ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಜಿ ಎನ್ ನಾಗರಾಜ್ ಅಂಕಣ – ಶರಣರ ಜಾತಿ ನಿಷೇಧಕ್ಕೆ ವೈಜ್ಞಾನಿಕ ತತ್ವಜ್ಞಾನದ ಆಧಾರ

ಜಿ ಎನ್ ನಾಗರಾಜ್ ಅಂಕಣ – ಶರಣರ ಜಾತಿ ನಿಷೇಧಕ್ಕೆ ವೈಜ್ಞಾನಿಕ ತತ್ವಜ್ಞಾನದ ಆಧಾರ

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

ಈ VERGANGENHEITSAUFARBEITUNG ನಮ್ಮಲ್ಲಿ ಆಗಬೇಕು…

ಈ VERGANGENHEITSAUFARBEITUNG ನಮ್ಮಲ್ಲಿ ಆಗಬೇಕು…

ಮ ಶ್ರೀ ಮುರಳಿ ಕೃಷ್ಣ ನಮ್ಮ ಸಂಸದರ ಪೈಕಿ ಕೇರಳದ ತಿರುವನಂತಪುರದಿಂದ ಮೂರು ಬಾರಿ ಚುನಾಯಿತರಾಗಿರುವ ಶಶಿ ತರೂರ್‌ ಅವರದ್ದು ವರ್ಣರಂಜಿತ ವ್ಯಕ್ತಿತ್ವ. ಅಂತರರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಅಮರಿಕದ ಟಫ್ಟ್ಸ್‌ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್‌ ಪಡೆದಿರುವ ಅವರು ವಿಶ್ವ ಸಂಸ್ಥೆಯ ಅಂಡರ್‌ ಸೆಕ್ರಟರಿ ಜನ್ರಲ್‌ ಕೂಡ ಆಗಿದ್ದರು....

ಕವಿ ತಿರುಮಲೇಶರ ಮನೆಯಲ್ಲಿ ಮೂರು ದಿನ…

ಕವಿ ತಿರುಮಲೇಶರ ಮನೆಯಲ್ಲಿ ಮೂರು ದಿನ…

ಸತೀಶ್‌ ಕುಲಕರ್ಣಿ ಕೆ.ವಿ.ತಿರುಮಲೇಶ ನನಗೆ ಎಲ್ಲ ಕಾಲಕ್ಕೂ ಒಬ್ಬ ಸೋಜಿಗದ ಲೇಖಕ. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ನಾನು ಅವರ ಆರಾಧಕ. ಮಹಾಪ್ರಸ್ಥಾನ, ಮುಖಾಮುಖಿ, ಪಾಪಿಯೊ, ಬೆಕ್ಕು ಅನೇಕ, ನಾಯಕ ಮತ್ತು ಇತರರು ಇವೆಲ್ಲ ಓದುತ್ತ ಬಂದವ. ಇತ್ತೀಚಿಗೆ ಗದ್ಯ ರೆಕ್ಕೆಯ ಕವಿತೆಗಳು ಕಚಗುಳಿ ನೀಡುವ ಮಕ್ಕಳ ಪದ್ಯಗಳು - ಇವೆಲ್ಲ ನನ್ನನ್ನು...

ಮಾರ್ಗದರ್ಶಕರು ಕ್ಷೇತ್ರಕಾರ್ಯಕ್ಕೆ ಹೋಗೆಂದರೆ; ನಾ ಜೈಲಿಗೆ ಹೋಗಿದ್ದೆ…

ಮಾರ್ಗದರ್ಶಕರು ಕ್ಷೇತ್ರಕಾರ್ಯಕ್ಕೆ ಹೋಗೆಂದರೆ; ನಾ ಜೈಲಿಗೆ ಹೋಗಿದ್ದೆ…

ಅರವಿಂದ ಮಾಲಗತ್ತಿ ನಿಮ್ಮ ಪಿ ಎಚ್ ಡಿ ಸಂಶೋಧನಾ ಮಾರ್ಗದರ್ಶಕರು ಯಾರು? ಎಂದು ಕೆಲವರು ಪ್ರಶ್ನಿಸಿದರೆ; ಇನ್ನು ಕೆಲವರು 'ನಿಮ್ಮ ಮಾರ್ಗದರ್ಶಕರು ಡಾ.ಎಂ ಎಂ ಕಲಬುರ್ಗಿಯವರು ಅಲ್ಲವೇ?' ಎಂದೂ ಪ್ರಶ್ನಿಸಿದ್ದೂ ಇದೆ. ಆದರೆ ನನ್ನ ಪಿ ಎಚ್ ಡಿ ಯ ಮಾರ್ಗದರ್ಶಕರು ಡಾ. ಸೋಮಶೇಖರ ಇಮ್ರಾಪುರ ಅವರು. ನಾನು ಕನ್ನಡ ಎಂ ಎ ಓದಿದ...

ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಹಾಜಿ ಮುರಾದ್‍ಗೆ ಆಸರೆ ನೀಡಿ ನಾಶವಾದ ಹಳ್ಳಿ…

ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಹಾಜಿ ಮುರಾದ್‍ಗೆ ಆಸರೆ ನೀಡಿ ನಾಶವಾದ ಹಳ್ಳಿ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ.  ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...

ಬಸವರಾಜ ಕೋಡಗುಂಟಿ ಅಂಕಣ – ಟಿಬೆಟನ್ ಭಾಷೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅಂಕಣ – ಟಿಬೆಟನ್ ಭಾಷೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...

ಬಾ ಕವಿತಾ

ಯುದ್ಧೋನ್ಮಾದ ನಿಂತಿಲ್ಲ…

ಯುದ್ಧೋನ್ಮಾದ ನಿಂತಿಲ್ಲ…

-ಶಿವಾನಂದ ತಗಡೂರು (ಗಾಜಾ ಗಡಿಯಲ್ಲಿ ನಿಂತು ಗಾಜಾ ಸ್ಥಿತಿಗೆ ಮರುಗಿ ಬರೆದದ್ದು…) -- ನೆತ್ತರು… ನೆತ್ತರು ಬಸಿದ ಜಾಗವದುಇನ್ನೂ ದಾಹ ತಣಿದಿಲ್ಲಯುದ್ಧೋನ್ಮಾದ ನಿಂತಿಲ್ಲ… ಗಾಂಜಾ,...

ಕಾಣದಂತ ಜಾಣಕುರುಡು !

ಕಾಣದಂತ ಜಾಣಕುರುಡು !

-ಕು ಸ ಮಧುಸೂದನ ರಂಗೇನಹಳ್ಳಿ ನ್ಯಾಯದ ಗಂಟೆ! ಇಲ್ಲವಾಗಿದೆ ಈಗ ನ್ಯಾಯಕ್ಕಾಗಿ ಗಂಟೆ ಬಾರಿಸಿ ರಾಜರ ಗಮನ ಸೆಳೆಯುವ ಕಾಲ ಈಗದೆಲ್ಲ ಪುಸ್ತಕದ ಬದನೆಕಾಯಿ ರಾಜನಿಗೋ ಕೇಳಿದರೂ ಕಿವಿ...

‍ಪುಸ್ತಕದ ಪರಿಚಯ

Book Shelf

ಪ್ರಾಮಾಣಿಕ ಪತ್ರಕರ್ತನೊಬ್ಬನ ‘ಅಫಿಡವಿಟ್‌’

ಪ್ರಾಮಾಣಿಕ ಪತ್ರಕರ್ತನೊಬ್ಬನ ‘ಅಫಿಡವಿಟ್‌’

ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರ ವೃತ್ತಿ ಜೀವನದ ನೆನಪುಗಳ ಸಂಕಲನ.… ಉಳಿದಾವ ನೆನಪು ಈ ಭಾನುವಾರ ಬೆಂಗಳೂರಿನ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಬಿಡುಗಡೆ ಆಗುತ್ತಿದೆ. ಈ ಕೃತಿಗೆ ಹಿರಿಯ ಲೇಖಕ ಡಾ.ಸರಜೂ ಕಾಟ್ಕರ್ ಬರೆದ‌ ಮುನ್ನುಡಿ 'ಅವಧಿ'ಯ ಓದುಗರಿಗಾಗಿ ಇಲ್ಲಿದೆ- ಪ್ರಾಮಾಣಿಕ ಪತ್ರಕರ್ತನೊಬ್ಬನ ಅಫಿಡವಿಟ್‌ ಸರಜೂ...

read more
ಕಿರಣ ವಲ್ಲೇಪುರೆ ಓದಿದ ‘ಡಾ ಬಿ ಆರ್ ಅಂಬೇಡ್ಕರ್ ಪುಸ್ತಕಪ್ರೀತಿ’

ಕಿರಣ ವಲ್ಲೇಪುರೆ ಓದಿದ ‘ಡಾ ಬಿ ಆರ್ ಅಂಬೇಡ್ಕರ್ ಪುಸ್ತಕಪ್ರೀತಿ’

ಕಿರಣ ವಲ್ಲೇಪುರೆ ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳಿಂದ ಪ್ರಭಾವಿತರಾಗಿ, ಅದನ್ನು ತಮ್ಮ ಬದುಕು ಮತ್ತು ಬರಹಗಳಲ್ಲಿ ಮೈಗೂಡಿಸಿಕೊಂಡಿರುವ ಪ್ರೊ. ಎಚ್. ಟಿ. ಪೋತೆ ಸರ್ ಅವರು ಡಾ. ಬಿ. ಆರ್. ಅಂಬೇಡ್ಕರ್ ಪುಸ್ತಕಪ್ರೀತಿ ಎನ್ನುವ ಈ ಕೃತಿಯನ್ನು ಬರೆದಿದ್ದಾರೆ. ಪೋತೆ ಸರ್ ಅವರು ಈ ಕೃತಿಯಲ್ಲಿ ಅಂಬೇಡ್ಕರ್ ಅವರಿಗಿದ್ದ ಅಗಾಧವಾದ...

ಅಭಿರುಚಿ ಚಂದ್ರು ಓದಿದ ‘ಪವಿತ್ರ ಪ್ರವಾಹ’

ಅಭಿರುಚಿ ಚಂದ್ರು ಓದಿದ ‘ಪವಿತ್ರ ಪ್ರವಾಹ’

ಅಭಿರುಚಿ ಚಂದ್ರು ಮಂಜುಳಾ. ಡಿ ರವರ ‘ಪವಿತ್ರಪ್ರವಾಹ’ ಮತ್ತೆ ಕೈಗೆತ್ತಿಕೊಂಡಿದ್ದೇನೆ. ಖಾಸಗಿ ತಳಮಳಗಳು, ಸಾರ್ವಜನಿಕ ತಹತಹಗಳು, ಪ್ರಕೃತಿಯಿಂದ ದೂರಾಗುತ್ತಾ ಸಾಗುತ್ತಿರುವ ಆಧುನಿಕ ಜೀವನಶೈಲಿಯಿಂದಾಗಿ, ಸೂಕ್ಷ್ಮ ಸಂವೇದಿಯಾದ ಮನಸ್ಸೊಂದರ ಚಡಪಡಿಸುವಿಕೆಗಳು, ಗಾಢವಾದ ಸಂಬಂಧಗಳ ನೆನಪನ್ನು ಹಂಚಿಕೊಳ್ಳುತ್ತಲೇ, ಕಳೆದುಕೊಂಡದ್ದನ್ನು...

ಸಂಗನಗೌಡ ಹಿರೇಗೌಡ ಓದಿದ ‘ಕವಿಜೋಡಿಯ ಆತ್ಮಗೀತ’

ಸಂಗನಗೌಡ ಹಿರೇಗೌಡ ಓದಿದ ‘ಕವಿಜೋಡಿಯ ಆತ್ಮಗೀತ’

ಹಿಂದಣದ ಕಥನ ಮುಂದಣದ ಅನಂತ ಸಂಗನಗೌಡ ಹಿರೇಗೌಡ ನಟರಾಜ್‌ ಹುಳಿಯಾರ್‌ ಅವರ 'ಕವಿಜೋಡಿಯ ಆತ್ಮಗೀತ' (ಕಥಾಕಾವ್ಯ) ಕೃತಿ ಮತ್ತೆ ಮತ್ತೆ ಕೈಗೆತ್ತಿಕೊಂಡಾಗ ಥಟ್ಟನೆ ಪಂಪ, ರನ್ನ, ಕುಮಾರವ್ಯಾಸರ ಕಾವ್ಯಗಳ ಶೈಲಿ ಮತ್ತು ಜನಪದರ ಬಯಲಾಟ, ಯಕ್ಷಗಾನದ ಶೈಲಿಯಂತೆ ಗೋಚರವಾಗುವುದರಿಂದ, ಆಧುನಿಕ ಕನ್ನಡ ಕಾವ್ಯ ಪರಂಪರೆಯಲ್ಲಿ ಇದೊಂದು ಹೊಸ ಬಗೆಯ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This