ಇಂದು ಅವಧಿಯಲ್ಲಿ...
ಅನಿತಾ ಪಿ.ತಾಕೊಡೆ ಕವಿತೆ: ಭಾರವಾಗಿದೆ ಬಳ್ಳಿ
ಅನಿತಾ ಪಿ.ತಾಕೊಡೆ ಹಸಿಮಣ್ಣ ಮೆದುಗರ್ಭದಲಿ ಕಾದು ಬಯಕೆಗಣ್ಣಲಿ ಹದವಾಗಿ ಬಿರಿದು ಬಯಲು ಬಾನಿನ ನಡುವೆ ಕಾನನದ ಕೈಹಿಡಿದು ಬೆಳೆದು ನಿಂತ ಬಳ್ಳಿ ಛಲದ ನೆಲದಲಿ ಹೊರಳಿ ಹೊನ್ನಿಗನ ನಡೆದಾರಿಯಲಿ ಅರಳಿ ಕಡುಹಸಿರಿನ ಮಿಡಿಗಾಯಿ ಮಿಡಿದು ಕಾಯಿಯಾದರೂ ಭಾರವಾಗಲಿಲ್ಲ ಬಳ್ಳಿ ಎಳೆ ಕಾಯಿ ಮಾಗಿ ಹೊಸದಾರಿಯಲಿ...
ಖಂಡವಿದಕೋ ಮಾಂಸವಿದಕೋ. . . .
ಮಮತಾ ರಾವ್ ಗೋವಿನ ಹಾಡನ್ನು ಕೇಳದ ಕನ್ನಡಿಗರಿರಲಾರರು. ಹಾಡಿನಲ್ಲಿ ಬರುವ ಪ್ರಸ್ತುತ ಸಾಲುಗಳು ಯಾವ ಕಟುಕನ ಹೃದಯವನ್ನಾದರೂ ಕರಗಿಸದೆ ಇರಲಾರದು. ಕೊಟ್ಟ ಮಾತಿಗೆ ತಪ್ಪದೆ ಇನ್ನೊಂದು ಜೀವದ ತೃಷೆಯನ್ನು ತಣಿಸಲು ತನ್ನ ಪ್ರಾಣವನ್ನೇ ತ್ಯಜಿಸಲು ಸಿದ್ಧವಾದ ಗೋವಿನ ಬಲಿದಾನದ ಕಥೆಯಿದು. ಅಂತೆಯೇ ಪುಟ್ಟ ಪಾರಿವಾಳವನ್ನು ಬದುಕಿಸಲು ತನ್ನ...
‘ಕಾವ್ಯ ಕನ್ನಿಕೆ’ಯಲ್ಲಿ ಭೂಮಿಕಾ
ಶಿವಾನಿ ಹೊಸಮನಿ ಫೋಟೋ: ಮಧೂಸೂದನ್ ಲಾಸ್ಯ ವರ್ಧನ ಟ್ರಸ್ಟ್ ಆಯೋಜನೆಯಲ್ಲಿ ರೂಪಿತವಾದ ಕಲಾಯೋಗಿ ಗುರು ಡಾ. ಮಾಲಿನಿ ರವಿಶಂಕರ್ ಅವರ ಶಿಷ್ಯೆ ಕುಮಾರಿ ಭೂಮಿಕಾ ವೇಣುಗೋಪಾಲ್ ಅವರ ರಂಗಪ್ರವೇಶವು ಜೆಎಸ್ಎಸ್ ಸಭಾಂಗಣದಲ್ಲಿ ನಡೆಯಿತು. ಕಾವ್ಯಕನ್ನಿಕೆ ಎಂಬ ಶೀರ್ಷಿಕೆಯಡಿ ಡಾ. ಮಾಲಿನಿ ರವಿಶಂಕರ್ ಅವರ ನೂತನ ಪರಿಕಲ್ಪನೆಯಲ್ಲಿ ಈ...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಬಂಗಾಳದ ಅಂಗಳದಲ್ಲಿ ಭಾಗ-1..
18.1 ಸಿಂಗಲೀಲಾದಲ್ಲಿ ಲೀಲಾ ಹಕ್ಕಿ ಅಲೆತ ಶುರುಮಾಡಿ ಎರಡ್ಮೂರು ವರ್ಷ ಕಳೆದರೂ ಬಂಗಾಳಕ್ಕೆ ಹೋಗುವ ಅವಕಾಶ ಒದಗಿ ಕೂಡಿರಲಿಲ್ಲ. 2019ರ ಫೆಬ್ರವರಿಯಲ್ಲಿ ಪಶ್ಚಿಮ ಬಂಗಾಳದ ಲಾಟ್‌ಪಂಚಾರ್, ನಿಯೋರಾ ವ್ಯಾಲಿ, ಸಿಂಗಲೀಲಾಗೆ ಹೋಗುತ್ತಿದ್ದೇವೆ, ಬನ್ನಿ ಎಂದು ಖುಷ್ಬೂ ಆಹ್ವಾನಿಸಿದ್ದಕ್ಕೆ ಒಪ್ಪಿ ಬಾಗ್ಡೋಗ್ರಾ ತಲುಪಿದೆ. ರಾಹುಲ್ ಖುಷ್ಬೂ,...
ಶ್ರೀನಿವಾಸ ಪ್ರಭು ಅಂಕಣ: ಶಿವ’ಮೇರು’ ಕಾರಂತ!
ಬೆಂಗಳೂರಿಗೆ ಮರಳಿ ಬಂದ ಮೇಲೆ ಕರ್ತವ್ಯಕ್ಕೆ ಹಾಜರಾಗಲು ನಾಲ್ಕಾರು ದಿನಗಳ ಸಮಯವಿತ್ತು. ಮಾವನವರ ಅಂತಿಮ ದರ್ಶನ ದೊರೆಯದೆ ಹೋಯಿತಲ್ಲಾ ಎಂದು ನಾನು ಪರಿತಪಿಸುತ್ತಿದ್ದೆ..'ಅಪ್ಪ ಅಮ್ಮ ಇಬ್ಬರನ್ನೂ ಕಳೆದುಕೊಂಡು ತಬ್ಬಲಿಗಳಾಗಿಬಿಟ್ಟೆವು' ಎಂದು ರಂಜನಿ ಹಾಗೂ ಅವಳ ಸೋದರ ಸೋದರಿಯರು ಸಂಕಟ ಪಡುತ್ತಿದ್ದರು. ರಂಜನಿಗಂತೂ ಬಾಣಂತನದ...
ಜಿ ಎನ್ ನಾಗರಾಜ್ ಅಂಕಣ ‘ಅರಿವ ಬೆಡಗು’
ಆದಿಮಾನವರಿಂದ ಮೊಘಲರವರೆಗೆ, ಬಣ್ಣಗಳಿಂದ ಅತ್ತರಿನವರೆಗೆ ರಸಾಯನಶಾಸ್ತ್ರ ನಾವು ಸೇವಿಸುವ ಗಾಳಿ, ತಿನ್ನುವ ಊಟ, ಕುಡಿಯುವ ನೀರು, ಪಾನೀಯಗಳು ವಿಸರ್ಜಿಸುವ ನಿಶ್ವಾಸ, ಮಲ, ಮೂತ್ರ ನಾವು ಉಪಯೋಗಿಸುವ ಎಲ್ಲ ವಸ್ತುಗಳೂ ರಾಸಾಯನಿಕಗಳು, ರಾಸಾಯನಿಕಗಳ ಮಿಶ್ರಣಗಳೇ ಅಲ್ಲವೇ? ಈ ವಸ್ತುಗಳ ಉಪಯೋಗವನ್ನು ಕಂಡುಕೊಂಡು, ನಿರ್ದಿಷ್ಟ...
Latest
Invite
ಏಣಗಿ ಬಾಳಪ್ಪ ಸ್ಮರಣೆ
ಲೇಖಕಿಯರ ಸಂಘದಿಂದ..
https://meet.google.com/jbp-ayem-cbn ಕರ್ನಾಟಕ ಲೇಖಕಿಯರ ಸಂಘದಿಂದ ಹಿರಿಯ ಲೇಖಕಿ ಮಲ್ಲಿಕಾ ಕಡಿದಾಳ್ ಜನ್ಮ ಶತಮಾನೋತ್ಸವಸ್ಮರಣೆ ಮತ್ತು ವಿಚಾರ ಗೋಷ್ಠಿ ಕಾರ್ಯಕ್ರಮಕ್ಕೆ ಎಲ್ಲರಿಗೂ ಆತ್ಮೀಯ ಸ್ವಾಗತ ಮೇಲಿನ ಕೊಂಡಿಯ ಮುಖಾಂತರ ಸಭೆಯಲ್ಲಿ...
ಬಾ ಕವಿತಾ
ರಾಮ ಸೌಖ್ಯವೇ? ಹನುಮ..
-ಶಿವಯೋಗಿ ಕಳ್ಳಿಮಠ ಜಾನಕಿ.ನನ್ನ ಮಾತು ಹಾಗಿರಲಿ,ಹನುಮ.ಹೇಗಿರುವನು ಹೇಳು ರಾಮ?ನಾನು ಹಾಗೂ ಹೀಗೂ ಇರುವೆನುರಾಮ ಸೌಖ್ಯವೇ? ಹನುಮ. ಅಶೋಕವನದಲ್ಲಿ ಶೋಕವಿದೆ.ರಕ್ಕಸರ ಪರಿವಾರವೇ...
ಗಟ್ಟಿಗಿತ್ತಿ ಜೋಗತಿ ನಾನು..
-ಡಾ ಲಕ್ಷ್ಮಿಕಾಂತ ಮಿರಜಕರ ಜೋಗತಿ ಕೊರಳಲ್ಲಿ ಕವಡೆ ಸರ,ಕಾಲಿಗೆ ಗೆಜ್ಜೆ ,ಹಣೆಗೆ ಅರಿಶಿನಕುಂಕುಮತಲೆಯ ಮೇಲೆ ತಾಮ್ರದ ಕೊಡಅದರ ಕಂಟಕ್ಕೆ ಯಲ್ಲಮ್ಮನ ಮೂರ್ತಿಉಧೋ!ಉಧೋ! ಘೋಷಜೊತೆಗೆ...
ಪುಸ್ತಕದ ಪರಿಚಯ
Book Shelf
ಓದುಗನನ್ನು ಮಾನವೀಯಗೊಳಿಸುವ ಕಥೆಗಳು
ಸಿದ್ದರಾಮ ತಳವಾರ ಕಥಾ ಸಂಕಲನ 'ಕೇರಿ ಹುಡುಗನ ಕತೆಗಳು' ಈ ಕೃತಿಯ ಕುರಿತ ಸುನಂದಾ ಕಡಮೆ ಅವರ ಅನಿಸಿಕೆ ಇಲ್ಲಿದೆ. -ಸುನಂದಾ ಕಡಮೆ ಮೂಲತಃ ಕವಿಗಳಾದ ಸಿದ್ದರಾಮ ತಳವಾರ ಅವರ ಈ 'ಕೇರಿಯ ಹುಡುಗನ ಕತೆಗಳ' ಲೋಕವು ವೈವಿಧ್ಯಮಯ ವಿಷಯ ವಸ್ತುಗಳನ್ನು ಒಳಗೊಂಡದ್ದು. ಕತೆ ಹೇಳುವ ಸೂಕ್ಷ್ಮವಾದ ಭಾಷೆ ಅವರಿಗೆ ಒಲಿದಿರುವುದು ಕತೆಗಳ ಒಡಲಲ್ಲಿ...
ಸಂತೋಷ್ ರಾವ್ ಪೆರ್ಮುಡ ಓದಿದ ‘ನನ್ನ ಬದುಕಿನ ಹಾಡು’
ಸಂತೋಷ್ ರಾವ್ ಪೆರ್ಮುಡ ಸಂಗೀತ ಸಾಹಿತ್ಯ ಅಭಿಯಾನ ಮೂಲಕ ಸಂಗೀತ ಸಾಮ್ರಾಜ್ಙಿ ಡಾ. ಗಂಗೂಬಾಯಿ ಹಾನಗಲ್ ಇವರನ್ನು ಪರಿಚಯಿಸುವ ಸೌಭಾಗ್ಯ ನನ್ನದು. ಇವರು ತನ್ನ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿದರೂ ಹಿಂದೂಸ್ತಾನಿ ಸಂಗೀತವನ್ನು ರಕ್ತದಲ್ಲೇ ಕರಗತ ಮಾಡಿಕೊಂಡು ಯಶಸ್ಸಿನ ಉತ್ತುಂಗಕ್ಕೆ ಏರಿದ ಧೀರ ಹೆಣ್ಣು ಮಗಳು. ಇವರು...
ನಿರ್ಮಲಾ ಬಟ್ಟಲ ಓದಿದ ‘ನೆಲದ ನಂಟು’
ಡಾ ನಿರ್ಮಲಾ ಬಟ್ಟಲ ಹವ್ಯಾಸಿ ಪತ್ರಕರ್ತೆ, ಲೇಖಕಿ ಮಾಲತಿ ಹೆಗಡೆಯವರು ಬರೆದಿರುವ ಲೇಖನ ಸಂಗ್ರಹ ನೆಲದನಂಟು ಕೃಷಿಕರ ಯಶೋಗಾಥೆಯನ್ನು ತಮ್ಮ ಲೇಖನಗಳ ಮೂಲಕ ನಾಡಿನಾದ್ಯಾಂತ ಓದುಗರಿಗೆ ತಲುಪಿಸಿದರು. ಕೃಷಿಯೆಂದರೆ ಮೂಗುಮುರಿಯುವ ಯುವ ಜನರಿಗೆ, ಕೃಷಿಯಲ್ಲಿಯೇ ಸಾಧನೆ ಮಾಡಿ ಎಲೆಮರೆಯ ಕಾಯಿಯಂತಿರುವ ರೈತರನ್ನು, ಮಾದರಿಯಾಗಿ ಯುವ ಜನತೆಗೆ...
ಆನಂದ ಪಾಟೀಲ ಓದಿದ ‘
ಮಲೆನಾಡಿನ ಮತ್ತಷ್ಟು ಮತ್ತಷ್ಟು ದಟ್ಟ ಹಸಿರಿನ ಪುಟಗಳು ತೆರೆದುಕೊಳ್ಳುತ್ತ... ಆನಂದ ಪಾಟೀಲ ಮಕ್ಕಳು ಶಾಲೆಯಿಂದ ಬರುವಾಗ ದಾರಿಯಲ್ಲಿ ಸಿಗುತ್ತಿದ್ದ ಅಜ್ಜ ಕೈ ಬಿಚ್ಚಿ ತೋರಿಸಿ ಎನ್ನುತ್ತಿದ್ದುದು, ಮಕ್ಕಳು ಅದಕ್ಕಾಗೇ ಶಾಯಿಯನ್ನು ಕೈಗೆ ಬಳಿದುಕೊಂಡು ಸಿದ್ಧವಾಗಿರುತ್ತಿದ್ದ ಬಲು ಸಹಜದ ಬಾಲ್ಯದೊಂದಿಗೆ ತರೆದುಕೊಳ್ಳುವ ಈ ಡೈರಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









