ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಸುಡು ವಾಸ್ತವಗಳ ನಡುವೆ ಅಂಬೇಡ್ಕರ್‌ ಪ್ರಸ್ತುತತೆ…

ಸುಡು ವಾಸ್ತವಗಳ ನಡುವೆ ಅಂಬೇಡ್ಕರ್‌ ಪ್ರಸ್ತುತತೆ…

ನಾ ದಿವಾಕರ  ಪ್ರಜಾತಂತ್ರದ ಸಿಕ್ಕುಗಳು ಜಟಿಲವಾದಷ್ಟೂ ಅಂಬೇಡ್ಕರ್‌ ಹೆಚ್ಚೆಚ್ಚು ಪ್ರಸ್ತುತವಾಗುತ್ತಾರೆ ಭಾರತ ಇಂದು ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಭೌಗೋಳಿಕ ಅಖಂಡತೆ ಹಾಗೂ ರಾಷ್ಟ್ರೀಯ ಭದ್ರತೆಯ ಆಶಯಗಳ ನಡುವೆಯೂ ಆಂತರಿಕವಾಗಿ ಭಾರತೀಯ ಸಮಾಜ ತನ್ನ ಪ್ರಾಚೀನ ಪಾರಂಪರಿಕ ಹಾಗೂ ಸಾಂಸ್ಕೃತಿಕ ಕೊಂಡಿಗಳನ್ನು ಇಂದಿಗೂ ಜೀವಂತವಾಗಿಯೇ...

ವೈ ಎ ದಂತಿ ಹಾಗೂ ವಿಶಾಲಾಕ್ಷೀ ಶರ್ಮ ಅವರಿಗೆ ಪ್ರಶಸ್ತಿ…

ವೈ ಎ ದಂತಿ ಹಾಗೂ ವಿಶಾಲಾಕ್ಷೀ ಶರ್ಮ ಅವರಿಗೆ ಪ್ರಶಸ್ತಿ…

ಕರ್ನಾಟಕ ಪ್ರಕಾಶಕರ ಸಂಘವು ಪ್ರತಿ ವರ್ಷದಂತೆ ನೀಡುವ ಶ್ರೀ ಎಂ. ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿಗೆ ಸಾಗರದ ವೈ. ಎ. ದಂತಿ (ರವೀಂದ್ರ ಪುಸ್ತಕಾಲಯ) ಆಯ್ಕೆ ಮಾಡಲಾಗಿದ್ದು ಹಾಗೆಯೇ ನಂಜನಗೂಡು ತಿರುಮಲಾಂಬ ಪ್ರಶಸ್ತಿಗೆ ಶ್ರೀಮತಿ ವಿಶಾಲಾಕ್ಷೀ ಶರ್ಮ (ಭೂಮಿ ಬುಕ್ಸ್) ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ ೧೫೦೦೦.೦೦...

ಜಿ ಎನ್ ಆರ್ ನಾಟಕ ‘ಉಚ್ಚಿಷ್ಟ’- ಶುರುವಾಯಿತು ಸ್ವಸ್ತಿಪಾನ…

ಜಿ ಎನ್ ಆರ್ ನಾಟಕ ‘ಉಚ್ಚಿಷ್ಟ’- ಶುರುವಾಯಿತು ಸ್ವಸ್ತಿಪಾನ…

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’...

ಬಸವರಾಜ ಕೋಡಗುಂಟಿ ಅಂಕಣ – ಕುಳು ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅಂಕಣ – ಕುಳು ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

ಜಿ ಎನ್ ಆರ್ ನಾಟಕ ‘ಉಚ್ಚಿಷ್ಟ’-ಇವತ್ತೇನಯ್ಯ ಆಟ ಕಟ್ತೀ…

ಜಿ ಎನ್ ಆರ್ ನಾಟಕ ‘ಉಚ್ಚಿಷ್ಟ’-ಇವತ್ತೇನಯ್ಯ ಆಟ ಕಟ್ತೀ…

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’...

ಇಂದು ರಾಷ್ಟ್ರೀಯ ಬೀದಿ ನಾಟಕ ದಿನ…

ಇಂದು ರಾಷ್ಟ್ರೀಯ ಬೀದಿ ನಾಟಕ ದಿನ…

ಏಪ್ರಿಲ್ 12 .2023.ಇವತ್ತು ರಾಷ್ಟ್ರೀಯ ಬೀದಿ ನಾಟಕ ದಿನ. ಬೀದಿ ನಾಟಕ ಚಳುವಳಿಗೆ ಗಟ್ಟಿ ಅಡಿಪಾಯ ಹಾಕಿಕೊಟ್ಟ ಸಫ್ದರ್ ಹಶ್ಮಿ ಅವರ ಜನುಮದಿನ.1989ರ ಜನವರಿ ಒಂದರಂದು ಬೀದಿ ನಾಟಕ ಪ್ರದರ್ಶನ ಮಾಡುತ್ತಿದ್ದಾಗಲೇ ರಾಜಕೀಯ ಗೂಂಡಾಗಳ ದಾಳಿಗೊಳಗಾಗಿ ಕೊಲೆಯಾದ ಸಫ್ದರ್ ಹಶ್ಮಿಯವರ ಜನ್ಮದಿನವನ್ನು ಅಂದರೆ ಎಪ್ರಿಲ್ 12ನ್ನುರಾಷ್ಟ್ರೀಯ...

ಬಾ ಕವಿತಾ

ಅವನು ಎದೆಗಿಳಿಯುತ್ತಿದ್ದಾನೆ..

ಅವನು ಎದೆಗಿಳಿಯುತ್ತಿದ್ದಾನೆ..

-ಶೋಭಾ ದಿನೇಶ್ ಹೊರಗೆ ಸಂಜೆ ನಿಧಾನವಾಗಿ ಇಳಿಯುತ್ತಿದೆ..ನಾ ಇಲ್ಲಿ ಕಾಣದ ರಾಗವನ್ನು ಧೇನಿಸುತ್ತಿದ್ದೇನೆ… ಎಂದಿನಂತೆ ಅವನು ಎದೆಗಿಳಿಯುತ್ತಿದ್ದಾನೆ,ಸಣ್ಣ ಹನಿಯೊಂದು ಒರತೆಯಾಗಿ,...

ಪುಟ್ಟಪಾದದ ಒಂಟಿ ಚಪ್ಪಲಿ..

ಪುಟ್ಟಪಾದದ ಒಂಟಿ ಚಪ್ಪಲಿ..

ಒಂಟಿ ಚಪ್ಪಲಿ -ಬಿ ಎಂ ಹನೀಫ್ ಪುಟ್ಟಪಾದದ ಒಂಟಿ ಚಪ್ಪಲಿಯೊಂದುನಡುರಸ್ತೆಯಲಿ ಬಿದ್ದಿದೆ ಅನಾಥಕಾರಿನವನೊಬ್ಬ ನಿಧಾನಿಸಿಮೈಯೆಲ್ಲ ಕಣ್ಣಾಗಿ ದಾಟಿದಚಕ್ರ ಹಾಯದಂತೆಹಿಂದಿನ ಗಾಜಿನ...

‍ಪುಸ್ತಕದ ಪರಿಚಯ

Book Shelf

ಮನರಂಜನೆ ಕೊಡುವ ಕಥೆ…

ಮನರಂಜನೆ ಕೊಡುವ ಕಥೆ…

ಪಾರ್ವತಿ ಐತಾಳ್ ಖ್ಯಾತ ಲೇಖಕ ಡಾ.ಜನಾರ್ದನ ಭಟ್ ಅವರ ಕಥಾ ಸಂಕಲನ 'ದೇಜಪ್ಪಣ್ಣನ ಹಠಯೋಗ'ಸಾಧನಾ ಪ್ರಕಾಶನ ಪ್ರಕಟಿಸಿದ ಈ ಪುಸ್ತಕದ ಕುರಿತು ಪಾರ್ವತಿ ಐತಾಳ್ ವಿಮರ್ಶೆ ಇಲ್ಲಿದೆ ಖ್ಯಾತ ಲೇಖಕ ಡಾ.ಜನಾರ್ದನ ಭಟ್ ನನ್ನ ಆತ್ಮೀಯ ಸ್ನೇಹಿತರೂ ಹೌದು. ಮೊನ್ನೆ ಒಂದು ಸಮಾರಂಭದಲ್ಲಿ ಆಕಸ್ಮಿಕವಾಗಿ ಸಿಕ್ಕಿದವರು ತಮ್ಮ ಇತ್ತೀಚೆಗೆ...

read more
ಅನುಸೂಯ ಯತೀಶ್ ಓದಿದ  ‘ಪನ್ನೇರಳೆ’

ಅನುಸೂಯ ಯತೀಶ್ ಓದಿದ ‘ಪನ್ನೇರಳೆ’

ಪನ್ನೇರಳೆ ಬನದಲ್ಲೊಮ್ಮೆ ಸುತ್ತಿಬಂದ ರೋಚಕ ಅನುಭವ ಅನುಸೂಯ ಯತೀಶ್ ಪ್ರಬಂಧ ಎಂದೊಡನೆ ವೈಚಾರಿಕ ಪ್ರಬಂಧಗಳು, ವೈಜ್ಞಾನಿಕ ಪ್ರಬಂಧಗಳು ಮತ್ತು ವೈಯಕ್ತಿಕವಾದ ಅನುಭವ ಜನ್ಯ ಪ್ರಬಂಧಗಳು ಎಲ್ಲರ ಮೆದುಳೊಳಗೆ ನುಸುಳುವುದು ಸರ್ವೇಸಾಮಾನ್ಯ. ಇವೆಲ್ಲವನ್ನು ಮೀರಿ ತನುಮನಗಳನ್ನು ರಂಜಿಸುವ ಮತ್ತೊಂದು ಪ್ರಬಂಧ ಪ್ರಕಾರವೇ ಲಲಿತ...

ಪಲ್ಲವಿ ಇಡೂರು ಓದಿದ ‘ಸತ್ತು’

ಪಲ್ಲವಿ ಇಡೂರು ಓದಿದ ‘ಸತ್ತು’

ಪಲ್ಲವಿ ಇಡೂರು ದಿನ ಬೆಳಗಾದರೆ ನಾವು ಭೇಟಿ ಮಾಡುವುದು ಅದೆಷ್ಟೊ ಮಂದಿಯನ್ನು. ಒಬ್ಬೊಬ್ಬರದ್ದು ಒಂದೊಂದು ರೀತಿಯ ಬದುಕು, ಯೋಚನಾ ಲಹರಿ. ಎಲ್ಲ ಯಾಕೆ ಇಲ್ಲೇ ಸೋಶಿಯಲ್ ಮೀಡಿಯಾಗಳಲ್ಲಿ ಗೊತ್ತಿರುವ, ಗೊತ್ತಿಲ್ಲದ ಅನೇಕರು, ಮುಖವೇ ನೋಡಿರದ ಅನೇಕರು ಎಲ್ಲರೂ ಜೊತೆಜೊತೆಯಾಗಿಯೇ ಒಬ್ಬರಿಗೊಬ್ಬರು ಪರಿಚಿತರೆನಿಸಿಕೊಂಡಿದ್ದರೂ...

ನಿವೇದಿತಾ ಎಚ್ ಓದಿದ ‘ಜಮ್ಲೊ ಹೆಜ್ಜೆ ಹಾಕುತ್ತಾಳೆ’

ನಿವೇದಿತಾ ಎಚ್ ಓದಿದ ‘ಜಮ್ಲೊ ಹೆಜ್ಜೆ ಹಾಕುತ್ತಾಳೆ’

ನಿವೇದಿತಾ ಎಚ್ ಜಗತ್ತಿನಲ್ಲಿ ಸಮಸ್ಯೆಗಳು ಎಂದಿಗೂ ಮುಗಿಯುವುದಿಲ್ಲ. ಒಂದಾದ ಮೇಲೆ ಒಂದರಂತೆ ಮನುಷ್ಯನ ತಾಳ್ಮೆ-ಸಹಿಷ್ಣುತೆಯನ್ನು ಪರೀಕ್ಷಿಸುವಂತೆ ಬರುತ್ತಲೇ ಇರುತ್ತವೆ. ಸಮಸ್ಯೆಗಳು ಮನುಷ್ಯನನ್ನು ಗಟ್ಟಿಯಾಗಿಸುತ್ತವೆ, ವಾಸ್ತವವನ್ನು ಎದುರಿಸಲು ಸಜ್ಜು ಮಾಡುತ್ತವೆ ಇತ್ಯಾದಿ ಕ್ಲೀಷೆಗಳು ಕಿವಿಗಳನ್ನು ತೂತು ಮಾಡಿರುವ ಸಮಯದಲ್ಲಿ,...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This