ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

‘ಕಾಡ ಹೂವಿನ ಹಾಡು’ ಸಾಂಕೇತಿಕ ಬಿಡುಗಡೆ..

‘ಕಾಡ ಹೂವಿನ ಹಾಡು’ ಸಾಂಕೇತಿಕ ಬಿಡುಗಡೆ..

ವರದಿ: ಮೆಹಬೂಬ್ ಮಠದ ಕೊಪ್ಪಳ ಯುವ ಕವಿ ವಿಠ್ಠಲ ದಳವಾಯಿ ಅವರು ಅನುವಾದಿಸಿರುವ ಹಾಗೂ 'ಸಮಕಾಲೀನ ಓದು ಬರಹ ಪ್ರಕಾಶನ' ಪ್ರಕಟಿಸಿರುವವಿಲಿಯಂ ಬ್ಲೇಕ್ ಕವಿತೆಗಳ ಅನುವಾದ ಸಂಕಲನ 'ಕಾಡ ಹೂವಿನ ಹಾಡು' ಕೃತಿಯನ್ನು ವೈಷ್ಣವಿ ಪ್ರಕಾಶನದ ಪುಸ್ತಕ ಮಳಿಗೆಯಲ್ಲಿ ಸಾಂಕೇತಿಕವಾಗಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಾಹಿತಿಗಳಾದ ಜಿ.ಪಿ....

ಅಮೆರಿಕದಲ್ಲಿ ವಿದ್ಯಾರ್ಥಿಯ ಪರ್ವತ ವಾಸ…

ಅಮೆರಿಕದಲ್ಲಿ ವಿದ್ಯಾರ್ಥಿಯ ಪರ್ವತ ವಾಸ…

ಪಾಲಹಳ್ಳಿ ವಿಶ್ವನಾಥ್ ಭೌತವಿಜ್ನಾನದಲ್ಲಿ ಪಿ.ಎಚ್.ಡಿ ತೆಗೆದುಕೊಳ್ಳಲು ನಾನು 1968ರ ಜನವರಿಯಲ್ಲಿ ಅಮೆರಿಕದ ಮಿಶಿಗನ್ ವಿಶ್ವವಿದ್ಯಾಲಯದ ಆನ್ ಆರ್ಬರ್ ನಗರಕ್ಕೆ ಹೋಗಿ ವಿದ್ಯಾಭ್ಯಾಸವನ್ನು ಶುರುಮಾಡಿದೆ. ಇದಕ್ಕೆ ಮೊದಲು ಮುಂಬಯಿಯ ಟಾಟಾ ಮೂಲಭೂತ ಸಂಸ್ಥೆಯಲ್ಲಿ ಸಂಶೋಧನೆಗಳನ್ನು ನಡೆಸುತ್ತಿದ್ದರಿಒಂದ ನನಗೆ ಮಿಶಿಗನಿ ನಲ್ಲೂ ಸಂಶೋಧನಾ...

ಫ್ರಾಂಕ್‌ಫರ್ಟ್ ಪುಸ್ತಕೋತ್ಸವ…

ಫ್ರಾಂಕ್‌ಫರ್ಟ್ ಪುಸ್ತಕೋತ್ಸವ…

ವಸುಧೇಂದ್ರ ಫ್ರಾಂಕ್‌ಫರ್ಟ್ ಪುಸ್ತಕೋತ್ಸವಕ್ಕೆ ಬಂದಿರುವೆ. ಇಲ್ಲಿಯ ಜನರ ಅಕ್ಷರ ಪ್ರೀತಿ, ಸೌಜನ್ಯದಿಂದ ನಡೆಸುವ ಚರ್ಚೆ-ಗೋಷ್ಠಿಗಳು, ಬೇರೆ ಭಾಷೆಯಲ್ಲಿ ನಡೆವ ಚರ್ಚೆಗಳಿಗೆ ಆಕ್ಷಣದ ಅನುವಾದದ ಲಭ್ಯತೆ, ಒಟ್ಟಾರೆ ಅಚ್ಚುಕಟ್ಟುತನ, ಅಂದ-ಚಂದ ಎಲ್ಲವೂ ನನಗೆ ಇಷ್ಟವಾಗುತ್ತಿದೆ. ಇವುಗಳಲ್ಲಿ ಒಂದು ಪ್ರಯೋಗ ಪ್ರದರ್ಶನ ಗಮನ ಸೆಳೆಯಿತು....

‘ಕಾಂತಾರ’ ಪಕ್ಕಾ ಕಮರ್ಷಿಯಲ್ ಸಿನಿಮಾ…

‘ಕಾಂತಾರ’ ಪಕ್ಕಾ ಕಮರ್ಷಿಯಲ್ ಸಿನಿಮಾ…

ಶಾಂತಾಕುಮಾರಿ "ಕಾಂತಾರ" ಸಿನಿಮಾ ಪಕ್ಕಾ ಕಮರ್ಷಿಯಲ್ ಸಿನಿಮಾ...ಇದುವರೆಗೂ ಮಾರುಕಟ್ಟೆಗೆ ಹೆಚ್ಚಾಗಿ ಬಾರದ ತುಳುನಾಡಿನ ಭೂತಕೋಲ ಸಂಸ್ಕೃತಿಯನ್ನು ಅಲ್ಲಿನ ಕಾಡಿನ ಮೂಲನಿವಾಸಿಗಳ ಸಮಸ್ಯೆಗೆ "ತಾಗಿಸಿ"  ಮಾರುಕಟ್ಟೆ ಯಶಸ್ವಿಗೆ ಬೇಕಾದ ತಂತ್ರಕ್ಕೆ ತಕ್ಕ ಬದಲಾವಣೆ ಮಾಡಿಕೊಂಡ  ಚಿತ್ರ!! ಇದನ್ನು ಕಂಡುಂಡವರಿಗೆ ನಮ್ಮ ಸಂಸ್ಕೃತಿಯೊಂದು...

ಸದಾಶಿವ್ ಸೊರಟೂರು ಕಥಾ ಅಂಕಣ- ರೆಸ್ಟ್ ಇನ್ ಪೀಸ್..

ಸದಾಶಿವ್ ಸೊರಟೂರು ಕಥಾ ಅಂಕಣ- ರೆಸ್ಟ್ ಇನ್ ಪೀಸ್..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

ಬಾ ಕವಿತಾ

ಹಕ್ಕಿ ಮತ್ತು ಹಾಡು..

ಹಕ್ಕಿ ಮತ್ತು ಹಾಡು..

ಪಿ ಬಿ ಪ್ರಸನ್ನ ** ಟೊಂಗೆ ಟೊಂಗೆಯ ಮೇಲೆಕೂತ ಹಕ್ಕಿಯುಸರಾಗ ಲಹರಿಹರಿಸುತ್ತಿತ್ತು ಅದರ ಭಾವಅದರ ಗತಿಒಲವು ತುಂಬಿದ ಜಾಡುಅದರದ್ದೇ ಒಂದು ಲೋಕ ಈಗ ಹಕ್ಕಿಗೂಇಷ್ಟೇ...

‍ಪುಸ್ತಕದ ಪರಿಚಯ

Book Shelf

ಲಕ್ಷ್ಮೀನಾರಾಯಣ ಭಟ್ ಓದಿದ ‘ಪ್ರೇಮ ಭಕ್ತಿ’

ಲಕ್ಷ್ಮೀನಾರಾಯಣ ಭಟ್ ಓದಿದ ‘ಪ್ರೇಮ ಭಕ್ತಿ’

ಲಕ್ಷ್ಮೀನಾರಾಯಣ ಭಟ್ ಪಿ ** “ಮಧ್ಯಕಾಲೀನ ಭಾರತೀಯ ಸಮಾಜದ ಸಾಂಸ್ಕೃತಿಕ ಆಯಾಮ: ಪ್ರೇಮ ಭಕ್ತಿ” – ಸಿ.ಎನ್. ರಾಮಚಂದ್ರನ್; ಅಂಕಿತ ಪುಸ್ತಕ: ಬೆಂಗಳೂರು. ಬೆಲೆ: ರೂ.130/- ಪುಟಗಳು 122 ** ಈ ಕೃತಿ 14 – 16 ನೇ ಶತಮಾನಗಳ ಕಾಲಘಟ್ಟದ ಮಧ್ಯಕಾಲೀನ ಭಾರತದ ಮುಸ್ಲಿಂ ಅನುಭಾವೀ ಕವಿಗಳ ಕುರಿತು ಪರಿಚಯಾತ್ಮಕವಾಗಿಯೂ,...

read more
ಮಕ್ಕಳ ಲೋಕಕ್ಕೆ ಹೆಚ್ಚಿನ ಖುಷಿ ಕೊಡುವ ‘ನೋಟ್ ಬುಕ್

ಮಕ್ಕಳ ಲೋಕಕ್ಕೆ ಹೆಚ್ಚಿನ ಖುಷಿ ಕೊಡುವ ‘ನೋಟ್ ಬುಕ್

ತಮ್ಮಣ್ಣ ಬೀಗಾರ ಮಕ್ಕಳು ಯಾವಾಗಲೂ ಕನಸು ಕಾಣುತ್ತಾರೆ… ಅವರು ಕನಸು ಕಾಣಬೇಕು. ಅವರ ಕನಸಿನಲ್ಲಿ ಬಣ್ಣ ಬಣ್ಣದ ಲೋಕವೇ ತೆರೆದುಕೊಳ್ಳುತ್ತಿರುತ್ತದೆ… ಅದು ತೆರೆದುಕೊಳ್ಳುವಂತೆ ಮಾಡುವಲ್ಲಿ ಸುತ್ತಲಿನ ಪರಿಸರ ಪ್ರೇರಕ ಮತ್ತು ಪೂರಕವಾಗಿರಬೇಕು. ಸಾಮಾನ್ಯವಾಗಿ ಕನ್ನಡದ ಬರಹಗಾರರು ತಮ್ಮ ಬಾಲ್ಯದ ನೆನಪುಗಳನ್ನು ಹೇಳಿಕೊಳ್ಳುವಾಗ...

ದಾರಾ ಶುಕೋಹ್‌ನ ಕನಸುಗಳು…

ದಾರಾ ಶುಕೋಹ್‌ನ ಕನಸುಗಳು…

ಡಾ ಬಿ ಜನಾರ್ದನ ಭಟ್ ಸಾಹಿತ್ಯವನ್ನು ಜೀವನದ ಪ್ರಧಾನ ಚಟುವಟಿಕೆಯಾಗಿ ಸ್ವೀಕರಿಸಿರುವ ಬಹುಮುಖ ಆಸಕ್ತಿಯ ಸಾಹಿತಿ. ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗುವವರೆಗೆ ಸಾಹಿತ್ಯವನ್ನು ಹವ್ಯಾಸವಾಗಿ ಇಟ್ಟುಕೊಂಡಿದ್ದ ಹಬ್ಬು ಅವರು ನಿವೃತ್ತರಾದ ಮೇಲೆ ಹೊಸ ಉತ್ಸಾಹದಿಂದ ಪೂರ್ಣಾವಧಿ ಸಾಹಿತಿಯಾಗಿ ತಮ್ಮ ಎರಡನೆಯ ಇನ್ನಿಂಗ್ಸ್...

ಆಡು ಕಾಯೋ ಹುಡುಗನ ದಿನಚರಿ

ಆಡು ಕಾಯೋ ಹುಡುಗನ ದಿನಚರಿ

ಪುನೀತ್ ಕುಮಾರ್ ಬಾಲ್ಯ ಅಂದರೇನೆ ಒಂದುರೀತಿ ಬೆರಗು. ಯಾರೇ ಆದರೂ ತಮ್ಮ ಬಾಲ್ಯದ ದಿನಗಳನ್ನು ನೆನೆಸಿಕೊಂಡಾಗ, ಮತ್ತೆಮತ್ತೆ ಮೆಲುಕು ಹಾಕುವಾಗ ಅನಾಯಾಸವಾಗಿ ಆನಂದದ ಹಾಲ್ಗಡಲಲ್ಲಿ ತೇಲಾಡುತ್ತಾರೆ. ಎಲ್ಲವನ್ನೂ ಅಚ್ಚರಿಗಣ್ಣುಗಳಿಂದ ನೋಡುತ್ತಾ, ಆಸ್ವಾದಿಸುತ್ತ, ಯಾವುದೇ ಪೂರ್ವಗ್ರಹವಿಲ್ಲದೆ, ನಿಷ್ಕಲ್ಮಷ ಮನದಿಂದ ಜಗತ್ತನ್ನು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This