ಇಂದು ಅವಧಿಯಲ್ಲಿ...
ದೀಪಾವಳಿ ಹಬ್ಬದ ತಿಂಗಳಿಗೆ ಮುಂಚೆ ಅಮ್ಮನಿಗೆ ಚಿಂತೆ..
ಚೈತ್ರಾ ಸಂತೋಷ್ ದೀಪಾವಳಿ ಹಬ್ಬದ ತಿಂಗಳಿಗೆ ಮುಂಚೆ ಅಮ್ಮನಿಗೆ ಚಿಂತೆ: ಪರ್ಬ ಬಂತಲ್ಲಾ ಮಗ, ಒಂದು ಬಾಳೆಗಿಡದಲ್ಲೂ ಗೊನೆ ಬಿಟ್ಟಿಲ್ಲ ಅಂತ. ಒಮ್ಮೊಮ್ಮೆ ಬಾಳೆಗಿಡ ನೆಡುವಾಗಲೇ ಮುಂದಿನ ಪರ್ಬದ ಹೊತ್ತಿಗೆ ಇದು ಗೊನೆ ಬಿಡಲಿ ಎಂದು ದೇವರಿಗೆ ಪ್ರಾರ್ಥಿಸುತ್ತಿದ್ದಳು. ಯಾಕೆಂದರೆ ಬಾಳೆಗಿಡ ಗೊನೆ ಬಿಡುವಾಗಲೇ ಮಂಗಗಳಿಂದ...
ನಾನು, ನನ್ನಜ್ಜಿ, ಇಂದಿರಾಗಾಂಧಿ ಮತ್ತು ದೀಪಾವಳಿ…
ಉಗಮ ಶ್ರೀನಿವಾಸ್ ‘ಸೀತೆ’ ಅಂತಾ ಯಾವ ಹೆಣ್ಣು ಮಕ್ಕಳಿಗೂ ಹೆಸರಿಡಬಾರದು ಎಂದು ಮನೆಯ ಹಜಾರದಲ್ಲಿ ಪಗಡೆಯಾಡುತ್ತಿದ್ದ ನನ್ನಜ್ಜಿ ‘ಸೀತಮ್ಮಜ್ಜಿ’ ದಾಳ ಉರುಳಿಸುತ್ತಾ ಹೇಳಿದಳು. ಮತ್ತೆ ಸಾವರಿಸಿಕೊಂಡು ರಾಮಾಯಣದಲ್ಲಿ ‘ಸೀತೆ’ಗೆ ಆದ ವನವಾಸವೇ ಈ ಹೆಸರಿಗೆ ಅಂಟಿಕೊಳ್ಳುತ್ತದೆ ಎಂದೇಳಿ ದೇವರಿಗೆ ದೀಪ ಹಚ್ಚಲು ಹೊರಟಳು. ತಾನು...
‘ವಿಶ್ವದ ಅತ್ಯುತ್ತಮ ಶಿಕ್ಷಣದಲ್ಲಿ’ ಫಿನ್‌ಲ್ಯಾಂಡ್ ಮೊದಲ ಸ್ಥಾನದಲ್ಲಿದೆ ಹೇಗೆ ?..
ಮಹೇಶ ತೆಗ್ಗೆಳ್ಳಿ ಯವರ ಪುಟದಿಂದ ಫಿನ್‌ಲ್ಯಾಂಡ್‌ನಲ್ಲಿ.. ಒಂದು ಮಗು ಏಳನೇ ವಯಸ್ಸಿನಲ್ಲಿ ಶಾಲೆಗೆ ಹೋಗಲು ಪ್ರಾರಂಭವಾಗುತ್ತದೆ ಅಷ್ಟೇ. ಈಗಾಗಲೇ ನಮ್ಮ ರಾಜ್ಯ, ದೇಶದ ಎಲ್ಲೆಡೆಯಲ್ಲೂ ಇರುವ ಈ ಒಂದೂವರೆ ವರ್ಷಕ್ಕೆ ಪ್ಲೇ ಸ್ಕೂಲ್.., ಎರಡೂವರೆ ವರ್ಷಕ್ಕೆ ಪ್ರೀ ಕೆಜಿ.., ಮೂರು ವರ್ಷಕ್ಕೆ ಎಲ್‌ಕೆಜಿ,ನಾಲ್ಕು ವರ್ಷಕ್ಕೆ ಯುಕೆಜಿ...
ನನ್ನ ಬಾಲ್ಯದ ದಿನಗಳ ಮೊದಲ ಹೀರೋ…
ಎನ್ ಎಸ್ ಶ್ರೀಧರ ಮೂರ್ತಿ ಅದು 1977ನೆಯ ಇಸವಿ, ನಾನು ಆಗ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದೆ. ಒಂದು ದಿನ ನಮ್ಮ ಶಾಲೆಯಲ್ಲಿ ಇದ್ದಕಿದ್ದ ಹಾಗೆ ‘ನಾಳೆಯಿಂದ ಮೂರು ದಿನ ಶಾಲೆಗೆ ರಜೆ’ ಎಂದರು. ಅದಕ್ಕೆ ನೀಡಿದ ಕಾರಣ ಚಿಕ್ಕಮಗಳೂರಿನಲ್ಲಿ ರಣಜಿ ಟ್ರೋಫಿ ಪಂದ್ಯ ನಡೆಯುತ್ತಾ ಇದ್ದಿದ್ದು. ನಾನು ಆಗ ಚಿಕ್ಕಮಗಳೂರು ಜಿಲ್ಲೆಗೆ ಸೇರಿದ...
ಸಿಹಿಸಿಹಿ, ಉಪ್ಪುಪ್ಪು ಪಾನಕದಂಥ ಅಮ್ಮ!
ರತ್ನಾ ಪಾಠಕ್ ಶಾ ಅಮ್ಮನ ಕುರಿತಾದ ಎಲ್ಲ ನೆನಪುಗಳಲ್ಲಿ ಒಂದು ಮಾತ್ರ ಯಾವಾಗಲೂ ಕಣ್ಮುಂದೆ ಬರುತ್ತಿರುತ್ತದೆ. ಒಮ್ಮೆ, ಮುಂಬಯಿಯಲ್ಲಿ ಕೇವಲ 15 ಟಿಕೆಟುಗಳನ್ನು ಬುಕ್ ಮಾಡಿಕೊಂಡ 30 ಯುವನಟರ ತಂಡವೊಂದು ರೈಲು ಹತ್ತಲು ಪ್ರಯತ್ನಿಸುತ್ತಿತ್ತು. ಗಮ್ಯಸ್ಥಾನ - ಅಹಮದಾಬಾದ್. ತಂಡ ‘ಮಿಥ್ಯ ಅಭಿಮಾನ್’ ನಾಟಕವನ್ನು ಪ್ರದರ್ಶಿಸಲು...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಬಂಡೀಪುರದಿಂದ ಆರಂಭ ಹೊಸ ನಡಿಗೆ..
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
Latest
Invite
ಬಾ ಕವಿತಾ
ಬಿದ್ದು ಯಾರದೋ ಬಾಯಿ ಬಾವಿಗೆ!
ವೆಂಕಟೇಶ ಪಿ ಮರಕಂದಿನ್ನಿ ** ಎಲ್ಲಿ ಹೋದವು ಗೆಳೆಯ ನಿನ್ನ ಕನಸಿನ ದಿನಗಳು ಮನೆಯ ಹಿತ್ತಲಲ್ಲಿ ಹೀರೆಬಳ್ಳಿಯಂತೆ ಮನದ ಕತ್ತಲಲ್ಲಿ ನೀನು ಹಬ್ಬಿಸಿದ್ದ ನಿನ್ನ ಮುತ್ತಿನ ದಿನಗಳು ಎಲ್ಲಿ...
ಫೋಟೋದೊಳಗಿನ ಅವನ ಬಣ್ಣಗಳು ತರಹೇವಾರಿ..
ರೇವಣಸಿದ್ದಪ್ಪ ಜಿ ಆರ್ ** ಹಳೆಯ ಕಾಲದ ಕಪ್ಪು ಬಿಳಿ ಫೋಟೋ ಅಚ್ಚುಕಟ್ಟಾದ ಕಟ್ಟಿನಲಿ ಬಂಧಿ. ಫೋಟೋದೊಳಗಿನ ಅವನ ಬಣ್ಣಗಳು ತರಹೇವಾರಿ. ಗೋಡೆಗೊರಗಿದ ಫೋಟೋದ ಸುತ್ತ ಓಲಾಡುವ ಮುದಿಯಾದ...
ಪುಸ್ತಕದ ಪರಿಚಯ
Book Shelf
ನಂದಿನಿ ಹೆದ್ದುರ್ಗ ಓದಿದ ‘ಪ್ರೀತಿಯ ರೀತಿ’
ಬಿ ಆರ್ ಲಕ್ಷ್ಮಣರಾವ್ ** 'ನನ್ನ ಪ್ರೇಮ ಊಟವಾದೊಡನೆ ಎಲೆಗೋಮ ಸೀಸೆಗಟ್ಟಲೆ ಶಾಯಿಯನ್ನು ಸೊರ್ರೆಂದು ಹೀರಬಲ್ಲ ಶೇಷ ಶಾಯಿ ಬ್ಲಾಟಿಂಗ್ ಪೇಪರ್ ನನ್ನ ಕಾಮ ಬಂಡೆಯಂತೆ ಒಂದೆಡೆ ಬಿಮ್ಮಂತ ಬಿದ್ದಿರದೆ ಒದ್ದಕಡೆಗೆ ಪುಟಿಯುವ ಪುಟಿದೆದ್ದು ಓಡುವ ನನ್ನ ಫುಟ್ ಬಾಲ್ - ಮನಸ್ಸಿಗೆ ಮರ್ಕಟವೇ ಅನ್ವರ್ಥ ನಾಮ' ಇದು ಕನ್ನಡದ ಹಿರಿಯ ಕವಿ ,ನನ್ನ...
ಪ್ರಿಯದರ್ಶಿನಿ ಶೆಟ್ಟರ ಓದಿದ ಪುಸ್ತಕ- ತುಸುವೆ ಕುಡಿವ ಗಂಡನ್ನ ಕೊಡು ತಾಯಿ…’
ಪ್ರಿಯದರ್ಶಿನಿ ಶೆಟ್ಟರ ಅನಿರೀಕ್ಷಿತವಾದ ಕೋವಿಡ್-೧೯ ಸಂದರ್ಭದ ಸುದೀರ್ಘ ರಜೆಯ ಸಮಯವನ್ನು ಕ್ರಿಯಾತ್ಮಕ ಚಟುವಟಿಕೆಗಳಿಗೆ, ಹೊಸ ವಿಷಯಗಳ ಕಲಿಕೆಗೆ, ಮನೆಯ ಸ್ವಚ್ಛತೆ, ಅಡುಗೆ, ಕೈತೋಟದ ಕೆಲಸ, ಸಣ್ಣಪುಟ್ಟ ದುರಸ್ತಿ, ಹಳೆಯ ಸ್ನೇಹಿತರೊಡನೆ ಮಾತುಕತೆ, ಆರೋಗ್ಯದೆಡೆಗೆ ಗಮನ, ಇತ್ಯಾದಿಗಳಿಗೆ ವಿನಿಯೋಗಿಸುವುದು ಒಂದೆಡೆಯಾದರೆ, ಅನೇಕರಿಗೆ...
ಹಂಗಿಲ್ಲದ ಹಾದಿಯಲಿ ಕಂಪಿನ ಪಯಣ..
ವರದೇಂದ್ರ ಕೆ ಮಸ್ಕಿ ಅತ್ಯುತ್ತಮ ಶೀರ್ಷಿಕೆಯೊಂದಿಗೆ ಮಹತ್ವಪೂರ್ಣ ಮುನ್ನುಡಿ, ಅರ್ಥಗರ್ಭಿತ ಬೆನ್ನುಡಿ ಇರುವ; ಓದಿದರೆ ಮತ್ತೆ ಮತ್ತೆ ಓದಿಸಿಕೊಳ್ಳುವ, ಆ ಓದಿದ ಕವಿತೆಗಳ ಗುಂಗಲ್ಲೇ ನಮ್ಮನ್ನಿರುವಂತೆ ಮಾಡುವ, ಚಿಂತನೆಯ ಬುಗ್ಗೆಗಳನ್ನು ಎಬ್ಬಿಸುವ ಕವಿತೆಗಳ ಸಂಕಲನ 'ಹಂಗಿಲ್ಲದ ಹಾದಿ', ಸೊಗಸಾದ ಕೃತಿ. ಪುಸ್ತಕದ...
ಕೃತಸ್ವರ ದೀಪ್ತ ಓದಿದ Early Indians
ಕೃತಸ್ವರ ದೀಪ್ತ ಈ ಪುಸ್ತಕವನ್ನು ಬರೆದದ್ದು ಭಾರತದ ಪ್ರಸಿದ್ಧ ಪತ್ರಕರ್ತರುಗಳಲ್ಲಿ ಒಬ್ಬರಾದ ಶ್ರೀ ಟಾನಿ ಜೋಸೆಫ್ ಅನ್ನುವವರು. ಪ್ರಕಾಶಕರು ‘ಜಗರ್‍ನಟ್ ಪಬ್ಲಿಕೇನ್ಸ್’. ಈ ಪುಸ್ತಕದಲ್ಲಿ ಶ್ರೀ ಟಾನಿ ಜೋಸೆಫ್‍ರವರು ಪ್ರಸಿದ್ಧ ತಳಿಶಾಸ್ತ್ರಜ್ಞರ ಸಹಾಯದಿಂದ ಆನುವಂಶೀಯ ಶಾಸ್ತ್ರ (Genetics) ದ ಮೂಲಕ ನಮ್ಮ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











