ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಸದಾಶಿವ ಸೊರಟೂರು ಅಂಕಣ: ಪ್ರತಿನಿಧಿ

ಸದಾಶಿವ ಸೊರಟೂರು ಅಂಕಣ: ಪ್ರತಿನಿಧಿ

ಬಡವನ ಬನಿಯನ್ ಮೇಲಿನ ಅಸಹಾಯಕ ತೂತುಗಳಂತೆ, ಅಲ್ಲಲ್ಲಿ ಕಿತ್ತು ಹೋದ ರಸ್ತೆ. ಮಗು ಗೀಚಿದ ರೇಖೆಯಂತಿರುವ ಆ ರಸ್ತೆ ಎಲ್ಲಿಂದಲೋ ಬಂದು ಊರಿನೊಳಕ್ಕೆ ನುಗ್ಗುತ್ತದೆ. ಬಹುಶಃ ಯಾವುದೋ ಬಳುಕಿನ ನಗರದಿಂದಲೇ ಬಂದಿರಬೇಕು. ಊರೊಳಗೆ ನುಗ್ಗಿ ಅಲ್ಲಿಂದ ಇನ್ನೆಲ್ಲಿಗೋ ಹೊರಟುಹೋಗುತ್ತದೆ. ಭೂಮಿ ಗುಂಡಾಗಿದೆ ಅನ್ನುವುದನ್ನು ಹೆಚ್ಚಿನ ಬಾರಿ...

ಸೆಂಗೋಲು ಮಡಿಕೋಲು ಬಾರುಕೋಲು ಊರುಗೋಲು

ಸೆಂಗೋಲು ಮಡಿಕೋಲು ಬಾರುಕೋಲು ಊರುಗೋಲು

ಪ್ರತಿಭಾ ನಂದಕುಮಾರ್ ಹೇಳುತ್ತಾರೆ ನೆರಳಿನ ಜೊತೆ ಕುಸ್ತಿ ಮಾಡಲಾಗುವುದಿಲ್ಲ.ನೆರಳಿನಂತಿರುವವರ ಜೊತೆ ಕೂಡಾ ಬೀಜ ಒಡೆದ ಹೋರಿಗಳುಅರೆನಗ್ನ ಅಧೀನಮುಗಳುತೊಡೆತಟ್ಟಿ ಬೆದರಿಸುವ ಪೈಲ್ವಾನ ಭಕ್ತರುಆಕಾಶದಿಂದ ಆಶರ‍್ವದಿಸುವ ಜರತಾರೀ ಗಡ್ಡಧಾರಿ. At the stroke of mid night ಬಂದನಲವತ್ತೇಳರ ಸ್ವಾತಂತ್ರ‍್ಯ ಯಾರಿಗೆ...

ನೀನೇಕೆ ಬಣ್ಣ ಬಣ್ಣದ `ಬಣ್ಣ’ವನ್ನೇ ತೊಡುತ್ತೀಯ?

ನೀನೇಕೆ ಬಣ್ಣ ಬಣ್ಣದ `ಬಣ್ಣ’ವನ್ನೇ ತೊಡುತ್ತೀಯ?

ನೀನೇಕೆ ಬಣ್ಣ ಬಣ್ಣದ `ಬಣ್ಣ'ವನ್ನೇ ತೊಡುತ್ತೀಯ? (ಫೇಸ್ ಬುಕ್ ಜೊತೆ ಮಾತು ಕತೆ ) ಎಂ ಆರ್ ಕಮಲ ಅವರು ಕೇಳುತ್ತಾರೆ: ನೀನೇಕೆ ನಿರಾಳವಾಗಿ ನಗುವ ಚಿತ್ರಗಳನ್ನು ಹಾಕುತ್ತೀಯ? ನಾನು ಹೇಳುತ್ತೇನೆ: ಎಲ್ಲ ಹೆಣ್ಣುಗಳು ನಿರಾಳವಾಗಿ ನಗುವವರೆಗೂ ಹಾಕುತ್ತೇನೆ. ಅವರು ಕೇಳುತ್ತಾರೆ: ನೀನಿಲ್ಲೇಕೆ ನರ್ತನದ ರೀಲುಗಳನ್ನು ಹಾಕುತ್ತೀಯ? ನಾನು...

ಚಿತ್ರ ಸಂತೆ

ಚಿತ್ರ ಸಂತೆ

ಲೀಲಾವತಿ ಎಂದೋ ಹಳಸಿಹೋದಮಾತುಗಳಿಗೆ ಮತ್ತೆಹೊಸ ರೂಪ ಕೊಡುವಹುನ್ನಾರವೇಕೆ?ಗೋರಿಯಲ್ಲಿ ಹುಗಿದ ಜೀವಮತ್ತೆ ಮೇಲೆದ್ದು ಬಂದುನಿನ್ನ ತಬ್ಬುವದೆಂಬಭ್ರಮೆ ನಿನಗೆ ಏಕೆ?ಮಾರಾಟಕ್ಕಿಟ್ಟ ಪುಸ್ತಕಕ್ಕೆಈಗ ಮುನ್ನುಡಿ ಬರೆವ ಹವಣು. ನಗೆಯು ಬರುತಿದೆ ನನಗೆಮನವ ಮುರಿದು ಹೃದಯ ಹರಿದುಬೆನ್ನು ತಿರುಗಿಸಿ ನಡೆದ ಚಿತ್ರನನ್ನ ಕಣ್ಣೀರ ಕೊಳದ ತುಂಬ...

ಮತ್ತೆ ಬಿಡುಗಡೆಯಾದ ಅರೆಸ್ಟ್ ಆದ ‘ ದೇವರು ‘

ಮತ್ತೆ ಬಿಡುಗಡೆಯಾದ ಅರೆಸ್ಟ್ ಆದ ‘ ದೇವರು ‘

ಬಿಡುಗಡೆ ಮಾಡಿದ ಅಪ್ಪ ಅಮ್ಮ ನನ್ನ ಮೊದಲ ಕಥಾ ಸಂಕಲನ "ದೇವರು ಅರೆಸ್ಟ್ ಆದ" 2015ರಲ್ಲಿ ಪ್ರಕಟಗೊಂಡಿತ್ತು. ಈಗ ಅದರ ಮೂರನೇ ಮರು ಮುದ್ರಣ ಮಾವಲಿ ಪಬ್ಲಿಕೇಶನ್ ನಿಂದ ಪ್ರಕಟವಾಗಿದೆ. ಈ ಬಾರಿಯ ವಿಶೇಷ ಅಂದರೆ ಮಾವಲಿ ಪಬ್ಲಿಕೇಶನ್ ಈ ಪುಸ್ತಕವನ್ನು ನನ್ನ ಊರಾದ ಮಾವಲಿಯಲ್ಲಿ, ನಮ್ಮ‌ ಮನೆಯ ಹಿತ್ತಲಲ್ಲಿ ನನ್ನ ಅಪ್ಪ ಅಮ್ಮ ಬಿಡುಗಡೆ...

ʻರವೀಂದ್ರ ಪುಸ್ತಕಾಲಯʼ ʻಛಂದʼ ಕ್ಕೆ ʻಅಂಕಿತ ಪುರಸ್ಕಾರ

ʻರವೀಂದ್ರ ಪುಸ್ತಕಾಲಯʼ ʻಛಂದʼ ಕ್ಕೆ ʻಅಂಕಿತ ಪುರಸ್ಕಾರ

ಕನ್ನಡ ಸಾಹಿತ್ಯ ಪರಿಷತ್ತು ಪ್ರಕಾಶನ ಸಂಸ್ಥೆಗಳಿಗೆ ಕೊಡಮಾಡುವ ೨೦೨೨ ಹಾಗೂ ೨೦೨೩ನೇ ಸಾಲಿನ ʻಅಂಕಿತ ಪುಸ್ತಕ ಪುರಸ್ಕಾರʼದತ್ತಿ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಪ್ರಶಸ್ತಿಯು ೩೫,೦೦೦(ಮೂವತೈದು ಸಾವಿರ)ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಬೆಂಗಳೂರಿನ ಅಂಕಿತ ಪುಸ್ತಕ ಪ್ರಕಾಶನದವರು...

ಬಾ ಕವಿತಾ

ಮೌನವೇ ಸಂಭ್ರಮ..

ಮೌನವೇ ಸಂಭ್ರಮ..

-ಸುರೇಶ ತಂಗೋಡ ಪರಿಶುದ್ಧ ಪ್ರೀತಿ ನಿರ್ಜನ ಪ್ರದೇಶದಲ್ಲಿ ನಿಂತುನಿನ್ನ ಹೆಸರು ಕೂಗುವೆಜನಜಂಗುಳಿಯೊಳಗಿನನಿನ್ನ ಮನಕ್ಕೆಏನೋ ಹೇಳೊದಿದೆ. ನಾನು ಮೊಬೈಲ್ ನಲ್ಲಿಗಂಟಗಟ್ಟಲೆ ಚಾರ್ಟ್...

ಕಳೆದ ಖುಷಿಗಳ ಭೂತ..

ಕಳೆದ ಖುಷಿಗಳ ಭೂತ..

-ಕವಿತಾ ವಿರೂಪಾಕ್ಷ ಕಾಲ ಮತ್ತು ನಾನು ನೀನೊಂದು ಜೀನ ಧರಿಸಿದ ಕುದುರೆಸುಮ್ಮನೆ ಓಡುತ್ತಲೇ ಇರುವೆಜನನವೋ, ಮರಣವೋನೋವೋ, ನಲಿವೋಶಾಂತಿಯೋ, ಯುದ್ದವೋ..? ನಿನ್ನ ಚಲನೆಯ ನಶೆ...

‍ಪುಸ್ತಕದ ಪರಿಚಯ

Book Shelf

‘ಜೀವರತಿ’ ಕನ್ನಡ ಸಾಹಿತ್ಯದ ಇತ್ತೀಚಿನ ಕ್ಲಾಸಿಕ್

‘ಜೀವರತಿ’ ಕನ್ನಡ ಸಾಹಿತ್ಯದ ಇತ್ತೀಚಿನ ಕ್ಲಾಸಿಕ್

ಲೇಖಕಿ ಜ ನಾ ತೇಜಶ್ರೀ ಅವರ ಚೊಚ್ಚಲ ಕಾದಂಬರಿ 'ಜೀವರತಿ' 'ಅಮೂಲ್ಯ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ . ಈ ಕಾದಂಬರಿ ಕುರಿತ ಜಯರಾಮಚಾರಿ ಅನಿಸಿಕೆ ಇಲ್ಲಿದೆ. ದುಡು ದುಡು ಎಂದು ಓಡುತ್ತಿರುವ ಜಗತ್ತಿನಲ್ಲಿ ಸಾಹಿತ್ಯವೂ ಅದರಿಂದ ಹೊರತೇನಲ್ಲ. ಬಿಡುಗಡೆ ಮುಂಚೆಯೇ ಮರುಮುದ್ರಣ, ಪಿಒಡಿ ನೆಪದಲ್ಲಿ ವಾರಕ್ಕೊಂದು ಮುದ್ರಣ, ಸ್ಟೇಟಸ್...

read more
ಅಗ್ರಹಾರ ಕೃಷ್ಣಮೂರ್ತಿ ಓದಿದ ‘ಪದಗಳಿವೆ ಎದೆಯೊಳಗೆ’

ಅಗ್ರಹಾರ ಕೃಷ್ಣಮೂರ್ತಿ ಓದಿದ ‘ಪದಗಳಿವೆ ಎದೆಯೊಳಗೆ’

ದಿವ್ಯಸ್ತ್ರೀಯರ ದುರಂತ ಅಗ್ರಹಾರ ಕೃಷ್ಣಮೂರ್ತಿ ನಮ್ಮ ಪುಣ್ಯಭೂಮಿಯನ್ನೂ ಒಳಗೊಂಡ೦ತೆ ಪ್ರಾಚೀನ ಕಾಲದಿಂದಲೂ ವಿಶ್ವದ ಹಲವಾರು ಸಂಸ್ಕೃತಿ ಮತ್ತು ನಾಗರಿಕತೆಗಳಲ್ಲಿ 'ದೇವದಾಸಿ' ಪದ್ಧತಿ ಅಧಿಕೃತವಾಗಿಯೇ ರೂಢಿಯಲ್ಲಿತ್ತೆಂಬ ಅನೇಕ ವಿವರಗಳೊಂದಿಗೆ ಡಾ. ಜಗದೀಶ್ ಕೊಪ್ಪ ಅವರು ಈ ಕೃತಿಯನ್ನು ಪ್ರಾರಂಭಿಸುತ್ತಾರೆ. ಒಟ್ಟು ಹದಿನೈದು...

ಪಾರ್ವತಿ ಜಿ ಐತಾಳ್ ಓದಿದ ‘ಮುಳ್ಳುಬೇಲಿಯ ಹೂಬಳ್ಳಿ’

ಪಾರ್ವತಿ ಜಿ ಐತಾಳ್ ಓದಿದ ‘ಮುಳ್ಳುಬೇಲಿಯ ಹೂಬಳ್ಳಿ’

ಆತ್ಮ ಕಥನದ ಧಾಟಿಯ ಲಲಿತ ಪ್ರಬಂಧಗಳು ' ಮುಳ್ಳು ಬೇಲಿಯ ಹೂಬಳ್ಳಿ ' ಪಾರ್ವತಿ ಜಿ ಐತಾಳ್ 'ಮುಳ್ಳು ಬೇಲಿಯ ಹೂಬಳ್ಳಿ' ಕೆ.ಆರ್.ಉಮಾದೇವಿ ಉರಾಳ್ ಅವರು ಬರೆದ ಹೃದ್ಯ ಪ್ರಬಂಧಗಳ ಸಂಕಲನ. ಇಲ್ಲಿನ ೧೫ ಪ್ರಬಂಧಗಳಲ್ಲಿ ಹೆಚ್ಚಿನವುಗಳು ಆತ್ಮ ಕಥನದ ಧಾಟಿಯಲ್ಲಿವೆ. ಲೇಖಕಿ ತಮ್ಮ ಗತದ ಬದುಕಿಗೆ ಸಂಬಂಧಿಸಿದ ನೂರಾರು ನೆನಪುಗಳನ್ನು ಅತ್ಯಂತ...

ನಾ ಮೊಗಸಾಲೆ ಕಂಡಂತೆ ‘ಕರಾವಳಿಯ ಸಾವಿರದೊಂದು ದೈವಗಳು’

ನಾ ಮೊಗಸಾಲೆ ಕಂಡಂತೆ ‘ಕರಾವಳಿಯ ಸಾವಿರದೊಂದು ದೈವಗಳು’

ತುಳು ಸಂಸ್ಕೃತಿಯ ಹೊನ್ನ‌ ಕಿರೀಟಕ್ಕೆ ಇಟ್ಟ ನವಿಲು ಗರಿ ಡಾ ನಾ ಮೊಗಸಾಲೆ ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರು. ಇವರ ತಂದೆ ವೇದಮೂರ್ತಿ ನಾರಾಯಣ ಭಟ್ಟರು ವಿದ್ವಾಂಸರೆಂದು ಪ್ರಸಿದ್ಧರು. ತನ್ನ ಮನೆತನವು ವೈದಿಕಾಚರಣೆಯನ್ನೇ ಹೊಂದಿದ್ದರೂ, ಕುಟುಂಬದಲ್ಲಿ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This