ಇಂದು ಅವಧಿಯಲ್ಲಿ...
ಶ್ರೀನಿವಾಸ ಪ್ರಭು ಅಂಕಣ – ಯಾರಿಗೂ ಅಂಥ ಉತ್ತರ ಕೊಡುವ ಪ್ರಸಂಗವೇನೂ ಬರಲಿಲ್ಲ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಬಸವರಾಜ ಕೋಡಗುಂಟಿ ಅಂಕಣ – ಉರ‍್ದು ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...
ಗ್ರಹಣ ಯಾರಿಗೆ…
ಪ್ರಸಾದ್ ರಕ್ಷಿದಿ 60 ರ ದಶಕ ನಮ್ಮಂತವರು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಕಾಲ, ಆಗ ನಮ್ಮಲ್ಲಿಗೆ ಪತ್ರಿಕೆಗಳು ಬರುತ್ತಿರಲಿಲ್ಲ. ರೇಡಿಯೋ ಇರಲಿಲ್ಲ. ಅಂತೂ ಗ್ರಹಣದ ಸುದ್ದಿ ಎಲ್ಲರಿಗೂ ತಲುಪುತ್ತಿತ್ತು. ಚಂದ್ರ ಗ್ರಹಣವಾದರೆ ಅದೂ ಬೇಸಿಗೆಯಲ್ಲಿ ಬಂದರೆ ರಾತ್ರಿ ಜನರು ಕಾದು ನೋಡುವುದಿತ್ತು. ನಮ್ಮಪ್ಪ ಕೆಲಸ ಮಾಡುತ್ತಿದ್ದ...
‘ಈ ಹೊತ್ತಿಗೆ ಪ್ರಶಸ್ತಿ’ಗಾಗಿ ಅಪ್ರಕಟಿತ ಕಥಾ ಹಾಗೂ ಕವನ ಸಂಕಲನಗಳ ಆಹ್ವಾನ..
2023ರ ಸಾಲಿನ ‘ಈ ಹೊತ್ತಿಗೆ ಪ್ರಶಸ್ತಿ’ಗಾಗಿ ಕನ್ನಡದ ಅಪ್ರಕಟಿತ ಕಥಾ ಸಂಕಲನಗಳನ್ನು ಮತ್ತು ಅಪ್ರಕಟಿತ ಕವನ ಸಂಕಲನಗಳನ್ನು ಆಹ್ವಾನಿಸುತ್ತಿದ್ದೇವೆ. ವಿಜೇತ ಕಥಾ ಸಂಕಲನ ಮತ್ತು ಕವನ ಸಂಕಲನಕ್ಕೆ ತಲಾ 10,000 (ಹತ್ತು ಸಾವಿರ) ರೂಪಾಯಿ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ನೀಡಲಾಗುವುದು. ನಿಯಮಗಳು : 1. ಕಥೆಗಳು/ಕವನಗಳು...
ನೂರು ವರ್ಷದ ನಿಶ್ಯಬ್ದ ಭಾಗ -2..
ತೆಲುಗು ಮೂಲ : ಓಲ್ಗಾ ಅನುವಾದಕರು : ಎ ನಾಗಿಣಿ ಪರಿಸ್ಥಿತಿ ಕ್ರಮೇಣ ಬಿಸಿ ಏರುತ್ತಿತ್ತು. ಹುಡುಗಿ ತನ್ನ ನಿಲುವಿನ ಬಗೆಗೆ ಸೀರಿಯಸ್ ಆಗಿರುವ ವಿಷಯ ತಿಳಿದು ಮನೆಯವರೆಲ್ಲರಿಗೂ ತಲೆ ಕೆಟ್ಟಿತು. ಶ್ರೀಕಾಕುಳಂ ಜಿಲ್ಲೆ ಎಲ್ಲಿ? ಹೈದರಾಬಾದ್ ಎಲ್ಲಿ? ಅಲ್ಲಿ ಯಾವುದೋ ಹೇಳ ಹೆಸರಿಲ್ಲದ ಹಳ್ಳಿಯಲ್ಲಿ ಈ ಹುಡುಗಿ ಬೇಸಾಯ ಮಾಡುತ್ತಾಳಾ? ‘ಅದು...
ನಾನು ನೋಡಿದ ಸಂಪೂರ್ಣ ಸೂರ್ಯಗ್ರಹಣ…
ಪುಟ್ಟಸ್ವಾಮಿ ಕೆ 1980ರ ಸಂಪೂರ್ಣ ಸೂರ್ಯಗ್ರಹಣವು ಧಾರವಾಡ ರಾಯಚೂರು, ನಲಗೊಂಡ, ಕೊನಾರಕ್ ಮುಂತಾದ ಆ ಅಕ್ಷಾಂಶದಲ್ಲಿರುವ ಊರುಗಳಲ್ಲಿ ನೋಡಬಹುದಿತ್ತು. ಅದು ಇಪ್ಪತ್ತನೇ ಶತಮಾನದ ಭಾರತದಲ್ಲಿ ಸಂಭವಿಸಿದ ಮೊದಲ ಸಂಪೂರ್ಣ ಅಥವ ಆಗ ಕರೆಯುತ್ತಿದ್ದಂತೆ ಖಗ್ರಾಸ ಸೂರ್ಯಗ್ರಹಣ. 1980 ರ ಫೆಬ್ರವರಿ 16ರಂದು ಘಟಿಸಲಿದ್ದ ಈ ವಿಶಿಷ್ಟ...
Latest
Invite
ಬಾ ಕವಿತಾ
ಎಂತಾ ಭರತಿ ಕನಸು..
ದೀಪಾ ಗೋನಾಳ ** ಯಾವುದೋ ಉದ್ವೇಗ ಎಲ್ಲಿಂದ ತಲೆ ಹೊಕ್ಕು ಎದೆಗಿಳಿಯಿತೋ ಕಾಣೆ ಯಾವುದೋ ಒತ್ತಡ ಯಾರಿಗೆಲ್ಲ ಮಣಿಯಬೇಕು ಹೆಣ್ಣು ಜೀವವಿದು ಅರಿಯೆ ಮುಟ್ಟಿಗಿನ್ನೂ ವಾರವಿದೆ ಇಂದೇ...
ಮತ್ತೆ ಅದೇ ಬೆಳಕು ಮೂಡುತಿದೆ
ವೆಂಕಟೇಶ ಚಾಗಿ ** ಮತ್ತೆ ಅದೇ ಬೆಳಕು ಮೂಡುತಿದೆ ಇರುಳ ಪರದೆಯನು ಸರಿಸುತಲಿ ಅದೇ ಜೀವನವನು ಹೊಸದಾಗಿಸಿ ಈಗ ಯಾವುದೂ ಹೊಸತಲ್ಲ ಆದರೂ ಬೆಳಕು ಎಲ್ಲವನೂ ಹೊಸದಾಗಿಸಿದೆ ಮತ್ತೆ ಮತ್ತೆ...
ಪುಸ್ತಕದ ಪರಿಚಯ
Book Shelf
ಓದಲೇಬೇಕಾದ ‘ಕನ್ನಮರಿ’
ಪಾರ್ವತಿ ಜಿ ಐತಾಳ್ ** 'ಕನ್ನಮರಿ' ಪ್ರಸಿದ್ಧ ಲೇಖಕ ಕೃಷ್ಣಮೂರ್ತಿ ಹನೂರು ಅವರ ಐದನೆಯ ಕಾದಂಬರಿ. ಹಲವಾರು ವೈಶಿಷ್ಟ್ಯಗಳಿಂದ ಕೂಡಿದ ಈ ಕಾದಂಬರಿ ಕಳ್ಳತನವನ್ನು ಕುಲ ಕಸುಬನ್ನಾಗಿಸಿದ ಕನ್ನಮಾರಿ ಜನಾಂಗಕ್ಕೆ ಸೇರಿದ ಒಂದು ಕುಟುಂಬದಿಂದ ಬಂದ ಒಬ್ಬ ಹುಡುಗನ (ಕಥಾನಾಯಕ) ಕಥೆಯನ್ನು ಹೇಳುತ್ತದೆ. ಇಲ್ಲಿ ಕಳ್ಳತನವೆನ್ನುವುದು...
ಬಸು ಬೇವಿನಗಿಡದ ಅವರ ‘ದಕ್ಕದ ಕಾಡು’
ಹಿರಿಯ ಸಾಹಿತಿ ಬಸು ಬೇವಿನಗಿಡದ ಅವರ ಅನುವಾದ ಕೃತಿ ‘ದಕ್ಕದ ಕಾಡು’. ಫ್ಲ್ಯಾನರಿ ಓ’ಕಾನರ್ ಅವರ ಕಥೆಗಳ ಅನುವಾದ ಇದು. ಈ ಕೃತಿಗೆ ಖ್ಯಾತ ವಿಮರ್ಶಕರಾದ ಓ ಎಲ್ ನಾಗಭೂಷಣ ಸ್ವಾಮಿ ಅವರು ಬರೆದ ಮುನ್ನುಡಿ ಇಲ್ಲಿದೆ- ಡಾ ಓ ಎಲ್ ನಾಗಭೂಷಣಸ್ವಾಮಿ ಗೆಳೆಯ ಬಸು ಬೇವಿನಗಿಡದ ಅವರು ಅನುವಾದಿಸಿರುವ ಫ್ಲ್ಯಾನರಿ ಓ’ಕಾನರ್ ಅವರ ಐದು ಕಥೆಗಳ...
ಎಸ್ ವಿ ಪ್ರಭಾವತಿ ಅವರ ಆತ್ಮಕಥನ ‘ಎನ್ನ ಪಾಡೆನಗಿರಲಿ’
ಮಹೇಶ್ ಕುಂಚಿಗನಲ್ ಕೆಲವೊಂದು ರೀತಿಯ ಪುಸ್ತಕಗಳ ಗುಣವೇ ಅಂತಹದೇನೋ? ಓದಿ ಮುಗಿಸಿದ ನಂತರವೂ ಹಲವು ದಿನಗಳ ಕಾಲ ಅವುಗಳ ಬಿಸಿ ಸ್ವರ್ಶವೂ ಆರುವುದಿಲ್ಲ.. ಕರ್ವಾಲೋ, ಯುಗಾಂತ, ಮಲೆಗಳಲ್ಲಿ ಮದುಮಗಳು ಮೊದಲಾದವುಗಳು ಮೂಡಿಸುವ ಅನುಭೂತಿಯೇ ಬೇರೆ ತೆರನಾದದ್ದು. ಅಂತಹವುಗಳ ಸಾಲಿನಲ್ಲಿ ಇತ್ತೀಚಿಗೆ ನಾನು ಓದಿದ ಎಸ್. ವಿ ಪ್ರಭಾವತಿಯರ 'ಎನ್ನ...
ಜಂಗ್ಲಿ ಕುಲಪತಿಯ ಜಂಗೀಕಥೆ
ಮನೋಹರ ಗ್ರಂಥಮಾಲಾ ಹೊಸ ಕೃತಿಯನ್ನು ಪ್ರಕಟಿಸಿದೆ. ಖ್ಯಾತ ಲೇಖಕ ತೇಜಸ್ವಿ ಕಟ್ಟೀಮನಿ ಅವರ ಆತ್ಮಕಥೆ ಇದು. ದೇಶದ ಮೊಟ್ಟಮೊದಲ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ತೇಜಸ್ವಿ ಕಟ್ಟೀಮನಿ ಅವರು. ಈ ಕೃತಿ ಕೊಳ್ಳಲು ಸಮೀರ್ ಜೋಶಿ ಅವರನ್ನು ಸಂಪರ್ಕಿಸಿ - 98454 47002 ಈ ಕೃತಿಗೆ ಹಿರಿಯ ಪತ್ರಕರ್ತ, ಲೇಖಕ ಸರಜೂ ಕಾಟ್ಕರ್ ಅವರು ಬರೆದ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











