ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮೊನ್ನೆ ಎಲ್ಲವನ್ನೂ ಸ್ಕ್ಯಾನ್ ಮಾಡಿಸಿ, ತಂದಿಟ್ಟುಕೊಂಡೆ..

ತೇಜಸ್ವಿನಿ ಹೆಗಡೆ  "ಚಿಗುರು" - ಇದು ನಾನು ಎಂಟೊಂಭತ್ತನೆಯ ತರಗತಿಯಲ್ಲಿದ್ದಾಗ ರಚಿಸಿದ್ದ ಕವಿತೆಗಳ ಸಂಗ್ರಹ. ನಾನು ಹತ್ತನೆಯ ತರಗತಿಯಲ್ಲಿದ್ದಾಗ, ಅಂದು ಕಲಿಯುತ್ತಿದ್ದ ಲಿಟ್ಲ್‌ಫ್ಲವರ್ ಹೈಸ್ಕೂಲಿನಲ್ಲಿ ಬಿಡುಗಡೆಗೊಂಡಿತ್ತು. ಇದನ್ನು ಪ್ರಕಟಿಸಿ, ಬಿಡುಗಡೆ ಮಾಡಿದವರು, ಅಂದು ನನಗೆ ಕನ್ನಡ ಪಠ್ಯವನ್ನು ಕಲಿಸುತ್ತಿದ್ದ ಶ್ರೀಯುತ...

read more
ನೆಲದ ಮೇಲೆ ಕುಳಿತುಕೊಂಡರು…

ಇಲ್ಲಿದೆ ಒಂದು ಅಪರೂಪದ ಫೋಟೋ ಸಂತೋಷ್ ಆರ್ ಐಯ್ಯಂಗಾರ್ ಅವರು ಶೇರ್ ಮಾಡಿಕೊಂಡಿರುವ ಫೋಟೋ ಸಮಾರಂಭವೊಂದರಲ್ಲಿ ಹಿರಿಯರ ಜೊತೆಗೆ ಕುಳಿತುಕೊಳ್ಳಲು ಹೇಳಿದಾಗ ಅವರಷ್ಟು ದೊಡ್ದನವಲ್ಲ ಎಂದು ಹೇಳಿ ನೆಲದ ಮೇಲೆ ಕುಳಿತ ವಿಷ್ಣುವರ್ಧನ್   ಇದು ಯಾವ ಸಮಾರಂಭ ಎಂದು ನಿಮಗೆ ಗೊತ್ತೇ...

read more
ನೃತ್ಯ ರೂಪಕ ನಿರ್ದೇಶಿಸಲು ನಾನೇಕೆ ಅಂಜಲಿ?

ನೃತ್ಯ ರೂಪಕ ನಿರ್ದೇಶಿಸಲು ನಾನೇಕೆ ಅಂಜಲಿ ಎಂದು ಇನ್ನು ಸ್ವಲ್ಪ ದಿನದಲ್ಲಿ ನಮಗೆ ಎದುರಾಗಲಿರುವವರು.. ಎಸ್, ನಿಮ್ಮ ಊಹೆ ಸರಿ- ಅಂಜಲಿ ರಾಮಣ್ಣ . ವಕೀಲಿಕೆಗಾಗಿ ಮಾತ್ರ ವಾದ ಮಾಡುತ್ತಾ, ಜೀನ್ಸ್ ಟಾಕ್ ಬರೆಯುತ್ತಾ ಇದ್ದ ಅಂಜಲಿ ಈಗ ಇನ್ನೊಂದು ಹೊಸ ಮುಖದಲ್ಲಿ ಎಂದು ನಿಬ್ಬೆರಗಾಗಬೇಕಾದ ಅಗತ್ಯವೇನೂ ಇಲ್ಲ. ಯಾಕೆಂದರೆ ಅಂಜಲಿಗೆ ಇದು...

read more
ಈಗ ಗೌರಿ ಲಂಕೇಶ್ ಪ್ರಶ್ನಿಸಿದ್ದಾರೆ

ಬೆಂಗಳೂರು ಸಾಹಿತ್ಯ ಉತ್ಸವ ವಿವಾದದ ಗೂಡಾಗಿದೆ. ಟಿ ಕೆ ದಯಾನಂದ್, ಅರೀಫ್ ರಾಜ, ಓ ಎಲ್ ನಾಗಭೂಷಣ ಸ್ವಾಮಿ, ಕೆ ಸಚ್ಚಿದಾನಂದನ್ ಅವರಿಂದ ಆರಂಭವಾದ ಚರ್ಚೆ ಈಗ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಉತ್ಸವದ ಆಯೋಜಕ ವಿಕ್ರಮ್ ಸಂಪತ್ ತಾವೇ ಉತ್ಸವ ಆಯೋಜನೆಯಿಂದ ಹೊರಬಂದಿದ್ದಾರೆ. ಈಗ ಅವರನ್ನು ಸಮರ್ಥಿಸುವ ಅವರ ಮಾತನ್ನು ಇನ್ನೂ ಒರೆಗೆ...

read more
ಎದೆಗೂಡಿಗೂ ಆ ಉಡುಗೊರೆಗೂ ಬೆಸೆದಿರೋ ನಂಟು..

ಲಹರಿ ತಂತ್ರಿ 'ಅಮ್ಮಾ, ನಾ ಸಾಹಿತ್ಯ - ಚರಿತ್ರೆ ಓದ್ಕೊಂಡು ಉಪನ್ಯಾಸಕಿ ಆಗ್ಲಾ ಮುಂದ್ಯಾವತ್ತಾದರೂ ?' ಬಟ್ಟಲು ಕಂಗಳಲ್ಲಿ ಬಿಂಬಿಸಲು ಸಾಧ್ಯವಾಗದಿರೋ ಆಸೆಗಳ ಹೊತ್ತು ನಾ ಹೇಳ್ತಿದ್ರೆ ಅಮ್ಮ ಅಷ್ಟೇ ಆಸ್ಥೆಯಿಂದ ಕೇಳ್ತಾಳೆ.. ಚರಿತ್ರೆಯ ಹೆಸರು ಕೇಳ್ದಾಗ್ಲೆಲ್ಲಾ ಮೈಯೊಮ್ಮೆ ಕಂಪಿಸೋದುಂಟು ನಂಗೆ! ಹಸಿರು-ಕಾಡು ಎಲ್ಲವೂ ಇಷ್ಟವೇ...

read more
ಆವೇಶದ ಸ್ಲೋಗನ್ ಗಳ ಇಕ್ಕಳದಲ್ಲಿ ಸಿಕ್ಕಿಕೊಂಡು ಸಾಯುತ್ತಿರುವ ಹೊತ್ತಲ್ಲಿ..

ಕೊಡೇಕಲ್ಲು ಬಸವಣ್ಣನ ಜಾತ್ರೆ ಲಕ್ಷ್ಮಣ್ ಕೆ ಪಿ    ಎಲ್ಲ ಧರ್ಮಗಳು ನಾ ಮುಂದು ತಾ ಮುಂದು ಎಂದು ದೇಶಭಕ್ತಿ, ಧರ್ಮಶ್ರದ್ಧೆಯ ರೋಷ, ಆವೇಶದ ಸ್ಲೋಗನ್ನಗಳ ಇಕ್ಕುಳಗಳಲ್ಲಿ ಸಿಕ್ಕಿಕೊಂಡು ಸಾಯುತ್ತಿರುವ ಹೊತ್ತಲ್ಲಿ ,ಕೊಡೇಕಲ್ಲು ಬಸವಣ್ಣನ ಜಾತ್ರೆ ಇಡೀ ಇಂಡಿಯಾಗೆ ಬೇಕಿಗಿರುವ ಜೀವಂತ ರೂಪಕವಾಗಿ ಕಾಣುತ್ತದೆ. ಧರ್ಮಗಳ ಅಂತಃಕರಣದ...

read more
ರೊಬೆರ್ಟೋ ಬೆನಿಗ್ನಿ, ರೊಬೆರ್ಟೋ ಬೆನಿಗ್ನಿ ಮತ್ತು ರೊಬೆರ್ಟೋ ಬೆನಿಗ್ನಿ ಮಾತ್ರ..

ಜಗತ್ತಿನ ಶ್ರೇಷ್ಠ ಸಿನಿಮಾ ಯಾವುದು? ಚಂದ್ರಶೇಖರ ಐಜೂರು   ಜಗತ್ತಿನ ಶ್ರೇಷ್ಠ ಸಿನಿಮಾ ಯಾವುದು? ಎಂಬ ಪ್ರಶ್ನೆಯನ್ನಿಟ್ಟುಕೊಂಡು ನಾವೊಂದಷ್ಟು ಜನ ಗೆಳೆಯರು ಮಾತಿಗೆ ಕುಳಿತಿದ್ದೆವು. 1997ರಲ್ಲಿ ಕೂದಲೆಳೆ ಅಂತರದಲ್ಲಿ ಆಸ್ಕರ್ ತಪ್ಪಿಹೋದ ‘Children of Heaven’ ಚಿತ್ರದ ಕಡೆ ಎಲ್ಲರ ಚಿತ್ತ ಹರಿಯುವಂತೆ ಮಾಡಿ ಆ ಚಿತ್ರಕ್ಕೆ...

read more
ಕೋಣೆಯ ಬಾಗಿಲು ಬಡಿದ ಸದ್ದು..

  ಕಾದಂಬಿನಿ ಸಂಜೆ ಅಷ್ಟು ಮಳೆ ಹೊಯ್ಯುತ್ತಿದ್ದರೂ ಸಂಜೆ ಮಲ್ಲಿಗೆಯ ಪರಿಮಳದ ಜಾಡು ಹಿಡಿದರಸಿ ಹೊರಟೇಹೋದೆ ನೀನು. ಬೆನ್ನಲ್ಲೇ ಸುದೀರ್ಘ ಕಾಳ ರಾತ್ರಿ ಆವರಿಸಿತು ಬಾಗಿಲು ಮುಚ್ಚಿ ಅದಕ್ಕೊಂದು ಕಲ್ಲುಬಂಡೆಯ ಒರಗಿಸಿ ಕಲ್ಲಾಗುತ್ತೇನೆ ನಾನೂ... ಎಲ್ಲೆಲ್ಲೋ ಅಲೆದಲೆದು ದಣಿದು ಅಪರಾತ್ರಿಯ ಕಗ್ಗತ್ತಲಲ್ಲೇ ಹಾದಿ ಹಿಡಿದು ಹಿಂದಿರುಗಿದ...

read more
ಫೇಸ್ ಬುಕ್ ನಲ್ಲಿ ಬರೆದರೆ ಕಳಪೆ ಅಂದೋರು ಯಾರು?

ಅಪಾರ  ಫೇಸ್‌ಬುಕ್ಕಿನಲ್ಲಿ ಬರೆಯುವುದೆಲ್ಲ ಕಳಪೆ ಎನ್ನುವ ಮಾತೊಂದು ಮತ್ತೆ ಮತ್ತೆ ಕೇಳಿಸಿ ಕಿರಿಕಿರಿಯಾಗುತ್ತಿದೆ. ಕಳಪೆ ಎಲ್ಲಿ ಬರೆದರೂ ಕಳಪೆಯೇ. ಮರ ಕಡಿದು ಬಿಡುಗಡೆ ಕಾರ್ಯಕ್ರಮ ಮಾಡಿ ಕಳಪೆ ಪದ್ಯದ ಪುಸ್ತಕ ಪ್ರಕಟಿಸುವುದಕ್ಕಿಂತ ಫೇಸ್‌ಬುಕ್ಕಲ್ಲಿ ಬರೆಯುವುದು ಒಳ್ಳೆಯದೇ ಅಲ್ಲವೆ? ಫೇಸ್‌ಬುಕ್‌ ಬಹಳ ಜನರನ್ನು ಬೇಗ ಹಾಗೂ...

read more
ಬಂದನಾಗ ಮಿಂಚುಗೊಂಚಲ ಕೀಲಿಕೈ ದೇವತೆ..

ಕುಲುಮೆಯಲಿ ಕುದಿವ ಕೂಸುಗಳು ಮೂಲ- ವಿಲಿಯಂ ಬ್ಲೇಕ್ ಕನ್ನಡಕ್ಕೆ- ವಿಠ್ಠಲ ದಳವಾಯಿ ತೀರ ಚಿಕ್ಕವನಿದ್ದಾಗಲೇ ನನ್ನ ತಾಯಿ ತೀರಿಕೊಂಡಳು ತಂದೆ ನನ್ನನ್ನು ಧಣಿಗೆ ಮಾರಿದಾಗ ನಾಲಿಗೆಯಿಂದ ಉದುರುವ ಪದವೊಂದೇ : ಅಳು! ಅಳು! ಅಳು! ಮುದುರಲು ಹಾಸಿಗೆ: ಗುಡಿಸಿದ ಕುಲುಮೆಯ ಧೂಳು ಟಾಮ್ ಡಾಕ್ರೆ: ಕುರಿಮರಿಯ ಗುಂಗುರಗೂದಲ ಹೊತ್ತ ಚಿಕ್ಕ ಹುಡುಗ,...

read more
Breaking News: ಇದೇ ಈ ಹೊತ್ತಿನ ವಿಶೇಷ

ಸುಘೋಷ್ ಎಸ್. ನಿಗಳೆ ಎಂದಿನಂತೆ ನೂರ್ಜಹಾನ್ ಬಾಯಿಬಡಿದುಕೊಳ್ಳುವುದಕ್ಕೆ ಅವಳದೇ ಆದ ಕಾರಣವಿರಲಿಲ್ಲ. ಹುಸೇನಿ-ನೂರ್ ಜಹಾನ್ ರ ಹನ್ನೊಂದು ವರುಷದ ಪುತ್ರ ಯಾಕೂಬ್ ಮತ್ತೆ ಹಾವಿನಂತಾಡತೊಡಗಿದ್ದ. ಬೆಳಿಗ್ಗೆ ಎದ್ದ ತಕ್ಷಣ, ಶಾಲೆಯಲ್ಲಿ, ಬಯಲಲ್ಲಿ ಆಟವಾಡುವಾಗ, ಊಟ ಮಾಡುವಾಗ ಹೀಗೆ ಯಾವಾಗೆಂದರೆ ಆವಾಗ, ಯಾಕೂಬನಿಗೆ ‘ಹಾವಿನ ತೊಂದರೆ’...

read more
ಕಲಬುರ್ಗಿ ನೆನಪಲ್ಲಿ ದಕ್ಷಿಣಾಯಣ

ಜಿ ಎನ್ ನಾಗರಾಜ್  ‘ದಕ್ಷಿಣಾಯನ ‘ ಎಂದು ಹೆಸರಿಡಲಾದ ಮಹಾಯಾತ್ರೆ ಇದು. ಗುಜರಾತ್ , ಮಹಾರಾಷ್ಟ್ರ , ಗೋವಾ, ಕರ್ನಾಟಕ ಈ ನಾಲ್ಕು ರಾಜ್ಯಗಳ ಸಾಹಿತಿಗಳು, ಭಾಷಾ ಶಾಸ್ತ್ರಜ್ಞರು, ಚಿತ್ರ ಕಲಾವಿದರು, ಚಲನ ಚಿತ್ರ ಕಲಾವಿದರು ಸೇರಿದಂತಹ ಯಾತ್ರೆ ಇದು. ದೇಶದ ಮಹತ್ವದ ಭಾಷಾ ಶಾಸ್ತ್ರಜ್ಞರಲ್ಲೊಬ್ಬರಾದ ಸಾಹಿತಿ ಮತ್ತು ವಿಶ್ಲೆಷಕರಾದ ಡಾ...

read more
ಅರೇ ಇಸ್ಕಿ..

ಎಂ ಎಸ್ ಕೃಷ್ಣಮೂರ್ತಿ ಗೀತಾ  ಅರೇ ಇಸ್ಕಿ ನಮ್ದು ಸುಲೇಮಾನ್ ಪಾಶಗೆ ಇಲ್ವ ಹೇಳ್ತಿದ್ದಾ ನಿಮ್ದು ಕಾಮ್ ನೀವು ಮಾಡಿ ಕಾಮ್ಗೆ ತಕ್ಕಂತೆ ಅಲ್ಲಾ ಕೊಡ್ತಾನೆ ಯಾರಲ ಯೋಳಿದ್ದು ಅಂದ್ರೆ ಕಿಸ್ನ ಹೇಳವ್ನೆ ಅಂತಾನೆ ನಮ್ದು ವೆಂಕ್ಟಾಚಲಪತಿಗೆ ನಮಾಜ್ ಹೇಳ್ಕೊಟ್ಟವನೆ ವೆಂಕ್ಟಾಚಲಪತಿ ಅದೇನೂ ಜಪ ಹೇಳ್ಕೊಟ್ಟವನೆ ಅರೇ ಇಸ್ಕಿ ನಮ್ದು...

read more
ಪ್ರತೀದಿನ ಗಿಟಾರಿನ ತಂತಿ ಮೀಟುವನು..

ನವೀನ್ ಮಧುಗಿರಿಯವರ 'ನವಿಗವನ' : ಆಯುವ ಕವಿ ನವೀನ್. ಗುಬ್ಬಚ್ಚಿ ಸತೀಶ್ ರಸ್ತೆ ಬದಿಯಲ್ಲಿ ಹಾಡಿ ಅನ್ನ ಉಣ್ಣುವ ಟೋನಿ ಪ್ರತೀದಿನ ತನ್ನ ಕರುಳು ಹಿಂಡುವಷ್ಟು ಬಾರಿ ಗಿಟಾರಿನ ತಂತಿ ಮೀಟುವನು * ರಸ್ತೆ ಬದಿಯಲ್ಲಿ ತರಕಾರಿ ಮಾರಲು ಬಂದವನು ತನ್ನಸಿವ ತಕ್ಕಡಿಯಲ್ಲಿ ತೂಗಿದ * ತುಂಬಾ ಹೊತ್ತಿದ್ದರೆ ವಾಸನೆ ಬರುವುದೆಂದು ಅತ್ತರನ್ನ...

read more
EXCLUSIVE: ನುಡಿಸಿರಿಯಲ್ಲಿ ಕುಂ ವೀ ಪ್ರತಿಭಟನೆ

ಆಳ್ವಾಸ್ ನುಡಿಸಿರಿಗೆ ಹೋಗಬೇಕು ಹೋಗಬಾರದು ಎನ್ನುವ ಹಕ್ಕೊತ್ತಾಯದ ಮಧ್ಯೆ ಹಿರಿಯ ಸಾಹಿತಿ ಕುಂ ವೀರಭದ್ರಪ್ಪ ಅವರು ನುಡಿಸಿರಿಯಲ್ಲಿ ಭಾಗವಹಿಸಿದ್ದಾರೆ. ಆದರೆ ಅಲ್ಲಿ ತಾವು ಹೇಳಬೇಕಾದದ್ದನ್ನು ನೇರವಾಗಿ ಹೇಳಿದ್ದಾರೆ.  ದೇಶದಲ್ಲಿ ಹೆಚ್ಚುತ್ತಿರುವ ಅಸಹನೆ, ಹತ್ಯೆ ಬಗ್ಗೆ ಗಮನ ಸೆಳೆಯಲು, ಕಲಬುರ್ಗಿ ಅವರ ಹತ್ಯೆ ಬಗ್ಗೆ ಎಲ್ಲರೂ...

read more
ಮಾರ್ಗ ತೋರಿದ ಕಲಬುರ್ಗಿ ಹುಟ್ಟುಹಬ್ಬ.. ಧಾರವಾಡದಲ್ಲಿ ಸಾಹಿತಿಗಳ ದಂಡು

ಇಂದು ಎಂ ಎಂ ಕಲಬುರ್ಗಿ ಅವರ ಹುಟ್ಟುಹಬ್ಬ. ನೋವು ತುಂಬಿದ ಮನೆಗೆ ಭೇಟಿ ಕೊಟ್ಟವರು ಹಲವರು. ಕಲಬುರ್ಗಿ ಹತ್ಯೆಯನ್ನು ಉಗ್ರವಾಗಿ ಖಂಡಿಸಿದ ಸಂಶೋಧಕ ಜಿ ಎನ್  ದೇವಿ ಸೇರಿದಂತೆ ನಾಡಿನ ಅನೇಕ ಸಾಹಿತಿಗಳು ಕಲ್ಬುರ್ಗಿ ಮನೆಗೆ ತೆರಳಿ ಸಾಂತ್ವನ ಹೇಳಿದರು.  ರಾಜೇಂದ್ರ ಚೆನ್ನಿ, ರಹಮತ್ ತರೀಕೆರೆ, ಮುದ್ದು ತೀರ್ಥಹಳ್ಳಿ ಸೇರಿದಂತೆ ಹಲವರು...

read more

Pin It on Pinterest

Share This