ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಸದಾಶಿವ್ ಸೊರಟೂರು ಕಥಾ ಅಂಕಣ- ಅವಳ ಮಚ್ಚೆ ಮತ್ತು ಅವನು ಸುಟ್ಟು ಕೊಟ್ಟ ಮೀನು..

ಸದಾಶಿವ್ ಸೊರಟೂರು ಕಥಾ ಅಂಕಣ- ಅವಳ ಮಚ್ಚೆ ಮತ್ತು ಅವನು ಸುಟ್ಟು ಕೊಟ್ಟ ಮೀನು..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

ಬೆಂಗಳೂರಿನಲ್ಲಿ ‘ಮಣಿಬಾಲೆ’ ಸಂವಾದ…

ಬೆಂಗಳೂರಿನಲ್ಲಿ ‘ಮಣಿಬಾಲೆ’ ಸಂವಾದ…

ಹೆಚ್.ಆರ್. ಸುಜಾತಾ ಅವರು ಈಗಾಗಲೇ 'ನೀಲಿ ಮೂಗಿನ ನತ್ತು' ಕೃತಿಯ ಮೂಲಕ ಅವರ ಗದ್ಯ ಬರಹದ ಗಾಢ ಮತ್ತು ವಿಶಾಲವಾದ ಅನುಭವ, ಭಾಷೆ, ಭಾವಗಳ ಹಲವು ವಿನ್ಯಾಸದ ಕಥಾನಕಗಳನ್ನು ಓದುಗರ ಮುಂದಿರಿಸಿ ಸೂರೆಗೊಂಡಿದ್ದಾರೆ. ಅಂತಹದ್ದೇ ಅನಿಸುವ ಆದ್ರೆ ಅದಲ್ಲದ ಮತ್ತೊಂದು ಹೊರಳಿನ ಕಥಾನಕವಾಗಿ 'ಮಣಿಬಾಲೆ' ಕೃತಿಯು ಮೂಡಿ ಬಂದಿದೆ. ಸುದೀರ್ಘ...

ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಗಾಯಾಳು ಅವ್ದೀವ್

ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಗಾಯಾಳು ಅವ್ದೀವ್

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ.  ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...

ದಾವಣಗೆರೆ ಮೆಡಿಕಲ್‌ ಕಾಲೇಜು ದಿನಗಳು…

ದಾವಣಗೆರೆ ಮೆಡಿಕಲ್‌ ಕಾಲೇಜು ದಿನಗಳು…

ಡಾ ಮೇಘನಾ ಎನ್‌ ಕೆಲವರು ಜೀವನದಲ್ಲಿ ಏನಾಗಬೇಕು ಅಂತ ನಿರ್ಧಾರ ಮಾಡಿರ್ತಾರಂತೆ. ನಾನು ಸಹ ಮಾಡಿದ್ದೆ. ನಮ್ಮ ಸ್ಕೂಲ್‌ ಟೀಚರ್‌ ನೋಡಿ ಟೀಚರ್‌ ಆಗಬೇಕು ಅಂತ, ಎದೆ ತುಂಬಿ ಹಾಡುವೆನು ನೋಡಿ ಸಿಂಗರ್‌ ಆಗಬೇಕು ಅಂತ ಹೀಗೆ ಆಗಬೇಕು ಅನ್ನೋ ಪಟ್ಟಿ ದೊಡ್ಡದೇ ಇತ್ತು. ಆದರೆ ಇದ್ಯಾವುದೂ ಆಗದೇ ಬೇರೆನೇ ಹಾದಿ ಹಿಡಿದೆ. ಮಧ್ಯಮ ವರ್ಗದ...

ಪಾಲಹಳ್ಳಿ ವಿಶ್ವನಾಥ ಕಥೆ- ಬೀಳ್ಕೊಡುಗೆ…

ಪಾಲಹಳ್ಳಿ ವಿಶ್ವನಾಥ ಕಥೆ- ಬೀಳ್ಕೊಡುಗೆ…

 ಡಾನ್ ಕ್ಯಾಮಿಲೊ ಕಥೆಗಳು -2 ಪಾಲಹಳ್ಳಿ ವಿಶ್ವನಾಥ (ಇಟಲಿಯ ಪ್ರಸಿದ್ಧ ಲೇಖಕ ಜೊವಾನಿ ಗ್ವರೇಶಿ (1908 - 1968) ಯ ಅವರ ಖ್ಯಾತ ಸೃಷ್ಟಿ ಪಾದ್ರಿ ಡಾನ್ ಕ್ಯಾಮಿಲೊ ಮತ್ತು ಅವನ ಎದುರಾಳಿ ಊರಿನ ಮಹಾಪೌರ ಪೆಪ್ಪೋನ್. ಪಾದ್ರಿ ಮತ್ತು ಪೆಪ್ಪೋನಿನ ರಾಜಕೀಯ ನಂಬಿಕೆಗಳು ಬೇರೆ ಬೇರೆ ಇದ್ದರೂ ಊರಿನ ಒಳಿತು ಅವರ ಮುಖ್ಯಕಾಳಜಿ. ಇವರ...

ಕಾಡುವ ಕವಿತೆಗಳು ಭಾಗ –2…

ಕಾಡುವ ಕವಿತೆಗಳು ಭಾಗ –2…

ಪ್ರಿಯದರ್ಶಿನಿ ಮತ್ತು ಮೇಘದರ್ಶಿನಿ ಶೆಟ್ಟರ ನಾವು ಪ್ರಾಥಮಿಕ ಶಾಲೆಯಲ್ಲಿದ್ದಾಗ ಮಮ್ಮಿ ನಮಗೆ ಕನ್ನಡ, ಇಂಗ್ಲಿಷ್ ಕಥೆಗಳನ್ನು, ಅವರು ಪಾಠ ಮಾಡುವ ಪಿ.ಯು.ಸಿ., ಡಿಗ್ರಿ ಪಠ್ಯಪುಸ್ತಕಗಳಲ್ಲಿನ ಪಾಠಗಳನ್ನು ರಾತ್ರಿ ಮಲಗುವಾಗ ಹೇಳುತ್ತಿದ್ದರು. ಆ ಮೂಲಕ ಸಾಹಿತ್ಯದ ಅಭಿರುಚಿ ಬೆಳೆಯಿತು. ಓದುವ, ಕೇಳುವ ಕೌತುಕಗಳು ನಮ್ಮಲ್ಲಿ...

ಬಾ ಕವಿತಾ

ಜೆ ಬಾಲಕೃಷ್ಣ ಅವರ ‘ಸರ್ಕಸ್ಸಿನ ಹುಡುಗಿ’..

ಜೆ ಬಾಲಕೃಷ್ಣ ಅವರ ‘ಸರ್ಕಸ್ಸಿನ ಹುಡುಗಿ’..

ಜೆ ಬಾಲಕೃಷ್ಣ ** ನಾನು ಕಾವ್ಯ ಬರೆದವನೇ ಅಲ್ಲ. ಆಗೊಂದು ಈಗೊಂದು ಬರೆಯುವ ಪ್ರಯತ್ನ ಮಾಡಿ ಸೋತಿದ್ದೆ. 1983ರ ವಿದ್ಯಾರ್ಥಿ ದಿನಗಳಲ್ಲಿ ಕೃ.ವಿ.ವಿ. ವಿದ್ಯಾರ್ಥಿಗಳ ಪ್ರಾತಿನಿಧಿಕ...

ಖಾಲಿ ಹೊಟ್ಟೆಯಲ್ಲಿ ಅವಳ ನಗುವ ಕುಡಿಯುತ್ತೇನೆ..

ಖಾಲಿ ಹೊಟ್ಟೆಯಲ್ಲಿ ಅವಳ ನಗುವ ಕುಡಿಯುತ್ತೇನೆ..

ಮಹಾಂತೇಶ ಪಾಟೀಲ ** ೧. ಅವಳ ಉಲ್ಲಾಸದ ವಾಸನೆ  ಕುಡಿದ ಮುದುಕನೊಬ್ಬ ಇಳಿಹೊತ್ತಿನಲ್ಲಿ ಸಲೂನ್ ಶಾಪಿನಿಂದ ಹೊರಬರುವಾಗ ಥೇಟ್  ವಿರಾಟ್ ಕೊಹ್ಲಿಯ ಖದರು ೨. ಅಜ್ಜಾ ಮೂವತ್ತು...

‍ಪುಸ್ತಕದ ಪರಿಚಯ

Book Shelf

ಅರ್ಚನಾ ಓದಿದ ‘ನಾತಿಚಾರಮಿ’

ಅರ್ಚನಾ ಓದಿದ ‘ನಾತಿಚಾರಮಿ’

ಡಾ ಅರ್ಚನಾ ಆರ್ ** ಸಂತೋಷ ಕುಮಾರ ಮೆಹಂದಳೆ ಅವರ ಹೊಸ ಕೃತಿ 'ನಾತಿಚಾರಮಿ' ಬಿಡುಗಡೆಯಾಗಿದೆ. ಸಾಹಿತ್ಯ ಲೋಕ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಕೃತಿ ಕೊಳ್ಳಲು: 99459 39436 ** ಬಿಡುಗಡೆಗೂ ಮುನ್ನವೇ ಓದುಗರನ್ನ ಆಕರ್ಷಿಸಿದ್ದ 'ಸಾಹಿತ್ಯ ಲೋಕ ಪಬ್ಲಿಕೇಶನ್'ನಿಂದ ಪ್ರಕಟವಾದ ಸಂತೋಷ ಕುಮಾರ್ ಮೆಹಂದಳೆ ಅವರ 'ನಾತಿಚರಾಮಿ' ಕೃತಿ...

read more
ಉದಯ ಗಾಂವಕರ್‌ ಓದಿದ ‘ಶಿಕಾರಿ’

ಉದಯ ಗಾಂವಕರ್‌ ಓದಿದ ‘ಶಿಕಾರಿ’

ಉದಯ ಗಾಂವಕರ್‌ ಶಿಕಾರಿಯ ನಾಗಪ್ಪ ತನ್ನನ್ನು ತಾನು ಪರಿಚಯಿಸಿಕೊಳ್ಳುವುದು ಹೀಗೆ- ನಾನು ಹುಟ್ಟಿದ್ದು ಉತ್ತರ ಕನ್ನಡದ ಹನೇಹಳ್ಳಿ ಎಂಬ ಸಣ್ಣ ಹಳ್ಳಿಯಲ್ಲಿ, ಸುಮಾರು ನಲವತ್ತು ವರ್ಷಗಳ ಕೆಳಗೆ, ಬೆಳೆದದ್ದು ಕೋಳಿಗಿರಿಯಣ್ಣನ ಕೇರಿಯಲ್ಲಿ... ಇದನ್ನು ಓದುವಾಗ ಬದುಕಿನ ಆಕಸ್ಮಿಕಗಳೆಲ್ಲ ನೆನಪಾಗುತ್ತವೆ. ಈ ಹನೇಹಳ್ಳಿಯೆಂಬ ಊರಿನ...

‘ಪ್ಲೇಗ್’ ಎಂಬ ಭರವಸೆ…

‘ಪ್ಲೇಗ್’ ಎಂಬ ಭರವಸೆ…

ಫಣಿಕುಮಾರ್ ಟಿ ಎಸ್ ದುರಿತ ಕ್ಷಣಗಳಲ್ಲಿ ಸಭ್ಯ, ಸರಳ‌ ನಡವಳಿಕೆಗಳೇ ಪರಾಕ್ರಮಗಳೆನಿಸಿಕೊಳ್ಳುತ್ತವೆ.. ನಲವತ್ತರ ದಶಕದಲ್ಲೇ ಕಮೂ ಪ್ಲೇಗ್ ಬರೆದ. ಎಚ್.ಎಸ್.ಆರ್ ಅವರು ಈಗ ಅದನ್ನು ಮನೋಜ್ಞವಾಗಿ‌‌ ಕನ್ನಡಕ್ಕೆ ತಂದಿದ್ದಾರೆ. ಹಾಗಾಗಿ ಜ್ವರದ ರೀತಿ ಅದನ್ನು ಮತ್ತೊಮ್ಮೆ ಓದುವ ಅವಕಾಶ. ಒಂದೆಡೆ ಬದುಕಿನ‌ ನಿರರ್ಥಕತೆ, ಇನ್ನೊಂದೆಡೆ...

ರಾಜು ಹೆಗಡೆ ಓದಿದ ‘ಗೋಪಿ ಮತ್ತು ಗಾಂಡಲೀನ’

ರಾಜು ಹೆಗಡೆ ಓದಿದ ‘ಗೋಪಿ ಮತ್ತು ಗಾಂಡಲೀನ’

ರಾಜು ಹೆಗಡೆ (ಬಿ. ಆರ್. ಲಕ್ಷ್ಮಣರಾವ್ ಅವರ ‘ಗೋಪಿ ಮತ್ತು ಗಾಂಡಲೀನ’ ಕವನ ಸಂಕಲನ ಪ್ರಕಟವಾಗಿ ಐವತ್ತು ವರ್ಷವಾದ ಸಂದರ್ಭಕ್ಕೆ ಬರೆದ ಬರಹ) ಈಗ ಸುಮಾರು ಐವತ್ತು ವರ್ಷಗಳ ಹಿಂದೆ ನಾವೆಲ್ಲ ಹುಡುಗರು, ದೈಹಿಕವಾಗಿ ಬೆಳೆಯುತ್ತಿರುವ ಹುಡುಗರು! ಮಧ್ಯಮವರ್ಗ ಎನ್ನುತ್ತಾರಲ್ಲ, ಅಂತ ಹಿನ್ನೆಲೆಯಿಂದ ಬಂದವರು. ಹೊರಗೆ ಬಹಳ ಅಪ್ಪಂಥವರ ಹಾಗೆ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This