ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

‘ಬಾಳನೌಕೆಗೆ ಬೆಳಕಿನ ದೀಪ’ ಬಿಡುಗಡೆ ಫೋಟೋ ಆಲ್ಬಂ…

‘ಬಾಳನೌಕೆಗೆ ಬೆಳಕಿನ ದೀಪ’ ಬಿಡುಗಡೆ ಫೋಟೋ ಆಲ್ಬಂ…

ಆಂಗ್ಲ ಭಾಷಾ ಉಪನ್ಯಾಸಕ ಜಿ.ಆರ್. ರೇವಣಸಿದ್ದಪ್ಪ ಅವರ ಚೊಚ್ಚಲ ಕೃತಿ 'ಬಾಳನೌಕೆಗೆ ಬೆಳಕಿನ ದೀಪ'ವನ್ನು ಬಿಡುಗಡೆ ಮಾಡಲಾಯಿತು. ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಯಶೋಧ ಪುಸ್ತಕ ಪ್ರಕಾಶನ ಮತ್ತು ದಾವಣಗೆರೆ ಜಿಲ್ಲಾ ಸಾಹಿತ್ಯ ಪರಿಷತ್ ಜಂಟಿಯಾಗಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಹಿರಿಯ...

ರಂಗ ಶಂಕರದಲ್ಲಿ ‘ರಂಗಯುಗಾದಿ’

ರಂಗ ಶಂಕರದಲ್ಲಿ ‘ರಂಗಯುಗಾದಿ’

ಪ್ರತಿ ವರ್ಷ ಯುಗಾದಿಯನ್ನು ರಂಗ ಶಂಕರ ವಿಶೇಷವಾಗಿ ಆಚರಿಸುತ್ತಾ ಬಂದಿದೆ. ಕಳೆದ ಕೆಲವು ವರ್ಷಗಳಿಂದ ಕನ್ನಡ ಕಾವ್ಯವನ್ನು ಸಂಭ್ರಮಿಸುತ್ತಾ ಬಂದಿದೆ.  ಈ ವರ್ಷದ ಪದ್ಯಕಾಲವನ್ನು ಕವಿ, ಕತೆಗಾರ, ಚಿಂತಕ, ಅನುವಾದಕ ಕೆ ವಿ ತಿರುಮಲೇಶ್‌ ಹಾಗೂ ಕಾದಂಬರಿಕಾರ್ತಿ ಸಾರಾ ಅಬೂಬಕ್ಕರ್‌ ಅವರ ನೆನಪಿಗೆ ಅರ್ಪಿಸಲಾಗಿದೆ.ಈ ವರ್ಷದ...

ಇಂದ್ರಕುಮಾರ್ ಅವರ ‘ಎತ್ತರ’

ಇಂದ್ರಕುಮಾರ್ ಅವರ ‘ಎತ್ತರ’

ಇಂದ್ರಕುಮಾರ್ ಎಚ್ ಬಿ ಕಾದಂಬರಿ ಸಾಹಿತ್ಯ ಪ್ರಕಾರದಿಂದಲೆ ಸಾಹಿತ್ಯದ ಬಗೆಗೊಂದು ಗಂಭೀರ ಆಸ್ಥೆ ಬೆಳೆದಿದ್ದಿರಬೇಕು. ಚಿತ್ರದುರ್ಗದ ಕೃಷ್ಣರಾಜೇಂದ್ರ ಗ್ರಂಥಾಲಯ ಈ ತರಹದ ಹೊಸ ಯೋಚನೆಗಳ ತಾಣ. ಸಣ್ಣದೇಹದ ಮುಂದೆ ಪರ್ವತದಂತೆ ಬೆಳೆದು ನಿಂತ ಪುಸ್ತಕಗಳ ರಾಶಿ ನೋಡುವುದೇ ಹಬ್ಬ. ಏನೆಲ್ಲ ಇದೆ. ಎಷ್ಟೊಂದು ಇದೆ. ಎಲ್ಲ ತರಹದ ಪುಸ್ತಕಗಳನ್ನೂ...

ಪ್ರೇಮವೆಂಬ ಎಲ್ಲರೆದೆಯಲ್ಲೂ ಇರುವ ಹೋಲ್ ಸೇಲ್ ಸರಕು…

ಪ್ರೇಮವೆಂಬ ಎಲ್ಲರೆದೆಯಲ್ಲೂ ಇರುವ ಹೋಲ್ ಸೇಲ್ ಸರಕು…

ಶಿವಕುಮಾರ ಮಾವಲಿ ಕನ್ನಡ ಪ್ರಕಾಶನ ರಂಗಕ್ಕೆ 'ಮಾವಲಿ ಪಬ್ಲಿಕೇಷನ್' ಪ್ರವೇಶ ಕೊಟ್ಟಿದೆ. ಇದರ ಮೊದಲ ಕೃತಿಯಾಗಿ ಶಿವಕುಮಾರ ಮಾವಲಿ ಅವರ 'ಪ್ರೇಮಪತ್ರದ ಆಫೀಸು ಮತ್ತು ಅವಳು' ಪ್ರಕಟಗೊಂಡಿದೆ. 'ಮಾವಲಿ ಪಬ್ಲಿಕೇಷನ್'ಗೆ 'ಅವಧಿ' ಶುಭಹಾರೈಸುತ್ತದೆ. 'ಪ್ರೇಮಪತ್ರದ ಆಫೀಸು ಮತ್ತು ಅವಳು' ಅವಧಿಯಲ್ಲಿ ಪ್ರಕಟವಾಗಿರುವ ಕಥಾ ಅಂಕಣ. ಈ...

ಮುಳುಗಿದ ಕತೆಗಳು…

ಮುಳುಗಿದ ಕತೆಗಳು…

ಯಮುನಾ ಗಾಂವ್ಕರ್ ಅವಳ ಕತೆಗಳು ಇದೇ ನೀರಲ್ಲಿ ಮುಳುಗಿ ಹೋಗಿವೆ. ನೀವು ನಂಬಬೇಕೆಂದೇನಿಲ್ಲ,  ನಾನೇ ಸ್ವತಃ ಕಂಡಿದ್ದೇನೆ, ಅದು ನನ್ನ ಅನುಭವವಷ್ಟೇ.  ಅಂದು ನಾನು ಅಬ್ಬೆಯ ಮಡಿಲಿಗೆ ಮುಖ ಒರೆಸುತ್ತಲೇ ನಿಂತಿದ್ದೆ. ಅವಳು ನಮ್ಮೆಲ್ಲರ ತನ್ನ ತೆಕ್ಕೆಯಲ್ಲಿಟ್ಟು ಗಟ್ಟಿಯಾಗಿ ಕಣ್ಣು ಮುಚ್ಚಿ ನಿಂತಿದ್ದಳು, ನಮ್ಮ ಮುಖದ ಮೇಲೆ...

ಬಾ ಕವಿತಾ

ನನ್ನ ಕವಿತೆಯಲ್ಲಿ ಪ್ರತಿಮೆಗಳಿಲ್ಲ..

ನನ್ನ ಕವಿತೆಯಲ್ಲಿ ಪ್ರತಿಮೆಗಳಿಲ್ಲ..

- ಪ್ರಶಾಂತ್ ಬೆಳತೂರು ಕಾವ್ಯ ವಿಮರ್ಶಕನಿಗೆ..! ಪ್ರಿಯ ಕಾವ್ಯ ವಿಮರ್ಶಕನೇನನ್ನ ಕವಿತೆಯಲ್ಲಿ ಪ್ರತಿಮೆಗಳಿಲ್ಲಹಾಗಾಗಿಯೇಇಲ್ಲಿ ನಿತ್ಯ ಬಳಸಿಸವಕಲಾಗಿಸಿರುವ"ಜಾತ್ಯತೀತ"ವೆಂಬ...

ಹೃದಯದಲ್ಲಿ ಕವಿತೆಯಿದೆ..!

ಹೃದಯದಲ್ಲಿ ಕವಿತೆಯಿದೆ..!

ಈ ಹೊತ್ತಿನ ಕವಿತೆ ~ದರ್ಶನ್ ಎಸ್ ಆರ್ ಕವಿತೆಯನ್ನು ಹುಡುಕುತ್ತಾ ಹೊರಟ ಅವನು ಕೇಳಿದಕವಿತೆ ಎಂಂದರೇ ಏನು ?ಕವಿತೆ ಎಲ್ಲಿದೆ? ಅದೀಗ ಏನು ಮಾಡುತ್ತಿದೆ ? ತನ್ನೆಲ್ಲಾ ಆಸೆ-ಕನಸುಗಳ...

‍ಪುಸ್ತಕದ ಪರಿಚಯ

Book Shelf

ಕಾಲಗರ್ಭದ ಸಾಂಸ್ಕೃತಿಕ ಉತ್ಖನನ..

ಕಾಲಗರ್ಭದ ಸಾಂಸ್ಕೃತಿಕ ಉತ್ಖನನ..

ಡಾ ಬಿ ಎ ವಿವೇಕ ರೈ ** ನಾಡಿನ ಹೆಸರಾಂತ ಹಿರಿಯ ಸಾಹಿತಿ ಕುಂ ವೀರಭದ್ರಪ್ಪ ಅವರ ಹೊಸ ಕಾದಂಬರಿ 'ಲ್ಯಾಟರೀನಾ'. 'ಸಪ್ನ ಬುಕ್ ಹೌಸ್' ಈ ಕೃತಿಯನ್ನು ಪ್ರಕಟಿಸಿದೆ. ಕನ್ನಡದ ಹಿರಿಯ ವಿದ್ವಾಂಸರಾದ ಡಾ ಬಿ ಎ ವಿವೇಕ ರೈ ಅವರು ಈ ಕಾದಂಬರಿಗೆ ಬರೆದ ಮುನ್ನುಡಿ ಇಲ್ಲಿದೆ. ** ಕೆಲವು ದಿವಸಗಳ ಹಿಂದೆ ಕುಂವೀ ತಮ್ಮ ಹೊಸ ಕಾದಂಬರಿಯ...

read more
ಸಂಗನಗೌಡ ಹಿರೇಗೌಡ ಓದಿದ ‘ಕಡಕೋಳ ನೆಲದ ನೆನಪುಗಳು’

ಸಂಗನಗೌಡ ಹಿರೇಗೌಡ ಓದಿದ ‘ಕಡಕೋಳ ನೆಲದ ನೆನಪುಗಳು’

ಸಂಗನಗೌಡ ಹಿರೇಗೌಡ "ಯಡ್ರಾಮಿ ಸೀಮೆಯ ಕಥನಗಳು" ಕೃತಿಯಲ್ಲಿ ತಿಳಿಯಾದ ನೆರೆಟಿವ್ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ನಮ್ಮ ನೆಲದ ಉಪ್ಪಿನ ಗುಣವನ್ನು ಪರಿಚಿಯಿಸಿ ಕೊಟ್ಟ ಮಲ್ಲಿಕಾರ್ಜುನ ಕಡಕೋಳ ಅವರು; ತಮ್ಮ ಮನದ ಗೋದಾಮಿನಲ್ಲಿ ಅಡ್ಡಾದಿಡ್ಡಿಯಾಗಿ ಬಿದ್ದಿದ್ದ ಇನ್ನಷ್ಟು ಅನುಭವಗಳನ್ನು ಹದಮಾಡುವುದರ ಜೊತೆಗೆ ಇನ್ನೂ ಕೆಲ ವಿದ್ವಾಂಸರ...

ಸದಾಶಿವ್ ಸೊರಟೂರು ಓದಿದ ‘ಬೋಳಾಯಣ’

ಸದಾಶಿವ್ ಸೊರಟೂರು ಓದಿದ ‘ಬೋಳಾಯಣ’

ನಗಿಸುತ್ತಲೆ ತಾಕುವ ಚುಟುಕುಗಳು.   ಸದಾಶಿವ್ ಸೊರಟೂರು ಕೇಳಿ ಬರೆಯುವುದು ಸುದ್ದಿ. ನೋಡಿ ಬರೆಯುವುದು ವರದಿ. ಅನುಭವಿಸಿದನ್ನು ತಡೆಯಲಾರದೆ ಅಕ್ಷರಗಳ ಮೂಲಕ ದಾಟಿಸಿ ಬಿಡುಗಡೆ ಪಡೆಯುವುದು ಕವಿತೆ.  ಕವಿತೆಗೆ ಹಲವು ಹೊಳವುಗಳಿವೆ. ಅದರಲ್ಲಿ ಭಾವಗಳಿವೆ. ಪಾತ್ರಗಳು ಬಂದು ಹೋಗುತ್ತವೆ. ಕವಿತೆ ಬರೆಯುವುದು ಧ್ಯಾನ....

ಸದಾನಂದ ಹೆಗಡೆ ಓದಿದ ‘ಸಂಪಿಗೆ ಮರ’

ಸದಾನಂದ ಹೆಗಡೆ ಓದಿದ ‘ಸಂಪಿಗೆ ಮರ’

ಸಂಪಿಗೆ ಹೂವಿನ ಪರಿಮಳ ನೆನಪುಂಟ ? ಸದಾನಂದ ಹೆಗಡೆ "ದೈರ್ಯ ತೆಗೆದುಕೊ,ತುಂಡಾಗಿದ್ದು ದೇಹದ ಒಂದು ಭಾಗ ಮಾತ್ರ."ಎಂದು ಆಸ್ಪತ್ರೆಯಿಂದ ಹೊರಡುವಾಗ ಮೆಗ್ಗಾನ್ ಆಸ್ಪತ್ರೆಯ ವೈದ್ಯರು ಹೇಳಿದರು.ಬದುಕುಳಿಸಿದ ವೈದ್ಯರಿಗೆ ಕೃತಜ್ಞತೆ ಹೇಳಿ ಹೊರಬಂದರು ಮಂಜಯ್ಯ ಐತುಮನೆ.ಅದು 1950 ರ ಮೆಳೆಗಾಲ.ಶರಾವತಿ ಕೊಳ್ಳದ ಕಾನನದ " ಮರಗುಡಿ ಸೀಮೆ"....

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This