ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಮೂಡ್ನಾಕೂಡು ಚಿನ್ನಸ್ವಾಮಿ ಅವರ ಒಂದು ಸೆಮಿನಾರಿನ ಅನುಭವ ಕಥನ

ಮೂಡ್ನಾಕೂಡು ಚಿನ್ನಸ್ವಾಮಿ ಅವರ ಒಂದು ಸೆಮಿನಾರಿನ ಅನುಭವ ಕಥನ

ಮೂಡ್ನಾಕೂಡು ಚಿನ್ನಸ್ವಾಮಿ ---- ಕಳೆದ ವಾರ ನವೆಂಬರ್, 23-24 ರಂದು ಪಾಂಡಿಚೇರಿಯ ಫ್ರೆಂಚ್ ಇನ್ಸ್ಟಿಟ್ಯುಟ್ ನಡೆಸಿಕೊಟ್ಟ ಒಂದು ಸೆಮಿನಾರ್‍ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಇಷ್ಟು ವರ್ಷಗಳು ನಾನು ಭಾಗವಹಿಸಿದ ಸೆಮಿನಾರ್‍ಗಳಲ್ಲಿ ಅದು ವಿಶಿಷ್ಟವಾಗಿ ಕಂಡದ್ದರಿಂದ ಕೆಲವು ಪ್ರಸಂಗಗಳನ್ನು ಗೆಳೆಯರೊಂದಿಗೆ...

ಅಮ್ಮ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ

ಅಮ್ಮ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ

ಚಿತ್ರಗಳು: ಮಹೇಶ್ ---- ಲಾಬಿಗಳ ನಡುವೆ `ಅಮ್ಮ ಪ್ರಶಸ್ತಿ’ ಪಾರದರ್ಶಕ: ಸಿದ್ದರಾಮಯ್ಯ ಶ್ಲಾಘನೆ ಸೇಡಂ, ನ.೨೬- ನಾಡೋಜದಿಂದ ಹಿಡಿದು ನೃಪತುಂಗ ಪ್ರಶಸ್ತಿಯವರೆಗೂ ಲಾಬಿಗೆ ಒಳಗಾಗುತ್ತಿರುವುದು ನೋವಿನ ಸಂಗತಿ. ಆದರೆ, ಪಾರದರ್ಶಕ ಆಯ್ಕೆಮಾಡುವ ಮೂಲಕ ಅಮ್ಮ ಪ್ರಶಸ್ತಿ ಮಾದರಿಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ...

ಶ್ವೇತಾರಾಣಿಯವರ ಮಹತ್ವದ ನಿರ್ದೇಶನದ ‘ಆ ಲಯ ಈ ಲಯ’

ಶ್ವೇತಾರಾಣಿಯವರ ಮಹತ್ವದ ನಿರ್ದೇಶನದ ‘ಆ ಲಯ ಈ ಲಯ’

ಕಿರಣ ಭಟ್‌, ಹೊನ್ನಾವರ ---- ಕರ್ನಾಟಕದ ಉಳಿದ ಭಾಗಗಳಿಗೆ ಹೋಲಿಸಿದರೆ ನೀನಾಸಮ್‌ ತಿರುಗಾಟದ ನಾಟ್ಕಗಳು ಉತ್ತರ ಕನ್ನಡಕ್ಕೆ ಬರುತ್ತಿದ್ದುದು ಕಡಿಮೆಯೇ. ಮಂಚಿಕೇರಿಯ ʼರಾಜರಾಜೇಶ್ವರಿ ರಂಗ ವಿಭಾಗʼ ದವರು ಪ್ರತಿವರ್ಷದ ವ್ರತದಂತೆ ತಿರುಗಾಟ ನಾಟ್ಕಗಳನ್ನು ಆಡಿಸುತ್ತ ಬಂದಿದ್ದಾರೆ. ಪ್ರಾರಂಭದ ದಿನಗಳಲ್ಲಿ ಶಿರಸಿಯ ʼರಂಗ ಸಂಗʼ ದವರು...

‘ಸಪ್ನ’ದಲ್ಲಿ ಕಾವ್ಯೋತ್ಸವ

‘ಸಪ್ನ’ದಲ್ಲಿ ಕಾವ್ಯೋತ್ಸವ

ಕವಿತೆಯೇ ಒಂದು ಬಂಡಾಯ: ಜೋಗಿ ಕವಿತೆಯೇ ಒಂದು ಬಂಡಾಯ. ಪ್ರತಿ ಯೊಂದುಕವಿತೆಯೂ ಪ್ರತಿಭಟನೆ. ಪ್ರತಿಯೊಂದು ಕವಿತೆಯೂ ಯೂನಿವರ್ಸಲ್ ಆಗಿರುತ್ತದೆ ಎಂದು ಹಿರಿಯ ಪತ್ರಕರ್ತ ಹಾಗೂ ಬರಹಗಾರ ಜೋಗಿ ಅಭಿಪ್ರಾಯ ಪಟ್ಟರು. 'ಸಪ್ನ ಬುಕ್ ಹೌಸ್' ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ದ ಅಂಗವಾಗಿ ಆಯೋಜಿಸಿದ 'ರಾಜ್ಯೋತ್ಸವ -ಕಾವ್ಯೋತ್ಸವ'...

ಬಾ ಕವಿತಾ

ನಾನು ನೀನೆಂದೆಂಬ..

ನಾನು ನೀನೆಂದೆಂಬ..

-ಹೆಚ್ ಆರ್ ಲೀಲಾವತಿ ನಾನು ನೀನೆಂದೆಂಬಜೀವ ಜಾವದ ಹೂವುಪರಿಮಳದ ಜಾಡಿನಲಿಮೈಮರೆತ ಪಯಣಿಗರು ಪ್ರೇಮ ಪಯಣದ ನಾವೆಮೆಲುಮೆಲನೆ ಸಾಗುತಿರೆಭುವಿ ಬಾನ ಮಿಲನದಲಿಹೃದಯಗಳ ಸಮ್ಮಿಲನ ಋತು ವಸಂತನ...

ಗಂಡಸರೇ ಕೇಳಿ..

ಗಂಡಸರೇ ಕೇಳಿ..

-ನಾಗರಾಜ್‌ ಕಾಂಬಳೆ(ಎನ್‌ ಕೆ) ಹೊಸ್ತಿಲ ದಾಟುವ ಧೈರ್ಯ ಮಾಡು.. ಅದೇಷ್ಟೋ ಹಳೆಯ ಅಧ್ಯಾಯಗಳನ್ನು ಓದಿದರೂಪುರಾಣ ಪುಣ್ಯಕತೆಗಳನ್ನು ಕೇಳಿದರೂಗಡಿ ತಂಟೆ ವಿಸ್ತಾರಗಳಿಗೆ ಹೊಡೆದಾಡಿ...

‍ಪುಸ್ತಕದ ಪರಿಚಯ

Book Shelf

ಹಿಂದೆ ಗುರು ಮುಂದೆ ಗುರಿ…

ಹಿಂದೆ ಗುರು ಮುಂದೆ ಗುರಿ…

ಲೇಖಕಿ ಪದ್ಮಲತಾ ಮೋಹನ್ ಅವರ 'ವಿದ್ಯಾಸಾರಥಿ ಮತ್ತು ಮನೋಸಾರಥಿ' ಈ ಕೃತಿಯನ್ನು 'ನಿರಂತರ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತ ನಾಗರಾಜ ಇಳೆಗುಂಡಿ ಅವರ ಒಂದು ನೋಟ ಇಲ್ಲಿದೆ. -ನಾಗರಾಜ ಇಳೆಗುಂಡಿ ಭಾರತಕ್ಕೆ ‘ಯುವದೇಶ' ಎಂಬ ಹೆಗ್ಗಳಿಕೆಯೂ ಇದೆ. ನಮಗೆ ಸ್ವಾತಂತ್ಯç ಲಭಿಸಿ ೭೮ ವರ್ಷಗಳು. ವ್ಯಕ್ತಿಯ ಆಯುಷ್ಯದಲ್ಲಿ ಇದು ಬದುಕಿನ...

read more
ಶ್ರೀರಾಮ ಇಟ್ಟಣ್ಣವರ ಕಂಡಂತೆ ‘ಮುಂಬೈ ಕನ್ನಡ ಜಗತ್ತು’

ಶ್ರೀರಾಮ ಇಟ್ಟಣ್ಣವರ ಕಂಡಂತೆ ‘ಮುಂಬೈ ಕನ್ನಡ ಜಗತ್ತು’

ಶ್ರೀರಾಮ ಇಟ್ಟಣ್ಣವರ ಡಾ. ಜಿ. ಎನ್. ಉಪಾಧ್ಯ ಅವರ ಸಾಹಿತ್ಯಕ ವ್ಯಕ್ತಿತ್ವವನ್ನು ಪ್ರಧಾನವಾಗಿ ಮೂರು ನೆಲೆಗಳಲ್ಲಿ ಗುರುತಿಸಬಹುದು. ಒಂದು - ಮುಂಬಯಿ ಭಾಗದಲ್ಲಿ ಸಾಹಿತ್ಯಕ ಪರಿಚಾರಿಕೆ ಕೈಕೊಂಡು ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಅಪರೂಪದ ಗ್ರಂಥಗಳನ್ನು ಕೊಟ್ಟರು. ಎರಡು -ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವನ್ನು ಅಗಾಧವಾಗಿ...

ಮಹಾಂತೇಶ ಪಾಟೀಲ ಕಂಡಂತೆ ‘ಕಣ್ಣಂಚಿನ ಕಿಟಕಿ’

ಮಹಾಂತೇಶ ಪಾಟೀಲ ಕಂಡಂತೆ ‘ಕಣ್ಣಂಚಿನ ಕಿಟಕಿ’

ಮಹಾಂತೇಶ ಪಾಟೀಲ ಜಾಕೋಸ್ ಡೆರಿಡಾ: ವಿಮರ್ಶೆಯೆಂದರೆ ಪಠ್ಯದ ಅರ್ಥವನ್ನು ನಿರಂತರವಾಗಿ ಮುಂದೂಡುವುದು.ಎಫ್.ಆರ್ ಲೀವಿಸ್: ವಿಮರ್ಶೆ ಎನ್ನುವುದು ಕೃತಿಯ ನಿಕಟ ಓದುವಿಕೆಯಾಗಿದೆ. ಚುನಾವಣೆಯ ಕಹಳೆಯನ್ನು 'ಕರ್ನಾಟಕ ಕುರುಕ್ಷೇತ್ರ'ಕ್ಕೆ ಹೋಲಿಸುವ ಮಾಧ್ಯಮಗಳು ಮತ್ತು ರಾಜಕೀಯ ಪಕ್ಷಗಳ ಪ್ರಣಾಳಿಕೆಯು ಜಾಹೀರಾತು ರೂಪದಲ್ಲಿ ಸಮೂಹ...

ತೇಜು ಎಸ್ ಬಿ ಓದಿದ ‘ನಾವಿಬ್ಬರೇ ಗುಬ್ಬಿ’

ತೇಜು ಎಸ್ ಬಿ ಓದಿದ ‘ನಾವಿಬ್ಬರೇ ಗುಬ್ಬಿ’

ತೇಜು ಎಸ್ ಬಿ ನಮ್ಮ ಸ್ವಂತಿಕೆಯ ಅರಿವು ಮೂಡಿಸುವ ಪುಸ್ತಕ ನಾವಿಬ್ಬರೇ ಗುಬ್ಬಿ ಸುಮಾರು 35 ಕವನಗಳನ್ನು ಒಳಗೊಂಡ ಈ ಪುಸ್ತಕದಲ್ಲಿ ಕಲಿಯುವುದನ್ನು, ಕಲಿಯಬೇಕಾದದ್ದನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ ವಿಕ್ರಮ್ ಬಿ. ಕೆ ರವರು. ಇಲ್ಲಿನ ಬರಹದ ಒಂದೊಂದು ಸಾಲು ಸುದೀರ್ಘವಾಗಿ ಓದಿಸಿಕೊಂಡಿತು… ವಿಭಿನ್ನ ವಿಚಾರಗಳು, ವೈಚಾರಿಕತೆಯ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This