ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ಒಂದು ಕರೆ-ಸಾವಿರಾರು ಜನ

ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ಒಂದು ಕರೆ-ಸಾವಿರಾರು ಜನ

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

ಪ್ರೇಮಾ ಹೊಸಮನಿ, ಪ್ರಶಾಂತ ಹಿರೇಮಠ್‌ಗೆ ರಂಗಪ್ರಶಸ್ತಿ

ಪ್ರೇಮಾ ಹೊಸಮನಿ, ಪ್ರಶಾಂತ ಹಿರೇಮಠ್‌ಗೆ ರಂಗಪ್ರಶಸ್ತಿ

ರಂಗ ಸಂಗಮ ಕಲಾ ವೇದಿಕೆ ನೀಡುವ ರಾಜ್ಯಮಟ್ಟದ ಪ್ರಶಸ್ತಿಗೆ ಪ್ರಶಾಂತ ಹಿರೇಮಠ್‌ ಹಾಗೂ ಪ್ರೇಮಾ ಹೊಸಮನಿ ಅವರನ್ನು ಆಯ್ಕೆ ಮಾಡಲಾಗಿದೆ. 'ಎಸ್.ಬಿ. ಜಂಗಮಶೆಟ್ಟಿ ರಂಗ ಪುರಸ್ಕಾರ'ವನ್ನು ಹಿರಿಯ ಕಲಾವಿದ ಪ್ರಶಾಂತ ಹಿರೇಮಠ್‌ ಅವರಿಗೆ ಹಾಗೂ 'ಮಾತೋಶ್ರೀ ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪುರಸ್ಕಾರ' ಹಿರಿಯ ವೃತ್ತಿ ರಂಗಭೂಮಿ ಕಲಾವಿದೆ...

ಆರ್ ಪೂರ್ಣಿಮಾಗೆ ಲೇಖಕಿಯರ ಸಂಘದ ಪ್ರಶಸ್ತಿ

ಆರ್ ಪೂರ್ಣಿಮಾಗೆ ಲೇಖಕಿಯರ ಸಂಘದ ಪ್ರಶಸ್ತಿ

ಕರ್ನಾಟಕ ಲೇಖಕಿಯರ ಸಂಘದ 2023ನೇ ಸಾಲಿನ ಟಿ. ಎಸ್. ಆರ್. ಪ್ರಶಸ್ತಿ ಪುರಸ್ಕೃತರಾದ ನಾಗಮಣಿ ಎಸ್.ರಾವ್ ದತ್ತಿನಿಧಿ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಅವರನ್ನು ಆಯ್ಕೆಮಾಡಲಾಗಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ.ಎಚ್.ಎಲ್.ಪುಷ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಕಾಶವಾಣಿಯಲ್ಲಿ...

‘ಚೆನ್ನುಡಿ’ಗೆ ಕಿರು ನಾಟಕೋತ್ಸವ ಪ್ರಶಸ್ತಿ

‘ಚೆನ್ನುಡಿ’ಗೆ ಕಿರು ನಾಟಕೋತ್ಸವ ಪ್ರಶಸ್ತಿ

ಬೆಂಗಳೂರು ಕಿರುನಾಟಕೋತ್ಸವ ತಂಡದ ನಮಸ್ಕಾರಗಳು. ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಜಂಟಿ ಸಹಯೋಗದೊಂದಿಗೆ ಆಯೋಜಿಸಿದ ಬೆಂಗಳೂರು ಕಿರುನಾಟಕೋತ್ಸವ 2023 ಅಂತಿಮ ಹಂತದ ಸ್ಪರ್ಧೆ ಜುಲೈ-2 ರಂದು ಬೆಂಗಳೂರಿನ ಹನುಮಂತನಗರದಲ್ಲಿರುವ ಪ್ರಭಾತ್ ಕೆ.ಎಚ್.ಕಲಾಸೌಧದಲ್ಲಿ ನಡೆಯಿತು. ಖ್ಯಾತ ರಂಗಕರ್ಮಿಗಳಾದ...

ರಾಜಶೇಖರ ನೀರಮಾನ್ವಿ ಅವರ ಅಂಗಳದಲ್ಲಿ..

ರಾಜಶೇಖರ ನೀರಮಾನ್ವಿ ಅವರ ಅಂಗಳದಲ್ಲಿ..

ಚಂದ್ರಕಾಂತ ವಡ್ಡು ಬಳ್ಳಾರಿಯ ಹಿರಿಯ ಕಥೆಗಾರ ಡಾ.ರಾಜಶೇಖರ ನೀರಮಾನ್ವಿ ಅವರನ್ನು ಭೇಟಿಯಾಗುವುದು ಬಹಳ ದಿನಗಳಿಂದ ಬಾಕಿ ಉಳಿದಿತ್ತು. ಸ್ನೇಹಿತರ ವಲಯದಲ್ಲಿ ಅವರ ಆರೋಗ್ಯದ ಬಗ್ಗೆ ಆಗಾಗ ಆತಂಕ ವ್ಯಕ್ತವಾದಾಗಲೆಲ್ಲ ನನ್ನೊಳಗೆ ಅವರನ್ನು ಕಾಣಲಾಗದ ತಪ್ಪಿತಸ್ಥ ಭಾವನೆ ಉಂಟಾಗುತ್ತಿತ್ತು. ನಿನ್ನೆ ಬಳ್ಳಾರಿಯ ಅವರ ಮನೆಯಲ್ಲಿ ಭೇಟಿ ಮಾಡಿದ...

ನಾಳೆ ಅಮರೇಂದ್ರರ ಹೊಸ ಕೃತಿಗಳ ಬಿಡುಗಡೆ

ನಾಳೆ ಅಮರೇಂದ್ರರ ಹೊಸ ಕೃತಿಗಳ ಬಿಡುಗಡೆ

ಕಥಾಪ್ರಕಾರವನ್ನು ಅಮರೇಂದ್ರ ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎನ್ನುವುದಕ್ಕೆ ಈ ಸಂಕಲನದ ಕತೆಗಳು ಮತ್ತು ನಡೆಸಿರುವ ಪ್ರಯೋಗಗಳೇ ಸಾಕ್ಷ್ಯ ನುಡಿಯುತ್ತವೆ. ಮಾಸ್ತಿಯವರಿಂದ ಹಿಡಿದು ಸಮಕಾಲೀನ ಕತೆಗಾರರ ತನಕ ಕನ್ನಡ ಕಥಾಲೋಕವು ಹೊಸದೆನಿಸುವ ತಂತ್ರ ಮತ್ತು ಶೈಲಿಗಳ ಆನ್ವೇಷಣೆಯಲ್ಲಿ ಸದಾ ತೊಡಗಿಕೊಂಡಿದೆ. ಆ ಆನ್ವೇಷಣೆಯ ಸಾರ್ಥಕ...

Invite

ಬಾ ಕವಿತಾ

ಒಮ್ಮೆ ನೆಲ ಒಮ್ಮೆ ಮುಗಿಲು..

ಒಮ್ಮೆ ನೆಲ ಒಮ್ಮೆ ಮುಗಿಲು..

-ದೀಪಾ ಗೋನಾಳ ಬೋಳುಮರದ ನೆತ್ತಿಮೇಲೆರಡು ಕಾಡು ಹಕ್ಕಿಒಂದು ಗಂಡು ಒಂದು ಹೆಣ್ಣುನೋಡುತಿಹವುಒಮ್ಮೆ ನೆಲ ಒಮ್ಮೆ ಮುಗಿಲು;ಗೂಡು ಕಟ್ಟಲು ಹೊಸ ಟಿಸಳು;ಉದುರಿದ ಹಣ್ಣೆಲೆಗಳ ತುಂಬು...

ಮಾತಿಗೂ ಮೊದಲು ‌ಹೆಸರು ತರ್ತಿದ್ದ..

ಮಾತಿಗೂ ಮೊದಲು ‌ಹೆಸರು ತರ್ತಿದ್ದ..

-ನಂದಿನಿ ಹೆದ್ದುರ್ಗ ಸಾಕಬೇಕಾದ  ಕವಿತೆಗಳು ಎಫ್ ಬಿಯಲ್ಲಿ ಪರಿಚಯವಾದ ಹೆಂಡತಿ ಸತ್ತವ‌  ಮೆಸೆಂಜರ್ ನಲ್ಲಿ ತಿರುತಿರುಗಿ ಮೆಸೇಜು ಮಾಡಿದ. ‘ನನ್ ಗಂಡ  ಬದುಕಿದ್ದನಪಾ’...

‍ಪುಸ್ತಕದ ಪರಿಚಯ

Book Shelf

ವೈಚಾರಿಕ ಅರಿವಿಗೆ ಸಾಕ್ಷಿ..

ವೈಚಾರಿಕ ಅರಿವಿಗೆ ಸಾಕ್ಷಿ..

ಹಿರಿಯ ಪತ್ರಕರ್ತ ತುರುವನೂರು ಮಂಜುನಾಥ್ ಅವರ ಅಂಕಣ ಬರಹಗಳ ಸಂಕಲನ 'ಅಂತರ್ಮಿಡಿತ’ ಈ ಕೃತಿಯನ್ನು 'ಜ್ಯೋತಿ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಗೆ ಬರಗೂರು ರಾಮಚಂದ್ರಪ್ಪ ಅವರು ಬರೆದ ಮುನ್ನುಡಿ ಇಲ್ಲಿದೆ. -ಡಾ ಬರಗೂರು ರಾಮಚಂದ್ರಪ್ಪ ತುರುವನೂರು ಮಂಜುನಾಥ್ ಅವರು ತಮ್ಮ 'ಕೆಂಧೂಳಿ’ ವಾರ ಪತ್ರಿಕೆಯಲ್ಲಿ ಬರೆದ 'ಅಂತರ್ಮಿಡಿತ’ ಎಂಬ...

read more
ಶಶಿಧರ ಹಾಲಾಡಿ ಓದಿದ ‘ನಮ್ಮಲ್ಲೆ ಮೊದಲು’

ಶಶಿಧರ ಹಾಲಾಡಿ ಓದಿದ ‘ನಮ್ಮಲ್ಲೆ ಮೊದಲು’

ಶಶಿಧರ ಹಾಲಾಡಿ ಈ ಸಂಕಲನದಲ್ಲಿರುವ, ಸುಲಭವಾಗಿ ಓದಿಸಿಕೊಳ್ಳುವ ಬರಹಗಳನ್ನು ಓದಿ ನಾನು ನಿಜಕ್ಕೂ ವಿಸ್ಮಯಪಟ್ಟಿದ್ದೇನೆ. ಈ ವಿಸ್ಮಯಕ್ಕೆ ಕಾರಣಗಳು ಹಲವು. ಮೊದಲನೆಯ ಮತ್ತು ಪ್ರಮುಖ ಕಾರಣವೆಂದರೆ, ದಿನನಿತ್ಯದ, ಮೇಲ್ನೋಟಕ್ಕೆ ಕ್ಷುಲ್ಲಕ ಎನಿಸುವ ಘಟನೆಗಳನ್ನು, ವಿದ್ಯಮಾನಗಳನ್ನು ಆಯ್ದುಕೊಳ್ಳುವ ಲೇಖಕರು, ಅದಕ್ಕೆ ಅಂದವಾದ ರೆಕ್ಕೆ...

ಶ್ರೀಧರ ಡಿ ಎಸ್ ಓದಿದ ‘ಅಂತರ್ವೀಕ್ಷಣೆ’

ಶ್ರೀಧರ ಡಿ ಎಸ್ ಓದಿದ ‘ಅಂತರ್ವೀಕ್ಷಣೆ’

ಅಂತರ್ವೀಕ್ಷಣೆಗೊಂದು ಬಹಿರ್ವೀಕ್ಷಣೆ ಶ್ರೀಧರ ಡಿ ಎಸ್ ಭಗವದ್ಗೀತೆ ಭಾರತೀಯ ಸಾಹಿತ್ಯದ ಅಂತರಾತ್ಮ. ಮಹಾಭಾರತದ ಒಳಗೇ ಬರುವ ಈ ಜೀವನ ದರ್ಶನವು ಬರೀ ಉಪದೇಶವಲ್ಲ. ಮಹರ್ಷಿ ವ್ಯಾಸರ ಅಂತರ್ದರ್ಶನದಲ್ಲಿ ಮೂಡಿಬಂದ ಭಗವಂತನ ವಾಣಿ. ಜಗತ್ತಿನ ಬಹುಪಾಲು ವಾಙ್ಮಯಕ್ಕೆ ಅನುವಾದಗೊಂಡ ಈ ಕೃತಿ ಭಾರತೀಯ ಭಾಷೆಗಳಲ್ಲಂತೂ ನೂರಾರು ಮುಖಗಳಲ್ಲಿ ಹರಡಿದ...

ಪಾರ್ವತಿ ಜಿ ಐತಾಳ್ ಓದಿದ ‘ಹಂಸಯಾನ’

ಪಾರ್ವತಿ ಜಿ ಐತಾಳ್ ಓದಿದ ‘ಹಂಸಯಾನ’

ಪಾರ್ವತಿ ಜಿ ಐತಾಳ್ ವಿಶಿಷ್ಟ ಕಥಾವಸ್ತುವನ್ನೊಳಗೊಂಡ ತೇಜಸ್ವಿನಿ ಹೆಗಡೆಯವರ ಕಾದಂಬರಿ 'ಹಂಸಯಾನ' ತನ್ನ ಡಿಟೆಕ್ಟಿವ್ ಶೈಲಿಯಿಂದ ಹೆಜ್ಜೆ ಹೆಜ್ಜೆಗೂ ಕುತೂಹಲ ಹೆಚ್ಚಿಸುತ್ತ ಥ್ರಿಲ್ಲರ್ ನಂತೆ ಓದಿಸಿಕೊಂಡು ಹೋಗುತ್ತದೆ. ದುಡ್ಡಿನ ದುರಾಸೆಯ ಹಿಂದೆ ಓಡುವ ಭರದಲ್ಲಿ ದಾರಿಗಡ್ಡ ಬಂದವರನ್ನು ದೂಡಿ ಬದಿಗೆ ತಳ್ಳುವ ದುಷ್ಟರ ಧಂದೆಯನ್ನು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This