'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...
ಜೋಗಿಮನೆ ಲೇಖನಗಳು
'ಜೋಗಿ ಸರ್ಕಲ್' ಫೋಟೋ ಆಲ್ಬಂ
'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...
‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ
'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...
'ಜೋಗಿ ಸರ್ಕಲ್'ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ
'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ 'ಹಿಜಾಬ್' ಇಂಗ್ಲಿಷ್ ಗೆ...
‘ಜೋಗಿ ಸರ್ಕಲ್’ ಫೋಟೋ ಆಲ್ಬಂ
'ಅವಧಿ ಲೈವ್'ನ ಮುಖ್ಯ ಕಾರ್ಯಕ್ರಮಗಳಲ್ಲೊಂದು 'ಜೋಗಿ ಸರ್ಕಲ್' ಪ್ರತೀ ವಾರ ಒಬ್ಬ ಬರಹಗಾರರೊಂದಿಗೆ ಜೋಗಿ ನಡೆಸುವ ಪಟ್ಟಾಂಗ 'ಬಸವರಾಜ ವಿಳಾಸ' ಕಥಾ ಸಂಕಲನ ಬಿಡುಗಡೆಯಾದ...
'ಜೋಗಿ ಸರ್ಕಲ್' ಫೋಟೋ ಆಲ್ಬಂ
'ಅವಧಿ ಲೈವ್'ನ ಮುಖ್ಯ ಕಾರ್ಯಕ್ರಮಗಳಲ್ಲೊಂದು 'ಜೋಗಿ ಸರ್ಕಲ್' ಪ್ರತೀ ವಾರ ಒಬ್ಬ ಬರಹಗಾರರೊಂದಿಗೆ ಜೋಗಿ ನಡೆಸುವ ಪಟ್ಟಾಂಗ 'ಬಸವರಾಜ ವಿಳಾಸ' ಕಥಾ ಸಂಕಲನ ಬಿಡುಗಡೆಯಾದ...
‘ಜೋಗಿ ಸರ್ಕಲ್’ ಫೋಟೋ ಆಲ್ಬಮ್
'ಅವಧಿ ಲೈವ್' ಮೂಲಕ 'ಜೋಗಿ ಸರ್ಕಲ್' ಎಂಬ ಹೊಸ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಖ್ಯಾತ ಸಾಹಿತಿ ಜೋಗಿ ಅವರು ಪ್ರತೀ ವಾರ ಒಬ್ಬ ಲೇಖಕರೊಡನೆ ಸಂವಾದ ನಡೆಸಲಿದ್ದಾರೆ....
'ಜೋಗಿ ಸರ್ಕಲ್' ಫೋಟೋ ಆಲ್ಬಮ್
'ಅವಧಿ ಲೈವ್' ಮೂಲಕ 'ಜೋಗಿ ಸರ್ಕಲ್' ಎಂಬ ಹೊಸ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಖ್ಯಾತ ಸಾಹಿತಿ ಜೋಗಿ ಅವರು ಪ್ರತೀ ವಾರ ಒಬ್ಬ ಲೇಖಕರೊಡನೆ ಸಂವಾದ ನಡೆಸಲಿದ್ದಾರೆ....
ಜೋಗಿ ಕತೆ ‘ಅಮರ್ತ್ಯ’
ಸೆಪ್ಟೆಂಬರ್ 24ರ ಭಾನುವಾರ ಬಿಡುಗಡೆ ಆಗುತ್ತಿರುವ ಅಂಕಿತ ಪುಸ್ತಕ ಪ್ರಕಟಿಸುತ್ತಿರುವ ಜೋಗಿ ಅವರ 'ಉಳಿದ ವಿವರಗಳು ಲಭ್ಯವಿಲ್ಲ' ಪುಸ್ತಕದ ಒಂದು ಆಖ್ಯಾನ;...
ಜೋಗಿ ಕತೆ 'ಅಮರ್ತ್ಯ'
ಸೆಪ್ಟೆಂಬರ್ 24ರ ಭಾನುವಾರ ಬಿಡುಗಡೆ ಆಗುತ್ತಿರುವ ಅಂಕಿತ ಪುಸ್ತಕ ಪ್ರಕಟಿಸುತ್ತಿರುವ ಜೋಗಿ ಅವರ 'ಉಳಿದ ವಿವರಗಳು ಲಭ್ಯವಿಲ್ಲ' ಪುಸ್ತಕದ ಒಂದು ಆಖ್ಯಾನ;...
ಜೋಗಿ ಕೇಳ್ತಾರೆ: ಸಿಟಿಲೈಫಿಗಿಂತ ದೊಡ್ಡ ಬ್ಲೂವೇಲ್ ಆಟ ಮತ್ತೊಂದಿದೆಯಾ!
ಜೋಗಿ ಅವರ ‘ಉಳಿದ ವಿವರಗಳು ಲಭ್ಯವಿಲ್ಲ’ ಕಥಾ ಸಂಕಲನ ಸಧ್ಯದಲ್ಲೇ ಬಿಡುಗಡೆಯಾಗಲಿದೆ. ಈ ಕೃತಿಗೆ ಮುನ್ನುಡಿಯಾಗಿ ಜೋಗಿ ಆಡಿರುವ ಮಾತು ಇಲ್ಲಿದೆ- ಬೆಂಗಳೂರು ಕಥಾ ಸರಣಿಯ...
ಹೊಸಗಾಲದ ಹುಡುಗ ಹುಡುಗಿಯರು ಹೆದರುವುದು ಕತ್ತಲೆಗೆ ಮತ್ತು ಕವಿತೆಗೆ..
ಜೋಗಿ ಯಾರೋ ಹೇಳಿದರು; ಹೊಸದಾಗಿ ಬರೆಯಲು ಶುರುಮಾಡಿರುವ ಲೇಖಕರೆಲ್ಲ ಪದ್ಯ ಬರೆಯುತ್ತಾರೆ. ಒಂದು ಲೇಖನವನ್ನೋ ಕತೆಯನ್ನೋ ಬರೆಯಲು ತುಂಬ ಸಮಯ...
ನುಡಿಸಿರಿಯಲ್ಲಿ ಭಾಗವಹಿಸುತ್ತಿಲ್ಲ ಎಂಬ ಸುದ್ದಿ ಫೇಸ್‌ಬುಕ್ ತುಂಬ ಹಬ್ಬಿದ್ದು ನೋಡಿ..
Open For Discussion ಹುಂಬತನದ ಗರ ಬಡಿದವರ ನುಡಿಸಲಾಗದು ಕಾಣಾ! ಜೋಗಿ ಒಂದಿಬ್ಬರು ಸಾಹಿತಿಗಳು ಈ ಸಲದ ನುಡಿಸಿರಿಯಲ್ಲಿ ಭಾಗವಹಿಸುತ್ತಿಲ್ಲ ಎಂಬ ಸುದ್ದಿ...
ಹಣತೆ ಉರಿಸುವುದಕ್ಕೆ ನಿರಾತಂಕ ಕತ್ತಲಿರಲಿ..
ಬೆಳಕು ಅಂದರೇನು? ಅವನು ವಿಜ್ಞಾನಿಯ ಬಳಿ ವಿನಯದಿಂದ ಕೇಳಿದ. ವಿಜ್ಞಾನಿಗೆ ಎಲ್ಲವೂ ಗೊತ್ತಿತ್ತು. ಬೆಳಕೆಂದರೆ ವಿದ್ಯುದಯಸ್ಕಾಂತೀಯ ವಿಕಿರಣ....
ಜೋಗಿ ಕೇಳ್ತಾರೆ 'ಹೀಗೆ ಮಾಡಿದ್ರೆ ಹೇಗೆ?'
ಪ್ರತಿಭಟನೆ ಹೇಗಿರಬೇಕು? . ಈ ಹಿಂದೆ ಪಿ ಲಂಕೇಶ್ ಹೇಗೆ ಪ್ರತಿಕ್ರಿಯಿಸಿದ್ದರು ಎನ್ನುವುದನ್ನು ಜೋಗಿ ವಿವರಿಸುತ್ತಾ ತಮ್ಮ ಆಲೋಚನೆಯನ್ನು ಮಂಡಿಸಿದ್ದಾರೆ ಚರ್ಚೆ...
ಜೋಗಿ 'ರಾಮ'
ಭಗವಾನ್ ಕುರಿತು ಸಂವರ್ಥ ಸಹೀಲ್ ಹೊಸ ನೋಟ ನೀಡಿದ್ದಾರೆ ಅದನ್ನು ಅವಧಿ ಜುಗಾರಿ ಕ್ರಾಸ್ ನಲ್ಲಿ ಚರ್ಚೆಗೆ ಒಡ್ಡಿದೆ. ಆ ಲೇಖನಕ್ಕೆ ಪ್ರತಿಯಾಗಿ ಜೋಗಿ ನೀಡಿದ ನೋಟ...
ಜೋಗಿಯವರ 'ವಿರಹ'
EXCLUSIVE ವಿರಹದ ಸಂಕ್ಷಿಪ್ತ ಪದಕೋಶಕ್ಕೆ ಬರೆದ ಮೊದಲ ಮಾತು ಅಷ್ಟೇನೂ ಚಟುವಟಿಕೆಯಿಲ್ಲದ ಬೀದಿ. ಒಬ್ಬ ಆಟೋ ಡ್ರೈವರ್, ಒಬ್ಬ ಕಬಾಬ್...
'ಅಷ್ಟಷಟ್ಪದಿಯಲ್ಲಿ ಇಷ್ಟಮಿತ್ರರ ಕುರಿತು' – ಜೋಗಿ
ಜೋಗಿ ಎಚ್ ಎಸ್ ವೆಂಕಟೇಶಮೂರ್ತಿ ಅವರನ್ನು ಮೆಚ್ಚುವುದಕ್ಕೆ ವಿಶೇಷ ಕಾರಣಗಳು ಬೇಕಾಗಿಲ್ಲ. ಅವರ ಕಾವ್ಯ ಪ್ರೀತಿ, ಓದುಗರ ಮೇಲಿರುವ ಅಕ್ಕರೆ, ತಮ್ಮ ಕೈಂಕರ್ಯದ ಮೇಲಿರುವ...
ಮಾತೆಲ್ಲ ಮುಗಿದ ಮೇಲೂ…
ಬರ್ತಿದೆ ಜೋಗಿ ಹೊಸ ಪುಸ್ತಕಗಳು
ಈ ಭಾನುವಾರ ಜೋಗಿಯವರ ಪುಸ್ತಕಗಳ ಬಿಡುಗಡೆ ಕಥಾಸಂಕಲನದ ಒಂದು ಕತೆಯ ಹೆಸರು ಖಾಲಿ ಜೇಬು, ರಾಲಿ ಸೈಕಲ್. ಅದರ ಒಂದು ಭಾಗ ’ಅವಧಿ’ ಓದುಗರಿಗಾಗಿ : ಕಾಮಾಕ್ಷಿ ಮೂಡಿಸಿದ ಕಂಪನ...
'ಅಷ್ಟು ಹೊತ್ತಿಗೆ ನಾನಿರಬೇಕಲ್ಲ…' ಅಂದಿದ್ರು ಅನಂತಮೂರ್ತಿ
'ಅವಧಿ’ ರೂಪಿಸಿದ ಯು ಆರ್ ಅನಂತಮೂರ್ತಿ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಬರಹ *** ಲಂಡನ್ ಅನುಭವ ಹೇಗಿತ್ತು? -ಹೋಗೋದು ತುಂಬ ಕಷ್ಟ ಆಯ್ತು. ನಾಲ್ಕು ಸಲ ಡಯಾಲಿಸಿಸ್...
’ಆಯ್ತಪ್ಪ ಇನ್ಮೇಲೆ ಕಿತ್ತಳೆ ಬಗ್ಗೆ ಬರೆಯೋಣ’ ಅಂದ್ರು ಜೋಗಿ
ಕತ್ತಲೆ ಆವರಿಸಿದಾಗ ಕಿತ್ತಲೆಯ ಬಗ್ಗೆ ಬರೆಯಿರಿ! ಜೋಗಿ ನೀನು ದೇವರನ್ನು ನಂಬುತ್ತೀಯೋ ಇಲ್ಲವೋ, ಆದರೆ ನಂಬೋದಿಲ್ಲ ಅಂತ ಮಾತ್ರ ಬರೆಯಬಾರದು. ಹಾಗಂತ ಹುಕುಂ...
’ನಾಜೂಕಯ್ಯ ಯಾವಾಗ ಪ್ರವೇಶ ಪಡೆಯುತ್ತಾನೋ ಗೊತ್ತಿಲ್ಲ..’ ಜೋಗಿ ಬರೀತಾರೆ
ಜೋಗಿ ಸುಮ್ಮನೆ ಕುಳಿತರೆ ಕಾಡುವ ಜಗತ್ತು. ವಿಸ್ಮಯದ ಜಗತ್ತು. ಕ್ರಮೇಣ ನಮ್ಮ ಕೈಯಿಂದ ಜಾರಿಹೋಗುವ ಜಗತ್ತು. ನಾವು ಕಟ್ಟಿಕೊಂಡ ಭಾವಜಗತ್ತನ್ನು ಆವರಿಸಿಕೊಳ್ಳುವ...