ಇಂದು ಅವಧಿಯಲ್ಲಿ...
ಶ್ರೀನಿವಾಸ ಪ್ರಭು ಅಂಕಣ – ಅಣ್ಣಾವ್ರ ಪ್ರಥಮ ಭೇಟಿಯ ಸಾರ್ಥಕ ಸಂದರ್ಭ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಚಾಂದ್ ಪಾಷ ಹಾಗೂ ವಿನಾಯಕ ಅರಳಸುರಳಿಗೆ ಈ ಹೊತ್ತಿಗೆ ಪ್ರಶಸ್ತಿ…
ಶಿವಮೊಗ್ಗ ಜಿಲ್ಲೆಯ ಅರಳಸುರಳಿಯವರಾದ ಶ್ರೀ. ವಿನಾಯಕ ಅರಳಸುರಳಿ ಅವರ ಅಪ್ರಕಟಿತ ಕಥಾಸಂಕಲನ, ‘ಮರ ಹತ್ತದ ಮೀನು’, 2023ರ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಹಾಗೂ ಬೆಂಗಳೂರಿನ ಕಲಬುರ್ಗಿ ಜಿಲ್ಲೆಯ ಮಂದೇವಾಲದವರಾದ ಶ್ರೀ. ಚಾಂದ್ ಪಾಷ ಎನ್ ಎಸ್ (ಕವಿಚಂದ್ರ) ಅವರ ‘ಒದ್ದೆಗಣ್ಣಿನ ದೀಪ’ ಅಪ್ರಕಟಿತ ಕವನ ಸಂಕಲನ, ‘ಈ ಹೊತ್ತಿಗೆ...
ಬಳಸದೆ, ಕಳೆದು ಹೋದ ಪದಗಳು…
ಸರೋಜಿನಿ ಪಡಸಲಗಿ ಜೋಗಿ ಸರ್, ನೀವು ಈ ಎರಡು ಪ್ರಶ್ನೆ ಕೇಳಿ ಭಾಳ ಛಲೋ ಮಾಡಿದ್ರಿ ಸರ್. ಬಳಸದೆ ಉಳಿದ ಪದಗಳು ಕಳೆದು ಹೋಗ್ತಿವೆ. ಅಷ್ಟೇ ಅಲ್ಲ ಅವಕ್ಕೆ ಪರ್ಯಾಯ ಪದಗಳೂ ಸಿಗವಲ್ಲತು. ಹಿಂಗಾಗಿ ನಾನೇ ಕಳಕೊಂಡ ಹಂಗ ಅನಸ್ತದ ಒಂದೊಂದ ಸಾರೆ. ನಮ್ಮ ಕಡೆ ಅಟ್ಟ ಅಂದ್ರೆ ಮಾಳಿಗೆ ಕಟ್ಟುವಾಗ ಫಳಿ ಅಂದ್ರೆ ಹಲಿಗೆ ಬಡದು ಮ್ಯಾಲೆ ಖೋಲಿ...
ಸಾರವತ್ತಾದ್ದನ್ನೇ ನೀಡಿದ ಸಾರಾ ಅಬೂಬಕ್ಕರ್…
ನಾ ದಾಮೋದರ ಶೆಟ್ಟಿ ಈ ಲೇಖನ ಈ ಮೊದಲು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ... ಕೇರಳದ ಕಾಸರಗೋಡು ಮೂಲದ, ಮಲಯಾಳ ಮನೆಮಾತಿನ ಕನ್ನಡದೊಡತಿ ಸಾರಾ ಅಬೂಬಕ್ಕರ್ ಕನ್ನಡವನ್ನು ಅಪಾರವಾಗಿ ಪ್ರೀತಿಸಿದವರು. ವಿದ್ಯಾವಂತರ ಮನೆತನದಿಂದ ಬಂದ ಸಾರಾ ತನ್ನ ಸುತ್ತಮುತ್ತಣ ಬಡತನವನ್ನು, ತಮ್ಮ ಸಮುದಾಯದ ಕುಂದುಕೊರತೆಗಳನ್ನು ನೋಡಿಕೊಂಡೇ ಬಳೆದವರು....
ಸಾರಾ ಆಂಟಿ ಇನ್ನಿಲ್ಲ…
ಡಾ ಇಸ್ಮಾಯಿಲ್ ಎನ್ ಕನ್ನಡ ನಾಡಿನ ಖ್ಯಾತ ಲೇಖಕಿ, ಸಾರಾ ಅವರು ತಮ್ಮ86ನೆಯ ವಯಸ್ಸಿನಲ್ಲಿ ನಿಧನರಾದರು.1980-82 ರಲ್ಲಿ ನಾನು ಎಂ.ಎ ಓದುತ್ತಿದ್ದಾಗ, ಲಂಕೇಶ್ ಪತ್ರಿಕೆಯಲ್ಲಿ ಸಾರಾ ಅವರ ಚಂದ್ರಗಿರಿಯ ತೀರದಲ್ಲಿ ಕಾದಂಬರಿ ಪ್ರಕಟವಾಗುತ್ತಿತ್ತು.ಆಗ ಧಾರಾವಾಹಿ ರೂಪದಲ್ಲಿ ಪ್ರಕಟವಾಗುತ್ತಿದ್ದ ಕಾದಂಬರಿಯನ್ನು ಓದಿ ಮುಗಿಸಿದಾಗ,ನಮ್ಮ...
ಬಿ ಎ ವಿವೇಕ ರೈ ಕಂಡಂತೆ ಸಾರಾ ಅಬೂಬಕ್ಕರ್ …
ಬಿ ಎ ವಿವೇಕ ರೈ ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ಧ್ವನಿಗಳಿಗೆ ಹೊಸ ಆಯಾಮಗಳನ್ನು ಕೊಟ್ಟ, ಧಾರ್ಮಿಕ ಆವರಣದಿಂದ ಮಹಿಳೆಯರಿಗೆ ಬಿಡುಗಡೆಯ ದಾರಿಯನ್ನು ತೋರಿಸಿದ ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ಅವರ ನಿಧನದ ಸುದ್ದಿ ಕನ್ನಡನಾಡಿಗೆ ದುಃಖದ ಆಘಾತ. ವೈಯಕ್ತಿಕವಾಗಿ ಕಳೆದ ಸುಮಾರು ಮೂವತ್ತೆಂಟು ವರ್ಷಗಳಿಂದ ಪರಿಚಿತರು ಹಾಗೂ ಆತ್ಮೀಯರಾಗಿ...
Latest
ಬಾ ಕವಿತಾ
ನೆಮ್ಮದಿಯ ನಾಳೆಗಾಗಿ !
ಕವಲೊಡೆದ ವಿಶ್ವಪಥ -ನಾ ದಿವಾಕರ ಕ್ಷೇತ್ರವೋ ಜೀವವೋಇಳೆಯ ಪಾವಿತ್ರ್ಯತೆಯ ಪ್ರಶ್ನೆಮ್ಲಾನವದನ ತಾಯಿಯಕಣ್ಣಹನಿ ತೆರೆದ ಕನ್ನಡಿಯಂತಿತ್ತುಏಕೆ ತಾಯೇ ಖಿನ್ನಳಾದೆ ?ಮತ್ತೊಮ್ಮೆ ಪ್ರಶ್ನೆ...
ಸುಖವಾದ ಸ್ವಾರ್ಥ..
- ನಂದಿನಿ ಹೆದ್ದುರ್ಗ ನಡು ರಾತ್ರಿ ಒಮ್ಮೆಗೆಎಚ್ಚರವಾದರೆಹೊದ್ದು ಮಲಗಿರುವದೇವರ ಎಬ್ಬಿಸಿಮತ್ತೆ ಮತ್ತೆ ಸ್ಮರಿಸಿದಯಾಮಯನೇಕಾಪಾಡು ಎನ್ನುತ್ತಒಂದೇ ಮನವಿಟ್ಟುನಿನ್ನ ಬೇಡಿಕೆಗಳ...
ಪುಸ್ತಕದ ಪರಿಚಯ
Book Shelf
‘ಚಿತ್ರಾಕ್ಷರಿ’ಯ ನೆಲೆಯ ಹುಡುಕುತ್ತಾ . . .
ಪುಂಡಲೀಕ ಕಲ್ಲಿಗನೂರು ** ನಿಸರ್ಗದ ತೆರೆದ ಪುಸ್ತಕದೊಳಗೆ ನಿರಂತರವಾಗಿ ನಡೆದಾಡುವ ವಿಹಂಗಮ ವಿಹಾರಿ, ಕಲಾ ಜಗತ್ತಿನ ಜಂಗಮರು ಶ್ರೀ ಕೆ. ವಿ. ಸುಬ್ರಹ್ಮಣ್ಯಂ. ಅವರು ಲಲಿತಕಲಾ ಇತಿಹಾಸಕಾರರು ಮತ್ತು ವಿಮರ್ಶಕರು. ಮಾತ್ರವಲ್ಲ, ಸ್ವತಃ ಅದ್ಭುತವಾದ ಕಲಾವಿದರೂ ಹೌದು. ಹಲವು ನೆಲೆಗಳನ್ನು ಮಾಧ್ಯಮಗಳನ್ನು ಅಭ್ಯಸಿಸಿ ತಮ್ಮ ಲಲಿತಕಲಾ...
ಕೆ ವಿ ಅಕ್ಷರ ಮೆಚ್ಚಿದ ನಂದಕುಮಾರ್ ‘ಜಾಲಿ ಮುಳ್ಳು’
ಈ ಭಾನುವಾರ ಸಂಜೆ ೫ಕ್ಕೆ ಜೋಗಿ ಅವರ ಕಣ್ಗಾವಲಿನಲ್ಲಿ ಎರಡು ಹೊಸ ಪ್ರತಿಭೆಗಳ ಕೃತಿಗಳು ಹೊರಬರುತ್ತಿವೆ.ಅದರಲ್ಲಿ ಜಿ ಕೆ ನಂದಕುಮಾರರ 'ಜಾಲಿ ಮುಳ್ಳು'ಸಹಾ ಒಂದು ಆ ಕೃತಿಗೆ ಖ್ಯಾತ ನಾಟಕಕಾರ ಕೆ ವಿ ಅಕ್ಷರ ಬರೆದ ಮಾತುಗಳು ಇಲ್ಲಿವೆ- ಕೆ ವಿ ಅಕ್ಷರ ರಂಗಮಾಧ್ಯಮದಲ್ಲಿ ಕೆಲಸ ಮಾಡುವ ಜನರನ್ನು ಹಲವು ಕಾಲ ಸಮೀಪದಿಂದ ನೋಡುತ್ತ ಬಂದ ನನಗೆ...
ಗೀತಾ ಕುಂದಾಪುರ ಓದಿದ- ಮನಸೇ ನೀನೇಕೆ ಹೀಗೆ…
ಗೀತಾ ಕುಂದಾಪುರ ಲೇಖಕಿ ಗೀತಾ ಅವರು ತಮ್ಮ ಕೃತಿಯಲ್ಲಿ ಮನುಷ್ಯನ ಗುಣಗಳನ್ನು, ಸ್ವಭಾವಗಳನ್ನು, ಭಾವನೆಗಳನ್ನು ವಿಶ್ಲೇಷಿಸಿದ್ದಾರೆ, ಪುಸ್ತಕದಲ್ಲಿ 32 ಲೇಖನಗಳಿದ್ದು ಎಲ್ಲವೂ ಪ್ರಸಿದ್ಧ ಪತ್ರಿಕೆಗಳಲ್ಲಿ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಕಟವಾದವುಗಳು. ಮನುಷ್ಯನ ಮನಸ್ಸು, ಸ್ವಭಾವ, ಭಾವನೆಗಳನ್ನೇ ವಿಷಯವಾಗಿಟ್ಟುಕೊಂಡು ಎಷ್ಟೊಂದು...
ಹೃದಯದ ಬಗ್ಗೆ ತಿಳಿಯಲು’ಹೃದಯ– ಅರಿವು ಮತ್ತು ಆರೋಗ್ಯ’
ಖ್ಯಾತ ಹೃದ್ರೋಗ ತಜ್ಞ ಡಾ ಸುರೇಶ ಸಗರದ ಅವರ ಕೃತಿ- 'ಹೃದಯ – ಅರಿವು ಮತ್ತು ಆರೋಗ್ಯ' ಸಪ್ನ ಬುಕ್ ಹೌಸ್ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಖ್ಯಾತ ವೈದ್ಯ ಡಾ ಎನ್ ಗೋಪಾಲಕೃಷ್ಣ ಅವರು ಬರೆದ ಮುನ್ನುಡಿ ಇಲ್ಲಿದೆ- ಹೃದಯದ ಬಗ್ಗೆ ಅರಿವು ಮೂಡಿಸಿಕೊಳ್ಳಲು ಉಪಯುಕ್ತ ಪುಸ್ತಕ… ಡಾ ಎನ್ ಗೋಪಾಲಕೃಷ್ಣ ರಾಯಚೂರಿನ ಹಿರಿಯ ಹೃದಯರೋಗ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











