ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸೆಲ್ಫಿ

ಲಕ್ಷ್ಮಣ್ ಕವಿತೆಯೊಂದರ ಹಿಂಬದಿಯ ಪುಟ ಖಾಲಿಯಿದೆ ಯಾರದರೂ ಬರೆಯಬಹುದು ಏನಾದರೂ ಬರೆಯಬಹುದು ಶಿಲೆಯ ಬೆನ್ನು ಪುಟದ ಮೇಲೆ ಯಾವ ಶಾಸನವೂ ಮೂಡುವುದಿಲ್ಲ ಶಿಲೆಯ ಮೇಲೆ ಎದೆಯೊಳಗೆ ಬರೆಯದ ಹೊರತು ಡಾಬು, ದಾಗಿನ, ತೋಳುಬಂಧಿ, ತೊಡೆಯ ಸಂಧಿ ಎಲ್ಲ ಬರೆದವರಿದ್ದಾರೆ ದೇಹವೇ ದೇಗುಲವೆಂದು ನನ್ನ ಬಹಿರಂಗದ ಕುರಿತು ಅಂತರಂಗ ಬಗೆಯುವ ಉಳಿಯೊಂದ...

read more
ಪ್ರಾಚೀ ನಿತಂಬಿನಿಯ ಜಡೆ..

ಡಾ ಎಲ್ ಸಿ ಸುಮಿತ್ರಾ,ತೀರ್ಥಹಳ್ಳಿ ಆಹಾ ನಿನ್ನ ಕೂದಲಿನ ಸೊಂಪು ಶಾಂಪೂವಿಂದ ಬಂದಿದ್ದಲ್ಲ, ಮತ್ತಿಸೊಪ್ಪು, ನೆಲ್ಲಿಕಾಯಿ ಸೀಗೆ ಬೆರೆಸಿ ಹಚ್ಚಿ ತೊಳೆದು ಒರೆಸಿ ಒಣಗಿಸಿ ಹಗೂರಾಗಿ ಬಾಚಿ ಹೆಣೆದವರು ಯಾರೆ? ತುದಿಯಲ್ಲಿ ಕನಕ ಮುದ್ರಿಕೆಯ ರೇಷಿಮೆ ಕುಚ್ಚು ತಲೆಯಲ್ಲಿ ಸುವರ್ಣಪುಷ್ಪ, ಜಡೆಯಲ್ಲಿ ಬಿಲ್ಲೆಗಳ ಭಾರ ಬೇಕಿರಲಿಲ್ಲ ನಿನ್ನ ಸಹಜ...

read more
ಇದು ಹುಸೇನಿ ಕೃಷ್ಣ

ಸಾಂಜಿ ಕಲೆ ಕೇಳಿದ್ದೀರಾ? ಸರಳ. ಕತ್ತರಿ ಆಡಿಸಿ ಕಾಗದದಲ್ಲಿ ಮೂಡಿಸುವ ಕಲೆ ಅದು. ಕರ್ನಾಟಕದಲ್ಲಿ ಮಾತ್ರವಲ್ಲ ದೇಶಾದ್ಯಂತ ಈ ಕಲೆಯಲ್ಲಿ ಹೆಸರು ಮಾಡಿದವರು ಎಸ್ ಎಫ್ ಹುಸೇನಿ. ಮೈಸೂರಿನ ಹುಸೇನಿ ಕೃಷ್ಣನನ್ನು ಕಂಡ ಬಗೆ...

read more
ಅದು ಅವಲಕ್ಕಿ..

ಅವಲಕ್ಕಿ ಬಿ ಎಂ ಬಷೀರ್  ಒಂದು ಮುಷ್ಟಿ ಅವಲಕ್ಕಿ ನೀಡಿದ್ದಕ್ಕೆ ಕೃಷ್ಣ ಕುಚೇಲನಿಗೆ ಶ್ರೀಮಂತಿಕೆಯ ಭಂಡಾರವನ್ನೇ ಕೊಟ್ಟದ್ದು ಊರಿಡೀ ಸುದ್ದಿಯಾಯಿತು. ಎಲ್ಲರೂ ಅವಲಕ್ಕಿ ಮೂಟೆಗಳೊಂದಿಗೆ ಕೃಷ್ಣನ ಅರಮನೆಯ ಮುಂದೆ ನೆರೆದರು. ಕೃಷ್ಣ ನಕ್ಕ. "ನಿಮ್ಮ ಅವಲಕ್ಕಿಗೂ ಕುಚೇಲನ ಅವಲಕ್ಕಿಗೂ ವ್ಯತ್ಯಾಸ ಇದೆ'' ಎಂದ. "ಏನದು'' ಎಲ್ಲರು ನಿರಾಸೆಯ...

read more
‘ತಗೊಳ್ಳಿ ಪ್ರೈಸ್’ ಅಂತಾರೆ ವಸುಧೇಂದ್ರ

  ಕನ್ನಡ ತಿದ್ದಿಕೊಳ್ಳೋಣ ನಿನ್ನೆಯ ಕರಡು ತಿದ್ದುವ ಪ್ರಶ್ನೆಗೆ ಬಂದ ಸಂಭ್ರಮದ ಪ್ರತಿಕ್ರಿಯೆ ಕಂಡು ಸಂತೋಷವಾಗಿದೆ. ಕನ್ನಡದ ಕಾಳಜಿ ನಮ್ಮ ನಡುವೆ ಸಾಕಷ್ಟಿದೆ ಎನ್ನುವುದಕ್ಕೆ ಬೇರೆ ಪುರಾವೆ ಬೇಡ. ಸರಿಯಾದ ಉತ್ತರವನ್ನು ಲಗತ್ತಿಸಿರುವೆ. ಚರ್ಚೆಗಳು ಇದ್ದಿದ್ದೇ! ಆದರೆ ಈ ಮೂಲಕ ನಮ್ಮ ಕರಡು ತಿದ್ದುವ ಪರಿಣತಿ ಸ್ವಲ್ಪ...

read more
'ತಗೊಳ್ಳಿ ಪ್ರೈಸ್' ಅಂತಾರೆ ವಸುಧೇಂದ್ರ

  ಕನ್ನಡ ತಿದ್ದಿಕೊಳ್ಳೋಣ ನಿನ್ನೆಯ ಕರಡು ತಿದ್ದುವ ಪ್ರಶ್ನೆಗೆ ಬಂದ ಸಂಭ್ರಮದ ಪ್ರತಿಕ್ರಿಯೆ ಕಂಡು ಸಂತೋಷವಾಗಿದೆ. ಕನ್ನಡದ ಕಾಳಜಿ ನಮ್ಮ ನಡುವೆ ಸಾಕಷ್ಟಿದೆ ಎನ್ನುವುದಕ್ಕೆ ಬೇರೆ ಪುರಾವೆ ಬೇಡ. ಸರಿಯಾದ ಉತ್ತರವನ್ನು ಲಗತ್ತಿಸಿರುವೆ. ಚರ್ಚೆಗಳು ಇದ್ದಿದ್ದೇ! ಆದರೆ ಈ ಮೂಲಕ ನಮ್ಮ ಕರಡು ತಿದ್ದುವ ಪರಿಣತಿ ಸ್ವಲ್ಪ...

read more
“ಹ್ಯಾಪಿ ಬರ್ತ್ ಡೇ” ಗೆ ದರ್ಶನ್ ಮತ್ತು ಪುನೀತ್ ಟಾಕ್

ಇಂದು ರಾಜ್ಯಾದ್ಯಂತ ತೆರೆ ಕಾಣಲಿರುವ ಹ್ಯಾಪಿ ಬರ್ತ್ ಡೇ ಸಿನಿಮಾ ಬಹು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಮಂಡ್ಯದ ಘಮಲಿನ ಕಥೆಯನ್ನು ಹೊಂದಿರುವ ಈ ಚಿತ್ರಕ್ಕೆ ಮಹೇಶ್ ಸುಖಧರೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನ ಸಿನಿರಸಿಕರಲ್ಲಿ ಭಾರಿ ಕುತೂಹಲವನ್ನು ಸೃಷ್ಟಿಸಿದೆ. ಅಷ್ಟಕ್ಕೂ ಹ್ಯಾಪಿ ಬರ್ತ್ ಡೇ ಸಿನಿಮಾದ...

read more
ಜಾಗ್ವಾರ್ ಏರಲಿರುವ ಶೃತಿ ಹಾಸನ್

ಕನ್ನಡ ಸಿನಿಮಾಯೊಂದರ ಹಾಡಿನಲ್ಲಿ ಕುಣಿಯೋಕೆ ಶೃತಿ ಹಾಸನ್ ರೆಡಿಯಾಗಿದ್ದಾರೆ ! ಸೌತ್ ಇಂಡಿಯನ್ ಮೊಸ್ಟ್ ಬ್ಯೂಟಿಪುಲ್ ಹಾಟ್ ಹುಡುಗಿ ಶೃತಿ ಹಾಸನ್ ಜಾಗ್ವಾರ್ ಚಿತ್ರದಲ್ಲಿ ಹೆಜ್ಜೆ ಹಾಕೋಕೆ ಸ್ಯಾಂಡಲ್ ವುಡ್ ಗೆ ಬರಲಿದ್ದಾಳೆ. ಕಾಲಿವುಡ್, ಬಾಲಿವುಡ್, ಟಾಲಿವುಡ್ ನಲ್ಲಿ ಶೃತಿ ಗ್ಲ್ಯಾಮರ್  ನೋಡಿದ ಕನ್ನಡದ ಅಭಿಮಾನಿಗಳು ಅದೇಷ್ಟೋ...

read more
ಗಾಳಿಪಟ ನಂತರ ಮತ್ತೆ ಒಂದಾದ ಯೋಗರಾಜ್ ಮತ್ತು ಗಣೇಶ್

ಮುಂಗಾರು ಮಳೆ, ಗಾಳಿಪಟ ಚಿತ್ರಗಳ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ಟರು ಕೂಡಿ ಮತ್ತೆ ಸಿನೆಮಾ ಮಾಡಲು ಉತ್ಸುಕರಾಗಿದ್ದಾರೆ. ಇವರಿಬ್ಬರ ಕಾಂಬಿನೇಷನ್ ತೆರೆಯ ಮೇಲೆ ಚೆನ್ನಾಗಿ ವರ್ಕೌಟ್ ಆಗಿದೆ. ಹಲವು ವರ್ಷಗಳ ನಂತರ ಈ ಜೋಡಿ ಒಂದಾಗಿ ಸಿನಿಮಾ ಮಾಡಲು ಸಮಯ ಕೂಡಿ ಬಂದಿದೆ, ಇದರಿಂದ ಗಣೇಶ್ ಅಭಿಮಾನಿಗಳ...

read more
ಅಥವಾ ಅದು ‘ರಂಗಿತರಂಗ’ದ ಭೂತ ಇರಬಹುದಾ..??

ಪ್ರಸಾದ್ ಶೆಣೈ ಆರ್ ಕೆ ಆ ಗಾಡಾಂಧಕಾರದಲ್ಲಿ ಮೂರ್ತಿಗೆ ಕಾಣಿಸಿದ್ದೇನು? ಆ ಬೆಟ್ಟ, ಅಮವಾಸ್ಯೆಯ ರಾತ್ರಿಯಲ್ಲಿ ಭೀಕರವಾಗಿ ಕಂಡು ದೂರದಲ್ಲಿ ಯಾರೋ ನಿಂತಿದ್ದಾರೆ ಅಂತ ಭಯ ಹುಟ್ಟಿಸುತ್ತಿತ್ತು.. ದಾರಿ ಪೂರ್ತಿ ನೀರವ, ಮೊದಲ ಮಳೆಗೆ ರಭಸಗೊಂಡು ಎಲ್ಲೋ ದೂರದಲ್ಲಿ ಹರಿಯುತ್ತಿರುವ ಹಳ್ಳದ ಜೋಗುಳ ಹಾಗೇ ಕೇಳಿಸುತ್ತಿತ್ತು. ಜೊತೆಗೆ...

read more
ಅಥವಾ ಅದು 'ರಂಗಿತರಂಗ'ದ ಭೂತ ಇರಬಹುದಾ..??

ಪ್ರಸಾದ್ ಶೆಣೈ ಆರ್ ಕೆ ಆ ಗಾಡಾಂಧಕಾರದಲ್ಲಿ ಮೂರ್ತಿಗೆ ಕಾಣಿಸಿದ್ದೇನು? ಆ ಬೆಟ್ಟ, ಅಮವಾಸ್ಯೆಯ ರಾತ್ರಿಯಲ್ಲಿ ಭೀಕರವಾಗಿ ಕಂಡು ದೂರದಲ್ಲಿ ಯಾರೋ ನಿಂತಿದ್ದಾರೆ ಅಂತ ಭಯ ಹುಟ್ಟಿಸುತ್ತಿತ್ತು.. ದಾರಿ ಪೂರ್ತಿ ನೀರವ, ಮೊದಲ ಮಳೆಗೆ ರಭಸಗೊಂಡು ಎಲ್ಲೋ ದೂರದಲ್ಲಿ ಹರಿಯುತ್ತಿರುವ ಹಳ್ಳದ ಜೋಗುಳ ಹಾಗೇ ಕೇಳಿಸುತ್ತಿತ್ತು. ಜೊತೆಗೆ...

read more
ಆಟ ಶುರು..

ಫೋಟೋ ಕೊಟ್ಟು ಕವಿತೆ ಕೇಳಿದ್ದೆ ತಡ ಕವಿತೆಗಳು ಸಾಲು ಸಾಲಾಗಿ ಬಂದು 'ಅವಧಿ'ಯ ಬಾಗಿಲು ತಟ್ಟಿವೆ. ಅದರಲ್ಲಿ ಆಯ್ದ ಕೆಲವನ್ನು ಇನ್ನು ಮುಂದೆ ಪ್ರಕಟಿಸುತ್ತಾ ಹೋಗುತ್ತೇವೆ  ಆಮೇಲೆ ಗೊತ್ತಲ್ಲಾ- ಪ್ರಕಟವಾದ ಒಂದು ಬೆಸ್ಟ್ ಗೆ ಜೋಗಿ ಸ್ಪರ್ಶವಿರುತ್ತದೆ  ಇಲ್ಲಿರುವ ಎರಡು ನಿಮ್ಮ ಓದಿಗಾಗಿ   ಚಿದಂಬರ ನರೇಂದ್ರ ಭರ್ತೃಹರಿಯನ್ನು...

read more
ಪ್ರೀತಿಯನ್ನೇ ಹುಡುಕುತ್ತಾ ಹೋದವರ ಕಥೆ!

ಲಹರಿ ತಂತ್ರಿ  ಅದೊಂದು ಬದುಕ ತುಂಬಾ ಪ್ರೀತಿಯನ್ನೇ ಹುಡುಕುತ್ತಾ ಹೋದವರ ಕಥೆ! ಪ್ರೀತಿಯೆಂಬ ಯುದ್ಧದಲ್ಲಿ ಗೆಲ್ಲುತ್ತಲೇ ಸೋತವರ ಕಥೆ.  ಜಗತ್ತು ತೊಡಿಸಿದ ಮಹಾಪತಿವ್ರತೆಯರೆಂಬ ಹಣೆಪಟ್ಟಿಯ ಭಾರ ಹೊರಲಾರದೇ ನಲುಗಿದವರ ಕಥೆ. ಅಲ್ಲಿದ್ದವರೈವರು. ಸ್ವರ್ಗದ ವಸಂತೋತ್ಸವದ ಸಂಭ್ರಮಕ್ಕೆ ತಮ್ಮನ್ನು ತಾವು ತೆರೆದುಕೊಳ್ಳುತ್ತಾ ಗತಕ್ಕೆ...

read more
ಅಂಜಲಿಗೀಗ ಇಪ್ಪತ್ಮೂರು..

ಸಂದೀಪ್ ಈಶಾನ್ಯ ಅಂಜಲಿಗೀಗ ಇಪ್ಪತ್ಮೂರು ನೀಲಿಶಾಯಿಯಲ್ಲಿ ಬರೆದಿದ್ದ ಹಾಜರಾತಿಯ ಅವಳ ಹೆಸರೀಗ ಮಾಸಿದೆ ಅವಳು ಹಠಕ್ಕೆ ಬಿದ್ದು ಕೂರುತ್ತಿದ್ದ ಕಿಟಕಿಯಂಚಿನ ಬೆಂಚಿನಲ್ಲಿ ಅದೇ ಸ್ಕೂಲಿನ ಆಯಾಳ ಮಗಳಿದ್ದಾಳೆ ಅಪ್ಪನ ಲೂನಾ ಮನೆಯ ಮೂಲೆಯಲ್ಲಿ ಜೇಡರ ಬಲೆಯೊಂದಿಗೆ ಸೆಣಸುತ್ತ ಧೂಳಿಯಿಡಿಯುತ್ತಿದೆ ಮನೆಯ ಮುಂದೆಯ ರಸ್ತೆಗೀಗ ಡಾಂಬರು ಬಂದಿದೆ...

read more
ನರಗುಂದದ ಒಗ್ಗರಣೆಯಲ್ಲಿ ಸಿಕ್ಕ ಗೆಳೆಯ..

ಪ್ರಮೋದ್ ಹಾಗೂ ಚೇತನ್ ಸೊಲಗಿ ಇಬ್ಬರೂ ಗೆಳೆಯರು. ಈಗ ಉದ್ಯೋಗದ ಕಾರಣಕ್ಕಾಗಿ ಎಲ್ಲೆಲ್ಲೋ ಇದ್ದಾರೆ. ಅಂತಹ ಗೆಳೆಯರಿಬ್ಬರ ಭೇಟಿ ನಡೆದು ಹೋಯ್ತು. ನರಗುಂದದಲ್ಲಿ. ಒಗ್ಗರಣೆ ಕಟ್ಟಿಕೊಟ್ಟ ಒಂದು  ಪೇಪರ್ ತುಂಡಿನಲ್ಲಿ-  ಪಂಚು ಪ್ರಮೋದ್- ನರಗುಂದದಲ್ಲಿ ಒಗ್ಗರಣೆಗೆ ಆರ್ಡರ್ ಮಾಡಿದರೆ, ಅಂಗಡಿಯವರು ನಿಮ್ಮ ಲೇಖನದ ಪೇಪರ್ ನಲ್ಲಿಯೇ...

read more
ವಸುಧೇಂದ್ರ ಕಡೆಯಿಂದ ಬಹುಮಾನ

ಕನ್ನಡ ನಮಗೆಷ್ಟು ಗೊತ್ತು? ಇತ್ತೀಚೆಗೆ ಕರ್ನಾಟಕ ಲೇಖಕಿಯರ ಸಂಘ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ ಜೊತೆಯಾಗಿ ಮಹಿಳೆಯರಿಗಾಗಿಯೇ ಪುಸ್ತಕ ಪ್ರಕಾಶನ ಕಾರ್ಯಾಗಾರ ಏರ್ಪಡಿಸಿತ್ತು. ಈ ಕಾರ್ಯಾಗಾರದಲ್ಲಿ ಶ್ರೀ ಕೆ. ರಾಜಕುಮಾರ್‌ ಅವರು "ಕರಡು ತಿದ್ದುವಿಕೆಯ ಮಹತ್ವ"ದ ಕುರಿತು ಒಂದು ಚಟುವಟಿಕೆಯನ್ನು ನಡೆಸಿದರು. ಇದು ಬಹುತೇಕರ ಕನ್ನಡ...

read more
ಇಲ್ಲಿ ನೋಡಿ ‘ಬಳ್ಳಾರಿ ದರ್ಬಾರ್’

'ಬಳ್ಳಾರಿ ದರ್ಬಾರ್' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸೆರೆಹಿಡಿದಿರುವ ಚಿತ್ರಗಳು. ಬಳ್ಳಾರಿ ದರ್ಬಾರ್ ಚಿತ್ರಕ್ಕೆ ಸ್ಮೈಲ್ ಶ್ರೀನು ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಳ್ಳಾರಿಯಲ್ಲಿ ನಡೆದಂತಹ ನೈಜ ಘಟನೆಯನ್ನಾಧರಿಸಿ ಚಿತ್ರವನ್ನು ನಿರ್ಮಿಸಿದ್ದಾರೆ.    ...

read more
ಇಲ್ಲಿ ನೋಡಿ 'ಬಳ್ಳಾರಿ ದರ್ಬಾರ್'

'ಬಳ್ಳಾರಿ ದರ್ಬಾರ್' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸೆರೆಹಿಡಿದಿರುವ ಚಿತ್ರಗಳು. ಬಳ್ಳಾರಿ ದರ್ಬಾರ್ ಚಿತ್ರಕ್ಕೆ ಸ್ಮೈಲ್ ಶ್ರೀನು ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಳ್ಳಾರಿಯಲ್ಲಿ ನಡೆದಂತಹ ನೈಜ ಘಟನೆಯನ್ನಾಧರಿಸಿ ಚಿತ್ರವನ್ನು ನಿರ್ಮಿಸಿದ್ದಾರೆ.    ...

read more
ಗಣಿ ನಾಡಲ್ಲಿ ನಡೆದಂತಹ ರಿಯಲ್ ಸ್ಟೋರಿ ಬಳ್ಳಾರಿ ದರ್ಬಾರ್

ಈ ಹಿಂದೆ ತುಫಾನ್ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಸ್ಮೈಲ್ ಶ್ರೀನು ಈಗ ಮತ್ತೊಂದು ಚಿತ್ರವನ್ನು ನಿರ್ದೇಶನ ಮಾಡಿ ಮುಗಿಸಿದ್ದಾರೆ, ಇದಕ್ಕೂ ಮೊದಲು ಒಂದೆರಡು ತೆಲಗು ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಇವರು ಇತ್ತೀಚೆಗೆ ಒಂದು ಕಿರುಚಿತ್ರವನ್ನು ಕೂಡ ನಿರ್ಮಿಸಿದ್ದರು. ಬಳ್ಳಾರಿ ದರ್ಬಾರ್ ಎಂಬ ಹೆಸರಿನಲ್ಲಿ...

read more
ಕ್ಲಿಕ್.. ಕ್ಲಿಕ್.. ಕ್ಲಿಕ್..

ಶುರುವಾಯ್ತು ನಿಮ್ಮೊಳಗೆ ಭಾವನೆಯ ಅಲೆ ಎಬ್ಬಿಸುವ ಆಟ  ಒಂದು ಫೋಟೋ- ನೂರಾರು ಕವಿತೆ  ಕಾಡುವ ಒಂದು ಫೋಟೋ ಕೊಡುತ್ತೇವೆ  ನೀವು ಕವಿತೆ ಬರೆದು ಕಳಿಸಿ  ಜೊತೆಗೆ ನಿಮ್ಮ ಫೋಟೋ ಸಹಾ ಕಳಿಸಿ  'ಅವಧಿ' ಸಂಪಾದಕ ಮಂಡಳಿ ಆಯ್ಕೆ ಮಾಡಿದ ಕವಿತೆಗಳನ್ನು ಪ್ರಕಟಿಸುತ್ತಾ ಹೋಗುತ್ತದೆ  ಪ್ರತೀ ಫೋಟೋ ಕವಿತೆಗೂ ಒಬ್ಬೊಬ್ಬ ಗಣ್ಯರು...

read more
ನೆಚ್ಚಿನ ನರಹಳ್ಳಿ ಸರ್ ಗೆ ಪ್ರಶಸ್ತಿ

ನಮ್ಮ ನೆಚ್ಚಿನ ನರಹಳ್ಳಿ ಬಾಲಸುಬ್ರಹ್ಮಣ್ಯ ಸರ್ ಗೆ ಶಿವರಾಮ ಕಾರಂತ ಪ್ರಶಸ್ತಿ ಸಂದಿದೆ. ಸದಾ ಮುಗುಳ್ನಗುತ್ತಾ, ಕನ್ನಡದ ಹುಮ್ಮಸ್ಸನ್ನು ಹೆಚ್ಚಿಸುತ್ತಾ ಸಾಗುವ ನರಹಳ್ಳಿ ಅವರಿಗೆ ಕನ್ನಡದ ಕೆಲಸಕ್ಕಾಗಿಯೇ ಸ್ಥಾಪಿಸಲಾಗಿರುವ ಪ್ರಶಸ್ತಿ ಸಂದಿದೆ. ಮೂಡಬಿದ್ರೆಯ ಡಾ ಶಿವರಾಮ ಕಾರಂತ ಪ್ರತಿಷ್ಠಾನ ನೀಡುವ ಈ ಪ್ರಶಸ್ತಿ ಗಾಗಿ 'ಅವಧಿ'ಯ...

read more

Pin It on Pinterest

Share This