ಇಂದು ಅವಧಿಯಲ್ಲಿ...
ಸಾವಿಲ್ಲದ ನಮೂನೆಯ ಸಾಸಿವೆ…
ನಾಗೇಶ ಹೆಗಡೆ ಸಾಸಿವೆಯ ಕುಲಾಂತರಿ ತಳಿಯನ್ನು ಹೊಲಕ್ಕೆ ಇಳಿಸಲು ಇದೀಗ ಕೇಂದ್ರ ಸರಕಾರ ಅನುಮತಿ ನೀಡಿದೆ. ಇದರ ಹಿಂದಿನ ಹುನ್ನಾರದ ಕುರಿತು ನಾನು 2016ರಲ್ಲೇ ಪ್ರಜಾವಾಣಿಯ ನನ್ನ ಅಂಕಣದಲ್ಲಿ ಬರೆದಿದ್ದು ಇಲ್ಲಿದೆ. ಅಂದಹಾಗೆ, ಕುಲಾಂತರಿ ಸಾಸಿವೆಯನ್ನು ವಿರೋಧಿಸುವವರಲ್ಲಿ ಆರ್‌ಎಸ್‌ಎಸ್ ಬಣಕ್ಕೆ ಸೇರಿದ “ಭಾರತೀಯ ಕಿಸಾನ್ ಸಂಘʼʼ...
ಜಿ ಎನ್ ನಾಗರಾಜ್ ಅಂಕಣ- ಯಾವುದು ಅರಿವು ? ಯಾವುದು ಸತ್ಯ ?
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಸದಾಶಿವ್ ಸೊರಟೂರು ಕಥಾ ಅಂಕಣ- ಬಣ್ಣ..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಬಿಟ್ಟರೂ ಬಿಡದಂತಿದ್ದ ಸೋಮಶೇಖರ್…
ಪುಟ್ಟಸ್ವಾಮಿ ಕೆ ಒಂದು ಶ್ರದ್ಧಾಂಜಲಿಇವರು ಹ. ಸೋಮಶೇಖರ್. ಕೃಷಿ ವಿಶ್ವವಿದ್ಯಾಲಯದಲ್ಲಿ ನನಗಿಂತ ಒಂದು ವರ್ಷ ಸೀನಿಯರ್. ನನ್ನ ಪದವಿ ವಿದ್ಯಾಭ್ಯಾಸದ ಸಮಯದಲ್ಲಿ ನನಗೆ ಸಾಮಾಜಿಕ ಮತ್ತು ರಾಜಕೀಯ ಸಿದ್ಧಾಂತಗಳ ಬಗ್ಗೆ ತಿಳಿವಳಿಕೆ ಮೂಡಿಸಿದ ಒಂದು ಬಗೆಯಲ್ಲಿ ಗುರುವೇ ಆಗಿದ್ದ ಸಮಾಜವಾದಿ ಚಿಂತಕ ಪ್ರೊ. ಹ. ಸೋಮಶೇಖರ್ ಅವರು ೨೫ನೇ...
ಡಾ ಡಿ ಎಸ್ ಕರ್ಕಿ ಕಾವ್ಯಶ್ರೀ ಪ್ರಶಸ್ತಿಗೆ ಕೃತಿಗಳ ಆಹ್ವಾನ..
ಡಾ ಡಿ ಎಸ್ ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ)ಯಿಂದ ಕನ್ನಡ ಕಾವ್ಯ ಪ್ರಕಾರವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಡಾ ಡಿ ಎಸ್ ಕರ್ಕಿ ಕಾವ್ಯಶ್ರೀ ರಾಜ್ಯ ಪ್ರಶಸ್ತಿಗಾಗಿ 2021 ನೇ ಸಾಲಿನಲ್ಲಿ ಪ್ರಥಮವಾಗಿ ಮುದ್ರಣಗೊಂಡ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯು ರೂ 10000/-(ರೂ ಹತ್ತು ಸಾವಿರ ರೂಪಾಯಿ) ನಗದು...
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ನಿದ್ರೆಯಿಲ್ಲದೆ ಮೂರು ದಿನ ಕಳೆದು…
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
Latest
Invite
ಬಾ ಕವಿತಾ
ಗಡಿ ದಾಟಿ ಹರಡಿದ ಕತ್ತಲೆದೆ ಸೀಳಿ..
ಸರೋಜಿನಿ ಪಡಸಲಗಿ ** ಮನದ ಕಿಟಕಿ ಇಷ್ಟಗಲ ತೆಗೆದು ಅದ ಮೀರಿ ಕಣ್ಣರಳಿಸಿ ಅಷ್ಟಗಲ ಗಡಿದಾಟಿ ಹರಡಿದ ಕತ್ತಲೆದೆ ಸೀಳಿ ತಡಕಿ ಸೋತ ಜೀವ ದಿಕ್ಕು ತಪ್ಪಿದರೂ ಊಂ ಹೂಂ ಏನೂ...
ಸುಂದರ ಸುಳ್ಳುಗಳು ಸೂರ್ಯನನ್ನೆ ಸುಡುತ್ತಿರುವಾಗ
ಶ್ರೀಧರ ಜಿ ಯರವರಹಳ್ಳಿ ** ಈಗಷ್ಟೆ ಹಸಿವು ಎಂದು ಬಂದವನನ್ನ ಜೈಲಿನ ಒಳಗೆ ನೂಕಲಾಯಿತು ಆದರೆ ಹೆದ್ದಾರಿಯಲ್ಲಿ ಬಿದ್ದಿದ್ದ ಅನ್ನ ಅವನನ್ನ ಬಿಡಿಸಿಕೊಳ್ಳಲು...
ಪುಸ್ತಕದ ಪರಿಚಯ
Book Shelf
ಎಸ್. ದಿವಾಕರ್ ಓದಿದ ‘ಆಳ ನೀಳ’
ಸಂತೋಷ್ ಅನಂತಪುರ ಅವರ ಹೊಸ ಪ್ರಬಂಧ ಸಂಕಲನ 'ಆಳ ನೀಳ' ಬಿಡುಗಡೆಯಾಗುತ್ತಿದೆ ನವಕರ್ನಾಟಕ ಪ್ರಕಾಶನ ಈ ಕೃತಿಯನ್ನು ಪ್ರಕಟಿಸುತ್ತಿದೆ ಇದಕ್ಕೆ ಹಿರಿಯ ವಿಮರ್ಶಕರಾದ ಎಸ್ ದಿವಾಕರ ಅವರು ಬರೆದಿರುವ ಮುನ್ನುಡಿ ಇಲ್ಲಿದೆ- ಎಸ್. ದಿವಾಕರ್ ಮನುಷ್ಯನ ಹಾಗೆ ಶಿಕ್ಷಣಕ್ಕೆ ತೆರೆದುಕೊಳ್ಳುವ ಪ್ರಾಣಿ ಇನ್ನೊಂದಿಲ್ಲ. ಶಿಕ್ಷಣದಿಂದಾಗಿಯೇ ಅವನು...
ಸತೀಶ ಕುಲಕರ್ಣಿ ಓದಿದ ‘ದೇವರಿಗೂ ಬೀಗ’
ಸತೀಶ ಕುಲಕರ್ಣಿ ಒಂದೊಂದು ಕಡೆ ಒಂದೊಂದು ರೀತಿಯ ಭಕ್ತಿ ಬೇಡಿಕೆಯ ನಿವೇದನೆಗಳಿರುತ್ತವೆ. ಮುಗ್ಧತೆಯಲ್ಲಿ ಮನೋಸಂಕಲ್ಪಗಳನ್ನು ಈಡೇರಿಸಿಕೊಳ್ಳುವ ಜನಸಮುದಾಯವೂ ಇರುತ್ತವೆ. ಹೀಗೆಲ್ಲದರ ನಡುವೆ ನಮ್ಮ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ನಾಕೂರು ಕತ್ರಿ (ನಾಲ್ಕು ಊರುಗಳ ಕತ್ರಿ) ಭೂತಪ್ಪ ದೇವರು ಒಂದು. ಭೂತಪ್ಪ,...
ಕೃತಿಕಾರನೊಂದಿಗೆ ವಿಕ್ರಂ ಹೆಜ್ಜೆ ಹಾಕಿದ ಬಗೆ…
ಒ.ಕೆ. ಜೋಣಿಯವರ ಕೃತಿ 'ಕಾವೇರಿ ತೀರದ ಪಯಣ'. ಪತ್ರಕರ್ತ ವಿಕ್ರಂ ಕಾಂತಿಕೆರೆ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ನವಕರ್ನಾಟಕ ಪ್ರಕಾಶನ ಇದನ್ನು ಪ್ರಕಟಿಸಿದೆ. ಈ ಕೃತಿಗೆ ಕೃತಿಕಾರ ವಿಕ್ರಂ ಬರೆದ ಮಾತು ಇಲ್ಲಿದೆ- ವಿಕ್ರಂ ಕಾಂತಿಕೆರೆ ಗ್ರಾಮೀಣ ಪರಿಸರದ ‘ತೋಡು’ ಎಂಬ ತೊರೆಯಲ್ಲಿ ಮಿಂದು- ಮೀನು ಹಿಡಿದು ಬೆಳೆದ ನನಗೆ ನದಿಗಳ...
‘ಬಸವಣ್ಣ’ ಕೃತಿ ವಿಚಾರಕ್ರಾಂತಿಗೆ ಆಹ್ವಾನ
ಡಾ ಎಂ ವೇದಾಂತ ಏಳಂಜಿ ವಿಶ್ವಕ್ಕೆ ಮಾದರಿಯಾಗಬೇಕಿದ್ದ ಬಸವಧರ್ಮವು ವೈದಿಕಶಾಹಿಗೆ ಸಿಲುಕಿ ಜಾತಿಯಾಗಿ ರೂಪಗೊಂಡಿದೆ. ಬಸವನ ಮೂಲ ಆಶಯವನ್ನು ಮರೆತು ಶೋಷಕ ಸನಾತನ ಪರಂಪರೆಯನ್ನು ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಬಸವತತ್ವದ ಪರಿಕಲ್ಪನೆಯನ್ನು, ಮಾನವೀಯ ಮೌಲ್ಯಗಳನ್ನು ಮತ್ತು ಆರೋಗ್ಯವಂತ ಸಮಾಜವನ್ನು ಕಾಣುವ ಸಲುವಾಗಿ ಕನ್ನಡದಲ್ಲಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











