ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಒಂದು ತಿಂಗಳು ಇವರ ಜೊತೆ ನೀವೂ ಹೆಜ್ಜೆ ಹಾಕಿ

ಹಾಂ ಇದೇನಿದು ಅಂತ ಕೇಳಿದ್ರಾ.. ಇದೆ, ವಿಷಯ ಇದೆ 'ಬಣ್ಣ ಬಣ್ಣದ ಹಕ್ಕಿ ಮತ್ತೆ ಪಾತರಗಿತ್ತಿ ನನ್ನ ಗೆಳೆತನವಿತ್ತು ಬನದ ತುಂಬಾ  ಚೈತ್ರ ಋತು ಬಂದಾಗ ಬನ ತುಂಬಿ ನಿಂತಾಗ ಎಂತ ಸಂತೋಷವೋ ಕೊರಳ ತುಂಬಾ..' ಎನ್ನುವ ಕವಿತೆ ನಿಮಗೂ ನೆನಪಾಗದಿದ್ದರೆ ಕೇಳಿ   ಇದೊಂದು ಕಥೆ, ಭಿನ್ನ ಕಥೆ, ನಡಿಗೆಯ ಕಥೆ, ಒಡನಾಡಿದ ಕಥೆ ಬದುಕಿಗೆ ಇರುವ...

read more
`ಕಿರಗೂರಿನ ಗಯ್ಯಾಳಿಗಳು’ ನೆನಪಲ್ಲಿ..

ಅದು ಸಿಜಿಕೆ ಸಾಯುವ ಎರಡು ದಿವಸದ ಹಿಂದಿನ ನಮ್ಮಿಬ್ಬರ ಕಡೆ ಭೇಟಿ ಉಗಮ ಶ್ರೀನಿವಾಸ್ ಸುಮಾರು 20 ವರ್ಷಗಳ ಕೆಳಗೆ ತಿಪಟೂರಿನ ಬಯಲು ರಂಗಮಂದಿರದ ಜಗಲಿಯಲ್ಲಿ ಕುಳಿತು ನನಗೆ ಜಗತ್ತಿನ ಶ್ರೇಷ್ಟ ನಾಟಕಗಳನ್ನು ಪರಿಚಯಿಸಿದವರು ಗುರು ಸಮಾನರಾದ ಹೆಸರಾಂತ ರಂಗಕರ್ಮಿ ನಟರಾಜ್ ಹೊನ್ನವಳ್ಳಿ. ಮೋಲಿಯರ್, ಬ್ರೆಕ್ಟ್, ಶೇಕ್ಸ್ ಫಿಯರ್,...

read more
`ಕಿರಗೂರಿನ ಗಯ್ಯಾಳಿಗಳು' ನೆನಪಲ್ಲಿ..

ಅದು ಸಿಜಿಕೆ ಸಾಯುವ ಎರಡು ದಿವಸದ ಹಿಂದಿನ ನಮ್ಮಿಬ್ಬರ ಕಡೆ ಭೇಟಿ ಉಗಮ ಶ್ರೀನಿವಾಸ್ ಸುಮಾರು 20 ವರ್ಷಗಳ ಕೆಳಗೆ ತಿಪಟೂರಿನ ಬಯಲು ರಂಗಮಂದಿರದ ಜಗಲಿಯಲ್ಲಿ ಕುಳಿತು ನನಗೆ ಜಗತ್ತಿನ ಶ್ರೇಷ್ಟ ನಾಟಕಗಳನ್ನು ಪರಿಚಯಿಸಿದವರು ಗುರು ಸಮಾನರಾದ ಹೆಸರಾಂತ ರಂಗಕರ್ಮಿ ನಟರಾಜ್ ಹೊನ್ನವಳ್ಳಿ. ಮೋಲಿಯರ್, ಬ್ರೆಕ್ಟ್, ಶೇಕ್ಸ್ ಫಿಯರ್,...

read more
ಬ್ಲ್ಯಾಕ್ ಅಂಡ್ ವೈಟ್ ವರ್ಲ್ಡ್

ಪರಮೇಶ್ವರ ಗುರುಸ್ವಾಮಿ ಮಹಾರಾಜಾ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಕುವೆಂಪು ಕುರಿತ ಸಮಾರಂಭವೊಂದರಲ್ಲಿ. ಕುವೆಂಪುರವರು ವೇದಿಕೆಗೆ ಬರುವ ಮೊದಲು ಸಭಾಂಗಣದಲ್ಲಿ ಕುರ್ಚಿಯೊಂದರಲ್ಲಿ ಕುಳಿತಿದ್ದಾಗ ತೆಗೆದ ಅವರ ಚಿತ್ರ. ವೇದಿಕೆಯ ಮೇಲೆ ಬಿ.ಜಿ.ಎಲ್. ಸ್ವಾಮಿಯವರು ಮಾತನಾಡುತ್ತಿರುವುದು ವೇದಿಕೆಯಲ್ಲಿ ಡಾ ಹಾ ಮಾ  ನಾಯಕ್, ಕುವೆಂಪು...

read more
ಒಂದು ಕವಿತೆ ಸಶಕ್ತವಾಗಿದೆ ಎನ್ನೋದಕ್ಕೆ ಏನು ಬೇಕು?

ಇಂದು ಅಂಕೋಲಾದಲ್ಲಿ ನೀತಾ ತೋರಣೆ ಅವರ ಕವನ ಸಂಕಲನದ ಬಿಡುಗಡೆ ಸಮಾರಂಭವಿದೆ. ಪ್ರೊ ಮೋಹನ ಹಬ್ಬು ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ನನಗೆ ಪಿ.ಯು.ಸಿ. ಎರಡು ವರ್ಷ ಪಾಠ ಮಾಡಿದ ಗುರುಗಳು ಇವರು. ಗುರುವಿನ ಪುಸ್ತಕವನ್ನು ಬಿಡುಗಡೆ ಮಾಡುವ ಅದೃಷ್ಟ ಅದೆಷ್ಟು ಶಿಷ್ಯರಿಗೆ... ಅದರಲ್ಲೂ ಶಿಷ್ಯೆಯಂದಿರಿಗೆ ಸಿಗುತ್ತದೆ...

read more
ಹಾಳ್ ಗುಂಡಿಗೆ ಬೀಳಾಕ ಅಮಾಸಿ ಆದ್ರೇನು, ಹುಣುವಿ ಆದ್ರೇನು?

ಕರಿಯವ್ನ ಗುಡಿತಾವ ಸಾಬಣ್ಣಂಗೇನು ಕೆಲ್ಸ ಅಂತ ಯಾರೂ ಕೇಳಂಗಿಲ್ಲ ಆ ಮೋರಿಗೇರಿಯ ತೇರಿನ ಬಜಾರಿನ ತೇರಿನ ಮನೆಯ ಹಿಂದಿನ ಹನುಮಂತ ದೇವರ ಗುಡಿಯ ಮುಂದಿನ ಗರುಡಗಂಬದ ಹಿಂದಿರುವ ಓಕಳಿಗುಂಡಿಯ ಹಿಮ್ಮೊಗ್ಗಲಿನ ಕಮ್ಮಾರರ ನೆರಕಿ ತಟ್ಟಿಯ ಕುಲ್ಮಿಯ ಆಚೆಕಡೆಯ ಬಾಗಿಲಲ್ಲಿ ನಿಂತ್ರೆ ಕಾಣೋದೇ ಮಲ್ಡಿ ದುರಗವ್ವನ ಗುಡಿ. ಇಲ್ಲಿಂದ ಮ್ಯಾಕ ಕಲ್ಲಪ್ಪನ...

read more
ದೇವನೂರು ಕಂಡಂತೆ ‘ತಿಥಿ’

ದೇವನೂರ ಮಹಾದೇವ ಸರಿಯೋ ತಪ್ಪೋ, ಸಿನಿಮಾ ಮಾಡುವ ಆಸೆಯಿಂದ ಕತೆ ಹುಡುಕುವವರಿಗೆ–“ಯಾಕೆ ಕತೆ ಜಾಡು ಹಿಡಿದು ದೃಶ್ಯ ಕಟ್ಟುತ್ತೀರಿ? ಬದಲಾಗಿ ದೃಶ್ಯಗಳ ಚಲನೆಯೊಳಗೆ ಕತೆ ಕಾಣಿಸಿ” ಎನ್ನುತ್ತಿದ್ದೆ. ‘ತಿಥಿ’ ಸಿನೆಮಾ ನೋಡಿದಾಗ ನನ್ನ ಮನಸ್ಸೊಳಗೆ ಅಂದಾಜು ಇದ್ದುದು ಚಲನಚಿತ್ರವಾಗಿ ಮೂಡಿದೆ ಅನಿಸಿತು. ಅದೂ ಕನ್ನಡದಲ್ಲಿ! ನನಗೆ ಹೆಚ್ಚು...

read more
ಟಿ ಎನ್ ಸೀತಾರಾಂ ಹಾಕಿಕೊಂಡ ಆ ಚಪ್ಪಲಿ

ಟಿ ಎನ್ ಸೀತಾರಾಂ  ಮುಖಪುಟ ಚಿತ್ರ: ಡಿ ಎಸ್ ಶ್ರೀನಿಧಿ ನಾನು ಕಾಲಿಗೆ ಚಪ್ಪಲಿ ಹಾಕಲು ಶುರು ಮಾಡಿದ್ದೇ ಕಾಲೇಜಿಗೆ ಬ೦ದ ಮೇಲೆ.. ಪಿಯುಸಿ ಸೇರಿದ ನ೦ತರ.. ನಾನು ದೊಡ್ಡಬಳ್ಳಾಪುರದ ಹೈಸ್ಕೂಲ್ ನಲ್ಲಿ ಓದುತ್ತಿದ್ದಾಗ ೪-೫ ಜನ ಹುಡುಗರು ಮಾತ್ರ ಕಾಲಿಗೆ ಚಪ್ಪಲಿ ಹಾಕಿಕೊ೦ಡು ಬರುತ್ತಿದ್ದರು.. ಅವರೆಲ್ಲ ಸಾಹುಕಾರರ ಮನೆಯ ಮಕ್ಕಳೆ೦ದು...

read more
ಹಡಗಾ, ಮನುಷ್ಯನಾ, ಅಥವಾ ಏರೋಪ್ಲೇನಾ? ಹೊಳೆಯಲಿಲ್ಲ..

ಫ್ಲೈಯಿಂಗ್ ಸ್ಕಾಟ್ಸ್ ಮನ್ ನ ನೋಡಿದ್ದು  ಡಾ. ವಿನತೆ ಶರ್ಮ ಮನೆ ಮುಂದೆ ಸೈಕಲ್ ಏರಿ ಬಂದ ಗಂಡ-ಹೆಂಡತಿ "ಫ್ಲೈಯಿಂಗ್ ಸ್ಕಾಟ್ಸ್ ಮನ್ ನ ನೋಡುವುದಕ್ಕೆ ನೀವು ಬರುವುದಿಲ್ಲವಾ" ಎಂದರು. ತಕ್ಷಣ ಹೊಳೆದಿದ್ದು 'ಪೈರೇಟ್ಸ್ ಆಫ್ ದ ಕರಿಬಿಯನ್' ಚಲನಚಿತ್ರ, ಕ್ಯಾಪ್ಟನ್ ಜಾಕ್ ಸ್ಪಾರೋನ ಬ್ಲಾಕ್ ಪರ್ಲ್ ಹಡಗು, ಜಾನೀ ಡೆಪ್ ಮತ್ತು...

read more
ಮಾಸ್ತಿಯವರನ್ನು ಕಂಡ ಆ ಘಳಿಗೆ..

ಅವಧಿಯಲ್ಲಿ  'ಬಿ.ಆರ್.ಎಲ್ ಕಂಡ ಮಾಸ್ತಿ ಮನೆ' ಚಿತ್ರ ಸಂಪುಟ ನೋಡುತ್ತಿದ್ದಂತೆ ನನಗೆ ೪೩ ವರ್ಷದ ಹಿಂದಿನ ಈ ನೆನಪು ಧುತ್ತೆಂದು ಎದ್ದು ಬಂದಿತು ಎಸ್ ಪಿ ವಿಜಯಲಕ್ಷ್ಮಿ ಅದು 1973ನೇ ಇಸವಿ. ಭದ್ರಾವತಿಯ ಭದ್ರಾಕಾಲೇಜಿನಲ್ಲಿ ಬಿ.ಎ.ಕೊನೆಯ ವರ್ಷದಲ್ಲಿದ್ದೆ. ಆಗ ಕನ್ನಡ ಸಾಹಿತ್ಯ ಪರಿಷತ್ತು ಶಿವಮೊಗ್ಗ ಜಿಲ್ಲೆಯಿಂದ ಕಾಲೇಜು, ಪಿಯೂಸಿ,...

read more
ಪುಸ್ತಕ ತುಂಬಿಕೊಂಡ ಮೊದಲ ಲಾರಿ ಬಂತು

ಅವಿರತ ಪುಸ್ತಕಗಳ ತುಂಬಿಕೊಂಡ ಮೊದಲ ವಾಹನ ಬಂತು ನನ್ನ ಶಾಲೆ ನನ್ನ ಹೆಮ್ಮೆ. ಸ್ನೇಹಿತರೆ, ಮರಳಿ ಗೂಡಿಗೆ ಎನ್ನುವುದು ಅವಿರತಕ್ಕೆ "ಮರಳಿ ಶಾಲೆಗೆ". ಜೂನ್-ಜುಲೈ ತಿಂಗಳು ಬಂದರೆ ಸಾಕು ಅವಿರತಕ್ಕೆ ಅದು ಸುಗ್ಗಿಯ ಕಾಲ. ಹೌದು, ಮಹಾ ಸುಗ್ಗಿಯೇ. ಮಕ್ಕಳು ತಿರುಗಿ ಶಾಲೆಗೆ ಬರುವ ಸಮಯ. ಸಾವಿರಾರು ಮಕ್ಕಳ್ಕ ನಿರೀಕ್ಷೆಗೆ ಪೂರ್ಣ...

read more
”ಮಗಳೇ..”

''ಮಗಳೇ..'' ಅಂತ ಕರೆದಾಗ ಇಡೀ ಸಭೆಯೇ ಸ್ತಬ್ಧವಾಗಿ ಹೋಯಿತು. ಎಲ್ಲರ ಹುಬ್ಬುಗಳೂ ಮೇಲೇರಿದವು ಇದೇನಪ್ಪಾ ಹೀಗೆ, ಅದೂ ಈ ಕಾರ್ಯಕ್ರಮದಲ್ಲಿ.. ಎಂದು ಗುಸು ಗುಸು ಆರಂಭವಾಯಿತು. ಆಗ ಸಿ ಆರ್ ಸಿಂಹ ಕೇಳಿದರು - Alieda, you are my daughter u know, can i take the privilege of calling you as daughter?? ಅಂತ ಕೇಳಿದರು...

read more
''ಮಗಳೇ..''

''ಮಗಳೇ..'' ಅಂತ ಕರೆದಾಗ ಇಡೀ ಸಭೆಯೇ ಸ್ತಬ್ಧವಾಗಿ ಹೋಯಿತು. ಎಲ್ಲರ ಹುಬ್ಬುಗಳೂ ಮೇಲೇರಿದವು ಇದೇನಪ್ಪಾ ಹೀಗೆ, ಅದೂ ಈ ಕಾರ್ಯಕ್ರಮದಲ್ಲಿ.. ಎಂದು ಗುಸು ಗುಸು ಆರಂಭವಾಯಿತು. ಆಗ ಸಿ ಆರ್ ಸಿಂಹ ಕೇಳಿದರು - Alieda, you are my daughter u know, can i take the privilege of calling you as daughter?? ಅಂತ ಕೇಳಿದರು...

read more
ಅದು ಏನಾಯಿತೆಂದರೆ..

ನಿನ್ನೆ ರಾತ್ರಿ ಕವಿತೆ ಪುಸ್ತಕದಿಂದ ಹೊಡೆದು ಜಿರಳೆ ಸಾಯಿಸಿದೆ! ಫೀಲಿಂಗ್ ಪಶ್ಚಾತ್ತಾಪ 🙁 ರಘು ಅಪಾರ  ಅದು ಏನಾಯಿತೆಂದರೆ.. ಇನ್ನೂ ರಾತ್ರಿ ಎಂಟೂವರೆಯೂ ಆಗಿರದ ಹೊತ್ತಲ್ಲಿ, ಟ್ಯೂಬ್ ಲೈಟಿನ ಪ್ರಖರ ಬೆಳಕಿಗೂ ಕೇರು ಮಾಡದೆ ದೊಡ್ಡ ಜಿರಳೆಯೊಂದು ಮೀಸೆ ಅಲ್ಲಾಡಿಸುತ್ತಾ ಪ್ರತ್ಯಕ್ಷವಾದಾಗ ತುಂಬಾ ಕೋಪ ಬಂದಿದ್ದು ನಿಜ. ಮೊದಲು...

read more
ಕದಲಿಕೆ ನನ್ನದಾ?..

ಅರ್ಥ! ಅನನ್ಯ ತುಷಿರಾ  ನಿಚ್ಚಳ ಭಾವಗಳು, ನಿಲುವು-ಗೊಂದಲ.. ಕದಲಿಕೆ ನನ್ನದಾ? ಜಗತ್ತಿನದಾ? ನನಗರ್ಥವಾಗಲೇ ಇಲ್ಲ! ಜೀವದ ಕನಸುಗಳು- ವಾಸ್ತವ ದೂರ ತಪ್ಪು??? ನನ್ನದಾ? ಅಪ್ಪಿ ಒಪ್ಪಿಕೊಳ್ಳುವ ಮನಸುಗಳದಾ? ನನಗರ್ಥವಾಗಲೇ ಇಲ್ಲ! ಮೌನ ಭಾರ ಮಾತೂ ಹಗುರವಲ್ಲ! ನಡುವಿನ ಹಸಿವು ಹಿಂಗುವುದೆಲ್ಲಿ? ನನಗರ್ಥವಾಗಲೇ ಇಲ್ಲ! ಭರವಸೆಯ ಹೆಜ್ಜೆ...

read more
ಬೇಕೆಂಬುದೇ ಪ್ರಬಲವಾದಾಗ..

ಮಲ್ಲಿಕಾರ್ಜುನಗೌಡ ತೂಲಹಳ್ಳಿ ಎಂದಿನದೋ ಇರಬಹುದು ಈ ದಾರಿ ಈ ಹೆಜ್ಜೆಗಳಿಗೆ ಹೊಸದು. ಕವಲಂತೂ ಕಾಣುತ್ತಿಲ್ಲ ಅಥವಾ ಕಂಡಷ್ಟರಲ್ಲಿ ಕವಲಿಲ್ಲ. ಕಣ್ಣು ನಿಧಾನ ನೆಲದ ಮೇಲೆ ಆ ದಾರಿಯಿಂದ ಹೊರಬಂದ ಹೆಜ್ಜೆಗಳು ಅಥವಾ ದುರ್ಯೋಧನ ವೈಶಂಪಾಯನ ಹೊಕ್ಕ ಹಾಗಿರಬಹುದೆ? ನನಗೆ ನನ್ನದೇ ನಾ ನಡೆಯಲಷ್ಟೇ ದಾರಿ ಬೇಕು. ಆಗಲೇ ಇದು ಯಾರನ್ನೋ ಸೆಳೆದು...

read more
ಇನ್ನೊಂದು ಕತೆ ಇಲ್ಲಿಯೇ ಎಲ್ಲೋ ಶುರುವಾದ ಹಾಗೆ ಅನ್ನಿಸುವ ಹಾಗಿತ್ತು..

ಶ್ರೀಮದಾಗುಂಬಾಪುರದ ಸಂಗತಿಗಳು ನಾಗಶ್ರೀ ಶ್ರೀರಕ್ಷಾ  ಒಂದು ಊರು, ಊರ ಬೀದಿಯ ದಿಕ್ಕುದಿಕ್ಕುಗಳಲ್ಲಿ, ಬಿಸಿಲ ಝಳಕ್ಕೆ ಓಡಾಡುವ ಜನರು, ತಣ್ಣಗೆ ಹರಿವ ಹೊಳೆತೊರೆಗಳು, ಪೇಟೆಯ ಬದಿಯಲ್ಲಿ ಕಾಣುವ ನಾರದ ಮುನಿ ಚಿಕನ್ ಸ್ಟಾಲ್, ವೀರಭದ್ರೇಶ್ವರ ಹೋಟೆಲು, ಅಥವಾ ಪೇಟೆಯ ಮಾಲ್ ನಂತೆ ತೋರುವ ಹಳ್ಳಿಯ ಜಗಮಗ ಅಂಗಡಿಗಳು ಆ ಊರನ್ನು...

read more
ಫೇಸ್ ಬುಕ್ ರಿಪಬ್ಲಿಕ್ v/s ಬಳ್ಳಾರಿ ರಿಪಬ್ಲಿಕ್

ರಾಜಾರಾಂ ತಲ್ಲೂರು ಮುಖಪುಟ ಚಿತ್ರ: ಅಪಾರ ಇದೊಂಥರಾ ತುದಿಯಿಲ್ಲದವರ ವಿರುದ್ಧ ತಳವಿಲ್ಲದವರ ಸಮರ. ನೋಡೋಕೆ ಸದ್ಯ ಮಜವಾಗಿದೆ. ಆದರೆ ಈ ಕುಶಾಲು ನಾಳೆ ಸಾಮಾಜಿಕ, ಸಾಂವಿಧಾನಿಕ ಸ್ವಾಸ್ಥ್ಯಕ್ಕೆ ಘಾತಿ ತಂದರೆ? ಎಂಬ ಯೋಚನೆ ಬಂದಾಗ ಕಳವಳವಾಗತೊಡಗುತ್ತದೆ. ಎರಡೂ ಕಡೆ ಮಾಡಬಾರದ್ದು ಮಾಡಿಕೊಂಡು, ಆಗಬಾರದ್ದು ಆಗುತ್ತಿದೆ. ಬಳ್ಳಾರಿ...

read more
ಈಗಿಟ್ಟ ಅಲ್ಪವಿರಾಮ ತೆರವುಗೊಳಿಸು ಸಾಕು..

ಕಡ ತೀರಿಸಬೇಕಿದೆ ಗೀರ್ವಾಣಿ ನೀನೇನು ಲೆಕ್ಕ ಕೊಡುವುದು ಬೇಕಿರಲಿಲ್ಲ ನನಗೆ ಒಗ್ಗರಣೆ ಸೌಟಿನಲ್ಲಿ ಸಿಡಿದ ಸಾಸಿವೆಯದೂ ಲೆಕ್ಕವಿದೆ ನನಗೆ ನನ್ನ ಖಾತೆಯಲ್ಲಿ ನೀ ಜಮಾ ಮಾಡಿದ್ದು ಜೀವಮಾನಕ್ಕಾಗುವಷ್ಟು ಆದರೂ ನಾನು ಕಡ ತೆಗೆದುಕೊಂಡೆ ! ಅಮ್ಮನಂತೆ ಪುಡಿಗಾಸು ಇಡಬೇಕಿಲ್ಲ ಸಕ್ಕರೆ ಡಬ್ಬಿಯಲ್ಲಿ ಬೊಗಸೆ ತುಂಬ ಬೇಕಿತ್ತು ಸಕ್ಕರೆಯಂಥ...

read more
ಆಹಾ! ಬಿಳಿಮಲೆ..

ಹಳೆಯ ಎರಡು ಚಿತ್ರಗಳು ದೊರಕಿದುವು ಪುರುಷೋತ್ತಮ ಬಿಳಿಮಲೆ ಏನೋ ಹುಡುಕುತ್ತಿದ್ದಾಗ ಹಳೆಯ ಎರಡು ಚಿತ್ರಗಳು ದೊರಕಿದುವು. ಮೊದಲನೆಯದು 80ರ ದಶಕದ ಆರಂಭದಲ್ಲಿ ಮಾಡಿದ ಯಕ್ಷಗಾನ ಸ್ತ್ರೀ ವೇಷ ( ಸುಧನ್ವಾರ್ಜುನದ ಪ್ರಭಾವತಿ), ಎರಡನೆಯದು ಗದಾಯುದ್ಧದ ಭೀಮ. ಈ ಎರಡೂ ಚಿತ್ರಗಳನ್ನೂ ನೋಡಿದ್ದ ಪ್ರಖ್ಯಾತ ಕಲಾವಿದ ಅಳಿಕೆ ರಾಮಯ್ಯ ಅವರು ಎರಡು...

read more
ಕುಂ ವೀ ಕಂಡ ಇಂಥವರು..

ಕುಂ ವೀರಭದ್ರಪ್ಪ  ಇಂಥವರು ಇರುವರು ಎಂದು ತಿಳಿದದ್ದು ಕೆಲವು ತಿಂಗಳ ಹಿಂದೆ, ಇಂಥಲ್ಲಿಗೆ ಬರಬೇಕೆಂದು ಯಾರೋ ಕರೆದರು, ಪ್ರಿಯಮಿತ್ರ ಆಥಣಿಯ ಪ್ರೊ ಸಿದ್ದಣ್ಣ ಉತ್ನಾಳ ಫೋನಿನಲ್ಲಿ ಒತ್ತಡ ಹೇರಿದರು, ಸುರಪುರದಂಥ ಐತಿಹಾಸಿಕ ಸ್ಥಳಗಳು ಮೊದಲಿನಿಂದ ಇಷ್ಟ, 'ಅರಮನೆ' ಕಾದಂಬರಿ ಬರೆಯುವ ಪೂರ್ವದಲ್ಲಿ ಅಲ್ಲಿ ಮೂರ್ನಾಲ್ಕು ದಿವಸಗಳ ಕಾಲ...

read more

Pin It on Pinterest

Share This