ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ಈದಿ ಅಮೀನ್ ಮತ್ತು ಗಡಾಫಿ’ – ಉದಯ್ ಇಟಗಿ
ಲಿಬ್ಯಾದ ಬಗ್ಗೆ, ಗಡಾಫಿ ಬಗ್ಗೆ ಉದಯ್ ಇಟಗಿ ಬರೆದ ಲೇಖನದ ಮೊದಲ ಭಾಗ ನಿನ್ನೆ ಪ್ರಕಟವಾಗಿತ್ತು. ಇಂದು ಲೇಖನದ ಎರಡನೆಯ ಭಾಗ ಪ್ರಕಟವಾಗುತ್ತಿದೆ. *** ಉದಯ್ ಇಟಗಿ ಈದಿ ಆಮಿನ್ 1971 ರಲ್ಲಿ ಬ್ರಿಟನ್ ಮತ್ತು ಇಸ್ರೇಲ್ನ ಸಹಾಯದಿಂದ ಉಗಾಂಡದಲ್ಲಿ ಅಧಿಕಾರಕ್ಕೆ ಬರುತ್ತಾನೆ. ಅವನು ಒಬ್ಬ ಅನಕ್ಷರಸ್ಥನಾಗಿದ್ದರಿಂದ ಅವನನ್ನು ತಮ್ಮ...
ಹೀಗೊಂದು ಕಡಲಿನಂತಹ ಹಾಡು
ಕಡಲು, ಹಾಡು, ಬೇಕಲ್ ಕೋಟೆ, ಅರವಿಂದ ಸ್ವಾಮಿ, ಮನೀಶ... ಮಣಿರತ್ನಂ ಎಂಬ ಮಾಂತ್ರಿಕನಿಗೆ ಸಲಾಂ
'ಲಿಬ್ಯಾ, ಗಡಾಫಿ ಮತ್ತು ಅವನ ಕೆಲವು ತಪ್ಪುಗಳು’ – ಉದಯ್ ಇಟಗಿ
ಲಿಬ್ಯಾದಲ್ಲಿ ಅನೇಕ ವರ್ಷಗಳನ್ನು ಕಳೆದಿರುವ ಉದಯ್ ಇಟಗಿ ಅಲ್ಲಿನ ಸಾಮಾಜಿಕ, ಆರ್ಥಿಕ, ರಾಜಕೀಯ ಪರಿಸ್ಥಿತಿಗಳನ್ನು ಹತ್ತಿರದಿಂದ ನೋಡಿರುವವರು. ಹತ್ತಿರವಿದ್ದೂ ಒಂದು ದೂರ ಉಳಿಸಿಕೊಂಡು ಅವನ್ನು ವಿಶ್ಲೇಷಿಸಬಲ್ಲವರು. ಲಿಬ್ಯಾದ ಬಗ್ಗೆ, ಗಡಾಫಿ ಬಗ್ಗೆ ಉದಯ್ ಇಟಗಿ ಬರೆದ ಲೇಖನ ಮೂರು ಭಾಗಗಳಲ್ಲಿ ’ಅವಧಿ’ ಓದುಗರಿಗಾಗಿ *** ಗಡಾಫಿ...
ಅಟ್ಟುವಾಗಿನ ಕವಿತೆಗಳ ಬಗ್ಗೆ ಬರೆದಿದ್ದಾರೆ ಸ್ವರ್ಣ
ಸ್ವರ್ಣ ಎನ್ ಪಿ ಬದುಕ ಮೂಸೆಯೊಳಗೆ ಆನಂದದ ರಸವನ್ನು ತುಂಬಲು , ಬದುಕನ್ನು ಕ್ಷಣಗಳಲ್ಲಿ ಬದುಕಿ . ಈ ಕ್ಷಣವಿದ್ದದ್ದು ಮರುಕ್ಷಣವಿದ್ದೀತೆಂಬ ಯಾವ ಭರವಸೆಯೂ ಇಲ್ಲ . ಕ್ಷಣಗಳ ಬೃಹತ್ ಮೊತ್ತವೇ ಬದುಕು ಎಂದು ವ್ಯಕ್ತಿತ್ವ ವಿಕಸನ ತರಬೇತುದಾರರಿಂದ ಹಿಡಿದು ಆಧ್ಯಾತ್ಮ ಗುರುಗಳ ವರೆಗೆ ಎಲ್ಲರೂ ಹೇಳುವುದನ್ನ ನಾವು ಕೇಳಿದ್ದೇವೆ...
ಕನಸುಗಳು ಭಗ್ನ ಪ್ರೇಮಿಯ ಕವಿತೆಯಂತೆ…
- ವೀರಣ್ಣ ಮಂಠಾಳಕರ್ ಕಾಡಿಗೆಯ ನಿನ್ನ ಕಣ್ಣ ಪ್ರತಿಬಿಂಬ ಕನ್ನಡಿಯಾಗಿರಲಿ ಕನಸು ಕಲ್ಪನೆಗಳಿಗೆ ಕವಿತೆಯಂತೆ ಹರೆಯದ ವಾಸನೆ ಹರಡಿದಂತೆ ನಿನ್ನಾ ತುಟಿಯಂಚು ಸವಿ ಮುತ್ತಾಗಲಿ ಕವಿತೆಯಂತೆ ನಿನ್ನಾ ಯೌವ್ವನ ಬದುಕಿನ ಬಣ್ಣ ಬದಲಾದಂತೆ ಬಿಗಿದಪ್ಪಿಕೊಳ್ಳುವ ಭರವಸೆ ಬಿಡದಿರು ಬರಸೆಳೆದು ಮುದ್ದಾಡಿ ಮೈಮನ ಹದಮಾಡಿ ಸ್ಖಲನಕ್ಕೆ...
ಹೀಗೊಂದು ಮ್ಯಾಗಿ ಕತೆ
- ಸೂರಿ ಹಾರ್ದಳ್ಳಿ ಒಂದು ಕತೆಯನ್ನು ನಿಮ್ಮೊಡನೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ, ಯಾಕೆಂದರೆ ಇದು ಸತ್ಯ ಕತೆ. ಮ್ಯಾಗಿಯಲ್ಲಿ ವಿಷ ಇದೆ ಎಂದು ಪ್ರಕಟವಾದಾಗ ಇಡೀ ದೇಶವೇ ಅಲ್ಲೋಲ ಕಲ್ಲೋಲವಾದ ವಿಷಯ ನಿಮಗೆಲ್ಲಾ ಗೊತ್ತೇ ಇದೆ. ಕೆಲವರು ಅದೆಷ್ಟು ಅದಕ್ಕೆ ದಾಸರಾಗಿದ್ದರೆಂದರೆ ನಮ್ಮ ಸಹೋದ್ಯೋಗಿಯೊಬ್ಬಳು ಹೆಮ್ಮೆಯಿಂದ...
ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ…
ರಾಜಸ್ಥಾನವೆಂಬ ಸ್ವರ್ಗದ ತುಣುಕು : ಮತ್ತೆ ಮತ್ತೆ ಅದೇ ಜಾಗದಲ್ಲಿ ನಿಲ್ಲುತ್ತಿತ್ತು ಖಾಲಿ ಬೈಕ್
(ಮೊದಲ ಹೆಜ್ಜೆಗಳು...) ಬೆಳಿಗ್ಗೆ ಬೇಗ ಎದ್ದು ರೆಡಿಯಾಗಿ ಕುಚಮನ್ ಹವೇಲಿಯ ಹೋಟೆಲ್ನಲ್ಲಿ ಬ್ರೇಕ್ಫಾಸ್ಟ್ ಮಾಡಲು ಟಿಫನ್ ಹಾಲ್ಗೆ ಕೆಳಗಿಳಿದೆವು. ಅದು ಮಂತ್ರಿಯೊಬ್ಬರ ಹವೇಲಿ ಇದ್ದುದರಿಂದ ಎಲ್ಲೆಡೆಯೂ ಅದ್ದೂರಿಯಾಗಿತ್ತು, ಕಟ್ಟಡದ ಒಳಗೇ ಕಾರಂಜಿಗಳು. ದೊಡ್ಡ ಜಾಲರಿಗಳ ಕಿಟಕಿಗಳು, ಪರದೆಗಳು, ಮಿನಿ ಅರಮನೆಗಳ ತರಹ. . ಬಹುತೇಕ...
ಹಾಸನದಲ್ಲಿ ಪುಸ್ತಕ ಸಂಭ್ರಮ
ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ನಡೆದ ಮಂಜು ಬನವಾಸೆ ಅವರ 'ಸೋಲು ಗೆದ್ದವನದ್ದು!' ಮತ್ತು ಶರತ್ ಎಚ್.ಕೆ. ಅವರ ಬೆಳಕಿನ ಬೇಲಿ ಪುಸ್ತಕಗಳ ಬಿಡುಗಡೆ ಸಮಾರಂಭದ ಚಿತ್ರಗಳು. ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಎಂ.ಬಿ.ಶ್ರೀನಿವಾಸ ಗೌಡ, ಸತೀಶ್ ಶಿಲೆ, ಉಪನ್ಯಾಸಕರಾದ ಎಚ್.ಎನ್.ಈಶಕುಮಾರ್, ಗೋವಿಂದರಾಜ್, ಜಿಲ್ಲಾ...
ರೈತರು ತಾವಾಗಿಯೇ ಸಾಯುತ್ತಿದ್ದಾರೋ ಅಥವಾ ಕೊಲೆಯಾಗುತ್ತಿದ್ದಾರೋ…
ಅಕ್ಕಿಮಂಗಲ ಮಂಜುನಾಥ್ ಪ್ರಿಯ ಮಿತ್ರರೇ, ಈಗ ಸಂಭವಿಸುತ್ತಿರುವ ರೈತರ ಆತ್ಮ ಹತ್ಯೆಗಳ ಸರಣಿಯನ್ನು , ಅಧಿಕಾರ ಉಳ್ಳವರು ನಡೆಸುತ್ತಿರುವ ಕೊಲೆ ಎಂದರೆ ಹೆಚ್ಚು ಅರ್ಥಪೂರ್ಣವಾಗಬಹುದು. ಮೊನ್ನೆ ಒಂದು ಪತ್ರಿಕೆಯಲ್ಲಿ, ವಿಚಾರವಾದಿಯೊಬ್ಬ- “ರೈತರು ಏಕೆ ಹಿಂದುಳಿದಿದ್ದಾರೆಂದರೆ , ಏಕೆ ಮೂಲೆಗುಂಪಾಗುತ್ತಿದ್ದಾರೆಂದರೆ, ಅವರು -ಕುಡಿತ,...
ಕಥಾಸಂಕಲನಕ್ಕೆ ಸಣ್ಣ ಕಥೆಗಳನ್ನು ಕಳಿಸಿ
ಅಂಜಲಿ ಹಳಿಯಾಳ್ ಹಾಡುವ ’ಹುಣ್ಣಿಮೆ ಹಾಡು’
'ತ೦ದೆ, ಮಗ ಮತ್ತು ಸ್ಮಿತ್' – ಪಾಲಹಳ್ಳಿ ವಿಶ್ವನಾಥ್
(ಪಿ ಸ್ಮಿತ್ ಕಥೆಗಳು - ೮) ಪಾಲಹಳ್ಳಿ ವಿಶ್ವನಾಥ್ (ಇದುವರೆವಿಗೆ: ಬ್ಲಾ೦ಡಿಗ್ಸ್ ಗ್ರಾಮಕ್ಕೆ ಎಮ್ಸ್ವರ್ತ್ ಸಾಹೇಬರ ಜೊತೆ ಹೊರಟಿರುವ ಸ್ಮಿತ್ ಸಾಹೇಬರನ್ನು ನಿದ್ರಿಸಲು ಬಿಟ್ಟು ರೈಲಿನಲ್ಲಿ ಓಡಾಡುತ್ತಿದ್ದನಲ್ಲವೆ? ಹಾಗೆಯೇ ಪಕ್ಕದ ಕ್ಯಾಬಿನ್ ನಲ್ಲಿ ಗೊರಕೆ ಹೊಡೆಯುತ್ತಿದ್ದ ಒಬ್ಬ ಯುವಕನನ್ನು ಆಗ ಈಗ ತಾನೆ ಎಬ್ಬಿಸಿದನಷ್ಟೆ )...
ಬಿಚ್ಚಿಟ್ಟ ಗೆಜ್ಜೆ ಬ್ಯಾಗಿನ ಯಾವುದೋ ಮೂಲೆಯಿಂದ ಘಲ್ ಎನ್ನುವಾಗ…
ನೆನಪ ಜ್ವರ ಮಂಜುಳಾ ಹುಲಿಕುಂಟೆ ಬಾನು ಬಣ್ಣ ಕಳೆದುಕೊಂಡಾಗ. ಈ ಸಂಜೆಯ ಏಕಾಂತಗಳು ಮತ್ತಷ್ಟು ಕಾತರಗಳ ಹೆಚ್ಚಿಸಿ ಬೆಚ್ಚುವಂತೆ ಕಾಡುತ್ತವೆ. ಈ ಹಳೆಯ ಹಾದಿಗಳಿಗೆ ಹೊಸಬಳೆನ್ನುವಂತೆ ಭಯ ಮುಚ್ಚಿಟ್ಟು ಒಂದಷ್ಟು ಬಿಂಕ ಸೇರಿಸಿ ನಡೆವಾಗ ಎದೆಯ ಆಳದಲ್ಲೊಂದು ನೋವು ಹುಳಿ ಇಟ್ಟಂತೆ ಮೀಟಿ ಮುಳ್ಳಾಗಿ ಚುಚ್ಚುತ್ತದೆ . ಅವನು ಕಾದು...
ನಿಷ್ಕ್ರಿಯ ಆಡಳಿತದ ಕುಣಿಕೆಗೆ ರೈತನ ಬಲಿ
ನಾ ದಿವಾಕರ ಅಂಕಿ ಅಂಶಗಳ ಚೌಕಟ್ಟಿನಲ್ಲಿ ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗುವೆಡೆ ದಾಪುಗಾಲು ಹಾಕುತ್ತಿರುವ ಆಧುನಿಕ ಭಾರತದ ಒಂದು ವಿಶಿಷ್ಟ ಗುಣ ಎಂದರೆ ಇಲ್ಲಿ ಮಾನವ ಜೀವಕ್ಕೆ ಮೌಲ್ಯವೇ ಇಲ್ಲ. ದೇಶದ ಪ್ರಜೆಗಳ ದೇಹ ಸ್ವಾಸ್ಥ್ಯ ಕಾಪಾಡಲು, ಉತ್ತಮ ಆರೋಗ್ಯ ಕಾಪಾಡಲು ಕೋಟ್ಯಂತರ ರೂಗಳನ್ನು ಖರ್ಚು ಮಾಡುವ ಆಳುವ ವರ್ಗಗಳು ಪ್ರಭುತ್ವದ...
ಹಾದಿಹೋಕಳಿಗೆ – ಚಾರ್ಲ್ಸ್ ಬಾದಿಲೇರ್
ವಿಜಯರಾಘವನ್ ರಾಮ್ ಕುಮಾರ್ ನಗರದ ಕಿವಿಕೊರೆಯುವ ಸದ್ದಿನ ನಡುವೆ ಎತ್ತರದ, ನೀಳಕಾಯದ, ಆಳ ದುಃಖದ ಆ ಹೆಣ್ಣು ಸಾಗಿಹೋಗಿದ್ದಾಳೆ. ಗಂಭೀರ, ನೇರನಡೆ ಗೌನಿನ ಅಂಚು ಹಿಡಿದ ಅವಳ ಸದೃಢ ಕೈ ಉದಾತ್ತ, ಘನ ನಿಲುವು ಪುತ್ಥಳಿಯ ಹಾಗೆ ನಾನು ಕುಡಿದೆ, ನಡುಗುತ್ತ, ಆನಂದಗೊಂಡ ಹುಚ್ಚನೊಬ್ಬನ ಹಾಗೆ ಅವಳ ಚಂಡಮಾರುತ ಕಾವಿಗೆ ಕೂತಿರುವ ಬೂದು...
ಕೆ ಎಚ್ ಕಲಾಸೌಧದಲ್ಲಿ ’ಗಾರ್ದಭ ಪುರಾಣ’
ಪ್ರೊ. ಬಿ.ಜಿ.ಎಲ್.ಸ್ವಾಮಿಯವರ 'ಗಾರ್ದಭ ಪುರಾಣ' ನಾಟಕ ಪ್ರದರ್ಶನ ಜುಲೈ 4, 2015 ಶನಿವಾರ ಸಂಜೆ 07.30ಕ್ಕೆ, ಹನುಮಂತ ನಗರದ ಕೆ.ಎಚ್.ಕಲಾಸೌಧದಲ್ಲಿ ರಂಗ ವಿಸ್ಮಯ ಅಭಿನಯಿಸುವ 'ಗಾರ್ದಭ ಪುರಾಣ' ಹಾಸ್ಯ ನಾಟಕ ಪ್ರರ್ದಶನವಿದೆ. ಡಿ.ವಿ.ಜಿ. ಪುತ್ರ ಖ್ಯಾತ ವಿಜ್ಞಾನಿ/ಸಾಹಿತಿ ಪ್ರೊ. ಬಿಜಿ.ಎಲ್.ಸ್ವಾಮಿಯವರ, ಕೇಂದ್ರ ಸಾಹಿತ್ಯ...
'ಇಂಥ ರಾಷ್ಟ್ರಗಳಲ್ಲಿ ಮನುಷ್ಯರಾಗಿ ಬೆಳೆಯುವುದು ಕಷ್ಟ' – ಜಿಪಿ ಬಸವರಾಜು
ಜಿ ಪಿ ಬಸವರಾಜು ಒಂದು ರಾಷ್ಟ್ರದ ಪ್ರಗತಿಯನ್ನು ಗುರುತಿಸುವಾಗ ಆ ರಾಷ್ಟ್ರದ ಉತ್ಪಾದನೆಯ ಮಾನದಂಡವನ್ನು ಬಳಸಿ ಅರ್ಥವ್ಯವಸ್ಥೆ ಹೇಗಿದೆ ಎಂದು ನೋಡುತ್ತಾರೆ. ಜಿಡಿಪಿ ಎಷ್ಟು ಹೆಚ್ಚಾಗಿದೆ ಎಂದು ಗುರುತಿಸುತ್ತಾರೆ. ತಲಾವಾರು ಆದಾಯ, ರಫ್ತು ಪ್ರಮಾಣ ಇತ್ಯಾದಿ ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಆ ರಾಷ್ಟ್ರದ ಬೆಳವಣಿಗೆಯನ್ನು...
ಮೊನ್ನೆ ಜೂನ್ 15ಕ್ಕೆ ಭಾರತೀಸುತರ ನೂರನೇ ಹುಟ್ಟುಹಬ್ಬ
ಜೋಗಿ ಮೊನ್ನೆ ಮೊನ್ನೆ ಮಡಿಕೇರಿಯಲ್ಲೊಂದು ಪುಟ್ಟ ಸಭೆ ನಡೆಯಿತು. ಅಲ್ಲಿ ಸೇರಿದವರೆಲ್ಲ ಭಾರತೀಸುತರನ್ನು ಈ ತಲೆಮಾರು ಮರೆತೇಬಿಟ್ಟಿದೆ ಎಂದು ಬೇಸರಪಟ್ಟುಕೊಂಡರು. ಅದಕ್ಕೇನು ಸಂದರ್ಭ ಎಂದು ಹುಡುಕಾಡುವ ಹೊತ್ತಿಗೆ ಕತೆಗಾರ ಕೆ. ಕೆ. ಗಂಗಾಧರನ್ ಎಸ್ಸೆಮ್ಮೆಸ್ ಕಳಿಸಿ, ಇದು ಭಾರತೀಸುತರ ಶತಮಾನೋತ್ಸವ ವರುಷ ಅಂದರು. ನೋಡಿದರೆ,...
ಚುಲ್ಟಾರಿ ಮಲ್ಲಿರುವೆ ಮೊಗದಲ್ಲೀಗ ಕಿರುನಗೆ!
ನಿರುಪಾಯ ರೂಪ ಹಾಸನ ಯಾವ ಮಾಯದಲ್ಲೋ ಕೈಯೇರಿದ ಈ ಚುಲ್ಟಾರಿ ಮಲ್ಲಿರುವೆ ಯಾವ ಜನ್ಮದ ಹಗೆತನದ ಬಾಕಿ ತೀರಿಕೆಗೋ ಕಚ್ಚುತ್ತದೆ ಮುಳ್ಳು ಮೊನೆ ಚುಚ್ಚಿದಂತೆ. ಮುಟ್ಟಿದರೆ ಸತ್ತು ಬೀಳುವಷ್ಟು ಸೂಕ್ಷ್ಮಾತಿ ಸೂಕ್ಷ್ಮ ಜೀವಿಗೆ ಅದೆಷ್ಟು ಚೂಪು ಹಲ್ಲು ಅದೆಂಥಾ ತೀಕ್ಷ್ಣ ನಾತ! ಆದರೂ....ಪಾಪದ್ದು ಉರುಬಿದರೆ...
ನೆರಳೆ ಮರ ಕೊಟ್ಟ ಕಲ್ಲಿನೇಟು…
ಸಂಗಮೇಶ ಎ ಹಂಚಿಗಿ ಮೊನ್ನೆ ತಾನೇ ಸ್ಟಡೀ ಕ್ಲಾಸುಗಳು ಮುಗಿದು ಪರೀಕ್ಷೆಗೆಂದು ಕೆಲವು ದಿನಗಳ ರಜೆ. ಕ್ಯಾಂಪಸ್ನಲ್ಲಿನ ಎಲ್ಲ ವಿಧ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ಹಿಂದಿರುಗಿದ್ದಾರೆ. ಎಕ್ಸಾಂ ಇನ್ನು ಮುಂದಿರುವ ಕಾರಣ ಒಂದೆರಡು ದಿನ ಊರಲ್ಲಿಯೇ ಅಭ್ಯಾಸ ಮಾಡಿದರಾಯ್ತು ಅಂತ ಹಾಸ್ಟೇಲ್, ಪಿ.ಜಿ, ರೂಮುಗಳಿಂದ ಗಂಟು ಮೂಟೆ...
