ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಆಸ್ಪತ್ರೆ ಎಂಬ ಶವಾಗಾರದಲ್ಲಿ..

ರಾದ  ಕೋಳಿಕ್ಕೋಡ್ ನ ಒಬ್ಬ ಹೈಸ್ಕೂಲ್ ಮೇಷ್ಟ್ರು ತಮ್ಮದೇ ಆದ ರೀತಿಯಲ್ಲಿ ದೇಶವನ್ನು ಕಲಕಿ ಹಾಕಿದ್ದಾರೆ. ಅದನ್ನು 'ಅವಧಿ' ಪ್ರಕಟಿಸಿ ತನ್ನ ಸಾಮಾಜಿಕ ಕಾಳಜಿ ಮೆರೆದಿದೆ. ಆ ರಾತ್ರಿ ಹೊಸಕೋಟೆಯ ಮನೆಯಲ್ಲಿ ಚಂದ್ರಕಾಂತ ವಡ್ಡು ರವರ ‘ನಾರಿಹಳ್ಳದ ದಂಡೆಯಲ್ಲಿ’ ಕಥಾ ಸಂಕಲನ ಪುಟಗಳನ್ನು ತಿರುಚುತ್ತಿದ್ದೆ. ವಾಟ್ಸಪ್ಪ್ ಗ್ರೂಪ್ನಲ್ಲಿ...

read more
ಏನಾಗಿದೆ ನಮ್ಮ ಜನರಿಗೆ?

ಏನಾಗಿದೆ ನಮ್ಮ ಜನರಿಗೆ? ಸಂವೇದನೆ ಸ್ವಲ್ಪವೂ ಉಳಿದಿಲ್ಲವೇ?? ಡಾ. ಪ್ರಭಾಕರ ಮ. ನಿಂಬರಗಿ ಕಾಲಾಹಾಂಡಿ, ಬಾಲಾಸೋರಿನ ಘಟನೆಗಳ ಬೆನ್ನಲ್ಲೇ ಮಧ್ಯ ಪ್ರದೇಶದ ದಾಮೋಹ ಹತ್ತಿರದ ಮತ್ತೊಂದು ಘಟನೆ ಇವೊತ್ತೇ ಬೆಳಕಿಗೆ ಬಂದಿದೆ. ಮಧ್ಯ ಪ್ರದೇಶದ ದಾಮೋಹ ಹತ್ತಿರ ಚಲಿಸುತ್ತಿರುವ ಬಸ್ಸಿನಲ್ಲಿ ರಾಮ್ಸಿಂಗ ಲೋಧಿ ಎಂಬವನ ಬಾಣಂತಿ ಪತ್ನಿ...

read more
ಒಬ್ಬರಿಗಾದರೂ ಅನಿಸಬಾರದೆ..

ಏನು ಹೇಳಬೇಕು, ಬರೆಯಬೇಕು ಗೊತ್ತಾಗುತ್ತಿಲ್ಲ; ಬರೆದರೆ ತಾನೇ ಏನು ಪ್ರಯೋಜನ ಎನಿಸುತ್ತಿದೆ. ಇಷ್ಟು ಮಾತ್ರ ಹೇಳಬಲ್ಲೆ: ಇಂತಹ ಸಂಚಿಕೆಯನ್ನು ಮತ್ತೆಂದೂ ರೂಪಿಸದಂತಹ ಭಾರತ ನಾವು ಬದುಕಿರುವಾಗಲೇ ಸೃಷ್ಟಿಯಾಗಲಿ. -ಪ್ರೊ ಸಿ ಎನ್ ರಾಮಚಂದ್ರನ್ ಮೆಡಿಕಲ್ ಎಥಿಕ್ಸ್ ನಂತಹ ದೊಡ್ಡ ಮಾತುಗಳ ಸರಪಳಿ ಯಾರನ್ನು ಬೇಕಾದರೂ ಬಂಧಿಸೀತು… ಕಳೆದ 15...

read more
ಚಿಕ್ ಚಿಕ್ ಸಂಗತಿ : ನಿನ್ನ ಗುಡಿಗೆ ಬೆಂಕಿ ಹೊತ್ತೀಸ.. 

  ಜಿ  ಎನ್ ಮೋಹನ್  'ಅವತ್ತು ಇನ್ನೊಬ್ಬರು, ಒಬ್ಬರೇ ಒಬ್ಬರು ನನ್ನ ಆಟೋ ಹತ್ತಿದ್ರೆ ಸಾಕಿತ್ತು ಸಾರ್..' ಅಂದ ಆತ ತಕ್ಷಣ ಕಣ್ಣೀರಾದ ನಾನು ಅವನನ್ನು ಸಮಾಧಾನ ಪಡಿಸಬೇಕೋ ಇಲ್ಲಾ 'ಅತ್ತಾರ ಅತ್ತು ಬಿಡು ಹೊನಲು ಬರಲಿ ನಕ್ಯಾಕ ಮರಸತೀ ದುಃಖ..' ಅಂತ ಅಳಲು ಬಿಟ್ಟು ಬಿಡಬೇಕೋ ಗೊತ್ತಾಗದೆ ಕಂಗಾಲಾದೆ ಆತನಿಗೆ ಅಳು ಕಂಟ್ರೋಲ್ ಮಾಡಲು...

read more
ಹಾಗೆ ಹುಟ್ಟಿಬಂದದ್ದೇ ಈ ‘ನನ್ನ ಭಾರತ’..

ಕೋಳಿಕ್ಕೋಡ್ ನ ಒಬ್ಬ ಹೈಸ್ಕೂಲ್ ಮೇಷ್ಟ್ರು ತಮ್ಮದೇ ಆದ ರೀತಿಯಲ್ಲಿ ದೇಶವನ್ನು ಕಲಕಿ ಹಾಕಿದ್ದಾರೆ. ಯಾವಾಗ ಕಾಳಹಂಡಿಯ ಆತ ಹೆಗಲ ಮೇಲೆ ಹೆಣ ಹೊತ್ತು ಹೊರಟನೋ.. ಈ ಮೇಷ್ಟ್ರಿಗೆ ನಿದ್ದೆ ಹತ್ತಿರ ಸುಳಿಯಲಿಲ್ಲ. ತಮ್ಮ ಮನದ ಅಂತರಂಗದ ಕೊಳಕ್ಕೆ ವ್ಯವಸ್ಥೆ ಒಂದು ಕಲ್ಲು ಎಸೆದಂತೆ ಆಗಿತ್ತು. ರಾತ್ರಿಯಿಡೀ ಒದ್ದಾಡಿದವರೇ ತಮ್ಮ ಮಾಮೂಲಿ...

read more
ಹಾಗೆ ಹುಟ್ಟಿಬಂದದ್ದೇ ಈ 'ನನ್ನ ಭಾರತ'..

ಕೋಳಿಕ್ಕೋಡ್ ನ ಒಬ್ಬ ಹೈಸ್ಕೂಲ್ ಮೇಷ್ಟ್ರು ತಮ್ಮದೇ ಆದ ರೀತಿಯಲ್ಲಿ ದೇಶವನ್ನು ಕಲಕಿ ಹಾಕಿದ್ದಾರೆ. ಯಾವಾಗ ಕಾಳಹಂಡಿಯ ಆತ ಹೆಗಲ ಮೇಲೆ ಹೆಣ ಹೊತ್ತು ಹೊರಟನೋ.. ಈ ಮೇಷ್ಟ್ರಿಗೆ ನಿದ್ದೆ ಹತ್ತಿರ ಸುಳಿಯಲಿಲ್ಲ. ತಮ್ಮ ಮನದ ಅಂತರಂಗದ ಕೊಳಕ್ಕೆ ವ್ಯವಸ್ಥೆ ಒಂದು ಕಲ್ಲು ಎಸೆದಂತೆ ಆಗಿತ್ತು. ರಾತ್ರಿಯಿಡೀ ಒದ್ದಾಡಿದವರೇ ತಮ್ಮ ಮಾಮೂಲಿ...

read more
ಆತ ತೀರ ದಿಗಿಲಾದಂತೆ ಕಂಡ..

ಸಿರಾ ಮಂಜುನಾಥ್  ಆತ ತೀರ ದಿಗಿಲುಗೊಂಡಂತೆ ಕಂಡಿದ್ದ.. ಇದು 96 ರಲ್ಲಿ ನಡೆದಿದ್ದು , ನಾನಾಗ ಮಾರ್ಕೆಂಟಿಗ್ ಕೆಲಸದಲ್ಲಿದ್ದೆ, ಹಾಸನ ಬಸ್ ನಿಲ್ದಾಣದಿಂದ ಹೊರಟ ಬಸ್ಸಿನಲ್ಲಿ ನಾನು ಅವನ ಪಕ್ಕ ಕುಳಿತೆ. ಅವನ ಜೊತೆ ಇನ್ನೊಬ್ಬಾಕೆ ರಗ್ಗು ಹೊದ್ದು ಕುಳಿತುಕೊಂಡಿದ್ದಳು. ನಾನು ಅವನ ದಿಗಿಲನ್ನ ಗಮನಿಸಿಯೂ ಗಮನಿಸಿದಂತೆ ಪಕ್ಕ ಕುಳಿತೆ....

read more
ಈಗ ಕಗ್ಗತ್ತಲ ಕಾಲ

ಗೋವರ್ಧನ ಗಿರಿಶ್ಯಾಮ್ ಅವರ ಫೇಸ್ ಬುಕ್ ಪೇಜ್ ನಲ್ಲಿ ಇದ್ದ ಬ್ರೆಕ್ಟ್ ನ ಪದ್ಯಗಳು ಯಾಕೋ ಇಂದಿಗೆ ಹೆಚ್ಚು ಸೂಕ್ತ ಅನಿಸಿಹೋಯ್ತು  ಬ್ರೆಕ್ಟ್ ಕನ್ನಡಕ್ಕೆ: ಶಾ. ಬಾಲುರಾವ್   ತಾಯಿಯನ್ನು ಕುರಿತು ಹಾಡಿದ್ದು ................................ ಮರಣ ಯಾತನೆ ಶುರುವಾಗುವ ಮೊದಲು ಅವಳ ಮುಖ ಹೇಗೆ ಕಾಣಿಸು- ತ್ತಿತ್ತೆಂದು...

read more
ಈ ಬೀದಿಯ ತುಂಬೆಲ್ಲ ಬರೀ ಕಲ್ಲುಮುಳ್ಳುಗಳೇ..

ರುಕ್ಮಿಣಿ ನಾಗಣ್ಣವರ ಈ ಬೀದಿಯ ತುಂಬೆಲ್ಲ ಬರೀ ಕಲ್ಲುಮುಳ್ಳುಗಳೇ. ಈ ದಾರಿಗುಂಟ ನಡೆಯುವ ಅವರೆಲ್ಲರದೂ ಒಂದೇ ಸ್ಥಿತಿ; ಕುಂಟುತ್ತ, ಎಡವುತ್ತ, ತೆವಳುತ್ತ ನಡೆಯುವುದು... ಅದೆಷ್ಟೋ ಯುಗಗಳು ಉರುಳಿ ಹೋದವು ಹೀಗೆಯೇ ಈಗಿದ್ದ ಹಾಗೆಯೇ... ಒಂದಷ್ಟು ಬದಲಾವಣೆಗಳೂ ಆದವು. ಮಹಾ ಏನಿಲ್ಲ ಕೆಂಪು ಮುಸುಡಿಗಳಿಲ್ಲ ಅಷ್ಟೇ... ಬರಿಗಾಲ ಬಡಪಾಯಿಗಳ...

read more
ಇದು ಐಪಿಎಲ್ ಅಲ್ಲ, ಬಿಪಿಎಲ್ ಭಾರತದ ಕಥೆ..

ಡಾ ಲಕ್ಷ್ಮಣ ವಿ ಎ ಉತ್ತರ ಕರ್ನಾಟಕದ ಹಳ್ಳಿಯೊಂದರ ಬಡ ರೈತನೊಬ್ಬತನ್ನ ಎಂಟು ವರ್ಷದ ಮಗನನ್ನು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸುತ್ತಾನೆ. ಮಗನಿಗೆ ವಾಸಿಯಾಗದ ಕಾಯಿಲೆಯಿದೆ. ಅದು ಅವನಿಗೂ ಗೊತ್ತು ಆದರೆ ಅವನ ಹಳ್ಳಿಯಲ್ಲಿ ಸೂಕ್ತ ಚಿಕಿತ್ಸೆ ಸಿಗಲಾರದು. ಈ ಮಹಾನಗರದಲ್ಲಿ ಒಳ್ಳೆಯ ಉಪಚಾರ ಸಿಕ್ಕು ಅವನು ಬದುಕಿ ಉಳಿದರೂ...

read more
ಗ್ರಾಮೀಣ ಘಮಲಿನ ಗಮ್ಯತೆ: ಹ್ಯಾಪಿ ಬರ್ತ್ ಡೆ

ಬಿಡುಗಡೆಗೂ ಮುನ್ನವೇ ಭಾರೀ ಕುತೂಹಲವನ್ನು ಹುಟ್ಟು ಹಾಕಿದ ಹ್ಯಾಪಿ ಬರ್ತ್ ಡೆ ಸಿನಿಮಾ ಅಪ್ಪಟ ಗ್ರಾಮೀಣ ಸೊಗಡಿನ ಕಥೆಯನ್ನು ಹೊಂದಿದೆ. ನಿರ್ದೇಶಕ ಮಹೇಶ್ ಸುಖಧರೆ ಈ ಹಿಂದೆ ಹಿಟ್ ಚಿತ್ರ ಕೊಟ್ಟವರು. ಆದರೆ ಈ ಚಿತ್ರದ ಮೂಲಕ ಮತ್ತೊಂದು ವಿಭಿನ್ನ ಕಥೆಯನ್ನು ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ. ನಿರೂಪಣೆಯಲ್ಲಿ ಸ್ವಲ್ಪ ಕೊಂಚ...

read more
ಬೆಳ್ಳಿತೆರೆಗೆ ಮರಳಿದ ನಾಯಕ ನಟ ಸಂತೋಷ್ ಆರ್ಯವರ್ಧನ್

ಟಿವಿ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದ ಸಂತೋಷ್ ಆರ್ಯವರ್ಧನ್  ಬೆಳ್ಳಿತೆರೆಗೆ ಮರಳಿದ್ದಾರೆ. 'ನೂರು ಜನ್ಮಕು' ಚಿತ್ರದ ನಂತರ ಬಿಗ್ ಬಾಸ್ ಶೋದಲ್ಲಿ ಸ್ಪರ್ಧಿಸಿ ಬಂದ ಮೇಲೆ ಟೀವಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡು ತಮ್ಮ ಸ್ಟೈಲಿಷ್ ನಿರೂಪಣೆಯಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ಈಗ ಸಂತೋಷ್ ಪರಿಪೂರ್ಣವಾಗಿ ಸಿನಿಮಾರಂಗಕ್ಕೆ...

read more
ರಂಗಿತರಂಗ ನಿರ್ಮಾಪಕರು ಎರಡನೇ ಚಿತ್ರಕ್ಕೆ ರೆಡಿ

'ರಂಗಿತರಂಗ' ಚಿತ್ರ ಹರಡಿದ್ದ ಹವಾ ಎಂಥಾದ್ದೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಚಿತ್ರದ ಮೂಲಕ ಬರೀ ದಾಖೆಲೆಗಳಷ್ಟೇ ನಿರ್ಮಾಣವಾಗಲಿಲ್ಲ, ಬದಲಾಗಿ ಒಂದಷ್ಟು ಹೊಸಾ ಪ್ರತಿಭೆಗಳೂ ಹೊರ ಬಂದಿವೆ. ಇವರೆಲ್ಲರ ಮುಂದಿನ ನಡೆ ಯಾವುದು ಎಂಬ ಕುತೂಹಲ ಚಾಲ್ತಿಯಲ್ಲಿರುವಾಗಲೇ ರಂಗಿತರಂಗ ನಿರ್ಮಾಪಕರಾಗಿದ್ದ ಹೆಚ್.ಕೆ ಪ್ರಕಾಶ್ ಎರಡನೇ...

read more
ನೀಳವೇಣಿಯರಿಗಿದು ಕಾಲವಲ್ಲ, ಬಾಬ್ ಕಟ್ ಗಿದು ಸಕಾಲ..

ಶುರುವಾಯ್ತು ನಿಮ್ಮೊಳಗೆ ಭಾವನೆಯ ಅಲೆ ಎಬ್ಬಿಸುವ ಆಟ  ಒಂದು ಫೋಟೋ- ನೂರಾರು ಕವಿತೆ  ಕಾಡುವ ಒಂದು ಫೋಟೋ ಕೊಡುತ್ತೇವೆ  ನೀವು ಕವಿತೆ ಬರೆದು ಕಳಿಸಿ  ಜೊತೆಗೆ ನಿಮ್ಮ ಫೋಟೋ ಸಹಾ ಕಳಿಸಿ  ‘ಅವಧಿ’ ಸಂಪಾದಕ ಮಂಡಳಿ ಆಯ್ಕೆ ಮಾಡಿದ ಕವಿತೆಗಳನ್ನು ಪ್ರಕಟಿಸುತ್ತಾ ಹೋಗುತ್ತದೆ  ಪ್ರತೀ ಫೋಟೋ ಕವಿತೆಗೂ ಒಬ್ಬೊಬ್ಬ ಗಣ್ಯರು...

read more
ಒಂದು ದಿನ ಇದ್ದಕ್ಕಿದ್ದಂತೆ ದೊಡ್ಡ ಶಬ್ದ ನಮ್ಮ ಮನೆಗೆ ಕೇಳಿಸಿತು..

ನಮ್ಮೂರಿಗೆ ಜೆಸಿಬಿ ಬಂದಿತ್ತಾ ರಾಕೇಶ್ ಕೊಣಾಜೆ  ಮುಖಪುಟ ಕಲೆ : ಬಾದಲ್ ನಂಜುಂಡಸ್ವಾಮಿ ಇದು ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಕಥೆ. ನಾನಾಗ ನಾಲ್ಕನೇ ಕ್ಲಾಸಿನಲ್ಲಿದ್ದೆ. ಒಂದು ದಿನ ಇದ್ದಕ್ಕಿದ್ದಂತೆ ದೊಡ್ಡ ಶಬ್ದ ನಮ್ಮ ಮನೆಗೆ ಕೇಳಿಸಿತು. ಅದೇನು ಶಬ್ದ ಎಂದು ಕುತೂಹಲದಿಂದ ಪಕ್ಕದ ಮನೆಯ ಗೆಳೆಯನ ತಂದೆಯನ್ನು ವಿಚಾರಿಸಿದಾಗ...

read more
ಕುಂವೀ ಪ್ರೀತಿ ಹೀಗೆ..

ಕಟ್ಟೆ ಗುರುರಾಜ್  "ಸಾರ್ ನೀವು ಧ್ವಾರಕಾ ಹೋಟೆಲ್‌ ನಿಂದ ಬರೋದು ಹೇಗೆ? ' "ರೀ. ನೀವು ಸಮಾರಂಭದ ಕಡೆ ಗಮನ ಕೊಡಿ, ನನ್ನ ಕಡೆಯಲ್ಲ. ಆಟೋನೋ,ಓಲೋನೋ ಹಿಡ್ಕೊಂಡು ಬಂದ್ರಾಯ್ತು...' ಅಂದರು ಕುಂ.ವೀ. ಮಾತಲ್ಲಿ ಹಿರಿಯ ಸಾಹಿತಿ, ಇಷ್ಟೊಂದು ಪುಸ್ತಕ ಬರೆದಿದ್ದಾರೆ, ಅಗಾಧ ಅನುಭವದ ಹಮ್ಮು ಬಿಮ್ಮು ಕಾಣಲಿಲ್ಲ. ಅವರ ಹೇಳಿದಂತೆ ವೋಲೋದಲ್ಲಿ...

read more
ನಿನ್ನ ಅಂಗಾಲು ಮುತ್ತಿಡುವ ನೆಲ ನಾನಾದೇನು!

ಗೆಜ್ಜೆ ಕಟ್ಟಿಕೊಂಡ ಕಾಲು ಕುಣಿಯಲೇ ಬೇಕೆಂದೇನೂ ಇಲ್ಲ ಸಂತೋಷ್ ಬಾಗಿಲಗದ್ದೆ ಘಲ್ಲೆಂದರೆ ಅದರರ್ಥ ಬರೀ ಖುಷಿ ಮಾತ್ರವೇ ಅಲ್ಲ ಗೆಜ್ಜೆ ಸದ್ದಿನ ಗರ್ಭದಲ್ಲೂ ಇದ್ದೀತು ಸುಡು ನೋವು ಕುಣಿವ ಮೃದು ಪಾದಕ್ಕೂ ಒಮ್ಮೊಮ್ಮೆ ಒಜ್ಜೆ ಅನ್ನಿಸೀತು ಗೆಜ್ಜೆ ಗೊಂಚಲ ಹಾರ ಇದ್ದರೂ ಇದ್ದೀತು ಬೆಳಕಲ್ಲಿ ಮಿಂದ ಪಾದದಾತ್ಮದಲಿ ಬರೀ ಕತ್ತಲ ಪಸೆ, ಯಾರದೋ...

read more
ಹಾಯ್ ಶೇಕ್ಸ್ ಪಿಯರ್..

ಬಸವರಾಜ ಪುರಾಣಿಕ ಶೇಕ್ಸ್ ಪಿಯರ್  ಕುರಿತ ಅಧ್ಯಯನಗಳು ಆಗಣಿತ. ಆತನ ಅಪ್ರತಿಮ ಪ್ರತಿಭೆ ಸೆಳೆತ ದೇಶಾತೀತ, ಕಾಲಾತೀತ. ಆತನ ಗಹನ ಅಧ್ಯಯನವನ್ನು ಇನ್ನೋರ್ವ ಶ್ರೇಷ್ಠರೇ ಮಾಡಿದ್ದು ನನಗೆ ಆಶ್ಚರ್ಯಕರ ಹಾಗೂ ಉದ್ಬೋಧಕವಾಗಿದೆ. ಅದನ್ನು ತಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಹೆಮ್ಮೆ. ಭಾರತಜನ್ಯ - ಅಮೇರಿಕನ್  ಎಸ‍್ ಚಂದ್ರಶೇಖರ ಅವರಿಗೆ...

read more
ನನ್ನನ್ನೇ ಅಲ್ಲವೇ ನಾನು ಹುಡುಕುತ್ತಿರುವುದು..

ನಾನು ಎಲಿದ್ದೇನೆ, ಯಾವ ಕಾಲದ ಉಯ್ಯಾಲೆಯಲ್ಲಿ ಜೀಕಿಸಿಕೊಳ್ಳುತ್ತಾ ತತ್ಪರಳಾಗಿದ್ದೇನೆ ಎಂದು ಕೆಲವೊಮ್ಮೆ ನನಗೇ ಗೊಂದಲವಾಗುವುದುಂಟು. ನನ್ನದು ಆ ಕಾಲ, ನಿನ್ನದು ಈ ಕಾಲ ಎಂಬುವುದೊಂದು ನಿಜಕ್ಕೂ ಇದೆಯಾ? ಈ ಕಾಲದಲ್ಲಿ ಇದ್ದುಕೊಂಡು ಇನ್ಯಾವುದೋ ಕಾಲದಲ್ಲಿ ಮುಳುಗಿ ಹೋದಂತೆ, ಅಥವಾ ಇನ್ಯಾವುದೋ ಕಾಲದ ಜೀವಿಯೊಂದು ಈ ಕಾಲದ ಒಂದು...

read more
ನೀವು ಕಚ್ಚಾಡ್ತಿದ್ದರೆ ನಮಗೆ ಸುಖ ನೋಡಿ!

ರಾಜಾರಾಂ ತಲ್ಲೂರು ಇದೊಂದು ಶಹಬ್ಬಾಸ್ ಎನ್ನಬಹುದಾದ ಮೀಡಿಯಾ ಮ್ಯಾನೇಜ್ ಮೆಂಟ್. ಇಡಿಯ ದೇಶ ಆಮ್ನೆಸ್ಟಿ, ರಮ್ಯ, ಸಿಂಧುವಿನ 13 ಕೋಟಿ, ಜೈಷಾ ಒಲಂಪಿಕ್ಸಿನಲ್ಲಿ ನೀರಿಲ್ಲದೆ ನಿತ್ರಾಣಗೊಂಡದ್ದರ ಬಗ್ಗೆ ಹಿಗ್ಗಾಮುಗ್ಗ ಚರ್ಚೆ ಮಾಡುತ್ತಿರುವಾಗ ಈ ಮುಸುಕಿನ ಅಡಿಯಲ್ಲೆ ಕೇಂದ್ರ ಸರಕಾರ ದೊಡ್ಡದೊಂದು ಕಂಟಕದ ಬೀಸುವ ಕತ್ತಿಯಿಂದ...

read more

Pin It on Pinterest

Share This