ಇಂದು ಅವಧಿಯಲ್ಲಿ...
ಮೈಕ್ ಬಿಟ್ಟು ಮೌನಕ್ಕೆ ಜಾರಿದ ಸುಮಂಗಲಾ…
ನಾಗೇಶ ಹೆಗಡೆ ನಿನ್ನೆ ಬೆಳಿಗ್ಗೆ (12 ಮಾರ್ಚ್) ಕನ್ನಡದ ಪ್ರಮುಖ ವಿಜ್ಞಾನ ಲೇಖಕರ ಒಂದು ವಿಷಣ್ಣ ಸಮಾವೇಶ ಬೆಂಗಳೂರಿನಲ್ಲಿ ಜರುಗಿತು. ಹಠಾತ್ ನಿಧನರಾದ ಶ್ರೀಮತಿ ಸುಮಂಗಲಾ ಎಸ್ ಮುಮ್ಮಿಗಟ್ಟಿಯವರಿಗೆ ಶ್ರದ್ಧಾಂಜಲಿ ಸಲ್ಲಿಕೆಯಾಯಿತು. ಆನ್‌ಲೈನ್ ಮತ್ತು ಆಫ್‌ಲೈನ್‌ಗಳಲ್ಲಿ ನುಡಿನಮನಗಳು ಹನಿಗೂಡಿದವು. ಸುಮಂಗಲಾ ಬೆಂಗಳೂರು...
ಬಿ ಎಂ ಬಷೀರ್ ನೋಡಿದ ‘ಇರಟ್ಟ’
ಬಿ ಎಂ ಬಷೀರ್ ಸಚಿವರು ಭಾಗವಹಿಸುವ ಸಮಾರಂಭವೊಂದರ ಸಿದ್ಧತೆಯಲ್ಲಿರುವ ಆ ಪೊಲೀಸ್ ಠಾಣೆಯ ಒಳಗೆ ಮೂರು ಗುಂಡಿನ ಸದ್ದು ಕೇಳಿಸುತ್ತದೆ. ಒಳಗೆ ಧಾವಿಸಿದರೆ ಪೊಲೀಸ್ ಸಿಬ್ಬಂದಿ ಒಬ್ಬ ಗುಂಡೇಟು ತಿಂದು ಸತ್ತು ಮಲಗಿದ್ದಾನೆ. ಆಗ ಸ್ಥಳದಲ್ಲಿದ್ದವರು ಮೂವರು ಪೊಲೀಸ್ ಅಧಿಕಾರಿಗಳು. ಅವರಲ್ಲಿ ಆತನನ್ನು ಕೊಂದವರು ಯಾರು ? ಒಂದು ಎಳೆಯ ಕತೆ....
ಕಡೆಗೂ ನೀ ಅಕ್ಷರವ ಮುಟ್ಟಿದೆ ಕೇಬಿ…ನಾನಿನ್ನ ಮುಟ್ಟಲಿಲ್ಲ…
ಮಾಳಿಂಗರಾಯ ಕೆಂಭಾವಿ ಆಗ ನಾನು ದ್ವಿತೀಯ ವರ್ಷದ ಪದವಿ ಓದುತ್ತಿದ್ದೆ, ತುಮಕೂರಿನ ವಿಶ್ವ ವಿದ್ಯಾನಿಲಯ ಕಲಾ ಕಾಲೇಜು, ಅಲ್ಲಿ ನಮ್ಮ ಅಡ್ಡ ಅಂದ್ರೆ ಅಂಬೇಡ್ಕರ್ ಅಧ್ಯಯನ ಕೇಂದ್ರದ ಮೆಟ್ಟಿಲು, ಕಾಲೇಜು ಪ್ರಾರಂಭವಾಗುವ ಸ್ವಲ್ಪ ಹೊತ್ತು ಮುಂಚೆ , ಕಾಲೇಜು ಮುಗಿದ ಮೇಲೆ ಆಗಾಗ ಬಂಕ್ ಹಾಕಿ ಕೂಡ ಅಲ್ಲಿ ಬಂದು ಕೂರುತ್ತಿದ್ದೆವು… ಸಾಹಿತ್ಯದ...
‘ಕವಿತೆ ಬಂಚ್’ನಲ್ಲಿ ದತ್ತು ಕುಲಕರ್ಣಿ…
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಉತ್ಕಲದಲ್ಲಿ ಖಗಾನ್ವೇಷಣೆ ಭಾಗ -2 …
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಮೋಡಿ ಮಾಡಿದ ಆ ನಿರ್ದೇಶಕ ಜೋಡಿ…
ಗೊರೂರು ಶಿವೇಶ್ 50 ವರ್ಷಗಳ ಹಿಂದೆ ಎನ್ ನರಸಿಂಹಯ್ಯನವರ ಪತ್ತೆದಾರ ಪುರುಷೋತ್ತಮನಿಂದ ಜಿಂದೆ ನಂಜುಂಡಸ್ವಾಮಿಯವರ ರಕ್ತದಾಹದ ರಣಹದ್ದು, ಮೃತ್ಯು ಪಂಜರದಲ್ಲಿ ಗೂಢಚಾರಿ ,ಮಾಭಿಶೇಯವರ ಚೈನಾದಲ್ಲಿ ಪತ್ತೆದಾರ ಶಂಕರ್ ಮುಂತಾದ ರೋಚಕ ಸ್ಪೈ ಕಾದಂಬರಿಗಳ ಕಡೆಗೆ ಹೊರಳುತ್ತಿದ್ದ ಸಮಯ. ಆಗ ನಮ್ಮೂರಿನ ಗೌರಿಶಂಕರ ಸಂಚಾರಿ...
Latest
Invite
ಬಾ ಕವಿತಾ
ಕಹಿ ನೆನಪುಗಳು ಕಾಡಿ..
-ಡಾ ಲಕ್ಷ್ಮಿಕಾಂತ ಮಿರಜಕರ ಗಜಲ್ ಬಡತನದಲ್ಲಿ ಬೆಂದು ಬಸವಳಿದಿದ್ದರೂ ಸಹನೀಯವಾಗಿದೆ ಈ ರಾತ್ರಿಕಹಿ ನೆನಪುಗಳು ಕಾಡಿ ಕೊಲ್ಲುತ್ತಿದ್ದರೂ ಸಹನೀಯವಾಗಿದೆ ಈ ರಾತ್ರಿ ಅಸಂಖ್ಯಾತ...
ನಗುವುದನ್ನ ಕಲಿಯುತಿದ್ದೇನೆ..
ನಯವಾದ ನರಕ -ಸಾಮಂತ್ರಿ ಜ್ಯೋತಿ ನಗುವುದನ್ನ ಕಲಿಯುತಿದ್ದೇನೆ ಹೊಸದಾಗಿಅಂಗೈಗೆ ತಾಕಿದ್ದ ಒಲವು ಒಣಗಿದ ಮೇಲೆಹೊಸದಾಗಿ ತೇವವಾಗುವುದನ್ನ...ಬದುಕು ದಿನೇದಿನೇ ಮೊಂಡಾದಹಾಗೆಮೌನವನ್ನ...
ಪುಸ್ತಕದ ಪರಿಚಯ
Book Shelf
ಆಸೆಗಳೇ ಸೃಷ್ಟಿ- ಲಯದ ಕಥೆಗಳಾದಾಗ..
ಸಂತೋಷ್ ಅನಂತಪುರ ** ಕತೆಗಾರ ಸಂತೋಷ್ ಅನಂತಪುರ ಅವರ ಹೊಸ ಕಥಾ ಸಂಕಲನ 'ತೃಷೆ'. ಈ ಕೃತಿಯನ್ನು 'ಅಂಕಿತ ಪುಸ್ತಕ' ಪ್ರಕಟಿಸಿದೆ. ಈ ಕೃತಿಯ ಬಿಡುಗಡೆ ಜುಲೈ 7 ರಂದು ಬೆಂಗಳೂರಿನಲ್ಲಿ ಜರುಗುತ್ತಿದೆ ಈ ಕೃತಿಗೆ ಲೇಖಕರು ಬರೆದ ಮಾತುಗಳು ಇಲ್ಲಿವೆ. ** ಮೊದಲ ಕಥಾಸಂಕಲನ ‘ಕಾಗೆ ಮತ್ತು ಕಡ್ಲೆಬೇಳೆ ಪಾಯಸ'ವನ್ನು ಸ್ವೀಕರಿಸಿ ಹರಸಿದ ಓದುಗ...
ಸ್ಮಿತಾ ಅಮೃತರಾಜ್ ಓದಿದ ‘ಮುಂದಣ ಹೆಜ್ಜೆ’
ಸ್ರೀ ಲೋಕದ ಅಂತರಂಗದ ಅನಾವರಣ ಸ್ಮಿತಾ ಅಮೃತರಾಜ್ ದೀಪಾ ಫಡ್ಕೆಯವರ ಚೊಚ್ಚಲ ಕಥಾ ಸಂಕಲನ 'ಮುಂದಣ ಹೆಜ್ಜೆ' ಬದುಕುವ ಬಗೆಯನ್ನು ಹೊಸ ರೀತಿಯಲ್ಲಿ ಬಗೆದು ತೋರಿಸಿದಂತೆ ಭಾಸವಾಗುತ್ತದೆ. ಒಟ್ಟು ಹನ್ನೊಂದು ಕತೆಗಳಿರುವ ಈ ಸಂಕಲನದ ಮುಖ್ಯ ಕೇಂದ್ರ ಬಿಂದು ಸ್ರೀಯೇ. ಹಳ್ಳಿ ಮತ್ತು ನಗರದ ಪ್ರದೇಶದಲ್ಲಿ ಕತೆಗಳು...
ಕಿರಣ ಭಟ್ ಓದಿದ ‘ನೋಟ್‌ಬುಕ್’
ಕಿರಣ ಭಟ್ ಬಹುಷ: ನಾವು ಎಂಟನೆಯತ್ತಿ ಒದುತ್ತಿದ್ದ ಸಮಯ. ಸದಾನಂದನೆಂಬ ಕಿಲಾಡಿ ಹುಡುಗನೊಬ್ಬ ಒಂದು ದಿನ ವಿಶೇಷ ವಸ್ತುವೊಂದನ್ನು ತಂದ. ಗೋಲಾಕರದ ಸಣ್ಣ ವಿಕ್ಸ್ ಆಕಾರದ ಡಬ್ಬಿಯದು. ಅದಕ್ಕೆ ಮುಚ್ಚಲು ಮುಚ್ಚಿತ್ತು. ಗೆಳೆಯರಿಗೆ ತೋರಿಸಿಯೂ ತೋರಿಸದವನ ಹಾಗೆ ಡಬ್ಬ ಹಿಡಿದುಕೊಂಡು ಡೌಲಿನಿಂದ ಒಡಾಡುತ್ತಿದ್ದ. ನಮಗೆಲ್ಲ ಅಪರಿಮಿತ...
ಶ್ರೀಧರ ಬಳಗಾರ ಓದಿದ ‘ಮೌನದೊಳಗೊಂದು ಅಂತರ್ಧಾನ’
ಶ್ರೀಧರ ಬಳಗಾರ ಹೊಸ ಕಾಲದ ಲೇಖಕಿಯರ ಸಾಹಿತ್ಯ ರಚನೆಯಲ್ಲಿ ಆತ್ಮವಿಮರ್ಶೆ ಮತ್ತು ಆತ್ಮವಿಶ್ವಾಸ ಎರಡೂ ಗುಣಗಳನ್ನು ಕಾಣಬಹುದಾಗಿದೆ. ಸ್ತ್ರೀಯರಿಗೇ ವಿಶಿಷ್ಟವಾದ ಅನುಭವ ಮತ್ತು ಹೊಸ ಸಂವೇದನೆಯಿಂದ ಬರೆಯುತ್ತಿರುವ ಜಾಗ್ರತ ಲೇಖಕಿಯರು ‘ಮಹಿಳಾ ಸಾಹಿತ್ಯ’ ಎಂಬ ರಿಯಾಯಿತಿಯನ್ನೊ ಮೀಸಲಾತಿಯನ್ನೊ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಪುರುಷ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











