ಇಂದು ಅವಧಿಯಲ್ಲಿ...
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ವೀಕ್ಷಕರು – ನಿರೀಕ್ಷಕರು…
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
ಶ್ರೀನಿವಾಸ ಪ್ರಭು ಅಂಕಣ – ನನಗೆ ಮೇಲೇಳಲು ಸಾಧ್ಯವಾಗಲೇ ಇಲ್ಲ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಬಿದಲೋಟಿ ರಂಗನಾಥ, ನಂದಿನಿ ಹೆದ್ದುರ್ಗಗೆ ‘ಮುಳ್ಳೂರು ನಾಗರಾಜ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ’
ಚಾಮರಾಜನಗರದ ಪ್ರತಿಷ್ಠಿತಿ ರಂಗವಾಹಿನಿ ಸಂಸ್ಥೆ ನೀಡುವ ‘ಮುಳ್ಳೂರು ನಾಗರಾಜ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ’ಗೆ ಕವಯತ್ರಿ ನಂದಿನಿ ಹೆದ್ದುರ್ಗ ಮತ್ತು ಕವಿ ಬಿದಲೋಟಿ ರಂಗನಾಥ ಆಯ್ಕೆಯಾಗಿದ್ದಾರೆ. ಖ್ಯಾತ ಸಾಹಿತಿ-ಕವಿ ದಿವಂಗತ ಮುಳ್ಳೂರು ನಾಗರಾಜ ಅವರ ಹೆಸರಿನಲ್ಲಿ ರಂಗವಾಹಿನಿ ಸಂಸ್ಥೆ ಪ್ರತಿ ವರ್ಷ ಈ ಪ್ರಶಸ್ತಿಯನ್ನು...
ನರೇಂದ್ರ ರೈ ದೇರ್ಲ ಕಂಡಂತೆ ‘ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ’
ನರೇಂದ್ರ ರೈ ದೇರ್ಲ 182 ವರ್ಷಗಳ ಹಿಂದೆ ಸುಳ್ಯದ ಕುಳುಕುಂದ ಎತ್ತಿನ ಜಾತ್ರೆಯಲ್ಲಿ ಕಾವ್ಯ ಬರೆಯುವ ಕವಿಗಳಿಗೆ ಬೇಕಾಗುವ ತಾಳೆಗರಿಯನ್ನು ಮಾರಾಟ ಮಾಡುತ್ತಿದ್ದ ವಿಷಯವೊಂದು ಬೆಳಕಿಗೆ ಬಂದಿದೆ. ಹಾಗಾದರೆ ಅಲ್ಲಿ ಅಷ್ಟೊಂದು ಕವಿಗಳು ಇದ್ದರೆ? ಅಥವಾ ಆ ಗರಿಗಳು ಜಾತಕಗೀತಗ ಬರೆಯಲಿಕ್ಕೆ ಬಳಕೆಯಾಗುತ್ತಿದ್ದವೇ? ಇಂಥದೊಂದು ಪ್ರಶ್ನೆ...
ಜಿ ವಿ ಕಾರ್ಲೊ ಅನುವಾದಿತ ಕಥೆ ಮೂಗು – ಭಾಗ 3
ಮೂಲ : ನಿಕೊಲಾಯ್ ಗೊಗೊಲ್ಅನು : ಜಿ. ವಿ. ಕಾರ್ಲೊ ಉಕ್ರೇಯ್ನ್ ಮೂಲದ ನಿಕೊಲಾಯ್ ವ್ಯಾಸಿಲೆವಿಚ್ ಗೊಗೊಲ್ (1809-1858) ರಶ್ಯಾದ ಸಾಹಿತ್ಯಲೋಕದಲ್ಲಿ ಬಲು ದೊಡ್ಡ ಹೆಸರು. ರಶ್ಯಾದ ಮೊತ್ತಮೊದಲ ವಾಸ್ತವವಾದಿ ಲೇಖಕ ಎಂದು ಬಣ್ಣಿಸುತ್ತಾರೆ. ಅವನಿಂದ ಪ್ರಭಾವಿತರಾದ ಬಹಳಷ್ಟು ಲೇಖಕರಲ್ಲಿ ‘The Crime and Punishment’ ನ ಫ್ಯೊದರ್...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಕ್ಕಿ ಬಯಸಿ ಹಕ್ಕಿ ಸ್ವರ್ಗದಲ್ಲಿ -1
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
Latest
Invite
ಬಾ ಕವಿತಾ
ಕೊಲುವ ನೀತಿ ಕೈ ಬಿಡು ಒಲಿವ ದಾರಿ ಹುಡುಕು..
ಡಾ. ದಿನಮಣಿ ಬಿ.ಎಸ್. ** ಸುರಿವ ಮಳೆಗೆ ಹರಿವ ಹೊಳೆಗೆಯಾವ ಗಡಿನೀನೇ ಸೃಷ್ಟಿಸಿಕೊಂಡದ್ದಲ್ಲವೇಮೈಲಿಗೆ - ಮಡಿ ಪೊರೆವ ಬುವಿಗೆ ಬೆಳೆವ ಪೈರಿಗೆಯಾವ ದೇಶಹುಟ್ಟು ಹಾಕಿಕೊಂಡದ್ದು...
ಕೆಲವು ಪದಗಳ ಹಂಗು ನನಗೆ ಬೇಕಿಲ್ಲ..
ಪದಗಳನ್ನು ನಾನೇ ಹೆಕ್ಕಿ ಹೆಕ್ಕಿ ಬರೆಯುತ್ತೇನೆ: ಸೂಚಿಸುವ ಉಸಾಬರಿ ನಿನಗೆ ಬೇಡ ಶ್ರೀವಿಭಾವನ ** ಟೈಪಿಸುವಾಗಲೆಲ್ಲನಾನು ಬರೆಯಬೇಕಾದುದನ್ನುಊಹಿಸುವ ಕಷ್ಟ ನಿನಗೆ...
ಪುಸ್ತಕದ ಪರಿಚಯ
Book Shelf
ಅವಳ ಕಾಲು ಸೋಲದಿರಲಿ..
ಫಾತಿಮಾ ರಲಿಯಾ ** ಕವಿಯತ್ರಿ ಫಾತಿಮಾ ರಲಿಯಾ ಅವರ ಹೊಸ ಕವನ ಸಂಕಲನ 'ಅವಳ ಕಾಲು ಸೋಲದಿರಲಿ' ಬಿಡುಗಡೆಯಾಗಿದೆ. 'ಉಡುಗೊರೆ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಕವಯತ್ರಿ ಬರೆದ ಮಾತುಗಳು ಇಲ್ಲಿವೆ. ** ಹಗೂರಾಗಿಸುವ ಕವಿತೆಗಳು. ** ಕವಿತೆಗಳನ್ನು 'ಆತ್ಮದ ತುಣುಕು'ಗಳು ಅನ್ನುತ್ತಾರೆ. ನನಗೆ ಇಂತಹ ದೊಡ್ಡ ದೊಡ್ಡ...
‘1232 ಕಿಮೀ ಮನೆ ಸೇರಲು ಸಾಗಿದ ದೂರ’
ವಿನೋದ್ ಕಾಪ್ರಿ ಅವರ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದು ಸತೀಶ್ ಜಿ ಟಿ. '1232 ಕಿ.ಮೀ.: ಮನೆ ಸೇರಲು ಸಾಗಿದ ದೂರ' ಪುಸ್ತಕ ಕುರಿತು ಎಚ್ ಆರ್ ನವೀನ್ ಕುಮಾರ್ ಅವರ ಟಿಪ್ಪಣಿ.. ಎಚ್ ಆರ್ ನವೀನ್ ಕುಮಾರ್ '1232 ಕಿ.ಮೀ.: ಮನೆ ಸೇರಲು ಸಾಗಿದ ದೂರ' ಪುಸ್ತಕ ಏಳು ವಲಸೆ ಕಾರ್ಮಿಕರ, ಏಳು ದಿನಗಳು ಮತ್ತು ಏಳು ರಾತ್ರಿಗಳ...
ಅನುಪಮಾ ಪ್ರಸಾದ್ ಓದಿದ ‘ಕೈದಿಗಳ ಕಥನ’
ಪತ್ರಕರ್ತ, ಲೇಖಕ ಗಣೇಶ ಅಮೀನಗಡ ಬರೆದಿರುವ ಪುಸ್ತಕ ಕುರಿತು ಅನುಪಮಾ ಪ್ರಸಾದ್ ಅವರು ಅಂದು ಓದಬೇಕೆಂದುಕೊಂಡಿದ್ದ ಪುಸ್ತಕ ಇಂದು ಓದುತ್ತ.. ಅನುಪಮಾ ಪ್ರಸಾದ್ ಎಷ್ಟೋ ಪುಸ್ತಕಗಳನ್ನು ಓದಬೇಕೆನಿಸುವ ಕಾಲಕ್ಕೆ ಓದಲಾಗದೆ, ನಿಧಾನವಾಗಿ ಮರೆವೆಗೆ ಸರಿಯುತ್ತದೆ. ಕೈದಿಗಳ ಕಥನ ಪುಸ್ತಕ ಬಂದಿದ್ದು 2008ರಲ್ಲಿ. ಮರು ಮುದ್ರಣವಾಗಿದ್ದು...
ಅರ್ಚನಾ ಯಳಬೇರು ಓದಿದ ʼಮಲ್ಲಿಗೆ ಸಿಂಚನʼ
ಮಲ್ಲಿಗೆಯಂಥ ಘಮಲಿನ ಸಿಂಚನ… ಅರ್ಚನಾ ಯಳಬೇರು ಕನ್ನಡ ಪ್ರಾಧ್ಯಾಪಕ ಡಾ.ಮಲ್ಲಿನಾಥ ತಳವಾರ ಎರಡನೇ ಗಜಲ್ ಕೃತಿ ʻಮಲ್ಲಿಗೆ ಸಿಂಚನʼ, ಗಜಲ್ ಹೂದೋಟಕ್ಕೆ ಅನ್ವರ್ಥವಾಗಿದೆ. ಮಲ್ಲಿಗೆ ಹೂಗಳು ಕಂಪನ್ನು ಪಸರಿಸುವಂತೆ ಗಜಲ್ ಗಳು ಘಮಘಮಿಸುತ್ತಿವೆ. ಇವರ ಗಜಲ್ ಗಳು ಪ್ರೀತಿ ಪ್ರೇಮದ ಮುನ್ನುಡಿ, ಸಮಾಜದ ಒಳಿತು ಕೆಡುಕುಗಳಿಗೆ ಕನ್ನಡಿ.. ಪ್ರತಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











