ಇಂದು ಅವಧಿಯಲ್ಲಿ...
ಶ್ರೀನಿವಾಸ ಪ್ರಭು ಅಂಕಣ – ನೋಡನೋಡುತ್ತಾ ಮದುವೆ ಇನ್ನು ಹತ್ತು ದಿನಕ್ಕೆ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಬಸವರಾಜ ಕೋಡಗುಂಟಿ ಅಂಕಣ –ತುಳು ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...
ಮಧುರಾಣಿ, ಸಬಿತಾ ಬನ್ನಾಡಿ ಸೇರಿದಂತೆ ಆರು ಸಾಹಿತಿಗಳಿಗೆ ‘ಅಮ್ಮ ಪ್ರಶಸ್ತಿ’
ಸಬಿತಾ ಬನ್ನಾಡಿ, ಮಧುರಾಣಿ ಎಚ್.ಎಸ್, ಎಸ್.ಗಂಗಾಧರಯ್ಯ, ಆಶಾ ರಘು ಸೇರಿದಂತೆ ಆರು ಸಾಹಿತಿಗಳಿಗೆ ರಾಜ್ಯದ ಪ್ರತಿಷ್ಠಿತ 'ಅಮ್ಮ ಪ್ರಶಸ್ತಿ'ಯನ್ನು ಘೋಷಿಸಲಾಗಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ಈ ರಾಜ್ಯಮಟ್ಟದ ಪ್ರಶಸ್ತಿ ತಲಾ ೫ ಸಾವಿರ ರೂ. ನಗದು...
ದೊಡ್ಡ ಹೆಣ !
ಶರಣಗೌಡ ಬಿ ಪಾಟೀಲ ತಿಳಗೂಳ ಬೆಳಕು ಹರಿಯುವದರೊಳಗ ಬಾಳಾಸಾಬನ ಸಾವಿನ ಸುದ್ದಿ ಕಿವಿಗೆ ಬಿದ್ದಾಗ ಗಾಬರಿಯಾಯಿತು. ಗುಡ್ಡದಂಥಾ ಮನುಷ್ಯ ಊರಿನ ಕಳಸದಂತಿದ್ದ ಅವನಿಲ್ಲದೆ ಊರೇ ಬಡವಾದಂತೆ ಅಂತ ಅನೇಕ ಯೋಚನೆ ಮೂಡಿದವು. ಅವನ ಜೊತೆ ಸುದೀರ್ಘ ಒಡನಾಡಿದವರಂತೂ ತೀವ್ರ ಬೇಸರವಾಗಿ ಆತ ಮಾಡಿದ ಸಹಾಯ ಸಹಕಾರ ಮೆಲುಕು ಹಾಕಿ ಕಣ್ಣಂಚಿನಲ್ಲಿ...
ಎ ನಾಗಿಣಿ ಅನುವಾದಿತ ಒಂದು ಮದುವೆಯ ಕಥೆ ಭಾಗ 2..
ತೆಲುಗು ಮೂಲ : ಓಲ್ಗಾಕನ್ನಡಕ್ಕೆ : ಎ ನಾಗಿಣಿ ಬಹಳ ಹೊತ್ತಿನ ತನಕ ಪ್ರಸಾದನಿಗೆ ಅರ್ಥವಾಗಲಿಲ್ಲ. ಹೆಂಡತಿಯ ಹುಚ್ಚುತನಕ್ಕೆ ಅವಳ ಮೇಲೆ ರೇಗಾಡಿದ. ಅವಳು ಇನ್ನಷ್ಟು ರೇಗಿದಳು. ಇಬ್ಬರೂ ಶಾಂತವಾಗಿ ಸಮಸ್ಯೆ ಅರ್ಥವಾಗಲು ಅರ್ಧ ಗಂಟೆ ಬೇಕಾಯಿತು. ಅಪ್ಪ, ಅಮ್ಮನ ಅರಚಾಟವನ್ನು ದೀಪ್ತಿ ಗಾಬರಿಯಾಗಿ ನೋಡುತ್ತಾ ಇದ್ದರೆ ಪ್ರಶಾಂತ್ ಎಂಜಾಯ್...
ಸರೋಜಿನಿ ಪಡಸಲಗಿ ಅಂಕಣ- ಕೊರಿಯೂ ಹುಳದ್ದ ಸದ್ದs ಇರ್ಲಿಲ್ಲ…
ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...
Latest
Invite
ಬಾ ಕವಿತಾ
ಹುಚ್ಚನೊಬ್ಬ ಆರಾಮಾಗಿ ನಡುರಸ್ತೆಯಲಿ ನಡೆದಂತೆ..
ಮಾಲಾ ಅಕ್ಕಿಶೆಟ್ಟಿ ** ಅಬ್ಬರದ ನಡೆದಂತೆ ತಲೆ ಮೇಲೆತ್ತಿ ಇಳಿದಾಗ ಬರ್ರನೆಯ ಗಾಳಿಗೆ ಎಲೆಯೊಂದು ಹಾರಿ ಹಾರಿ ಬಿದ್ದಾಗ ಕೋಪ ಏರಿ, ಶಬ್ದಗಳು...
ಸುತ್ತಲಿನ ಸ್ವಪ್ನಬೇಲಿಗಳಲ್ಲೀಗ ಬೆಂಕಿ..
ಗೀತಾ ಎನ್ ಸ್ವಾಮಿ ** ನನ್ನ ಮನೆಯ ಮುಂದಿನ ದೊಡ್ಡ ಬೇವಿನ ಮರದ ಬುಡದಲ್ಲಿ ನಿಂತರೆ ಅಕ್ಷಿಯಲ್ಲೇ ನಿಚ್ಚವೂ ಅಲೆಯುವ ಮುಂಗಾರು ಗುಡ್ಡ ಕರಗಿ ಇಳಿದು ನನ್ನೊಡನಾಡಿದಂತೆ ಕನಸಾಯ್ತು...
ಪುಸ್ತಕದ ಪರಿಚಯ
Book Shelf
ಎಸ್ ದಿವಾಕರ್ ಓದಿದ ‘ವಿಷಾದ ಗಾಥೆ’
ಮಲ್ಲಿಕಾರ್ಜುನಸ್ವಾಮಿ ಮಹಾಮನೆಯವರ ಹೊಸ ಕವನ ಸಂಕಲನ ‘ವಿಷಾದ ಗಾಥೆ’ ಬಿಡುಗಡೆಯಾಗಿದೆ. ಯಾಜಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಇದಕ್ಕೆ ಹಿರಿಯ ವಿಮರ್ಶಕರಾದ ಎಸ್ ದಿವಾಕರ್ ಅವರು ಬರೆದ ಮುನ್ನುಡಿ ಇಲ್ಲಿದೆ. ಎಸ್ ದಿವಾಕರ್ ** ಅರಿಸ್ಟಾಟಲನ ಪ್ರಕಾರ ರೂಪಕವೇ ಕಾವ್ಯದ ಬುನಾದಿ. ಒಂದು ವಸ್ತುವನ್ನು ಅಥವಾ ಭಾವವನ್ನು ಇನ್ನಾವುದೋ...
ನೂತನ ದೋಶೆಟ್ಟಿ ಓದಿದ ‘ಮಾಧ್ಯಮ ಸಂಕಥನ’
ನೂತನ ದೋಶೆಟ್ಟಿ ಇದು ಸಂವಹನ ಹಾಗೂ ಸಮಾಜ ಮನೋವಿಜ್ಞಾನದ ವಿದ್ವಾಂಸರಾಗಿರುವ ಡಾ ಹೆಚ್ ಎಸ್ ಈಶ್ವರ ಅವರ ಕೃತಿ. ಮಾಧ್ಯಮಕ್ಕೆ ಸಂಬಂಧಿಸಿದಂತೆ ಪುಸ್ತಕಗಳು ಬರುವುದು ಬಹಳ ಅಪರೂಪ. ಈ ಹಿನ್ನೆಲೆಯಲ್ಲಿ ಇವರ ಪುಸ್ತಕವನ್ನು ಅಗತ್ಯವಾಗಿ ಗಮನಿಸಬೇಕು. ಸುಮಾರು ನೂರು ವರ್ಷಗಳ ಅವಧಿಯ ಪ್ರಪಂಚದ ಮಾಧ್ಯಮ ಲೋಕವನ್ನು ಇಲ್ಲಿರುವ 11 ಲೇಖನಗಳ...
ವಿಭಾ ಪುರೋಹಿತ ಓದಿದ ‘ನಿರುತ್ತರ’
ಸಾಕಿಯೊಂದಿಗಿನ ಆತ್ಮಾನುಸಂಧಾನ ವಿಭಾ ಪುರೋಹಿತ ಪ್ರತಿವರ್ಷ ಪ್ರಕಟವಾದಂಥ ಹೊಸ ಕವನಸಂಕಲನಗಳನ್ನು ಓದುತ್ತಾ ಸಮಕಾಲೀನ ಕವಿ ಮನಸ್ಸುಗಳನ್ನು ತಿಳಿದುಕೊಳ್ಳುವ ಕೂತೂಹಲ ಸದಾ ನನಗೆ, ಹಾಗಾಗಿ ಕಳೆದ ಕೆಲವು ವರ್ಷಗಳಿಂದ ಕವನ ಸಂಕಲನ, ಆತ್ಮಕಥೆ, ಸಣ್ಣಕಥೆ, ಪ್ರಬಂಧ ಹಾಗೂ ಇತ್ಯಾದಿ ಲೇಖನಗಳನ್ನು ಓದುತ್ತಿರುತ್ತೇನೆ. ಮುಂದೆ ಸ್ವಲ್ಪದಿನಗಳಾದ...
ರೇಖಾ ರಂಗನಾಥ ಓದಿದ ‘ದೇವರಿಗೂ ಬೀಗ’
ರೇಖಾ ರಂಗನಾಥ ಇತ್ತೀಚಿಗೆ ಕೈಗೆತ್ತಿಗೊಂಡು ಓದಿ ಮುಗಿಸಿದ ಪುಸ್ತಕ ನಾಮದೇವ ಕಾಗದಗಾರ ಅವರ 'ದೇವರಿಗೂ ಬೀಗ'. ತನ್ನ ತಲೆ ಬರಹದಿಂದಲೇ ಆಕರ್ಷಿಸುವ ಪುಸ್ತಕ. ನಾಮದೇವ ಕಾಗದಗಾರರು ಮೂಲತಃ ಒಬ್ಬ ಚಿತ್ರಕಾರರು. ವನ್ಯ ಜೀವಿ ಛಾಯಾಗ್ರಹಣಕಾರರಾಗಿದ್ದು; ಸಾಹಿತ್ಯದ ಒಲವಿನ ತೊಡಕಲಿ ಸಿಲುಕಿಕೊಂಡ ಇವರು ಬಹುಮುಖಿ ಹವ್ಯಾಸಗಾರರು. ಈ ಹೊತ್ತಿಗೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











