ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಅಹೋಬಲ ಶಂಕರ ಸಂಸ್ಮರಣೆ.. 

ಅಹೋಬಲ ಶಂಕರ ಸಂಸ್ಮರಣೆ.. 

-ಪ್ರೊ ಜಿ ಎನ್ ಉಪಾಧ್ಯ ಮುಂಬೈ ಮಹಾನಗರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಲೇ ಅನುವಾದದ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹನೀಯರಲ್ಲಿ ಅಹೋಬಲ ಶಂಕರ ಅವರೂ ಒಬ್ಬರು. ಮೇ 15 ಅವರ ಜನ್ಮದಿನ. ಬಂಗಾಳಿ ಸಾಹಿತ್ಯದ ಮೇರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಸೈ ಎನಿಸಿಕೊಂಡ ಶಂಕರರ ಸ್ಮರಣೆಯ ನಿಮಿತ್ತ ಈ ಲೇಖನ. ಕನ್ನಡ...

ಪುಸ್ತಕ ಎಂಬುದು ಕೇವಲ ಅಚ್ಚಾದ ವಸ್ತುವಲ್ಲ:ಎಂ ಎಚ್ ನಾಯ್ಕ

ಪುಸ್ತಕ ಎಂಬುದು ಕೇವಲ ಅಚ್ಚಾದ ವಸ್ತುವಲ್ಲ:ಎಂ ಎಚ್ ನಾಯ್ಕ

ಸಿದ್ದಾಪುರ: ಪೌರ್ಣಿಮಾ ಸಾಹಿತ್ಯ ವೇದಿಕೆ ಹಾಗೂ ಪ್ರಯೋಗ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಸಿದ್ದಾಪುರ(ಉ.ಕ) ದ ಲಯನ್ಸ ಬಾಲಭವನದಲ್ಲಿ ಪತ್ರಕರ್ತ, ಸಾಹಿತಿ ಗಂಗಾಧರ ಕೊಳಗಿ ಅವರ ಮರುಮುದ್ರಣಗೊಂಡ ಕಾಡಂಚಿನ ಯಾನ: ಪರಿಸರದ ಅನುಭವ ಕಥನ ಹಾಗೂ ಮನಸ್ಸು ಆಕಾಶದ ನೀಹಾರಿಕೆ ಕಥಾ ಸಂಕಲನದ ಅವಲೋಕನ ಕಾರ್ಯಕ್ರಮ ಮೇ.1ರಂದು ಜರುಗಿತು....

ಸಂಚಾರಿಯ ಬಳಗದ ನೆನಪಿನಂಗಳದಲ್ಲಿ..

ಸಂಚಾರಿಯ ಬಳಗದ ನೆನಪಿನಂಗಳದಲ್ಲಿ..

-ಮಂಗಳ ಎನ್ ಪ್ರಕಸಂ ತಂಡಕ್ಕೀಗ 25 ವರ್ಷ. ಅಭಿನಂದನೆಗಳು. ಆದರೆ ಅಷ್ಟೇ ಹೇಳಲು ಸಾಧ್ಯವಿಲ್ಲ. ಯಾಕೆಂದರೆ, ಇವತ್ತು ಸಂಚಾರಿ ಥಿಯೇಟರ್ ಇಟ್ಟ ದಿಟ್ಟ ಹೆಜ್ಜೆ ಗುರುತುಗಳಲ್ಲಿ ಪ್ರಕಸಂ ಮತ್ತು PD ಸತೀಶ್ ಅವರ Unconditional love ಮತ್ತು ಬಂಡೆಯ ತರಹದ ಬೆಂಬಲ ಇತ್ತು ಎಂಬುದನ್ನು ತಿಳಿಸಲು ನನಗೆ ಖುಷಿಯಿದೆ. 2012 ರಲ್ಲಿ ನನಗೆ PD...

ನಾಡಿನಾದ್ಯಂತ ತಿರುಗಾಟಕ್ಕೆ ಬರಲಿದೆ ‘ಸ್ವಾತಂತ್ರ್ಯದ ಓಟ’

ನಾಡಿನಾದ್ಯಂತ ತಿರುಗಾಟಕ್ಕೆ ಬರಲಿದೆ ‘ಸ್ವಾತಂತ್ರ್ಯದ ಓಟ’

-ಸಬಿತಾ ಬನ್ನಾಡಿ ಇತ್ತೀಚೆಗೆ ಶಿವಮೊಗ್ಗ ರಂಗಾಯಣದಲ್ಲಿ 'ಸ್ವಾತಂತ್ರ್ಯದ ಓಟ' ನಾಟಕದ ಟ್ರಯಲ್ ಶೋ ಇತ್ತು. ಮೂರುಗಂಟೆಗೂ ಮೀರಿದ ನಾಟಕ, ಸಮಯ ಸರಿದಿದ್ದೇ ತಿಳಿಯದ ರೀತಿಯಲ್ಲಿ ನಮ್ಮೆಲ್ಲರನ್ನು ಆವರಿಸಿಕೊಂಡಿತು. ನಟರಾಜ ಹೊನ್ನವಳ್ಳಿಯವರ ನಿರ್ದೇಶನದಲ್ಲಿ ಶಿವಮೊಗ್ಗ ರಂಗಾಯಣವು ಈ ನಾಟಕವನ್ನು ನಿರ್ಮಿಸಿದೆ. ಬೋಳುವಾರು ಮುಹಮ್ಮದ್...

ಕಾಡುವ ಸಿನಿಮಾ ‘ನಮ್ ಸಾಲಿ’

ಕಾಡುವ ಸಿನಿಮಾ ‘ನಮ್ ಸಾಲಿ’

-ಎನ್ ಎಸ್ ಶಂಕರ್ ಈ ಸಿನಿಮಾ ಬಗ್ಗೆ ನಾನು ಮುಂಚೆಯೇ ಬರೆಯಬೇಕಿತ್ತು. ನನ್ನ ಮನಸ್ಥಿತಿ ಸರಿ ಇರದೆ ತಡವಾಯಿತು. ಇರಲಿ. ಗೆಳೆಯ ಅನಿಲ್ ರೇವೂರ್ ನಿರ್ದೇಶನದ ‘ನಮ್ ಸಾಲಿ’ ಚಿತ್ರವನ್ನು ನಾನು ನೋಡಿದ್ದು ಈ ಬಾರಿಯ ಬೆಂಗಳೂರಿನ ಅಂತರ ರಾಷ್ಟ್ರೀಯ ಚಿತ್ರೋತ್ಸವದಲ್ಲಿ. ನಂತರ ಅನಿಲ್ ನನ್ನ ಕೋರಿಕೆ ಮೇರೆಗೆ ಅದರ ಲಿಂಕ್ ಕೂಡ...

Invite

ತಿತ್ತಿತೈ ‘ಯಕ್ಷ ಪರ್ವ’ 

ತಿತ್ತಿತೈ ‘ಯಕ್ಷ ಪರ್ವ’ 

ಬೆಂಗಳೂರಿನ ಯಕ್ಷಗಾನ ಕಲಾಭಿಮಾನಿಗಳಿಗೆ ಇಲ್ಲಿದೆ ಒಂದು ಅದ್ಭುತ ಸುದ್ಧಿ! ಪ್ರತಿವರ್ಷದಂತೆ ಈ ಬಾರಿಯೂ ‘ತಿತ್ತಿತೈ’ ತಂಡವು ಯಕ್ಷಗಾನದ ಮೇರು ಕಲಾವಿದರನ್ನೊಳಗೊಂಡ ಭವ್ಯ ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಂಡಿದೆ. 2026ರ ಜೂನ್ 20ರ ಶನಿವಾರ ರಾತ್ರಿ 9:30ರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ತಿತ್ತಿತೈ ಯಕ್ಷ ಪರ್ವ...

ಬಾ ಕವಿತಾ

ನಮ್ಮಿಬ್ಬರ ಮುಖವಾಡಗಳು

ನಮ್ಮಿಬ್ಬರ ಮುಖವಾಡಗಳು

-ಬಸವಣ್ಣೆಪ್ಪ ಕಂಬಾರ ಮುಖವಾಡಗಳುಕಣ್ಣಾಗ ಕಣ್ಣಿಟ್ಟು ದಿಟ್ಟಿಸಿನೋಡುತ್ತಿರುವಾಗ ಎಕದಮ್ಕಿಲೇನಮ್ಮಿಬ್ಬರ ಮುಖವಾಡಗಳುಫಕ್ಕನೆ ಕಳಚಿ ಬೀಳಬೇಕೆ..?ಬಿದ್ದು,ಅದಲು ಬದಲಾಗಿಗದ್ದಕ್ಕೆ ಕೈ...

ಜಿರಳೆಯ ಸ್ವಗತ

ಜಿರಳೆಯ ಸ್ವಗತ

-ವೀರೇಂದ್ರ ರಾವಿಹಾಳ್ ಜಿರಳೆಯ ಸ್ವಗತ ನಾನೊಂದು ಜಿರಳೆ.ನಿಮ್ಮ ಮನೆಯ ಅತಿಥಿಯೇನೂ ಅಲ್ಲ,ನಿಮ್ಮ ಸಹವಾಸಿ.ನಿಮ್ಮ ಮನೆಯ ಮೇಲೆನಿಮಗಿರುವಷ್ಟೇ ಹಕ್ಕುನನಗೂ ಇದೆ. ನನ್ನನ್ನು ಕಂಡರೆ"ಛೀ!"...

‍ಪುಸ್ತಕದ ಪರಿಚಯ

Book Shelf

ಕಥೆ ಹೇಳುವ ಊರುಗಳೂ ಪೃಥೆಯಂತಹ ಪಾತ್ರಗಳೂ

ಕಥೆ ಹೇಳುವ ಊರುಗಳೂ ಪೃಥೆಯಂತಹ ಪಾತ್ರಗಳೂ

ಪೂರ್ಣಿಮಾ ಭಟ್ಟ ಸಣ್ಣಕೇರಿ ಅವರ ಕೃತಿ 'ರಸಮಲಾಯಿ' 'ಸಸಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಲೇಖಕಿಯ ಮಾತು ಇಲ್ಲಿದೆ. -ಪೂರ್ಣಿಮಾ ಭಟ್ಟ ಚಿಕ್ಕಂದಿನಲ್ಲಿ ನಿದ್ದೆ ಆವರಿಸುವ ಮುನ್ನ ಕಡ್ಡಾಯವೇ ಆಗಿ ಹೋಗಿದ್ದ ಕಥೆಗಳನ್ನು ಶುರು ಮಾಡುವಾಗ ಅಪ್ಪಯ್ಯ ಸದಾ ಹೇಳುತ್ತಿದ್ದ, ‘ಕುಂತಿಯೊಬ್ಬಳು ಇಲ್ಲದೇ ಇದ್ದರೆ ಮಹಾಭಾರತವೇ...

read more
ಮೌಲ್ಯಗಳ ಬೀಜ ಬಿತ್ತುವ ಅಂಗಳ..

ಮೌಲ್ಯಗಳ ಬೀಜ ಬಿತ್ತುವ ಅಂಗಳ..

ಶ್ರೀಧರ ಗಸ್ತಿ ಅವರ ಮಕ್ಕಳ ನಾಟಕ ಸಂಕಲನ 'ಎಳೆಬಾಳೆ ಸುಳಿ ನಾನವ್ವ ಮತ್ತು ಇತರ ನಾಟಕಗಳು' ಈ ಕೃತಿಗೆ ಝಕೀರ ನದಾಫ ಬರೆದ ಮುನ್ನುಡಿ ಇಲ್ಲಿದೆ. -ಝಕೀರ ನದಾಫ ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಅಕ್ಷರ ಬಿತ್ತುವ ಮಕ್ಕಳ ನಾಟಕಗಳು  ಮಕ್ಕಳ ನಾಟಕಗಳು ಕೇವಲ ಮನರಂಜನೆಗಾಗಿ ಅಲ್ಲ — ಅವು ಅವರ ಮನಸ್ಸಿನಲ್ಲಿ ಮೌಲ್ಯಗಳ ಬೀಜ ಬಿತ್ತುವ...

ಕಲಾಸಾರಥಿಯ ಜೀವನ ಕಥನ..

ಕಲಾಸಾರಥಿಯ ಜೀವನ ಕಥನ..

ಪ್ರಭಾಕರ ಎಸ್ ದೇವಾಡಿಗ ಅವರ 'ಲಲಿತರಂಗ ಗುಣನಾಯಕ' ಈ ಕೃತಿಯನ್ನು 'ಅಭಿಜಿತ್ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತು ಜಿ ಎನ್ ಉಪಾಧ್ಯ ಅವರ ಅನಿಸಿಕೆ ಇಲ್ಲಿದೆ. ಲಲಿತರಂಗ ಗುಣನಾಯಕ ಇದು ಹಿರಿಯ ಕಲಾವಿದ ಗುಣಪಾಲ ಉಡುಪಿ ಅವರ ಜೀವನಯಾನವನ್ನು, ಯಶೋಗಾಥೆಯನ್ನು ಆಪ್ತನೆಲೆಯಲ್ಲಿ ಅನಾವರಣ ಗೊಳಿಸಿರುವ ಕೃತಿ.ಐದು ಅಧ್ಯಾಯ ಹಾಗೂ ಅನೇಕ...

ಕುತೂಹಲ ಕೆರಳಿಸುವ ‘ಪತ್ತೇದಾರ ಪ್ರಣವ’

ಕುತೂಹಲ ಕೆರಳಿಸುವ ‘ಪತ್ತೇದಾರ ಪ್ರಣವ’

ಅನುಪಮಾ ಕೆ ಬೆಣಚಿನಮರ್ಡಿ ಅವರ ಕೃತಿ 'ಪತ್ತೇದಾರ ಪ್ರಣವ ಕೇಸ್ ೨' 'ಅವ್ವ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಮಂಡಲಗಿರಿ ಪ್ರಸನ್ನ ಅವರ ಅನಿಸಿಕೆ ಇಲ್ಲಿದೆ. ಪತ್ತೇದಾರ ಪ್ರಣವ ಕೇಸ್ ೨' ಅನುಪಮಾ ಕೆ. ಬೆಣಚಿನಮರ್ಡಿ ಅವರ ಈಚಿನ ಮಕ್ಕಳ ಸಾಹಿತ್ಯ ಕೃತಿ. ಅನುಪಮಾ ಇಂಜಿನಿಯರಿ೦ಗ್ ಓದಿನ ಮೂಲದವರು. ಹಾಗಾಗೇ ಅವರ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This