ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
BREAKING NEWS: ಓ ಎನ್ ವಿ ಕುರುಪ್ ಇನ್ನಿಲ್ಲ
ಜಿ ಎನ್ ಮೋಹನ್ ಕೇರಳದ ತಿರುವನಂತಪುರದಲ್ಲಿ ಜರುಗಿದ ಸಾಕ್ಷ್ಯ ಚಿತ್ರ ಉತ್ಸವಕ್ಕೆ ಹೋಗಿದ್ದೆ. ಆಗ ಓ ಎನ್ ವಿ ಕುರುಪ್ ಅವರ ಕೈ ಕುಲುಕುವ ಅವಕಾಶ ಸಿಕ್ಕಿತು. ಯಾಕೋ ಅವರು ತೀವ್ರವಾಗಿ ಮನಾದೊಳಗೆ ಇಳಿದರು. ಆಗ ಅಲ್ಲಿಯೇ ಕುಳಿತು ಬರೆದದ್ದು ಇದು.. ಕರುಣಾಳುವೇ- ಬಿರಿಯಾನಿ ಬೇಡ, ಮೀನು ನೀಡು ಓ ಎನ್ ವಿ–...
ಗಾಢ ಮಾತುಗಳ ನಾಟಕ ‘ಸಹದೇವ’
ಸಿ ಕೆ ಗುಂಡಣ್ಣ ರಂಗ ನಿರಂತರ ತಂಡದ ಹೊಸ ಪ್ರಯೋಗ "ಸಹದೇವ". ಬಸವರಾಜ್ ಸೊಳೇರಿಪಾಳ್ಯ (ಬಚ್ಚಿ ) ಬಹಳ ಸಮಯದ ನಂತರ ರಚನೆ ಮಾಡಿರುವ ಉನ್ನತ ಸಾಹಿತ್ಯಾತ್ಮಕ ನಾಟಕ ಇದು. ಜೋಸೆಫ್ ಅವರು ಹೊಸ ಪರಿಚಯದ ರಂಗಾಸಕ್ತರಿಗೆ ನಡೆಸಿದ ನಾಟಕ ಕಾರ್ಯಾಗಾರದಲ್ಲಿ ಸಿದ್ದವಾದ ನಾಟಕ "ಸಹದೇವ". ನಾಟಕದ ಮಾತುಗಳು ಎಷ್ಟು ಗಾಢವಾಗಿದೆ ಅಂದರೆ,...
ಗಾಢ ಮಾತುಗಳ ನಾಟಕ 'ಸಹದೇವ'
ಸಿ ಕೆ ಗುಂಡಣ್ಣ ರಂಗ ನಿರಂತರ ತಂಡದ ಹೊಸ ಪ್ರಯೋಗ "ಸಹದೇವ". ಬಸವರಾಜ್ ಸೊಳೇರಿಪಾಳ್ಯ (ಬಚ್ಚಿ ) ಬಹಳ ಸಮಯದ ನಂತರ ರಚನೆ ಮಾಡಿರುವ ಉನ್ನತ ಸಾಹಿತ್ಯಾತ್ಮಕ ನಾಟಕ ಇದು. ಜೋಸೆಫ್ ಅವರು ಹೊಸ ಪರಿಚಯದ ರಂಗಾಸಕ್ತರಿಗೆ ನಡೆಸಿದ ನಾಟಕ ಕಾರ್ಯಾಗಾರದಲ್ಲಿ ಸಿದ್ದವಾದ ನಾಟಕ "ಸಹದೇವ". ನಾಟಕದ ಮಾತುಗಳು ಎಷ್ಟು ಗಾಢವಾಗಿದೆ ಅಂದರೆ,...
ಅಚ್ಚರಿಯಾಗುತ್ತದೆ, ಜೊತೆಗೆ ಸಮಾಧಾನ ಕೂಡ..
ಅಭಿಸಾರಿಕೆಯೊಂದಿಗೆ ಪರಿಪ್ರೇಕ್ಷಣೆಯ ಪಯಣ.. ಸುಧಾ ಚಿದಾನಂದಗೌಡ ಮನಸು ಅಭಿಸಾರಿಕೆ.. ಚಪ್ಪರಿಸಿಕೊಂಡು ಉಚ್ಛರಿಸಬಹುದಾದ ಶೀರ್ಷಿಕೆ ಇದು. ಅಭಿಸಾರಿಕೆ ಎಂದರೆ ದೇವಲೋಕದ ಅಪ್ಸರೆಯೆಂದು ಜ್ಞಾನಕೋಶವೂ, ಚಂಚಲೆಯೆಂದು ಸಾಮಾನ್ಯ ಪದಕೋಶವೂ, ನಲ್ಲನನ್ನು ಕಾಣಲು ಹೊರಟ ಹೆಣ್ಣೆಂದು ಅಂತರ್ಜಾಲವೂ ಅರ್ಥ ಹೇಳುತ್ತದೆ. ಈ ಕಥೆಯ ನಾಯಕಿ ಇದೆಲ್ಲವೂ...
ಯುದ್ಧಕ್ಕೆ ಗುಡ್ ಬೈ..
ಸವಿತಾ ನಾಗಭೂಷಣ ಹೊಡೆದಾಡಲು ಕೋಟಿ ಕೋಟಿ ಹಣ ಖರ್ಚು ಮಾಡಬೇಕೆ? ಕಾದಾಡಿ ಕೋಟಿ ಕೋಟಿ ಜನ ಜೀವ ತೆರಬೇಕೇ? ದ್ವೇಷಿಸಲು ದಮನಿಸಲು ದೊಡ್ಡ ದೊಡ್ಡ ಯೋಜನೆ ಹಾಕಿಕೊಳ್ಳಬೇಕೇ? ಒಡವೆ ವಸ್ತುಗಳಂತೆ ಮದ್ದು ಗುಂಡುಗಳನ್ನು ಸಂರಕ್ಷಣೆ ಮಾಡಬೇಕೇ? ಯಾಕೋ ಮನುಜರು ಅನ್ನ...
ಬೆಂಗಳೂರಿನಲ್ಲಿ ಸಮುದಾಯ ರೆಪರ್ಟರಿ
ಸಮುದಾಯ ತನ್ನ 40 ವರ್ಷಗಳ ನಡೆದು ಬಂದ ಹಾದಿಯಲ್ಲಿ ಈಗ 'ರೆಪರ್ಟರಿ' ಪ್ರಾರಂಭಿಸಿ ಕರ್ನಾಟಕದಾದ್ಯಂತ ರಾಜ್ಯವ್ಯಾಪಿ 'ಬಿಡುಗಡೆಯ ರಂಗಸಂಚಾರ'ದ ಕೊನೆಯ ಹಂತದ ಭಾಗವಾಗಿ ಫೆಬ್ರವರಿ 19ರಂದು ಬೆಂಗಳೂರು ನಗರ ತಲುಪಲಿದೆ. ನಿರಂಜನ ರ ಮ್ರತ್ಯುಂಜಯ ಮತ್ತು ಚಿರಸ್ಮರಣೆ ಎರಡು ಕಾದಂಬರಿಗಳನ್ನು ಆಧರಿಸಿ ರಚಿಸಲಾದ ರಂಗ ನಾಟಕ ಮ್ರತ್ಯುಂಜಯ ಮತ್ತು...
BREAKING NEWS: ಫಿಲಂ ಅವಾರ್ಡ್ಸ್: ಇಲ್ಲಿದೆ Full Details
ಬಸಂತ್ ಕುಮಾರ್ ಪಾಟೀಲ್, ಬರಗೂರು, ಸುರೇಶ್ ಅರಸ್ ಸಂಚಾರಿ ವಿಜಯ್, ಬಿ. ಜಯಶ್ರೀ, ಹುಲಿಕುಂಟೆ ಮೂರ್ತಿ, ಪಿ.ಶೇಷಾದ್ರಿ ಸೇರಿದಂತೆ ಹಲವರಿಗೆ ಪ್ರಶಸ್ತಿ ಕನ್ನಡ ಚಿತ್ರರಂಗದ ಸಮಗ್ರ ಬೆಳವಣಿಗೆಗೆ ಕೊಡುಗೆ ನೀಡಿದ ಬಸಂತ್ ಕುಮಾರ್ ಪಾಟೀಲ್ ಅವರಿಗೆ ಡಾ ರಾಜ್ ಕುಮಾರ್ ಪ್ರಶಸ್ತಿ ಘೋಷಿಸಲಾಗಿದೆ. ಕನ್ನಡ ಚಿತ್ರರಂಗಕ್ಕೆ ಅಪೂರ್ವ ಕೊಡುಗೆ...
BREAKING NEWS: ಚಲನಚಿತ್ರ ಪ್ರಶಸ್ತಿ ಪ್ರಕಟ : ‘ಹರಿವು’ಗೆ ಅತ್ಯುತ್ತಮ ಸಿನೆಮಾ ಗೌರವ
2014 ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಕರ್ನಾಟಕ ಸರ್ಕಾರ ಕೊಡಮಾಡುವ ಈ ಪ್ರಶಸ್ತಿಗಳಲ್ಲಿ ಹರಿವು ಅತ್ಯುತ್ತಮ ಚಿತ್ರ ಗೌರವಕ್ಕೆ ಪಾತ್ರವಾಗಿದೆ. ಅತ್ಯುತ್ತಮ ನಟ ಪ್ರಶಸ್ತಿ ನಾನು ಅವನಲ್ಲ ಅವಳು ಚಿತ್ರಕ್ಕಾಗಿ ಸಂಚಾರಿ ವಿಜಯ್ ಪಾಲಾಗಿದೆ ವಿದಾಯ ಚಿತ್ರದಲ್ಲಿನ ಅಭಿನಯಕ್ಕಾಗಿ ಲಕ್ಷ್ಮಿ ಗೋಪಾಲಸ್ವಾಮಿ ಅತ್ಯುತ್ತಮ...
BREAKING NEWS: ಚಲನಚಿತ್ರ ಪ್ರಶಸ್ತಿ ಪ್ರಕಟ : 'ಹರಿವು'ಗೆ ಅತ್ಯುತ್ತಮ ಸಿನೆಮಾ ಗೌರವ
2014 ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಕರ್ನಾಟಕ ಸರ್ಕಾರ ಕೊಡಮಾಡುವ ಈ ಪ್ರಶಸ್ತಿಗಳಲ್ಲಿ ಹರಿವು ಅತ್ಯುತ್ತಮ ಚಿತ್ರ ಗೌರವಕ್ಕೆ ಪಾತ್ರವಾಗಿದೆ. ಅತ್ಯುತ್ತಮ ನಟ ಪ್ರಶಸ್ತಿ ನಾನು ಅವನಲ್ಲ ಅವಳು ಚಿತ್ರಕ್ಕಾಗಿ ಸಂಚಾರಿ ವಿಜಯ್ ಪಾಲಾಗಿದೆ ವಿದಾಯ ಚಿತ್ರದಲ್ಲಿನ ಅಭಿನಯಕ್ಕಾಗಿ ಲಕ್ಷ್ಮಿ ಗೋಪಾಲಸ್ವಾಮಿ ಅತ್ಯುತ್ತಮ...
ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿಗೆ ಆಹ್ವಾನ
ಪ್ರತಿಷ್ಠಿತ ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಲಾಗಿದೆ. ಡಾ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ನೀಡುವ ವಾರ್ಷಿಕ ಕಥಾಸಂಕಲನ ಪ್ರಶಸ್ತಿಗೆ 2015ನೇ ಸಾಲಿನಲ್ಲಿ ಪ್ರಕಟವಾದ ಕಥಾ ಸಂಕಲನಗಳನ್ನು ಕಳಿಸಬಹುದು. ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂಪಾಯಿ ನಗದು ಬಹುಮಾನ, ಪ್ರಶಸ್ತಿ ಫಲಕ, ಪ್ರಶಸ್ತಿ...
ಇಲ್ಲವಾದ ಹನುಮಂತಪ್ಪನಿಗೆ ಟಿ ಎನ್ ಸೀತಾರಾಂ ಪತ್ರ
ಟಿ ಎನ್ ಸೀತಾರಾಂ ಇ೦ದು ಸತ್ತ ಯೋಧ ಹನುಮ೦ತಪ್ಪ ಮತ್ತು ಇತರ ಅ೦ಥ ಯೋಧರಿಗೊ೦ದು ತಲುಪಲಾಗದ ಪತ್ರ, ಇಲ್ಲ ಹನುಮ೦ತಪ್ಪ.. ನಿನ್ನ ಬಗ್ಗೆಯಾಗಲಿ ನಿನ್ನ ಹಾಗೇ ಸೈನ್ಯದಲ್ಲಿ ಸೇವೆ ಸಲ್ಲಿಸುವವರ ಬಗ್ಗೆ ನಾನು ಹೆಚ್ಚು ಯೋಚಿಸಿರಲೇ ಇಲ್ಲ.... ಸ್ವಲ್ಪ ಯೊಚಿಸಿರಬಹುದು.. ಆದರೆ ನೀವು ಪ್ರತಿದಿನ ಹಾದು ಹೋಗುವ ನರಕಗಳು ಗೊತ್ತಾಗುವಷ್ಟು ಅಲ್ಲ.....
ರುಡಾಲಿಯ ಸ್ವಗತ…
ಜಯಶ್ರೀ ದೇಶಪಾಂಡೆ ಉರಿದ ಊದುಕಡ್ದಿ ಹೆಣೆದ ಹೊಗೆಯ ತೆರೆಹಿ೦ದೆ ಮಿಣುಕುವ ಒ೦ಟಿಬತ್ತಿಯ ದೀಪ. ನಡುಗಿ ಅತ್ತಿತ್ತ ವಾಲಿ ತೋರಿದ ಅ೦ತಿಮ ಸತ್ಯದ ದರ್ಶನ- ನಿಶ್ಚಲವೇಷ್ಟಿತ ಕಳೇಬರ... ಬಾಡಿಗೆಗೆ ತ೦ದ ಕಣ್ಣಿರಿನೊಡನೆ ಆತ್ಮಕ್ಕೊ೦ದು ವಿದಾಯದ ಪ್ರಹಸನ. ಯಾರವನು? ಯಾರವಳು, ಯಾರದು... ಇವರ ಬಿಟ್ಟು ಹೋದವರು? ಇಲ್ಲಿದ್ದು ಎದ್ದು ಹೋದವರು?...
‘ದೇವರಮನೆ’ ಎಂಬ ಊರು ನನ್ನೊಳಗೆ ಇಳಿದು ಹೋದ ಕಥೆ
ಲಹರಿ ತಂತ್ರಿ ಇದ್ದಕ್ಕಿದ್ದಂತೇ ಗೆಳೆಯ ಕರೆ ಮಾಡಿ 'ನಾಳೆ ಕೆಲಸನೆಲ್ಲಾ ಬದಿಗಿಟ್ಟು ಫ್ರೀ ಆಗಿರೇ.. ಎಲ್ಲಿಗೋ ಹೋಗಲಿಕ್ಕಿದೆ' ಎಂದಿದ್ದ. 'ಎಲ್ಲಿಗೆ', 'ಯಾಕೆ', 'ಎಷ್ಟೊತ್ತಿಗೆ', 'ಹೇಗೆ', 'ಯಾರ್ಯಾರು' ಹೀಗೆ ನೂರೆಂಟಿದ್ದ ನನ್ನ ಪ್ರಶ್ನೆಗಳಲ್ಲಿ ಯಾವುದಕ್ಕೂ ಉತ್ತರಿಸದೆ ನಾಪತ್ತೆಯಾಗಿದ್ದ. ತಲೆಯೊಳಗೆ ಹುಳ ಬಿಟ್ಟುಕೊಂಡು ಇಡೀ...
'ದೇವರಮನೆ' ಎಂಬ ಊರು ನನ್ನೊಳಗೆ ಇಳಿದು ಹೋದ ಕಥೆ
ಲಹರಿ ತಂತ್ರಿ ಇದ್ದಕ್ಕಿದ್ದಂತೇ ಗೆಳೆಯ ಕರೆ ಮಾಡಿ 'ನಾಳೆ ಕೆಲಸನೆಲ್ಲಾ ಬದಿಗಿಟ್ಟು ಫ್ರೀ ಆಗಿರೇ.. ಎಲ್ಲಿಗೋ ಹೋಗಲಿಕ್ಕಿದೆ' ಎಂದಿದ್ದ. 'ಎಲ್ಲಿಗೆ', 'ಯಾಕೆ', 'ಎಷ್ಟೊತ್ತಿಗೆ', 'ಹೇಗೆ', 'ಯಾರ್ಯಾರು' ಹೀಗೆ ನೂರೆಂಟಿದ್ದ ನನ್ನ ಪ್ರಶ್ನೆಗಳಲ್ಲಿ ಯಾವುದಕ್ಕೂ ಉತ್ತರಿಸದೆ ನಾಪತ್ತೆಯಾಗಿದ್ದ. ತಲೆಯೊಳಗೆ ಹುಳ ಬಿಟ್ಟುಕೊಂಡು ಇಡೀ...
ಅವಧಿ ಕಣ್ಣೀರು: ಹನಮ್ಯಾ ದೌಡ್ ಬಾರಲೇ, ಬೇಗ ಬಾರೋ ಹನಮಂತು..
ರಾಘವೇಂದ್ರ ಹೆಗಡೇಕರ್ ಹನಮ್ಯಾ ದೌಡ್ ಬಾರಲೇ ಬೇಗ ಬಾರೋ ಹನಮಂತು.. ನೀನು ಗೋಲಿಯಾಡಿದ ನೆಲ ಇನ್ನು ಬಿರುಕಾಗಿಯೇ ಇದೆ. ನೀರು ಹೊತ್ತು ಉಣಿಸಿದ್ದ ತೆಂಗಿನ ಮರ ಕಾಯಿ ಹೊತ್ತಿದೆ. ಅಡಿ ಓದಿದ ಶ್ಯಾಲಿಗೆ ನೋಡು ಹೊಸ ಬೋರ್ಡು ಕೂತಿದೆ . ಆದ ಹ್ಯಂಗ ಹೋಗಿ ಕೂತ್ಯಲೆ ಐಸ್ ನ್ಯಾಗೆ ಮಲಗಿದ್ಯಲೇ.. ಗಟ್ಟಿಗಿತ್ತಿ ಅವ್ವನ ಹಾಲು ಕೈ ತಟ್ಟಿದ...
ನಾಗೇಶ್ ಹೆಗಡೆ ಆತಂಕ: ಎಂಟು ಸಾವಿರಕ್ಕೂ ಹೆಚ್ಚು ಯೋಧರು ಗತಿಸಿದ್ದಾರೆ- ಯುದ್ಧ ಮಾಡಿ ಅಲ್ಲ!
ಎಂಟು ಸಾವಿರ ಯೋಧರನ್ನು ಬಲಿಕೊಟ್ಟ ಮಿಲಿಟರಿ ನಾಗೇಶ್ ಹೆಗಡೆ ಸಿಯಾಚೆನ್ ಹೆಪ್ಪುಕಣಿವೆಯಲ್ಲಿ 1984ರೀಚೆಗೆ ಎಂಟು ಸಾವಿರಕ್ಕೂ ಹೆಚ್ಚು ಯೋಧರು ಗತಿಸಿದ್ದಾರೆ- ಯುದ್ಧ ಮಾಡಿ ಅಲ್ಲ! ಸೂಕ್ತ ಸುರಕ್ಷಾ ಸಲಕರಣೆಗಳಿಲ್ಲದೆ ಅಲ್ಲಿನ ದುರ್ಗಮ ಹಿಮಕಂದರಗಳಲ್ಲಿ ನಮ್ಮ ಕಾಲಾಳುಗಳನ್ನು ದೂಡಿದ್ದಕ್ಕಾಗಿ. ಮೊನ್ನೆ ಹನುಮಂತಪ್ಪನವರನ್ನು ಜೀವಂತ...
ಇಲ್ಲಿ ಈ ಹೆಣ ಬಿದ್ದರೆ ಎಲ್ಲರಿಗೂ ಖುಷಿ..
ಯಲ್ಲಪ್ಪ ಹಂದ್ರಾಳ ಪ್ರತಿವರ್ಷದಂತೆ "ಶವಸಂಸ್ಕಾರ"ಕ್ಕೆ ಅಣಿಯಾದೆವು!? ಹೌಹಾರಿ ಹೋದಿರಾ.. ಮಕ್ಕಳಿಗೆ ತಮ್ಮಲ್ಲಿರುವ ಒಂದು ಕೆಟ್ಟ ಚಟವನ್ನು (ಬಿಡಲು ಸಾಧ್ಯವಾದ್ರೆ ಹೆಚ್ಚಿದ್ದರೂ) ಒಂದು ಹಾಳೆಯಲ್ಲಿ ಅವರಿಂದಲೇ ಬರೆಸಿ, ಸಹಿ ಹಾಕಿಸುತ್ತೇವೆ. ನಂತರ ಆ ಚಟದ ಹಾಳೆಗಳ ರಾಶಿಯನ್ನು ಒಟ್ಟುಗೂಡಿಸಿ ಚಟ್ಟ ಕಟ್ಟಿ, ಊರ ತುಂಬಾ ಮೆರವಣಿಗೆ...
ಅಯ್ಯೋ.. ಅವರೇ ತೇಜಸ್ವಿ!!
ದರ್ಶನ್ ಬಹುಷಃ ೨೦೦೩ನೇ ಇಸವಿ ಇರಬೇಕು. ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಹಕ್ಕಿಗಳ ಚಿತ್ರಪ್ರದರ್ಶನ, ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಇರುವುದರ ಜಾಹೀರಾತು ಪ್ರಕಟವಾಗಿತ್ತು . ತೇಜಸ್ವಿಯವರು ನಮಗೆ ಬರಹಗಾರರಾಗಿ ತುಂಬಾ ಚೆನ್ನಾಗಿ...
ಕೂಡಲೇ ಮನೆಯ ಹೆಂಚು ಸರಿ ಮಾಡಿಸಿದೆ..
ಹೃದಯ ಶಿವ ಕೂಡಲೇ ಮನೆಯ ಹೆಂಚು ಸರಿ ಮಾಡಿಸಿದೆ, ಮಳೆಗಾಲದಲ್ಲಿ ಮಗಳು ನೆಮ್ಮದಿಯಿಂದ ನಿದ್ರಿಸಬಹುದು. ಈಗಲೇ ಈ ಬಾಗಿಲ ಕಿತ್ತು ಹೊಸ ಹಲಗೆ ಜೋಡಿಸಿ ಗಟ್ಟಿ ಚಿಲಕ ಮಾಡಿಸಿಬಿಡುತ್ತೇನೆ, ಒಡವೆಗಳ ಮಾತು ಬಿಡಿ, ಪುಸ್ತಕಗಳಾದರೂ ಉಳಿದುಕೊಳ್ಳಲಿ ಮೊಮ್ಮಕ್ಕಳಿಗೆ ತಾತನಾಸ್ತಿಯ ರೂಪದಲ್ಲಿ ಕಳ್ಳಕಾಕರಿಂದ ಪಾರಾಗಿ. ಇಲ್ಲೊಂದು ಕಿಟಕಿ ಇದೆಯಲ್ಲ,...
ಏನ ಬೇಡಲಿ? ಯಾಕೆ ಕಾಡಲಿ?
ಬಿ ಯು ಗೀತಾ ಅವರ ಎರಡು ಕೃತಿ ಸಧ್ಯದಲ್ಲೇ ಓದುಗರ ಕೈಗೆ.
ಕನ್ನಡ ವಿಕಿ ಲೋಕದಲ್ಲೊಂದು ಸುತ್ತು
ಕನ್ನಡ ವಿಕಿಪೀಡಿಯ ಸಮುದಾಯ ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಕನ್ನಡದ ಮುಕ್ತ ಮತ್ತು ಸ್ವತಂತ್ರ ವಿಶ್ವಕೋಶ ಕನ್ನಡ ವಿಕಿಪೀಡಿಯ ಜೂನ್ ೨೦೦೩ರಲ್ಲಿ ಪ್ರಾರಂಭವಾಯಿತು. ಅಂದರೆ ಇದು ಕನ್ನಡ ವಿಕಿಪೀಡಿಯದ ೧೩ನೆಯ ವರ್ಷ. ಈ ಸಂದರ್ಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯವು ಕನ್ನಡ ವಿಕಿಪೀಡಿಯದ ಹದಿಮೂರನೆಯ ವರ್ಷಾಚರಣೆಯನ್ನು...
