ಇಂದು ಅವಧಿಯಲ್ಲಿ...
2022 ರ ‘ಕಥಾ ಸಮಯ’ ಕಥಾಸ್ಪರ್ಧೆಯ ಫಲಿತಾಂಶ ಪ್ರಕಟ…
ಕನ್ನಡ ಸಾಹಿತ್ಯ ಪರಿಷತ್ತು ಪರಿಷತ್ತು-ಆನೇಕಲ್ ವಿಧಾನಸಭಾ ಕ್ಷೇತ್ರ, ಪ್ರಜಾತಾರೆ ಬಳಗ, ಗಂಧದನಾಡು ಜನಪರ ವೇದಿಕೆ ಹಾಗೂ ಕೌದಿ ಪ್ರಕಾಶನ ಸಹಯೋಗದಲ್ಲಿ ಆಯೋಜಿಸಿದ್ದ 2022 ರ ‘ಕಥಾ ಸಮಯ’ ಕಥಾಸ್ಪರ್ಧೆಯ ಅಂತಿಮ ಫಲಿತಾಂಶ ಪ್ರಕಟಗೊಂಡಿದೆ. 108 ಕಥೆಗಳು ಬಂದಿದ್ದವು. ಅಂತಿಮ ಹಂತದ ತೀರ್ಪುಗಾರರಾಗಿ ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷೆ...
ಡಾ ತಮಿಳು ಸೆಲ್ವಿ: ನಾಲಿಗೆ ಮೇಲೆ ಕನ್ನಡದ ನರ್ತನಶಾಲೆ!
ಕೆ ರಾಜಕುಮಾರ್ ತಮಿಳ್ ಸೆಲ್ವಿ ಅವರಿಗೆ ತಮಿಳುನಾಡು ಸರ್ಕಾರ ಶ್ರೇಷ್ಠ ಅನುವಾದಕಿ ಪ್ರಶಸ್ತಿ ಪ್ರಕಟಿಸಿರುವ ಸಂದರ್ಭದಲ್ಲಿ ಈ ಲೇಖನ- ತಮಿಳು ಸೆಲ್ವಿ ಅಚ್ಚ ಕನ್ನಡತಿ. ಕನ್ನಡ ನೆಲದ ಕುಡಿ. ಮದರಾಸು ವಿವಿಯಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರು. ಆ ವಿಭಾಗದ ಮುಖ್ಯಸ್ಥರೂ ಅವರೇ. ಎರಡು ಭಾಷೆಗಳ, ಎರಡು ಸೀಮೆಗಳ, ಎರಡು ಮುರಿದ ಮನಸ್ಸುಗಳ...
ಜಿ ವಿ ಕಾರ್ಲೊ ಅನುವಾದಿತ ಕಥೆ ಮೂಗು – ಭಾಗ 4
ಮೂಲ : ನಿಕೊಲಾಯ್ ಗೊಗೊಲ್ಅನು : ಜಿ. ವಿ. ಕಾರ್ಲೊ ಉಕ್ರೇಯ್ನ್ ಮೂಲದ ನಿಕೊಲಾಯ್ ವ್ಯಾಸಿಲೆವಿಚ್ ಗೊಗೊಲ್ (1809-1858) ರಶ್ಯಾದ ಸಾಹಿತ್ಯಲೋಕದಲ್ಲಿ ಬಲು ದೊಡ್ಡ ಹೆಸರು. ರಶ್ಯಾದ ಮೊತ್ತಮೊದಲ ವಾಸ್ತವವಾದಿ ಲೇಖಕ ಎಂದು ಬಣ್ಣಿಸುತ್ತಾರೆ. ಅವನಿಂದ ಪ್ರಭಾವಿತರಾದ ಬಹಳಷ್ಟು ಲೇಖಕರಲ್ಲಿ ‘The Crime and Punishment’ ನ ಫ್ಯೊದರ್...
ಶಿವಾನಂದ ತಗಡೂರ, ಬಸವರಾಜ್ ಸೂಳಿಬಾವಿ, ದು.ಸರಸ್ವತಿ ಸೇರಿದಂತೆ 6 ಜನರಿಗೆ ಪ್ರಶಸ್ತಿ…
ಕನ್ನಡ ನೆಟ್ ಡಾಟ್ ಕಾಂ, ಬಹುತ್ವ ಭಾರತ ಪತ್ರಿಕೆ ಹಾಗೂ ಬಹುತ್ವ ಭಾರತ ಬಳಗ ಕೊಪ್ಪಳ ಇವರಿಂದ ನೀಡಲಾಗುವ ೨೦೨೧-೨೨ನೇ ಸಾಲಿನ ಬಹುತ್ವ ಭಾರತೀಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಇಡೀ ವಿಶ್ವಕ್ಕೆ ಮಾದರಿಯಾಗಿರುವ ಬಹುಸಂಸ್ಕೃತಿಯ ಭಾರತದ ಬಹುತ್ವವನ್ನು ಎತ್ತಿ ಹಿಡಿಯುವ ಮೂಲಕ ಇತರರಿಗೆ ಮಾದರಿಯಾಗಿ ಸೇವೆ ಸಲ್ಲಿಸುತ್ತಿರುವ ವಿವಿಧ...
‘ಸುರಮ್ಯ ಎಕ್ಕುಂಡಿ’ ಫೋಟೋ ಆಲ್ಬಂ…
ಸು ರಂ ಎಕ್ಕುಂಡಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಅವರ ನೆನಪು, ಮಾತು, ಕವಿತೆಗಳ ವಾಚನ ಹಾಗೂ ಗಾಯನ ಕಾರ್ಯಕ್ರಮವನ್ನು ಭಾಗವತರು ಹಾಗೂ ಸು ರಂ ಎಕ್ಕುಂಡಿ ಅವರ ಕುಟುಂಬ ಸಹಯೋಗದಲ್ಲಿ ರವಿವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಸು ರಂ ಎಕ್ಕುಂಡಿಯವರ ಕಾವ್ಯಗಳ ಓದು, ಗೀತೆಗಳ ಗಾಯನ, ಅವರ ಬಗೆಗೆ...
ಜಯಲಕ್ಷ್ಮಿ ಪಾಟೀಲ್ ಅಂಕಣ – ನನ್ನ ಬದುಕಿನ ಸಂಸಾರಿಕ ಪುಟಗಳಲ್ಲಿ…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
Latest
ಬಾ ಕವಿತಾ
ಸೂರ್ಯ ಮಿಶ್ರಾ ಅವರ ಎರಡು ಒಡಿಯ ಕವನಗಳು
ಒಡಿಯ ಮೂಲ: ಸೂರ್ಯ ಮಿಶ್ರಾ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ** -1-ಒಂದು ಮಡಕೆ ಅಕ್ಕಿಉರಿಯ ತಲೆಯ ಮೇಲೆ ಒಂದು ಮಡಕೆಯ ಅಕ್ಕಿಶಾಖಕ್ಕೆ ಕುದಿಯುತ್ತದೆ ಅಕ್ಕಿಕೇವಲ ಒಂದು ಹಿಡಿ...
ಸುಕೃತ ಪೌಲ್ ಕುಮಾರ್ ಅವರ ಉಕ್ರೇನ್ ಕವನಗಳು
ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ** ಯುದ್ಧ ಮುಂಚೂಣಿಯಲ್ಲಿ ಟೆಡ್ಡಿ ಬೇರ್ (ಇರ್ಪಿನ್, ಉಕ್ರೇನ್) ಬದುಕುಳಿದ ಟೆಡ್ಡಿ ಬೇರ್ ಅಧ್ಯಕ್ಷತೆ ವಹಿಸಿತ್ತು ನಾಗರಿಕತೆಯ ಸಹಾನುಭೂತಿಯ...
ಪುಸ್ತಕದ ಪರಿಚಯ
Book Shelf
ಒಂದೇ ಉಸಿರಿನಲ್ಲಿ ಓದಿದ ‘ನಿರ್ಗಮನ’
ಫಣಿಕುಮಾರ್.ಟಿ.ಎಸ್. ** ಜೋಗಿಯವರ ನಿರ್ಗಮನವನ್ನು ಒಂದೇ ಉಸಿರಿನಲ್ಲಿಯೇ ಓದಬೇಕು. ಅವರ ಎಂದಿನ ಕೃತಿಗಳನ್ನು ಓದುವ ರೀತಿಯಲ್ಲಿಯೇ. ಆಗಷ್ಟೇ ಅದರ ಗತಿ; ಆಂತರ್ಯದ ವಿಷಾದ; ಅದರ ಕುರಿತಾದ ಅವರ ನಿರ್ಲಿಪ್ತತೆ ಎಲ್ಲವೂ ನಿಚ್ಚಳವಾಗಿ ಅಭಿವ್ಯಕ್ತವಾಗುವುದು. ಹೀಗೆ ತನ್ನದೇ ಕೃತಿಯ ಕುರಿತಾದ ಲೇಖಕನ ಅನಾಸಕ್ತಿ ಓದುಗನಿಗೆ...
ಆಶಾ ರಘು ಓದಿದ ‘ಕಾಂಚನಸೀತ’
ಆಶಾ ರಘು ಕೃಷ್ಣಮೂರ್ತಿ ಚಂದರ್ ಅವರ ಕಾದಂಬರಿ 'ಕಾಂಚನಸೀತ'- ಒಂದು ಸಹೃದಯ ಪ್ರತಿಕ್ರಿಯೆ ಟೊರೆಂಟೂ ನಗರದ ಗೆರಾರ್ಡ್ ಸ್ಟ್ರೀಟ್ ನಲ್ಲಿನ ಸಿನೆಮಾ ಥಿಯೇಟರ್ ಮುಂದಿನ ಪೋಸ್ಟರ್ ನೋಡುತ್ತಿದ್ದ ಹಾಗೇ ಕಾದಂಬರಿಯ ನಾಯಕ ವೆಂಕಟಸುಬ್ಬರಾಯರ ನೆನಪು ತಾವು ಚಿಕ್ಕವರಾಗಿದ್ದಾಗ ಚಾಮರಾಜನಗರದ ಭ್ರಮರಾಂಬ ಥಿಯೇಟರಿನ ಮುಂದಿನ ಪೋಸ್ಟರ್...
ಪಾರ್ವತಿ ಜಿ ಐತಾಳ್ ಓದಿದ ‘ಜಾತಿಯವನೇ ಬೇಕು’
ಪಾರ್ವತಿ ಜಿ ಐತಾಳ್ ಇಂಗ್ಲಿಷ್ ಸಾಹಿತ್ಯಕ್ಕೆ ಶೇಕ್ಸ್‌ಪಿಯರ್ ಹೇಗೋ ಮರಾಠಿ ನಾಟಕ ಸಾಹಿತ್ಯಕ್ಕೆ ವಿಜಯ ತೆಂಡೂಲ್ಕರ್. ಸಮಾಜದ ಓರೆಕೋರೆಗಳ ಬಗ್ಗೆ, ಬದುಕಿನ ಕಠೋರ ಸತ್ಯಗಳ ಬಗ್ಗೆ, ಮನುಷ್ಯ ಸ್ವಭಾವದ ವೈಚಿತ್ರ್ಯಗಳ ಬಗ್ಗೆ ಮನಶ್ಶಾಸ್ತ್ರೀಯ ನೆಲೆಗಳಿಂದ ೪೦ಕ್ಕೂ ಹೆಚ್ಚು ನಾಟಕಗಳನ್ನು ಬರೆದವರು ಅವರು. ಅವರ ಹೆಚ್ಚಿನ ನಾಟಕಗಳೂ...
ವರದೇಂದ್ರ ಕೆ ಮಸ್ಕಿ ಓದಿದ ‘ಆತ್ಮ ಧ್ಯಾನದ ಬುತ್ತಿ’
ವರದೇಂದ್ರ ಕೆ ಮಸ್ಕಿ ಕಥೆ, ಕವಿತೆ, ಕೃತಿ ಅವಲೋಕನ, ಗಜಲ್ ಪ್ರಕಾರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ನಾಗೇಶ್ ಜೆ ನಾಯಕ ಅವರು ಹೃದಯವಂತರು. ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುವ ಶ್ರೀಯುತರ ಗಜಲ್ಗಳು ಆತ್ಮ ಜ್ಞಾನವನ್ನು ವೃದ್ಧಿಸುವಂತಿರುತ್ತವೆ. ಈಗಾಗಲೇ 'ಗರೀಬನ ಜೋಳಿಗೆ' ಮುಖಾಂತರ ಎಲ್ಲ ಗಜಲ್ ಓದುಗರ ಮನದಲ್ಲಿ ಸ್ಥಾನ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











