ?ಅಥವಾ...

‍ಪುಸ್ತಕದ ಪರಿಚಯ

Book Shelf

ಈ ಪಡಸಾಲೆಯಲ್ಲೊಮ್ಮೆ ಕೂತು ನೋಡಿ;

ಈ ಪಡಸಾಲೆಯಲ್ಲೊಮ್ಮೆ ಕೂತು ನೋಡಿ;

ಈ ಪಡಸಾಲೆಯಲ್ಲೊಮ್ಮೆ ಕೂತು ನೋಡಿ; ಪರಿಮಳ ನಿಮ್ಮನ್ನು ಪರವಶಗೊಳಿಸದಿದ್ದರೆ ಕೇಳಿ! ಪದ್ಮನಾಭ ಭಟ್ ಶೇವ್ಕಾರ --- ಪರಿಮಳದ ಪಡಸಾಲೆ! ಯಾವ ಹಿಂಜರಿಕೆಯೂ ಇಲ್ಲದೆ, ಯಾವ ಅತಿರೇಕಕ್ಕೂ ತಾಕದೆ ನಿಸ್ಸಂಶಯವಾಗಿ ಹೇಳಬಹುದು, ಇದೊಂದು ವಿಶಿಷ್ಟ ಪುಸ್ತಕ. ವಿಶಿಷ್ಟವಷ್ಟೇ ಅಲ್ಲ, ಅಷ್ಟೇ ಮಹತ್ವದ ಪುಸ್ತಕವೂ ಹೌದು! ಹಾಗಾದರೆ ಏನಿದೆ ಇದರಲ್ಲಿ?...

read more
ಒಂದು ವಿಳಾಸದ ಹಿಂದೆ..

ಒಂದು ವಿಳಾಸದ ಹಿಂದೆ..

ಸುನೀತ ಕುಶಾಲನಗರ 'ಅಮ್ಮನೆಂಬ ಅನೂಹ್ಯ ಅಚ್ಚರಿಯನ್ನು ಬಿಚ್ಚಿಡುತ್ತಾ ಅಮ್ಮನ ಕಣ್ಣ ಬೆಳಕಿನಲ್ಲಿ ಅವಳ ಮಮತೆಯ ಕಿರುಬೆರಳು ಹಿಡಿದು ನಡೆಯಬೇಕೆನ್ನುವ ಆಸೆ' ಎನ್ನುವ ಸ್ಮಿತಾ ಬಾಲ್ಯದಿಂದಲೇ ಈ ಲೋಕವನ್ನು ಬೆರಗುಗಣ್ಣಿನಿಂದ ನೋಡುತ್ತಾ ಕವಿತೆಯೊಳಗೆ ಹಿಡಿದಿಡುವ ಪ್ರಯತ್ನದ ಮೂಲಕ ಸಮರ್ಥ ಕವಯತ್ರಿಯಾಗಿ ಗುರುತಿಸಿಕೊಂಡು ಅಪರೂಪದ...

ಹದಿಮೂರರ ಬಾಲೆಯ ದಿನಚರಿ

ಹದಿಮೂರರ ಬಾಲೆಯ ದಿನಚರಿ

ಭಾನುಕುಮಾರ ಆರ್ ಮೊನ್ನೆ ಮೊನ್ನೆ ಓದಿದ್ದ ಆನ್ ಫ್ರಾಂಕ್ ಎಂಬ ಹದಿಮೂರ ಬಾಲೆ ಬರೆದಿದ್ದ 'The Diary Of A Young Girl' ಎಂಬ ಪುಸ್ತಕದ ಗುಂಗಿಂದ ಇನ್ನೂ ಹೊರ ಬರಲಿಕ್ಕೆ ಆಗಿರಲಿಲ್ಲ ಯಾವುದಾದರೊಂದು ಪುಸ್ತಕ ಓದಿದ ಮೇಲೆ ಅದರಲ್ಲಿನ ಪಾತ್ರಗಳು, ಕಥೆ, ಅಥವಾ ಸನ್ನಿವೇಶಗಳು ನಮ್ಮನ್ನ ಇನ್ನಿಲ್ಲದಂತೆ ಕಾಡಿದ ಅನುಭವ ಇರುತ್ತೆ. ಆದರೆ...

ತಮಿಳ್ಗನ್ನಡ ಬೆಸೆದ ನಲ್ಲತಂಬಿಯವರು…

ತಮಿಳ್ಗನ್ನಡ ಬೆಸೆದ ನಲ್ಲತಂಬಿಯವರು…

ಸುಧಾ ಚಿದಾನಂದಗೌಡ ಅರ್ಧನಾರೀಶ್ವರ ಥಿಯರಿಗೂ ಕಾಫಿ ಸ್ವಾದಕ್ಕೂ ಎಲ್ಲಿಂದೆಲ್ಲಿಯ ನಂಟು?! ಈ ಸ್ವಾರಸ್ಯದ ಪ್ರಶ್ನೆ ಉದ್ಭವಗೊಳ್ಳುವುದು ನಲ್ಲತಂಬಿಯವರ ಎರಡು ಪುಸ್ತಕಗಳನ್ನು ಎದುರಿಗಿಟ್ಟುಕೊಂಡು ಮರು ಓದಲು ಆರಂಭಿಸಿದಾಗ. ಕಾಫಿ ಪರಿಸರವನ್ನು ಸೃಷ್ಟಿಸುವ ಸಂದರ್ಭವೂ ವಿಶಿಷ್ಟವೇ. ಆಧುನಿಕ ಬದುಕಿನ ಸ್ಥಿತ್ಯಂತರಗಳಲ್ಲಿ ಒಂದಾದ, ನಮ್ಮ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This