ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಮಾನಸ ಸರೋವರ’ ಸಿನಿಮಾ ಹುಟ್ಟಿದ ಕಥೆ ಹೇಳ್ತಾರೆ ಟಿಎನ್ ಸೀತಾರಾಂ

ಟಿ ಎನ್ ಸೀತಾರಾಂ ನನ್ನ ಗುರುಗಳಾದ ಪುಟ್ಟಣ್ಣ ಕಣಗಾಲ್ ಅವರು ನನ್ನ ಆಸ್ಫೋಟ ನಾಟಕದ ನೂರನೆಯ ಪ್ರದರ್ಶನ ಮದ್ರಾಸ್ ನಲ್ಲಿ ನೋಡಿ ಇಷ್ಟ ಪಟ್ಟು ನನ್ನನ್ನು ಅವರ ಮು೦ದಿನ ಚಿತ್ರಕ್ಕೆ ಕಥೆ, ಚಿತ್ರಕಥೆ, ಸ೦ಭಾಷಣೆ ಬರೆಯಲು ಕರೆದರು....ಅದೇ ಮಾನಸ ಸರೋವರ ಚಿತ್ರ...ಅವತ್ತಿನ ವೇಳೆಗೆ ಕಣಗಾಲ್ ಅವರು ಭಾರತದ ಅತ್ಯ೦ತ ದೊಡ್ಡ ಸ್ಟಾರ್...

read more
’ಕಿರಿಯ ಹಂದರದಲ್ಲಿ ಹಿರಿಯದನ್ನು ಹಿಡಿಯುವ ಹಂಬಲ’ – ಎನ್ ಎಸ್ ಶ್ರೀಧರಮೂರ್ತಿ

- ಎನ್ ಎಸ್ ಶ್ರೀಧರ ಮೂರ್ತಿ ಕೆ.ಸತ್ಯನಾರಾಯಣ ಅವರ ಹೊಸ ಕಥಾ ಸಂಕಲನ ಚಿತ್ರಗುಪ್ತನ ಕಥೆಗಳು ಕಿರಿಯ ಕಥೆಗಳ ಸಂಕಲನ. ಜಗತ್ತಿನೆಲ್ಲೆಡೆ ಹೀಗೆ ಸಣ್ಣ, ಅತಿ ಸಣ್ಣ ಕಥೆಗಳನ್ನು ಬರೆಯುವ ಪ್ರಯೋಗಗಳು ನಡೆದಿವೆ. ಇವು ಸಂರಚನೆಯ ದೃಷ್ಟಿಯಿಂದ ನಡೆಯುವ ಪ್ರಯೋಗಗಳು. ಕನ್ನಡದಲ್ಲಿ ಇದಕ್ಕೆ ಸಂವಾದಿಯಾದ ಪ್ರಯೋಗಗಳು ನಡೆದಿಲ್ಲ. ಇಲ್ಲಿ...

read more
'ಅಲೆಸೋಕದ ಮರಳಿನ ಕಣಗಳಂತೆ …' – ರೋಹಿಣಿ ಸತ್ಯ

ವಿಸ್ಮೃತಿ ರೋಹಿಣಿ ಸತ್ಯ ನಮ್ಮ ಮಿಲನ ಕನಸಾಗಿ ಕಂಡಾಗ ಹೊರಬಿದ್ದ ನಿಟ್ಟುಸಿರು ಉಛ್ವಾಸದಲ್ಲಿ ಒಳಸೇರಿ ನಿಶ್ವಾಸದಲ್ಲಿ ಹೊರಬರುತ್ತಿದೆ ಉಸಿರೇ ನಿನ್ನ ರೂಪು ಆದ ಕಾರಣ ಕಣ್ಣಮುಂದೆ ಕ್ಷಣಕಾಲ ನಿಲ್ಲಿಸಹೊರಟರೇ ಜೀವ ಅಂಗೈಯಲ್ಲಿ ಬಂದು ನಿಲ್ಲುತ್ತಿದೆ ಅಲೆಸೋಕದ ಮರಳಿನ ಕಣಗಳಂತೆ ನಿಸ್ತೇಜವಾಗಿದೆ ಮನ ನೆಲೆಕಾಣದ ನಾವೆಯಂತೆ ಅನಾಥವಾಗಿದೆ...

read more
ಎಲ್ಲ ಬಗೆಯ ಹಾನಿಕಾರಕ ಉತ್ಪನ್ನಗಳ ನಿಷೇದವೇಕಿಲ್ಲ?

- ವೆಂಕಟೇಶ ಕೆ ಜನಾದ್ರಿ ಇತ್ತೀಚಿಗೆ ಮ್ಯಾಗಿ ನೂಡಲ್ಸ್ ಆಹಾರ ಉತ್ಪನ್ನದ ಕುರಿತು, ಅದರ ಬಳಕೆಯಿಂದ ಆರೋಗ್ಯದ ಮೇಲುಂಟಾಗಬಹುದಾದ ದುಷ್ಪರಿಣಾಮಗಳ ಕುರಿತು ವ್ಯಾಪಕವಾದ ವಿಶ್ಲೇಷಣೆಯನ್ನು ಮಾಡಿ, ಮಾಧ್ಯಮಗಳ ಮೂಲಕ ಪ್ರಚುರಪಡಿಸಿ ತಕ್ಷಣಕ್ಕೆ ಅವಶ್ಯಕ ಕ್ರಮ ಕೈಕೊಂಡು ಮ್ಯಾಗಿ ನೂಡಲ್ಸ್ನ್ನು ನಿಷೇಧಿಸಿದ್ದು ಒಳ್ಳೆಯ ಬೆಳವಣಿಗೆ....

read more
’ನಮಸ್ಕಾರ, ಚೆಗೆವಾರ..’ – ಜಿ ಎನ್ ಮೋಹನ್ ಬರೀತಾರೆ

ಜಿ ಎನ್ ಮೋಹನ್ ನಮಸ್ಕಾರ- ಏನೋ ಬರೆಯುವುದರಲ್ಲಿ ತಲ್ಲೀನರಾಗಿದ್ದ ನೆಹರೂ ತಲೆ ಎತ್ತಿ ನೋಡಿದರು. ನೋಡಿದರು ಅಷ್ಟೇ ಮಾತು ಹೊರಡಲಿಲ್ಲ. ಅದೇ ಹಸಿರು ಪ್ಯಾಂಟ್, ಹಸಿರು ಶರ್ಟ್, ಹಸಿರು ಬೂಟು, ಅದೇ ಗಡ್ಡ, ಅದೇ ಹೊಂಗೂದಲು, ಅದೆಲ್ಲಕ್ಕಿಂತ ಹೆಚ್ಚಾಗಿ ಸದಾ ನಗು ತುಳುಕಿಸುವ ಅದೇ ಮುಖ. ಮಾತಿಲ್ಲದೆ ನಿಂತ ನೆಹರೂ ನಂತರ ತಮ್ಮ ಎದುರಿಗಿದ್ದ...

read more
ಕು ಸ ಮಧುಸೂದನ್ ಬರೆದ ಎರಡು ಕವಿತೆಗಳು

ಕು ಸ ಮಧುಸೂದನ್ ಚರಿತ್ರೆಯು ಚಡ್ಡಿಯೂ ಚರಿತ್ರೆಯನ್ನು ಬರೆದಿದ್ದರೆ ಆಪ್ಪು ಸ್ಲೇಟಿನ ಮೇಲೆ ಬೇಕೆಂದಾಗ ಅಳಿಸಿ ಬೇಕಾದ್ದನ್ನು ಬರೆದುಕೊಳ್ಳಬಹುದಿತ್ತು ಅವರವರ ಮೂಗಿನ ನೇರಕ್ಕೆ ಕತ್ತರಿಸಿ ಉದ್ದ ತುಂಡ ಮಾಡಿ ನಮಗೆ ಬೇಕಾದ ಅಳತೆಯ ಚಡ್ಡಿಗಳನ್ನು ಹೊಲಿಸಿಕೊಳ್ಳಬಹುದಿತ್ತು!   ಧರ್ಮಯುದ್ದ ಅವತ್ತಿನಿಂದ ಇವತ್ತಿನನೀ ಕ್ಷಣದವರೆಗೂ...

read more
ಬೇಲೂರು ರಘುನಂದನ್ ಕಾಲಂ : ಶರ್ಮಿಷ್ಠೆ ಆಗವ ಕನಸಿನಲ್ಲಿ ಪುಟ್ಟಮಲ್ಲಿ

‘ಶರ್ಮಿಷ್ಠೆ ನನ್ನ ಬಹು ದಿನದ ಇಷ್ಟದ ಪಾತ್ರ. ನನ್ನ ಜೀವಿತದ್ದಲ್ಲಿ ಶರ್ಮಿಷ್ಠೆ ಪ್ರಧಾನ ಪಾತ್ರವಾಗಿರುವ ನಾಟಕದಲ್ಲಿ ಅಭಿನಯಿಸಲೇ ಬೇಕು’ ಎಂದರು ಅಮ್ಮ ಹೀಗೆ ಹಿಂದೊಮ್ಮೆ ನಾನೂ ಅಮ್ಮ ಇಬ್ಬರೂ ಮೈಸೂರಿಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದಕ್ಕೆ ಹೊರೆಟವು. ಅದು ನನ್ನ ವಿದ್ಯಾಗುರುಗಳಾದ ಡಾ. ಮಳಲಿ ವಸಂತ್ ಕುಮಾರ್ ಅವರ ‘ಶರ್ಮಿಷ್ಠೆ’...

read more
ಮೇಣವೊಂದು ಬೆಂಕಿಯನು ಪ್ರೀತಿಸಿದ ಹಾಗೆ…

ಮರುಭೂಮಿ - ಜೀ ಕೇ ನವೀನ್ ಕುಮಾರ್ ಮರುಭೂಮಿಗೂ ಒಂದು ಭಾವ ಬಂದು ಸಿಹಿನೀರ ಕೊಳವನ್ನು ಪ್ರೀತಿಸುತ್ತಿದೆ, ಮನಸಾರೆ. ಮೇಣವೊಂದು ಬೆಂಕಿಯನು ಪ್ರೀತಿಸಿದ ಹಾಗೆ;   ಬೆಳಕಿನ ಕಿರಣಗಳು ಜಗಮಗಿಸುವ ದಾವಂತದಲಿ ತಂಪೆರೆಯುವುದನೇ ಮರೆತು ಬಿಸಿ ಮುಟ್ಟಿಸಿವೆ ಮನದ ಮರುಭೂಮಿಗೆ ಸತತವಾಗಿ   ಝಣವೆನ್ನುವ ಹಣದ ರಾಶಿಯ ಬದಿಯಲ್ಲಿ ಸತ್ತ...

read more
ಮ್ಯಾಗಿ ಬಿಡಿಸಿದ ಚಳಿ – ಬೆಂಬಿಡದ ದುರಾಸೆಯ ಚಾಳಿ

ನಾ ದಿವಾಕರ ಅಧ್ಯಾಯ ಒಂದು : ಮಾರುಕಟ್ಟೆ ವ್ಯವಸ್ಥೆ ಮತ್ತು ಗ್ರಾಹಕ ಸಂಸ್ಕೃತಿ ಈ ಎರಡೂ ವಿದ್ಯಮಾನಗಳು ಬಂಡವಾಳ ಪ್ರೇರಿತ ಅರ್ಥವ್ಯವಸ್ಥೆಯ ಅವಳಿ ಮಕ್ಕಳಿದ್ದಂತೆ. ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ. ಔದ್ಯಮಿಕ ಹಿತಾಸಕ್ತಿಗಳನ್ನು ಕಾಪಾಡುವ ಮಾರುಕಟ್ಟೆ ವ್ಯವಸ್ಥೆ ಗ್ರಾಹಕರಲ್ಲಿ ಭ್ರಮೆ ಮೂಡಿಸುತ್ತದೆ....

read more
ಕೆವಿ ಸುಬ್ಬಣ್ಣ ಆಪ್ತಮಂದಿರದಲ್ಲಿ ಆಡೂರು ಗೋಪಾಲಕೃಷ್ಣ ಚಿತ್ರ

ಕೆವಿ ಸುಬ್ಬಣ್ಣ ಆಪ್ತಮಂದಿರದಲ್ಲಿ ಆಡೂರು ಗೋಪಾಲಕೃಷ್ಣ ಚಿತ್ರ ಚಿತ್ರ : ಕಥಾಪುರುಷ (ಸುವರ್ಣ ಕಮಲ ಪ್ರಶಸ್ತಿ ವಿಜೇತ ಚಿತ್ರ) ನಂತರ ಗಿರೀಶ್ ಕಾಸರವಳ್ಳಿ ಅವರ ಜೊತೆ ಚಿತ್ರದ ಬಗ್ಗೆ ಸಂವಾದ   ದಿನಾಂಕ್ : ೧೪ ಜೂನ್ ಸಮಯ : ಸಂಜೆ ೫.೩೦ ಕೆ ವಿ ಸುಬ್ಬಣ್ಣ ಆಪ್ತಮಂದಿರ #151,  7th cross, 4rth lane, Teachers colony...

read more
’ಅವರೊಬ್ಬರಿದ್ದರು, ಕುಮಾರಪ್ಪ…’ – ಜಿ ಎನ್ ಮೋಹನ್

ಜಿ ಎನ್ ಮೋಹನ್ ಬೀದರ್ ನಲ್ಲಿ ಆಗಲೇ ಬಿಸಿಲು ಬುಸುಗುಟ್ಟಲು ಆರಂಭಿಸಿತ್ತು. ಮುಗಿಲು ನೋಡಿದರೆ ಸಾಕು ತಲೆ ಸುತ್ತಿ ಬೀಳುವಂತಹ ಬಿಸಿಲು. ಥೇಟ್ ನಮ್ಮ ಹೊಟ್ಟೆಯೂ ಆ ದಿನ ಇನ್ನಿಲ್ಲದಂತೆ ಹಾಗೇ ಬಸುಗುಡಲು ಆರಂಭಿಸಿತ್ತು. ಬೀದರ್ ನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಸಮಾರಂಭವನ್ನು...

read more
ಸೀಸನ್ ನ ಕೊನೆಯ ತೆಯ್ಯಂ ಬಗ್ಗೆ ಬರೀತಾರೆ ಕಿರಣ್ ಭಟ್

ಕಿರಣ್ ಭಟ್ ಹೊನ್ನಾವರ ' ಕಳರಿವಾದಿಕಲ್ '' ಸೀಸನ್ ನ ಕೊನೆಯ ತೆಯ್ಯಂ ಉತ್ತರ ಮಲಬಾರು ' ತೆಯ್ಯಂ'ನ ನೆಲ. ಈ ತೆಯ್ಯಂ ವರ್ಷಕ್ಕೊಮ್ಮೆ ನಡೆಯುವ ಜಾನಪದ ಆಚರಣೆ. ವಿವಿಧ ದೈವಗಳ ಕಥೆಯ ಹಿನ್ನೆಲೆಯ ಈ ಕಲಾಪ್ರಕಾರ ಕೇರಳದ ಜನಸಂಸ್ಕೃತಿಯ ಒಂದು ಭಾಗ. ಈ ಕಥೆಗಳೆಲ್ಲ ಜನಾಂಗೀಯ ಶೋಷಣೆ, ಮಹಿಳಾ ಶೋಷಣೆಯವಿರುಧ್ಧದ ಬಂಡಾಯದ ಕಥೆಗಳೇ ' ಕಾವು"...

read more
ಒಂದು ಜಿರಳೆ ಮತ್ತು ಕವಿತೆಗಳ ಪುಸ್ತಕ

ನಿನ್ನೆ ರಾತ್ರಿ ಕವಿತೆ ಪುಸ್ತಕದಿಂದ ಹೊಡೆದು ಜಿರಳೆ ಸಾಯಿಸಿದೆ! ರಘು ಅಪಾರ ಅದು ಏನಾಯಿತೆಂದರೆ, ಇನ್ನೂ ರಾತ್ರಿ ಎಂಟೂವರೆಯೂ ಆಗಿರದ ಹೊತ್ತಲ್ಲಿ, ಟ್ಯೂಬ್ ಲೈಟಿನ ಪ್ರಖರ ಬೆಳಕಿಗೂ ಕೇರು ಮಾಡದೆ ದೊಡ್ಡ ಜಿರಳೆಯೊಂದು ಮೀಸೆ ಅಲ್ಲಾಡಿಸುತ್ತಾ ಪ್ರತ್ಯಕ್ಷವಾದಾಗ ತುಂಬಾ ಕೋಪ ಬಂದಿದ್ದು ನಿಜ. ಮೊದಲು ಹೊರಗೆ ಓಡಿಸಲು ಪ್ರಯತ್ನಿಸಿದರೆ...

read more
ಒಂದು ಕೈಯಲ್ಲಿ ಮೊಬೈಲು, ಇನ್ನೊಂದು ಕೈಯಲ್ಲಿ ಕಾಫಿ ಕಪ್..

ಶಿವಪ್ರಕಾಶ್ ಎಚ್ ಎಮ್ ಅರವತ್ತಕ್ಕೆ ಅರುವು-ಮರುವು, ಆದರೆ, ನಮಗಿನ್ನೂ ಕೇವಲ ಮೂವತ್ತು... !!!   ಒಂದು ಕೈಯಲ್ಲಿ ಮೊಬೈಲು, ಇನ್ನೊಂದು ಕೈಯಲ್ಲಿ ಕಾಫಿ ಕಪ್, ಯಾವುದು ಬಾಯಿಗೋ, ಯಾವುದು ಕಿವಿಗೋ, ಅರಿಯದ ಹೊತ್ತು.... ನಮಗಿನ್ನೂ ಕೇವಲ ಮೂವತ್ತು... !!!   ಲಿಫ್ಟಿನ ಮುಂದೆ ಆಕ್ಸೆಸ್ ಕಾರ್ಡ್ ಹಿಡಿದು ನಿಲ್ಲುವ, ವಾಶ್...

read more
ಕೆ ಎಚ್ ಕಲಾಸೌಧದಲ್ಲಿ ’ಚೆರ್ರಿ ತೋಟ’

ಬೆಂಗಳೂರು ಥಿಯೇಟರ್ ಕಂಪನಿ ತನ್ನ ಚೊಚ್ಚಲ ಪ್ರಯೋಗ , ಚೆರ್ರಿ ತೋಟ ನಾಟಕದ ಎರಡನೇ ಪ್ರದರ್ಶನಕ್ಕೆ ಸಜ್ಜಾಗಿದೆ . ನಾಟಕದ ಬಗ್ಗೆ: ರಷ್ಯಾದ ಮಹಾನ್ ಲೇಖಕ, ನಾಟಕಕಾರ ಆಂಟನ್ ಚೆಕಾಫ್ 1904 ರಲ್ಲಿ ಬರೆದ ತನ್ನ ಕೊನೆಯ ನಾಟಕ ‘ದಿ ಚೆರ್ರಿ ಆರ್ಚರ್ಡ್’ ವಿಶ್ವದ ಶ್ರೇಷ್ಟ ನಾಟಕ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಬದಲಾದ...

read more
'ಹಕ್ಕಿ ಮೈಯ ಬದುಕು' – ಎಸ್ ದಿವಾಕರ್ ಬರೀತಾರೆ

ಎಸ್  ದಿವಾಕರ್ ಕಬ್ಬಿಣದ ಪಂಜರಗಳಲ್ಲಿ ಐದಾರನ್ನು ತುಂಬಬೇಕಾದ ಕಡೆ ಇಪ್ಪತ್ತೈದು ಮೂವತ್ತು ಕೋಳಿಗಳನ್ನು ತುಂಬಿಕೊಂಡು ತೆರೆದ ಟೆಂಪೋಗಳಲ್ಲಿ ಸಾಗಿಸುತ್ತಿರುವಾಗ ಅಥವಾ ಎಂಟು ಹತ್ತು ಕೋಳಿಗಳನ್ನು ಒಂದುಗೂಡಿಸಿ, ಒಂದೇ ಹಗ್ಗದಿಂದ ಅವೆಲ್ಲವುಗಳ ಕಾಲು ಕಟ್ಟಿ, ಸೈಕಲಿನ ಕ್ಯಾರಿಯರುಗಳ ಮೇಲೆ ತಲೆಕೆಳಗಾಗಿ ತೂಗಾಡಿಸಿಕೊಂಡು ಹೋಗುತ್ತಿರುವಾಗ...

read more
'ಕದ ಮುಚ್ಚಿದ ಮನೆಯೆದುರು ನಿಂತರೆ…' – ದೇವಯಾನಿ

ಮರಳಿ ಬಾ ಒಲವೆ ದೇವಯಾನಿ ಹೆಜ್ಜೆ ಮೂಡಿದ ಹಾದಿಗಳಲಿ ತರಗೆಲೆಗಳ ಮೊರೆತ ಬೀಸು ಗಾಳಿಯ ಸುಯ್ಯಲಿನಲ್ಲಿ ಕೊರೆವ ನೆನಪುಗಳು ಎಲ್ಲೋ ಅಲೆವ ಎದೆ ಜಾರಿದೊಲವು ಎಷ್ಟು ದಣಿದಿದೆಯೋ ಕದ ಮುಚ್ಚಿದ ಮನೆಯೆದುರು ನಿಂತರೆ ತಾಣವಿದೆಯಾ ನಿನಗಲ್ಲಿ ಒಲವೆ? ಕಳೆದು ಹೋದ ದಿನ ,ಕ್ಷಣಗಳಲಿ ಕಳೆದುಹೋಗುತ್ತಿದ್ದೇವೆ ಹೀಗೇ... ಹಬೆಯಾಡುವ ವಾಸ್ತವದಲ್ಲಿ ಕರಗಿ...

read more
ವೇಸರ ಮತ್ತು ದ್ರಾವಿಡ ಶೈಲಿಗಳ ಸಮಾಗಮ ಭೀಮೇಶ್ವರ

ಸೌಂದರ್ಯ ವೈಭವದ ಭೀಮೇಶ್ವರ ಆರ್ ಬಿ ಗುರುಬಸವರಾಜ್ ಪರ್ವತದ ತಪ್ಪಲಿನಿಂದ ಆವೃತ್ತವಾದ ವಿಶಾಲವಾದ ಕೆರೆ. ಕೆರೆಯ ಅಂಚಿನಲ್ಲಿ ವಿಶಾಲ ಪ್ರಾಂಗಣದಲ್ಲಿ ಕಣ್ಮನಗಳಿಗೆ ಹೃದ್ಯಂಗಮವಾಗಿ ಮುದ ನೀಡುವ ಶಿಲೆಯ ಬಲೆ. ಕಲಾಭಿಮಾನಿಗಳನ್ನು, ಕಲಾರಸಿಕರನ್ನು ಮೈಮರೆಸುವ ಸುಂದರ ತಾಣ. ಇದು ಯಾವುದೋ ಸಿನೆಮಾ ಚಿತ್ರೀಕರಣಕ್ಕಾಗಿ ಹಾಕಿದ ಸೆಟ್ ಅಲ್ಲ. ಈ...

read more

Pin It on Pinterest

Share This