ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಐ ಕೆ ಬೊಳುವಾರು ಓದಿದ ‘ದಡವ ನೆಕ್ಕಿದ ಹೊಳೆ’

ಐ ಕೆ ಬೊಳುವಾರು ಓದಿದ ‘ದಡವ ನೆಕ್ಕಿದ ಹೊಳೆ’

ಐ ಕೆ ಬೊಳುವಾರು ಶ್ರೀಪಾದ ಭಟ್ಟರ ರಂಗಪಯಣದ ಕಥೆ 'ದಡವ ನೆಕ್ಕಿದ ಹೊಳೆ' ಗಾಗಿ ಸಂಪರ್ಕಿಸಿ -https://shorturl.at/xBNQ6 ಕಳೆದ 25 ವರ್ಷಗಳ ಈಚೆಗಿನ ಕನ್ನಡ ರಂಗಭೂಮಿಯ ಆಗುಹೋಗುಗಳನ್ನು ಗಮನಿಸುವವರಿಗೆ , ಕರ್ನಾಟಕದಲ್ಲಿ ಈಗ ರಂಗಭೂಮಿಯ ಕುರಿತು ಅಧ್ಯಯನ ಮಾಡಬಯಸುವವರಿಗೆ, ನೀನಾಸಂ ಸಾಣೆಹಳ್ಳಿ ಮುಂತಾದ ಹಲವಾರು ರಂಗ ಶಿಕ್ಷಣ...

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ –ಬಂಗಾಳದ ಅಂಗಳದಲ್ಲಿ ಭಾಗ: 2 ದೋಣಿಯೊಳಗೆ ಲೀಲಾ

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ –ಬಂಗಾಳದ ಅಂಗಳದಲ್ಲಿ ಭಾಗ: 2 ದೋಣಿಯೊಳಗೆ ಲೀಲಾ

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

ಸದಾಶಿವ್ ಸೊರಟೂರು ಕಥಾ ಅಂಕಣ- ರಾತ್ರಿಯ ಹುಡುಗಿ, ಹಗಲಿನ ಹುಡುಗ..

ಸದಾಶಿವ್ ಸೊರಟೂರು ಕಥಾ ಅಂಕಣ- ರಾತ್ರಿಯ ಹುಡುಗಿ, ಹಗಲಿನ ಹುಡುಗ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

ಶ್ರೀನಿವಾಸ ಪ್ರಭು ಅಂಕಣ: ‘ಬೆಣ್ಣೆ ಕೃಷ್ಣ’ನಂತೆ ತೊಟ್ಟಿಲಲ್ಲಿ ಕಂಗೊಳಿಸುತ್ತಿದ್ದ!

ಶ್ರೀನಿವಾಸ ಪ್ರಭು ಅಂಕಣ: ‘ಬೆಣ್ಣೆ ಕೃಷ್ಣ’ನಂತೆ ತೊಟ್ಟಿಲಲ್ಲಿ ಕಂಗೊಳಿಸುತ್ತಿದ್ದ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಮಮತಾ ರಾವ್ ನೋಡಿದ ʻಕೋಳಿ ಎಸ್ರುʼ

ಮಮತಾ ರಾವ್ ನೋಡಿದ ʻಕೋಳಿ ಎಸ್ರುʼ

                      ಮಮತಾ ರಾವ್ ವೈದೇಹಿಯವರ ಕಥೆಗಳನ್ನಾಧರಿಸಿ ʻಅಮ್ಮಚ್ಚಿಯೆಂಬ ನೆನಪುʼ ಎಂಬ ಚೊಚ್ಚಲ ಸಿನೆಮಾದ ಮೂಲಕ ಅಂತರಾಷ್ಟ್ರೀಯ ಖ್ಯಾತಿ ಪಡೆದು ಭರವಸೆಯ ನಿರ್ದೇಶಕಿಯಾಗಿ...

ವಿಭಾ ಸಾಹಿತ್ಯ ಪ್ರಶಸ್ತಿಗೆ ಕಾವ್ಯ ಹಸ್ತಪ್ರತಿ ಆಹ್ವಾನ

ವಿಭಾ ಸಾಹಿತ್ಯ ಪ್ರಶಸ್ತಿಗೆ ಕಾವ್ಯ ಹಸ್ತಪ್ರತಿ ಆಹ್ವಾನ

೨೦೨೩ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಕಾವ್ಯ ಹಸ್ತಪ್ರತಿ ಆಹ್ವಾನ ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ 'ವಿಭಾ ಸಾಹಿತ್ಯ ಪ್ರಶಸ್ತಿ-೨೦೨೩'ಕ್ಕಾಗಿ ಕನ್ನಡದ ಕವಿ/ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು ಐವತ್ತರ ಒಳಗಿರುವ ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಚುಟುಕು,...

ಬಾ ಕವಿತಾ

ಅವಳಿಗೆ ಚಳಿಗಾಲವೆಂದರೆ..

ಅವಳಿಗೆ ಚಳಿಗಾಲವೆಂದರೆ..

-ಕೆ ಎನ್ ಲಾವಣ್ಯ ಪ್ರಭಾ ವಾಯುಭಾರ ಕುಸಿತವೋಅಥವಾ ಸೈಕ್ಲೋನ್ ಕಾರಣಕ್ಕೋಹತ್ತಿಯಂತಹ ಬೆಳ್ಮೋಡಗಳೆಲ್ಲಾಮುಖ ಕೆಳಗೆ ಹಾಕಿಸಪ್ಪಗಿನ ಮೋರೆಯಲ್ಲೇಹಗಲಿನ ಬೆಳಕ ಸಂಭ್ರಮವನ್ನೆಲ್ಲಾತಿಂದು...

ಪ್ರೇಮದಲ್ಲಿ ಕಹಿಯೆಂಬ ಬೆಲ್ಲಕ್ಕೆ..

ಪ್ರೇಮದಲ್ಲಿ ಕಹಿಯೆಂಬ ಬೆಲ್ಲಕ್ಕೆ..

-ಸಾಮಂತ್ರಿ ಜ್ಯೋತಿ  ಪ್ರೇಮದಲ್ಲಿ ಕಹಿಯೆಂಬ ಬೆಲ್ಲಕ್ಕೆಬೇವಿನ ರಸ ಹಚ್ಚಲಾಗಿರುತ್ತದೆ..ಮನಸಿನ ನಾಲಿಗೆಗೆ ಅದೂ ಮುಳ್ಳಿನಂತೆ ಕಾಣುವಸುಂದರ ಹೂವಾಗಿರುತ್ತದೆ..ಎಂದೆಲ್ಲ ತತ್ವ ಹೇಳುವ...

‍ಪುಸ್ತಕದ ಪರಿಚಯ

Book Shelf

‘ಉಗಾಂಡ’ ಸಾಂಸ್ಕೃತಿಕ ಕಥನ..

‘ಉಗಾಂಡ’ ಸಾಂಸ್ಕೃತಿಕ ಕಥನ..

ಡಿ ಮಂಗಳಾ ಪ್ರಿಯದರ್ಶಿನಿ ಅವರ ಪ್ರವಾಸ ಕಥನ 'ನಾ ಕಂಡ ಉಗಾಂಡ' 'ಸಪ್ನ ಬುಕ್ ಹೌಸ್' ಈ ಪುಸ್ತಕವನ್ನು ಪ್ರಕಟಿಸಿದೆ. -ಡಿ ಮಂಗಳಾ ಪ್ರಿಯದರ್ಶಿನಿ ಸುಮಾರು ಮೂವ್ವತ್ತೈದು ದೇಶಗಳನ್ನು ಸುತ್ತಿದ್ದರೂ, ಅಪರೂಪದ ಆಫ್ರಿಕಾ ಖಂಡ ನನಗೆ ಅನೇಕ ಕಾರಣಗಳಿಂದ ಪ್ರಿಯವಾದದ್ದು .ಅಮೇರಿಕಾ ದೇಶವನ್ನು ಬರೋಬರಿ ಹನ್ನೆರಡು ಬಾರಿ ನೋಡಿದ್ದರೂ, ಈವರೆಗೆ...

read more
ವೈ ಎಂ ಯಾಕೊಳ್ಳಿ ಓದಿದ ‘ಪುಷ್ಪರಗಳೆ’

ವೈ ಎಂ ಯಾಕೊಳ್ಳಿ ಓದಿದ ‘ಪುಷ್ಪರಗಳೆ’

ಡಾ ವೈ ಎಂ ಯಾಕೊಳ್ಳಿ ಮೂಲತಃ ಗುಳೇದಗುಡ್ಡದವರಾದ ಶ್ರೀ ಚಂದ್ರಶೇಖರ ಹೆಗಡೆಯವರು ಈಚಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಪರಿಚಿತವಾಗುತ್ತಿರುವ ಹೆಸರು.ಉತ್ತಮ ಕವಿಗಳು ಪ್ರಬಂಧಕಾರರೂ, ಸಾಹಿತ್ಯ ಚಿಂತಕರೂ ಆಗಿರುವ ಹೆಗಡೆಯವರು ತಮ್ಮ ವೈಚಾರಿಕ ಉಪನ್ಯಾಸಗಳಿಂದಲೂ  ಗುರುತಿಸಲ್ಪಡುವಂಥವರು. ಸದ್ಯಕ್ಕೆ ಸರಕಾರಿ ಪದವಿ...

ತಿಪಟೂರು ಸೀಮೆಯ ಘಮಲು…

ತಿಪಟೂರು ಸೀಮೆಯ ಘಮಲು…

ನಟರಾಜ್ ಬೂದಾಳು ದಯಾ ಗಂಗನಘಟ್ಟ ನಮ್ಮ ಸೀಮೆಯ ಕತೆಗಾರ್ತಿ, ನಮ್ಮ ತಿಪಟೂರು ಸೀಮೆಗೆ ಒಂದು ವಿಶಿಷ್ಟವಾದ ಘಮಲಿದೆ. ಬೆಳಗಿನ ಒಂಭತ್ತು ಗಂಟೆ ಹೊತ್ತಿಗೇನಾದರೂ ಊರೊಳಗಾಸಿ ಬಂದರೆ ಕಾಯಿಹಾಲಿನಲ್ಲಿ ಬೇಯುತ್ತಿರುವ ಚಿತ್ರಾನ್ನದ ವಗ್ಗರಣೆಯ ವಾಸನೆ ಅಲ್ಲಿಯೇ ಜೋತುಗಂಡು ನಿಲ್ಲುವಂತೆ ಮಾಡುತ್ತೆ. ಇನ್ನು ಸಂಜಿಗೆ ದನ ಬರೋ ಹೊತ್ತಿನಲ್ಲಿ...

ಕಲ್ಲೇಶ್ ಕುಂಬಾರ್ ಓದಿದ ‘ಪೆಟ್ರಿಕೋರ್’

ಕಲ್ಲೇಶ್ ಕುಂಬಾರ್ ಓದಿದ ‘ಪೆಟ್ರಿಕೋರ್’

ಕಲ್ಲೇಶ್ ಕುಂಬಾರ್ ಕಾವ್ಯದ ವಿಚಾರದಲ್ಲಿ ಒಂದು ಮಾತಿದೆ. ಅದು, ಕಾವ್ಯ ಯಾವತ್ತಿಗೂ ಕೂಡ ಅನುಭವದ ಮೂಲಕವೇ ಅನಾವರಣವಾಗಬೇಕು ವಿನಃ ಅರ್ಥದ ಮೂಲಕ ಅಲ್ಲ! ಅರ್ಥವೆಂಬುದು ಕಾಲಬದ್ಧವಾದ ನೆಲೆಗಳಿಂದ ರೂಪಿಕೆ ಪಡೆದ ಆಕೃತಿ ಮಾತ್ರ. ಹೀಗಾಗಿ, ಕವಿತೆಗೆ ಖಚಿತವಾದ ಅರ್ಥವೆಂಬುದು ಇರುವುದಿಲ್ಲ. ಕವಿತೆಯ ಹಲವು ಓದುಗಳಲ್ಲಿ ಹಲವು ಅನುಭವಗಳು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This