1 ಲೇಖನಗಳು
ಹಕ್ಕಿ ಹಾರುತಿದೆ ನೋಡಿದಿರಾ?..
-ಜಿ ಎನ್ ಮೋಹನ್ ‘ಓ ಬಿ ವ್ಯಾನ್ ಬೇಕು’ ಅಂದೆ. ರಾಮೋಜಿ ಫಿಲಂ ಸಿಟಿಯ ಮೀಟಿಂಗ್ ಹಾಲ್ ನಲ್ಲಿದ್ದವರು ಏನೋ ಟೆರರಿಸ್ಟ್ ಅಟ್ಯಾಕ್ ಆಗಿದೆ ಅಂತ ಗಾಬರಿಯಾದರು. ಅಂತದ್ದೇನೂ ಇಲ್ಲ ಅಂದೆ. ಹಾಗಿದ್ರೆ ಸೋನಿಯಾ ಗಾಂಧಿ ಬರ್ತಾ ಇದ್ದಾರಾ ಅಂದ್ರು. ‘ […]
ಅಕ್ಷರ, ಮಡೆಸ್ನಾನ, ಗಾಂಧಿ, ಗೋಡ್ಸೆ..
ಕೆ ವಿ ಅಕ್ಷರ ಪ್ರಜಾವಾಣಿಯಲ್ಲಿ ಬರೆದ ಲೇಖನ ‘ಹರಕೆ ಹರಾಜು’ ಲೇಖನವನ್ನು ನೀವು ಓದಿದ್ದೀರಿ. ಅದು ಇಲ್ಲಿದೆ. ತೀವ್ರ ಚರ್ಚೆಯನ್ನು ಹುಟ್ಟುಹಾಕಿದ ಈ ಲೇಖನಕ್ಕೆ ಹಿರಿಯ ಚಿಂತಕ ಡಿ ಎಸ್ ನಾಗಭೂಷಣ ಅವರು ಪ್ರತಿಕ್ರಿಯೆ ಕಳಿಸಿದ್ದರು. ಅದು ಅಲ್ಲಿ ಪ್ರಕಟವಾಗದ ಕಾರಣ ಆ […]
ಇಲ್ಲಿದ್ದಾರೆ ‘ಜೀವಿ’ ನಮ್ಮೊಂದಿಗೆ..
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನ ಇನ್ನೇನು ಕೆಲವೆ ಗಂಟೆಗಳಲ್ಲಿ “ನುಡಿನಮನದ” ಹಬ್ಬ. ನಲವತ್ತೊಂದು ವರ್ಷಗಳ ನಂತರ ಮತ್ತೆ ಬೆಂಗಳೂರಿನಲ್ಲಿ ಕನ್ನಡ ಜಾತ್ರೆಯ ತೇರನ್ನು ಎಳೆಯಲಾಗುತ್ತಿದೆ. ಎಪ್ಪತ್ತೇಳನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುತ್ತಿರುವವರು ಬೆಂಗಳೂರಿನಲ್ಲೇ ನೆಲೆಸಿರುವ, ನಿಘಂಟು ಸ್ಪೆಷಲಿಸ್ಟ್ […]
ಇದು ಅವಧಿ-ಆಲೆಮನೆ, ಹಾಗಾಗಿ ‘ನುಡಿನಮನ’
ಗದಗದ ಸಾಹಿತ್ಯ ಸಮ್ಮೇಳನದ ಯಶಸ್ವಿ ಪಯಣದ ನಂತರ ಮತ್ತೆ ‘ಅ’ ಮತ್ತು ‘ಆ’ ಜೊತೆಗೂಡಿ ಸನ್ನದ್ಧವಾಗಿದೆ. ಕನ್ನಡದ ಈ ಮೊದಲ್ನುಡಿ, ತೊದಲ್ನುಡಿ ಇಲ್ಲದೆ ಮಾತು ಇಲ್ಲವಲ್ಲ.. ಹಾಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಒಂದು ಮೊದಲ ನುಡಿ ಬರೆಯಲು ಈ ಅಕ್ಷರಗಳು ಸಜ್ಜಾಗಿವೆ. […]
‘ಚೈತ್ರರಶ್ಮಿ’ ಕಥಾ ಸ್ಪರ್ಧೆ ಫಲಿತಾಂಶ
‘ಚೈತ್ರರಶ್ಮಿ’ ಪತ್ರಿಕೆ ತನ್ನ ಆರನೆಯ ವಾರ್ಷಿಕೋತ್ಸವದ ಅಂಗವಾಗಿ ಕಥಾ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ಅದರ ಫಲಿತಾಂಶ ಇಲ್ಲಿದೆ.ತೀರ್ಪುಗಾರರು ಆಯ್ಕೆ ಮಾಡಿದ ಹಾಗೂ ಕಥಾ ಸಂಕಲನದಲ್ಲಿ ಪ್ರಕಟವಾಗುತ್ತಿರುವ ಹತ್ತು ಉದಯೋನ್ಮುಖ ಕತೆಗಾರರ ಕಥೆಗಳು ೧. ಮೊದಲ ಬಹುಮಾನ – ಕನ್ನಡಿ ಬಿಂಬದ ನೆರಳು – ನವೀನ್ […]
ಇಲ್ಲಿವೆ ಕೊಂಕಣಿ ಕವಿತೆಗಳು
‘ಭೈರವಿ’ಯೊಂದಿಗೆ ಕಛೇರಿ ಮುಗಿಸಿದ ‘ಭೀಮಸೇನ’
–ಹರ್ಷವರ್ಧನ ಶೀಲವಂತ ಸ್ವರಾಧಿರಾಜ, ನಾದ ಭಾಸ್ಕರ, ಭಾರತ ರತ್ನ ಪಂಡಿತ ಭೀಮಸೇನ್ ಜೋಶಿ ಇಂದು ಬೆಳಿಗ್ಗೆ ೮.೧೫ಕ್ಕೆ ಭೈರವಿ ರಾಗ ಹಾಡುವುದರೊಂದಿಗೆ ಬದುಕಿನ ಕಛೇರಿಗೆ ಇತಿಶ್ರೀ ಹಾಡಿದರು. ಪಂಡಿತ್ ಜೀ ಅವರಿಗೆ ೮೯ ವರ್ಷ ವಯಸ್ಸಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಡಯಾಬಿಟಿಸ್ […]
‘ರೈತನಾಗುವ ಹಾದಿಯಲ್ಲಿ’ ಪೆಜತ್ತಾಯ
–ಬಾಲಕೃಷ್ಣ ನಾಯಕ್ ಬೆಂಗಳೂರಿನ ಗೆಳೆಯ ಸೃಷ್ಟಿ ನಾಗೇಶ್ ತನ್ನ ದೇಸಿ ಪ್ರಕಾಶನದ ಮೂಲಕ ಪ್ರಕಟಿಸುವ ಎಸ್.ಮಧುಸೂಧನ್ ಪೆಜತ್ತಾಯ ಅವರು ಬರೆದ ’ರೈತನಾಗುವ ಹಾದಿಯಲ್ಲಿ’ ಕನ್ನಡ ಪುಸ್ತಕಲೋಕದಲ್ಲಿ ಈಗಾಗಲೇ ಒಂದು ಭರವಸೆಯ ಕೃತಿಯಾಗುವ ಲಕ್ಷಣಗಳು ಕಂಡು ಬರುತ್ತಿವೆ. ಪುಸ್ತಕದ ಬೆನ್ನುಡಿಯಲ್ಲಿ ಜಿ.ಎಸ್.ಎಸ್. ರಾವ್ […]
ಪ್ರೀತಿ ಲೂಸ ಲೈಲ ಲೂಸ ಮಜನು ಲೂಸ..??
‘ಛಂದ’ ತಂದ ದತ್ತಾತ್ರಿ ಕಾದಂಬರಿ
ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಉಂಟಾಗಿರುವ ಹೊಸ ಕಾಲಮಾನದ ಪ್ರಭಾವಗಳು, ಐಟಿ ಬೀಟಿ ಕ್ಷೇತ್ರಗಳಲ್ಲಿ ಉಂಟಾಗಿರುವ ಅಸ್ಥಿರತೆ, ವಲಸೆಗೆ ಒತ್ತಾಯಿಸುವ ಬೀಸುಗಾಳಿಯ ಶಕ್ತಿ- ಸೂಕ್ಷ್ಮ ಸಂವೇದಿಗಳಾದ ನಮ್ಮ ತರುಣ ಜನಾಂಗದ ಮೇಲೆ ಯಾವ ಬಗೆಯ ಒತ್ತಡ ತರಬಲ್ಲವೆಂಬುದರ ಹೃದಯವೇಧಕ ಚಿತ್ರ ಎಂ.ಆರ್.ದತ್ತಾತ್ರಿಯವರ ದ್ವೀಪವ […]
LAXMAN’S SPECIAL WEAPON!
The real reason behind ISRO’s satellite explosion!
ಡಾ: ಪುಂಡ ಲೀಕ್ಸ್ ‘ಮೇಯೋ ಬಜಾರ್’ ಪ್ರೆಸ್ ತಾಪವು
ಮಲೆಗಳಲ್ಲಿ ಮದುಮಗಳು :ಚಿಂತೆ ಯಾತಕೋ ಕಾಂತಾನೆ ಮನದೊಳು’
‘ವಚನಗಳಲ್ಲಿ ಆರೋಗ್ಯ’…
‘ಸೂಫಿ-ಲೋಹಿಯಾ’ ಬೆಸುಗೆಯ ರಹಮತ್..
ಸುನಿತಾ ಅನಂತಸ್ವಾಮಿ ಜೊತೆಗೆ ಒಂದು ‘ಬೆಳಗು’
‘ಪ್ರಜಾವಾಣಿ’ ಪ್ರಶಸ್ತಿ ಪ್ರದಾನ ನೋಟ
‘ಕಿನ್ನರ ಮೇಳ’ ಒಂದು ನೋಟ…
‘ಹಂಗಾಮ’ ಕಾರ್ನರ್ ನಲ್ಲಿ ಟೂರಿಂಗ್ ಟಾಕೀಸ್









