ಇಂದು ಅವಧಿಯಲ್ಲಿ...
ಲೇಖಕಿಯರ ಸಂಘದ ಪದಾಧಿಕಾರಿಗಳ ನೇಮಕ: ಕಾರ್ಯದರ್ಶಿಯಾಗಿ ಭಾರತಿ ಹೆಗಡೆ
ಕರ್ನಾಟಕ ಲೇಖಕಿಯರ ಸಂಘದ ಮೊದಲ ಸಭೆ ಇಂದು ಜರುಗಿತು. ಸಂಘದ ಕಾರ್ಯದರ್ಶಿಯಾಗಿ ಹಿರಿಯ ಪತ್ರಕರ್ತೆ, ಕತೆಗಾರರಾದ ಭಾರತಿ ಹೆಗಡೆ ಅವರನ್ನು ಆಯ್ಕೆ ಮಾಡಲಾಯಿತು. ಉಳಿದ ಪದಾಧಿಕಾರಿಗಳ ವಿವರ ಹೀಗಿದೆ - ಕರ್ನಾಟಕ ಲೇಖಕಿಯರ ಸಂಘ(ಕಲೇಸಂ) ಅಧ್ಯಕ್ಷರು:ಡಾ.ಎಚ್. ಎಲ್. ಪುಷ್ಪ ಪದಾಧಿಕಾರಿಗಳು:ಉಪಾಧ್ಯಕ್ಷರು1. ಜಯಲಕ್ಷ್ಮಿ ಪಾಟೀಲ್2....
ಹೀಗ್ಗೆ ಒಮ್ಮೆ ಗೋಡೆ ಹುಡುಕುತ್ತಿದ್ದಾಗ…
ಬಾದಲ್ ನಂಜುಂಡಸ್ವಾಮಿ ಈ ಚಿತ್ರದ ಹಿನ್ನೆಲೆ ಹೇಳ್ಬೇಕು ಅನ್ನಿಸ್ತು ಇವತ್ತು. ಚಿತ್ರ ಸುಮಾರು ಎರಡು ವರ್ಷದ ಹಿಂದೆ ಬಿಡಿಸಿದ್ದು.ಆಗ ನಮ್ಮೆಲ್ಲೆರನ್ನೂ ಕೋವಿಡ್ ಭಯ ಎಷ್ಟು ಆವರಿಸಿತ್ತು ಎಂದರೆ ಅದು ಎಲ್ಲರಿಗೂ ತಿಳಿದ ವಿಷಯ. ಆ ಸಮಯದಲ್ಲಿ ನಾನು ಕೋವಿಡ್ ಅವೇರ್ನೆಸ್ ನ ಅಭಿಯಾನ ಮಾಡುವಾಗ ಈ ಚಿತ್ರ ರಚಿಸಿದ್ದೆ. ಎಲ್ಲೆಲ್ಲಿ ಗೋಡೆ...
ಸರೋಜಿನಿ ಪಡಸಲಗಿ ಅಂಕಣ- ಮುಂದಿನ ಗಳಿಗಿ ಎಂತೋ ಎತ್ತೋ…
ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...
ಕೊಪ್ಪಳದಲ್ಲಿ ಸಂಭ್ರಮದ ಗವಿಸಿದ್ದ ಬಳ್ಳಾರಿ ಸಾಹಿತ್ಯ ಉತ್ಸವ..
ಬರಹಗಾರನ ಧ್ವನಿ ಕ್ಷೀಣವಾದರೆ ಕಗ್ಗತ್ತಲ ಕಾಲದ ಜೊತೆ ನಾವು ಸಾಗಬೇಕಾಗುತ್ತದೆ - ಜಿ ಎನ್ ಮೋಹನ್ ಬರಹಗಾರನ ಜೀವಾಳವೆಂದರೆ ಆತ್ಮಸಾಕ್ಷಿ ಮತ್ತು ಪ್ರಜ್ಞಾವಂತಿಕೆಯಿಂದ ಬರೆಯುವುದು. ಪ್ರಭುತ್ವ ಹೆದರುವದು ಬರಗಾರರಿಗೆ ಮಾತ್ರ. ಸಮಾಜದ ಓರೆ-ಕೋರೆಗಳನ್ನು ಪ್ರಶ್ನಿಸುವುದೇ ಬರಹಗಾರನ ಬಹುದೊಡ್ಡ ಜವಾಬ್ದಾರಿ. ಪತ್ರಿಕೋದ್ಯಮವು ಮನುಷ್ಯಪರ...
ನನ್ನ ಬರೆಹದ ಪರಿ…
ರಹಮತ್ ತರೀಕೆರೆ ಪಂಪ ತನ್ನನ್ನು ವ್ಯಾಸನ ಮಹಾಭಾರತವೆಂಬ ಕಡಲೊಳಗೆ ಬಿದ್ದಿರುವ ಈಜುಗಾರನೆಂದೂ, ಹಿತಮಿತ ಚತುರನೆಂದೊ ಕರೆದುಕೊಂಡನು. ಹೆದ್ದೆರೆಗಳಲ್ಲಿ ಈಜುವ ಆತ್ಮವಿಶ್ವಾಸ ಹಾಗೂ ವಿಸ್ತಾರದಲ್ಲಿ ಕಳೆದುಹೋಗದಂತೆ ಇರಬಲ್ಲೆ ಎಂಬ ನಿಯಂತ್ರಣ ಪ್ರಜ್ಞೆಗಳೆರಡೂ ಅವನ ಹೇಳಿಕೆಯಲ್ಲಿವೆ. ಅವನ ಬರೆಹದ ಪರಿಯನ್ನೂ ಸೂಚಿಸುತ್ತಿರುವ ಈ...
ಕೆಳಗೆ ಅಟ್ಲಾಂಟಿಕ್ ಸಾಗರ.. ಮೇಲೆ ಪ್ರೇಮ ಅಪರಂಪಾರ….
ಗಿರಿಜಾ ಶಾಸ್ತ್ರಿ "ನಿಮ್ಮ ಸಂಬಂಧಕ್ಕೆ ಏನು ಹೆಸರು?" ಅಂಕುರ್ ಸಿಟ್ಟಿನಿಂದ, ಹೇವರಿಕೆಯಿಂದ ತಂದೆಯನ್ನು ಕೇಳುತ್ತಾನೆ. "ನಮ್ಮದು ಭಕ್ತಿಯ ಸಂಬಂಧ" ಜೀವನ್ ಮಗನಿಗೆ ಮೆಲುದನಿಯಲ್ಲಿ ಹೇಳುತ್ತಾನೆ ೬೬ ವರುಷದ ಜೀವನ್ ಅಭ್ಯಂಕರ್ ಹೆಂಡತಿಯನ್ನು ಕಳೆದುಕೊಂಡವನು. ಹೆಚ್ಚು ಕಡಿಮೆ ಅದೇ ವಯಸ್ಸಿನ ಸಂಧ್ಯಾ ಗಂಡನನ್ನು ಕಳೆದುಕೊಂಡವಳು....
Latest
ಬಾ ಕವಿತಾ
ಪ್ರಕಾಶ್ ಕೊಡಗನೂರ್ ಎರಡು ಹೊಸ ಕವಿತೆಗಳು
ಪ್ರಕಾಶ್ ಕೊಡಗನೂರ್ ** ಮೆರೆವ ವಿರಹದ ನಡುವೆ ವಿರಹದಕಡಲಾರ್ಭಟದಲಿತರಗೆಲೆ ನಾನು! ವಿರಹದಸಿಡಿಲಾಗ್ನಿಯಲಿಕೆಂಡದುಂಡೆ ನಾನು! ವಿರಹದಬಿರುಗಾಳಿಯಲಿಧೂಳು ನಾನು!...
ಚನ್ನಪ್ಪ ಅಂಗಡಿ ಹೊಸ ಕವಿತೆ ‘ನೆಲ ತತ್ವ’
ಚನ್ನಪ್ಪ ಅಂಗಡಿ ** ಒಬ್ಬರಿಗಿಂತ ಇಬ್ಬರು ಲೇಸುಅನ್ನುವ ಮುನ್ನಕೈ ಬೆರಳೈದಾಗಿ ನೆನಪಿಸಿದವುಸಂಖ್ಯಾಬಲವೆಂದೋ ಅಸಂಖ್ಯವಾಗಿದೆಕಲಿಗಾಲದಲಿ. ಹೋಗುವ ಜೀವ ಬರುವ ಜೀವಎರಡೂ ಸಜೀವಕೇಳುವ...
ಪುಸ್ತಕದ ಪರಿಚಯ
Book Shelf
ಎಚ್ ಆರ್ ರಮೇಶ ಓದಿದ ‘ಧಾವತಿ’
ಎಚ್ ಆರ್ ರಮೇಶ ----- ದುರಂತ ಮತ್ತು ಕ್ರೌರ್ಯಗಳ ನಿರುಮ್ಮಳ ಕಥನ ಗಂಗಪ್ಪ ತಳವಾರ್ ಅವರ ಕಾದಂಬರಿ 'ಧಾವತಿ' ಕಥನಕ್ಕಿಂತಲೂ ಕತೆಗೆ ಹೆಚ್ಚಿನ ಒತ್ತನ್ನು ಕೊಟ್ಟು ಗಮನ ಸೆಳೆಯುತ್ತದೆ. ಆದರೆ ಕಥೆಯಷ್ಟೇ ಕಥನವೂ ಮುಖ್ಯವೆ. ಆದರೂ, ಕಥನವು ‘ವಾಸ್ತವಿಕತೆ’ಯ ಮೂಲಕ ಕತೆಯಲ್ಲಿ ಒತ್ತಾಯ ಪೂರ್ವಕವಾಗಿ ಒಳ ನುಸುಳಿ ತನ್ನ...
‘ಉಲ್ಟಾ ಅಂಗಿ’ ಇಷ್ಟವಾಯ್ತು…
ಚನ್ನಬಸವ ಪುತ್ತೂರ ಮಕ್ಕಳ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ರಾಜ್ಯ, ರಾಷ್ಟ್ರ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಶಿಕ್ಷಕ ತಮ್ಮಣ್ಣ ಬೀಗಾರ ಅವರು ರಚಿಸಿರುವ ಮಕ್ಕಳ ಕಥಾ ಸಂಕಲನ 'ಉಲ್ಟಾ ಅಂಗಿ' ತನ್ನ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತದೆ. ಉಲ್ಟಾ ಅಂಗಿ ಕಥಾ ಸಂಕಲನದಲ್ಲಿ ರುವ 15...
ಆರತಿ ಘಟಿಕಾರ್ ಅವರ ‘ವಠಾರ ಮೀಮಾಂಸೆ’
ಶ್ರೀಲಕ್ಷ್ಮಿ ಅದ್ಯಪಾಡಿ ‘ಮನಸಿನ ಲಹರಿಯನ್ನು ಅಕ್ಷರರೂಪಕ್ಕೆ ಇಳಿಸಿ, ಭಾವಲೋಕವನ್ನು ಅನಾವರಣಗೊಳಿಸಿ’ ಎನ್ನುವಂತೆ ಲಲಿತ ಪ್ರಬಂಧ ಉಳಿದ ಪ್ರಕಾರಗಳಿಗಿಂತ ಭಿನ್ನವಾಗುವುದು ಭಾಷೆ, ಭಾವಗಳ ಲಾಲಿತ್ಯದಿಂದಾಗಿಯೇ. ಲಲಿತ ಪ್ರಬಂಧಗಳನ್ನು 'ಗದ್ಯದ ಭಾವಗೀತೆ' ಎಂದು ಕರೆಯುತ್ತಾರೆ. ಭಾವಗೀತೆಗಳು ಭಾವಲೋಕವನ್ನು ತುಂಬಿ ಬಿಡುವ ಸಾಮರ್ಥ್ಯ...
ವಿಭಿನ್ನ ಕಥಾವಸ್ತುವಿನ ‘ಬಂಜೆತನ ಬಯಸಿದವಳು’
ಗೀತಾ ಕುಂದಾಪುರ ಸಂಪಾದಕ, ಕಥೆಗಾರ, ಅನುವಾದಕ, ಪತ್ರಕರ್ತ ಎನ್ನೇಬಿ ಮೊಗ್ರಾಲ್ ಪುತ್ತೂರು ಅವರು ಸುಮಾರು 2-3 ದಶಕಗಳ ಹಿಂದೆ ಬರೆದ ಕಥೆಗಳ ಸಂಗ್ರಹವಿದು, ಹಾಗೆಂದಾಗ ಇದು ಪ್ರಸ್ತುತ ಕಾಲಕ್ಕೆ ಪ್ರಸ್ತುತವೇ ಅನ್ನುವ ಅನುಮಾನ ಬರುವುದು ಸಹಜ. ಪುಸ್ತಕ ಕೈಗೆತ್ತಿಕೊಂಡ 5 ನಿಮಿಷಕ್ಕೇ ಅನುಮಾನ ದೂರವಾಗುತ್ತದೆ, ಬಹಳ ಪ್ರಬುದ್ಧವಾದ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











