ಇಂದು ಅವಧಿಯಲ್ಲಿ...
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ನೊಣ ತಿನ್ನೋ ಗೊರವಯ್ಯ…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
‘ಈ ಹೊತ್ತಿಗೆ’ ದಶಮಾನೋತ್ಸವ ಸಂಭ್ರಮದ ಫೋಟೋ ಆಲ್ಬಂ…
ಈ ಹೊತ್ತಿಗೆಯ 2023ನೇ ಸಾಲಿನ ಕಥಾ ಪ್ರಶಸ್ತಿಯನ್ನು ವಿನಾಯಕ ಅರಳಸುರಳಿ ಮತ್ತು ಕಾವ್ಯ ಪ್ರಶಸ್ತಿಯನ್ನು ಚಾಂದ್ ಪಾಷಾ ಎನ್ ಎಸ್ ಅವರಿಗೆ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಜೆಪಿ ನಗರದ ಕಪ್ಪಣ್ಣ ಅಂಗಳದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಡಾ.ಹೆಚ್ ಎಸ್ ಶಿವಪ್ರಕಾಶ್ ಮತ್ತು ಡಾ.ಎಂ ಎಸ್ ಆಶಾದೇವಿ ಪ್ರಶಸ್ತಿ ಪ್ರದಾನ ಮಾಡಿದರು. ಕನ್ನಡದ...
‘ಬೇಡ’ನಾಗುವ ಪರಿ…
ಕಿರಣ ಭಟ್ ಮುಗ್ಧ ಮುಖದ, ಗಾಜು ಕಣ್ಣಿನ ಗಣೇಶ, ಕಲಾವಿದ ಸುರೇಶ ಪೂಜಾರಿಯ ಎದುರು ಅಂಗಿಯ ಮೇಲಿನ ಎರಡು ಬಟನ್ ಬಿಚ್ಕೊಂಡು ಕೂತಾಗ ಇಂಥ ಮುಗ್ಧ ಮುಖವೊಂದು ಕರಾಳ 'ಬೇಡ' ನಾಗಿ ಪರಿವರ್ತನೆಯಾಗುವದು ನನ್ನ ಊಹೆಗೂ ನಿಲುಕದ್ದಾಗಿತ್ತು. ತಲೆಗೊಂದು ಕೆಂಪು ಬಟ್ಟೆ ಕಟ್ಟಿ ಮುಖದ ಮೇಲೆ ಬ್ರಷ್ ಗಳು ಹರಿದಾಡ್ತಿದ್ದ ಹಾಗೆ ನಿಧಾನಕ್ಕೆ ಗಣೇಶ ನ...
ಕಳೆದುಹೋಗುತ್ತಿರುವ ಸಾಲಿಗೆ ಶೆಟ್ರ ಅಂಗಡಿ, ಭಟ್ರ ಹೊಟೇಲು…
ಕೃಷ್ಣಮೋಹನ ತಲೆಂಗಳ ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳೆಸುವುದಕ್ಕೆ ಇರುವ ಅಂಕಣ. ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್...
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ‘ಏನಿಲ್ಲ ಸರ್ ಪ್ರಶ್ನೆ ಜೊತೆ ಮಾತಾಡತಾ ಇದ್ದೆ..’
ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...
ರಾಜು ತೆರೆದಾಳ ಕಲಾಕೃತಿಗಳ ಒಂದು ನೋಟ..
ಕೆ ವಿ ಸುಬ್ರಹ್ಮಣ್ಯಮ್ ಅವರ ಫೇಸ್ ಬುಕ್ ವಾಲ್ ನಿಂದ... ಜೀವನ ಸೌಂದರ್ಯ ಅಭಿಮುಖಿ ಅಭಿವ್ಯಕ್ತಿ: ಬಹುಮುಖಿ ಪ್ರತಿಭೆಯ ಕೊಪ್ಪಳದ ರಾಜು ತೆರದಾಳ್ ಬಹಳ ಮುಖ್ಯವಾಗಿ ಚಿತ್ರ ಕಲಾವಿದರು. ಪ್ರಸ್ತುತ ಬೆಂಗಳೂರಿನ ArtHouze ಗ್ಯಾಲರಿಯಲ್ಲಿ ಅವರ ಕೆಲವು ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ .ಸಾಹಿತ್ಯದ ಕೆಲವು ಪ್ರಕಾರಗಳಲ್ಲಿ ಅವರು ಕೆಲಸ...
Latest
ಬಾ ಕವಿತಾ
ಇರುವೆ ಬಿಟ್ಟುಕೊಳ್ಳಬೇಡ..
ಹಿರಿಯರಿಗೆ ಎರಡು ಇರುವೆ ಕವಿತೆಗಳು -ಚಿಂತಾಮಣಿ ಕೊಡ್ಲೆಕೆರೆ 1.ಇರುವೆ ಬಿಟ್ಟುಕೊಳ್ಳಬೇಡ ಹೊತ್ತು ಹೋಗದೆಂದು ಇರುವೆಬಿಟ್ಟುಕೊಳದಿರಿಅದಕಾಗಿಯೆ ಕಟ್ಟಿರುವೆಯಕಟ್ಟಿತರದಿರಿ!ತಲೆ...
ಚೇ… ಎಲ್ಲಿರುವೆ ನೀನೀಗ?
ಬಿಳಿಯ ಹೂಗಳೆಲ್ಲ ಕೆಂಪಾಗಿ -ಜಬೀವುಲ್ಲಾ ಎಂ ಅಸದ್ ಉಳುವ ನೇಗಿಲಿಗೆ ನೆಲದ ಬಿಸಿ ನೆತ್ತರು ತಾಗಿ,ಕಣ್ಣ ಮುಂದಣ ಬಯಲು ಬೆತ್ತಲಾಗಿ ತೋರಿಮುರಿದ ಕನಸು, ಕುದಿವ ಮನಸುಕಾಣದಾಗಿದೆ...
ಪುಸ್ತಕದ ಪರಿಚಯ
Book Shelf
ಸದಾಶಿವ ಸೊರಟೂರು ಓದಿದ ‘ಅಕ್ಕಡಿ’
ಸದಾಶಿವ ಸೊರಟೂರು ** ಸಾಹಿತಿ ಅರಬಗಟ್ಟೆ ಅಣ್ಣಪ್ಪ ಅವರ ಹೊಸ ಕೃತಿ 'ಅಕ್ಕಡಿ'. ಈ ಕೃತಿಯ ಕುರಿತು ಕವಿ ಸದಾಶಿವ ಸೊರಟೂರು ಅವರು ಬರೆದ ಬರಹ ಇಲ್ಲಿದೆ. ** ನಾನು ಶೇಂಗಾ ಕೀಳುತ್ತಾ ಮುಂಬು ತಲುಪುವ ಹೊತ್ತಿಗೆ ಅತ್ತ ತುದಿಯ ಜಮೀನಲ್ಲಿ ರಾಗಿ ಕೊಯ್ಯುತ್ತಾ ಬರುವ ಅಣ್ಣಪ್ಪ ಎದುರಾಗುತ್ತಿದ್ದ. ನನ್ನ ಮತ್ತು ಅವನ ಊರಿನ ಮಧ್ಯೆ ಒಂದು...
ವರದೇಂದ್ರ ಕೆ ಮಸ್ಕಿ ಓದಿದ ‘ಕರ್ನಾಟಕದ ಯುಗಪುರುಷ ಪಂಡಿತ ತಾರಾನಾಥರು’
ವರದೇಂದ್ರ ಕೆ ಮಸ್ಕಿ ತಮ್ಮ ೭೦ ನೇ ಇಳಿವಯಸ್ಸಿನಲ್ಲೂ ಶ್ರೀಮತಿ ಲಕ್ಷ್ಮೀದೇವಿ ಶಾಸ್ತ್ರಿಯವರು, ಈ ಗ್ರಂಥ ರಚನೆಗೆ ತೊಡಗಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಮತ್ತು ಯುವಪೀಳಿಗೆಗೆ ಆದರ್ಶನೀಯ, ಅನುಕರಣೀಯ. ಲಕ್ಷೀದೇವಿ ಶಾಸ್ತ್ರಿಯವರ ಪ್ರಸ್ತಾವನೆಯನ್ನು ಓದಿದರೆ, ಅವರ ಈ ಕಾರ್ಯದ ಹಿಂದಿನ ಪರಿಶ್ರಮ ತಿಳಿಯುತ್ತದೆ....
ನಿರ್ಮಲಾ ಜಿ ಬಟ್ಟಲ ಓದಿದ ‘ನಾವು ಭಾರತೀಯರು’
ಡಾ ನಿರ್ಮಲಾ ಜಿ ಬಟ್ಟಲ ಮೌಲಾಲಿ ಕೆ. ಆಲಗೂರ ಅವರು ವ್ಲತ್ತಿಯಲ್ಲಿಆರಕ್ಷಕ ಪೆದೆಯಾಗಿ ಸೇವೆ ಸಲ್ಲಿಸುತ್ತಿದ್ದು, ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದಾರೆ. ಸೃಜನಶೀಲ ಲೇಖಕರಾಗಿನಾಡಿನಎಲ್ಲ ಪತ್ರಿಕೆಗಳಲ್ಲಿ ತಮ್ಮ ಕವನಗಳನ್ನು ಪ್ರಕಟಿಸುವ ಮೂಲಕ ಓದುಗರಿಗೆ ಪರಿಚಿತರಾಗಿರುವರು. ನನಗೂ ಅವರು ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದ ಕವಿ...
ಪಿ ಚಂದ್ರಿಕಾ ಓದಿದ ‘ವನಜಾಕ್ಷಿ ಎಂಬ ನಾನು’
ರಾಜಶೇಖರ ರಾವ್ ಕನ್ನಡ ರಂಗಭೂಮಿ ಹಾಗೂ ಕಿರುತೆರೆಯ ಅವಿಭಾಜ್ಯ ಅಂಗ. ಇವರ ತಾಯಿ ವನಜಾಕ್ಷಿ ಯಡಪಾಡಿತ್ತಾಯ ಒಂದು ಕುತೂಹಲಭರಿತ ಆತ್ಮ ಕಥೆಯನ್ನು ತಮ್ಮ ಇಳಿ ವಯಸ್ಸಿನಲ್ಲಿ ಬರೆದಿದ್ದಾರೆ. ಏಳು ಮಕ್ಕಳ ತಾಯಿಯ ಅಂತರಂಗ ಬಣ್ಣಿಸುವ ಕೃತಿ ಇದು. ಈ ಕೃತಿಗೆ ಖ್ಯಾತ ಲೇಖಕಿ ಪಿ ಚಂದ್ರಿಕಾ ಬರೆದ ಮುನ್ನುಡಿ ಇಲ್ಲಿದೆ- ಪಿ ಚಂದ್ರಿಕಾ ನನ್ನನ್ನು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











