ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ನಿಯಮಗಳ ಬೇಲಿ ಮುರಿದು..

ನಿಯಮಗಳ ಬೇಲಿ ಮುರಿದು..

-ಮಂಜುಳ ಕಿರುಗಾವಲು ಬಟ್ಟೆಗಳಾಯಿತು ತುಂಡ... ನಾಚಿಕೆ ಎಲ್ಲಿಂದ ಬರುತ್ತೆ' ಕಳೆದ ತಿಂಗಳು ಪೂರ ಈ ಸಾಲನ್ನು ಇಟ್ಕೊಂಡು ಇನ್ಸ್ಟಾಗ್ರಾಮ್ ಮತ್ತು ಫೇಸ್ ಬುಕ್ನಲ್ಲಿ ಟ್ರೋಲ್ಗಳನ್ನು ಬಹಳಷ್ಟು ನೋಡ್ತಾ ಈ ಬಗ್ಗೆ ಬರಿಬೇಕು ಅಂದ್ಕೋತಾ‌ ಇದ್ದೆ. ಆದ್ರೆ ಆಗಿರಲಿಲ್ಲ. ಇವತ್ಯಾಕೋ ಬರೆಯಲೇಬೇಕು ಅನ್ನಿಸ್ತು. ಹಾಗಾಗಿ ಬರ್ದೆ. ಅಲ್ಲ ಎಲ್ಲರೂ...

‘ರೋಮ್‌’ನ ಬೆಳಗೂ ‘ಸಿಂಬಲಮ್‌’ ಎನ್ನೋ ವಾದ್ಯವೂ…

‘ರೋಮ್‌’ನ ಬೆಳಗೂ ‘ಸಿಂಬಲಮ್‌’ ಎನ್ನೋ ವಾದ್ಯವೂ…

-ಕಿರಣ ಭಟ್‌ ಕಡು ಚಳಿಯ ರಾತ್ರಿಯಲ್ಲೂ ಉತ್ಸಾಹದಿಂದ ತುಂಬಿ ತುಳುಕುತ್ತಿದ್ದ ಇಟಲಿಯ ʼರೋಮ್‌ʼನ  ಐತಿಹಾಸಿಕ ಚೌಕ, 'ಪಿಯಾಜ್ಜಾ ನವೋನಾʼ ಬೆಳಗಿನ ಹೊತ್ತು ಹೇಗಿರಬಹುದು ಎನ್ನೋ ಕುತೂಹಲದಲ್ಲಿ ಕಪ್ಪು ಬೆಣಚುಕಲ್ಲುಗಳ ಹಾದಿಯಲ್ಲಿ ಹೆಜ್ಜೆ ಹಾಕುತ್ತ ಬರುತ್ತಿದ್ದೆ. ಸೂರ್ಯ ಆಗಲೇ ಸಾಕಷ್ಟು ಮೇಲೆ ಬಂದಿದ್ದ. ವಾತಾವರಣ ಆಹ್ಲಾದಕರವಾಗಿತ್ತು....

ಕಲಾಕ್ಷೇತ್ರದಲ್ಲಿ ಜೀವ ಪಡೆದ ‘ಮಿತ್ತಬೈಲ್ ಯಮುನಕ್ಕ’

ಕಲಾಕ್ಷೇತ್ರದಲ್ಲಿ ಜೀವ ಪಡೆದ ‘ಮಿತ್ತಬೈಲ್ ಯಮುನಕ್ಕ’

-ಗುಂಡಣ್ಣ ಚಿಕ್ಕಮಗಳೂರು ಕನ್ನಡ ಮತ್ತು ತುಳು ಸಾಹಿತ್ಯ ಹಾಗೂ ರಂಗಭೂಮಿಯ ಖ್ಯಾತನಾಮರಾದ , ನಮಗೆಲ್ಲರಿಗೂ ಆತ್ಮೀಯರೂ , ಹಿರಿಯರೂ ಆಗಿದ್ದ ಶ್ರೀ. ದರ್ಭೆ ಕೃಷ್ಣ ಚೌಟ ಅವರ 88 ನೇ ಹುಟ್ಟು ಹಬ್ಬದ ಸ್ಮರಣಾರ್ಥ ರಂಗ ಚಂದಿರ ಸಂಸ್ಥೆಯು ಕಲಾಕ್ಷೇತ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಂಗ ಗೌರವದ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು....

ಶ್ರೀನಿವಾಸ ಪ್ರಭು ಅಂಕಣ – ವಿದಾಯಕ್ಕಿಂತ ಅಲ್ಪವಿರಾಮವೆನ್ನಬಹುದೇನೋ..

ಶ್ರೀನಿವಾಸ ಪ್ರಭು ಅಂಕಣ – ವಿದಾಯಕ್ಕಿಂತ ಅಲ್ಪವಿರಾಮವೆನ್ನಬಹುದೇನೋ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಗೌರಿ: ಪ್ರೇಮ-ಪ್ರಣಯ-ಪರಿಣಯ..

ಗೌರಿ: ಪ್ರೇಮ-ಪ್ರಣಯ-ಪರಿಣಯ..

ಇಂದಿರಾ ಲಂಕೇಶ್ ಇನ್ನು ನೆನಪು ಮಾತ್ರ. ಲಂಕೇಶ್ ಪತ್ರಿಕೆಯ ಆರಂಭಿಕ ದಿನಗಳಿಂದ ಹಿಡಿದು ಸಾಂಸ್ಕೃತಿಕ ಲೋಕದ ಏಳುಬೀಳುಗಳವರೆಗೆ ಎಲ್ಲವನ್ನೂ ಹತ್ತಿರದಿಂದ ಕಂಡಿದ್ದು ಇಂದಿರಾ ಲಂಕೇಶ್ ಸದಾ ಪ್ರಚಾರದಿಂದ ದೂರ ಸರಿದು ಆದರ್ಶಪ್ರಾಯ ಜೀವನ ನಡೆಸಿದವರು. ತಮ್ಮ ಮಕ್ಕಳ ಪ್ರಗತಿ ಮತ್ತು ಸಾಮಾಜಿಕ ಹೋರಾಟಗಳಿಗೆ ತೆರೆಮರೆಯ ಗಟ್ಟಿಯಾದ...

ಕಲೆಗಳು.. 

ಕಲೆಗಳು.. 

-ಕುಸುಮ ಪಟೇಲ್ ಮನೆಯ ಮುಂದಿನ ಬೆಂಕಿ, ಬಂದು ಹೋಗುವ ಜನ, ನೀರವ ಮೌನದ ನಡುವೆ ಕೇಳುವ ಪಿಸುಮಾತು ಆ ಮನೆಯಲ್ಲಿ ಸಾ ವಾಗಿರುವುದನ್ನು ಸಾರಿಸಾರಿ ಹೇಳುತ್ತಿತ್ತು. ಮನೆಯ ಪಕ್ಕದಲ್ಲೇ ಇದ್ದ ಕಾರಿನ ಶೆಡ್ ನಲ್ಲಿ ದೇಹವನ್ನು ಇರಿಸಲಾಗಿತ್ತು. ಅಲ್ಲಿಯೇ ಪಕ್ಕದಲ್ಲಿ ಮಾತಿಲ್ಲದೆ ಕೂತಿದ್ದಳು ಸಿರಿ ಒಂದೇ ಸಮನೆ ಅಳುವ ಅಮ್ಮನನ್ನು ನೋಡುತ್ತಾ......

ಬಾ ಕವಿತಾ

ಧೋ ಎಂದು ಒಂದೇ ಸಮನೆ

ಧೋ ಎಂದು ಒಂದೇ ಸಮನೆ

-ಕಾರ್ತಿಕ್ ಭಟ್ ಬಳಗುಳಿ ಧೋ ಎಂದು ಒಂದೇ ಸಮನೆಮಳೆಯ ಸುರಿದಾಟ….ಎದೆಯಲ್ಲಿ ನೆನಪಿನ ಮೆರವಣಿಗೆಹೃದಯದ ಗೂಡಲ್ಲಿ ತೇಲಿ ಬಿಟ್ಟಹಾಯಿದೋಣಿ….. ಮಳೆಯ ನಿರಂತರ ಹೊಯ್ದಾಟಹೃದಯದ ಗೂಡಲ್ಲಿ...

ಈಗೋ ಕೇಳು ಕೊಂಚ ಇರ್ತದಲ್ಲ

ಈಗೋ ಕೇಳು ಕೊಂಚ ಇರ್ತದಲ್ಲ

-ಸರೋಜಿನಿ ಪಡಸಲಗಿ ಮುನಿಸೆ ಈಗ ಬದುಕಿಗೆ!! ಈಗೋ ಕೇಳು ಕೊಂಚ ಇರ್ತದಲ್ಲಸಮಾಚಾರ ಜರೂರಿನದ್ದೊ ಏನೊಒಟ್ಟಲ್ಲಿದೆ ಕೊಂಚ ಗಡಚು ಪ್ರಶ್ನೆಯೆಮೊಗದಿರುವಿದ ಬುದ್ಧಿಯ ಎಳೆದುಕೂರಿಸಿ ನೆಟ್ಟಗೆ...

‍ಪುಸ್ತಕದ ಪರಿಚಯ

Book Shelf

ಮೂವತೈದು ಮುತ್ತುಗಳ ಹಾರ

ಮೂವತೈದು ಮುತ್ತುಗಳ ಹಾರ

ಜಯಶ್ರೀನಿವಾಸ ರಾವ್ ರ ಕವನ ಸಂಕಲನ ’ಬುಧವಾರದ ಅತಿಥಿ’ ಮಿಂಚುಳ್ಳಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಶ್ರೀಪಾದ್‌ ಹೆಗಡೆ ಅವರ ಬರಹ ಇಲ್ಲಿದೆ . -ಶ್ರೀಪಾದ್‌ ಹೆಗಡೆ ಕನ್ನಡದ ಕವಿಗಳಲ್ಲಿ ಏ ಕೆ ರಾಮಾನುಜನ್ ಮತ್ತು ತಿರುಮಲೇಶ ಅವರುಗಳದ್ದು ವಿಶಿಷ್ಟವಾದ ಪ್ರತಿಭೆ. ಸಾಂಪ್ರದಾಯಿಕವಾದ ಹೆದ್ದಾರಿ ಬಿಟ್ಟು ತಮ್ಮದೇ...

read more
ದಾಸ ಸಾಹಿತ್ಯದ ಗುಣಾತಿಶಯಗಳ ಶೋಧ..

ದಾಸ ಸಾಹಿತ್ಯದ ಗುಣಾತಿಶಯಗಳ ಶೋಧ..

ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರ 'ಹರಿದಾಸ ಸಾಹಿತ್ಯ'  'ವಿಜಯ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಪ್ರೊ. ಜಿ. ಎನ್. ಉಪಾಧ್ಯ ಅವರ ಒಂದು ಬರಹ ಇಲ್ಲಿದೆ. -ಪ್ರೊ. ಜಿ. ಎನ್. ಉಪಾಧ್ಯ 'ಹರಿದಾಸ ಸಾಹಿತ್ಯ' ಇದು ಖ್ಯಾತ ಸಂಶೋಧಕ,ಹಿರಿಯ ಲೇಖಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರ ಬಹಳ ಮಹತ್ವದ ಅಧ್ಯಯನಪೂರ್ಣ...

ಕಲಾತ್ಮಕವಾಗಿ ಹೆಣೆದ ‘ಸರಸ್ವತಿಯ ಸಾಕ್ಷಿ’

ಕಲಾತ್ಮಕವಾಗಿ ಹೆಣೆದ ‘ಸರಸ್ವತಿಯ ಸಾಕ್ಷಿ’

ಉಷಾ ನರಸಿಂಹನ್ ಅವರ 'ಸರಸ್ವತಿಯ ಸಾಕ್ಷಿ' ಈ ಕೃತಿಗೆ ಚನ್ನಪ್ಪ ಅಂಗಡಿ ಅವರ ಒಂದು ಬರಹ ಇಲ್ಲಿದೆ. -ಚನ್ನಪ್ಪ ಅಂಗಡಿ ಉಷಾ ನರಸಿಂಹನ್ ತಮ್ಮ ಅನೂಚಾನವಾದ ಸಾಹಿತ್ಯ ಪಯಣದಲ್ಲಿ ಐದು ಕಥಾಸಂಕಲನ, ಆರು ಕಾದಂಬರಿಗಳನ್ನು ನೀಡಿದ್ದನ್ನು ನೋಡಿದರೆ ‘ಕಥನ’ ಅವರ ಬರವಣಿಗೆಯ ಪ್ರಮುಖ ಆಸಕ್ತಿ ಎನಿಸುತ್ತದೆ. ಪಯಣಕ್ಕೆ ಮುನ್ನ, ಅಂಗರಾಗ, ಗಂಧವಾಹ,...

ವಿಮರ್ಶೆಯ ವರ್ತಮಾನ ಈ ‘ನುಡಿ ಚಿಗುರು’

ವಿಮರ್ಶೆಯ ವರ್ತಮಾನ ಈ ‘ನುಡಿ ಚಿಗುರು’

ಡಾ ಎ.ರಘುರಾಂ ಅವರ 'ನುಡಿ ಚಿಗುರು' ಈ ಕೃತಿಯ ಕುರಿತ ಡಾ ರವಿಶಂಕರ್ ಎ.ಕೆ ಅವರ ಒಂದು ಬರಹ ಇಲ್ಲಿದೆ. -ಡಾ ರವಿಶಂಕರ್ ಎ.ಕೆ ಕನ್ನಡದ ಮೊದಲ ಕೃತಿಗಳಾದ ಪಂಪನ ಕಾವ್ಯಗಳೇ ಮೊದಲ ವಿಮರ್ಶಾ ಕೈಪಿಡಿಗಳು. ಇದನ್ನು ತಿಳಿಯಲು ಕವಿರಾಜಮಾರ್ಗದ ಸೂಕ್ಷ್ಮ ಅಧ್ಯಯನವು ನಮಗೆ ಲಭಿಸಿರಬೇಕು. ವಿಮರ್ಶೆಯ ಪ್ರಯೋಗವು ಕವಿರಾಜಮಾರ್ಗದಲ್ಲಿ ಕಾವ್ಯ, ಕವಿ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This