ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಿನ್ನ ಕಣ್ಣ ಹೊಂಬೆಳಕಿನಲಿ..

ಕಣ್ಣಂಚಿನ  ಬಿಂಬ ಸರೋಜಿನಿ  ಪಡಸಲಗಿ ಕಣ್ಣಂಚಿನ ಕಂಬನಿಯಲಿ ಬಿಂಬನೊಂದ ಕಂಡೆ ತಡೆಯದಾದೆ ಆ ಧಾರೆ ಅದು ನೀನು ಎಂದು ಕೊಂಡೆ. ಹರಿವ ನೀರಲೊಂದು ಕೋಲ್ಮಿಂಚು ಹೊಳಪ ಕಂಡೆ ನೆನಪಿನಂಗಳ ತುಂಬ ಬೆಳ್ಳಿ ಬೆಳಕ ತುಂಬಿ ಕೊಂಡೆ ಆ ಹುಲ್ಲು ಹಾಸಿನಲಿ ನಿನ್ನ ಕಣ್ಣ ಹೊಂಬೆಳಕಿನಲಿ ನೂರೆಂಟು ಕನಸು ನನ್ನ ಮನದಿ ಹೆಣೆದುಕೊಂಡೆ. ನನ್ನೊಳಗೆ ನೀನೆಂಬೆ...

read more
ಸಮಯದ ಪರಿವೆ ಕಳೆದುಕೊಂಡೆ..

ಅಕ್ಷಯವಾಗಲಿ 'ಅಕ್ಷಯಾಂಬರ'ದ ಪ್ರದರ್ಶನಗಳು ಜಿ ಎನ್  ಅಶೋಕವರ್ಧನ  ಬನ್ನಂಜೆ ಸಂಜೀವ ಸುವರ್ಣರು ಮೊನ್ನೆಯಷ್ಟೇ ಚರವಾಣಿಸಿ “ದ್ರೌಪದಿಯ ಒಂದು ನಾಟಕ ನಾಳೆ ಇದೆ. ಇದಕ್ಕೆ ಹಿಮ್ಮೇಳ ನಮ್ಮ ಕೇಂದ್ರದ್ದೇ. ಬನ್ನಿ” ಎಂದರು. ಪರಂಪರೆಯನ್ನು ಆಮೂಲಾಗ್ರ ಎನ್ನುವಂತೆ ಸಂಗ್ರಹಿಸುತ್ತಲೂ ಒರೆಗೆ ಹಚ್ಚುತ್ತಲೂ ಫಲಿತಾಂಶವನ್ನು ಕೇಳಿ ಬಂದ ಯಾರಿಗೂ...

read more
ವಿಷಯ ಕೇಳಿ ಬಹಳ ಬೇಜಾರಾಯ್ತು ನಂಗೆ..

ಶಿಲ್ಪಶ್ರೀ ಕಲ್ಲಿಗನೂರು  ಇವತ್ತಿನ ಕಾರ್ಯಕ್ರಮದಲ್ಲಿ ( ಪುಂಡಲೀಕ ಕಲ್ಲಿಗನೂರ ಅವರ ಕೃತಿ ಬಿಡುಗಡೆ) ಡಾ.ಗೊ.ರು.ಚನ್ನಬಸಪ್ಪ ಅವರು ಮಾತನಾಡಿದರು. ಮಾತನಾಡಿ ಹೋಗಿ ಕೂತವರು ಮತ್ತೆ ಬಂದು ನಿರೂಪಕನನ್ನು ತಡೆದು ಒಂದು ವಿಷಯವನ್ನ ಹಂಚಿಕೊಂಡ್ರು... "ಬಹುಶಃ ನಿರೂಪಕರು ನನ್ನನ್ನ ಹೊಗಳುತ್ತಿರಬಹುದು. ದೂರದಿಂದ ನನಗೆ ಕಿವಿ ಕೇಳೊಲ್ಲ....

read more
ಶಿವಶಿವೆಯರಂತೆ ತಂತಿ ತಾಳ ಮೀಟಿ..

ತಾಯೆಂಬ ತಾಟಗಿತ್ತಿ ಇಬ್ಬರು ತಾಯಂದಿರು. ಒಬ್ಬಳಿಗೆ ಎಪ್ಪತ್ತು ವರ್ಷ. ಗಂಡನ ಜೊತೆಲಿ ರೇವಣಸಿದ್ದೇಶ್ವರ ಮಠದಲ್ಲಿ ದೀಕ್ಷೆ ತಗೊಂಡಿದಾಳೆ. ಗಂಡ ಹೆಂಡತಿ ಇಬ್ರೂ ತಂಬೂರಿ ಗಾಯಕರು. ಮೌಖಿಕ ಪರಂಪರೆಯ ತತ್ವಪದಕಾರರು. ಕೋಶ ಓದದ್ದಿದ್ದರೂ ದೇಶ ಸುತ್ತಿ ಬಂದವರು. ಮನೆ ಮನೆಯಲ್ಲಿ, ಸಭೆ ಸಮಾರಂಭದಲ್ಲಿ, ಸಾವು ನೋವಿನಲ್ಲಿ, ಆಟಕೂಟದಲ್ಲಿ...

read more
ನೀರಿನ ಸಮಸ್ಯಿ ನಮ್ ಓಣ್ಯಾಗಷ್ಟಾ ಐತಿ ಏನಬೇ ?

ಈ ಅರಿಬಿ ಹಾವು ಆಡ್ಸೋದು ಬುಡ್ರಿ ನಮ್ಮತ್ರ ಆಕಳಗಳನ್ನ ಹಿಡ್ಕಂಡು ಕಣದ ಕಡಿಗೆ ಹೊಂಟಿದ್ದ ಅಕ್ಕಿ ದಿವ್ವಗ ಆಚರ್ಯ ಆಗೋತು. ನಾನು ಯಾಕರ ಈ ಕರಿಯವ್ವನ ಗುಡಿಕಡಿಗೆ ನೋಡಿದ್ನಲೇ ಯಪ್ಪಾ ಅನ್ನಿಸಿಬುಡ್ತು ಮನ್ಸಿಗೆ. ಯಾಕಂದ್ರ ಅದಾ ಕರಿಯವ್ವನ ಗುಡಿ ಮುಂದ್ಲ ಕಟ್ಟಿಗೆ ಸ್ವಲ್ಪ ದಿನ ಗ್ಯಾಪ್ ಕೊಟ್ಟು ಮತ್ತೆ ತಮ್ಮ ತಮ್ಮ ಪೀಠ...

read more
ಅಣುಬಾಂಬು ಬಿದ್ದ ಶಹರಿನಲಿ..

ಲಾಫಿಂಗ್ ಬುದ್ಧ  ಡಾ.ಲಕ್ಷ್ಮಣ. ವಿ.ಎ ಅಣುಬಾಂಬು ಬಿದ್ದ ಶಹರಿನಲಿ ಮಲಗಿದಂತಿದೆ ಬೀದಿ ಸ್ಮಶಾನದ ಮೇಲೆ. ಕೆಂಡ ನುಂಗಿದ ಹಾದಿಗಳ ಸಂತೈಸಲೆಂದೆ ದೈವದಂತ ಇಳಿದ ಮಳೆ ಈಗಷ್ಟೇ ನಿಂತಿದೆ ತಣ್ಣಗಾದಂತೆ ತೋರಿದರೂ ಎಲ್ಲ ಯಾವುದೂ ತಂಪಿಲ್ಲ ಇಲ್ಲಿ ಶಾಂತ ಸಾಗರದ ಒಡಲೊಳಗೆಲ್ಲೊ ಅಡಗಿದೆ ಕುದಿವ ಲಾವಾರಸ. ತಿಳಿಯುವುದಿಲ್ಲ ಅದು ಬರುವತನಕ...

read more
ಹನ್ನೊಂದು ಹೊಡೆದು ಇನ್ನೊಂದುಳಿದಿದ್ದರೂ..

ಇನ್ನೂ ಹೊತ್ತು ಮುಳುಗಿಲ್ಲ! ಜಯಶ್ರೀ ದೇಶಪಾಂಡೆ ಹನ್ನೊಂದು ಹೊಡದು ಇನ್ನೊಂದುಳದಿದ್ದರೂ ಬಿಟ್ಟು ಹೋಗಲಾರದ ಜೀವದ ಹಕ್ಕೀನ ಎದಿಪಂಜರದೊಳಗ ಕಟ್ಟಿಟ್ಟು ಕಾದು ಕೂತದ ಅನವರತ, ತೊಂಬತ್ತರದೊಂದು ಧೋತರದ ಗೊಂಬಿ ಅಲ್ಲಿ ಮನಿಯೊಳಗ.. ಕಣ್ಣೊಳಗ ತುಂಬಿ ನಿನ್ನ ಭವಿಷ್ಯದ ಕನಸ. ಹೊತ್ತು ಮುಳುಗಿಲ್ಲ ಇನ್ನೂ, ಮೂರು ನಾಕರ ನಡುವೆ ಬರಕೊಳ್ಳಬೇಕು ಇಡೂ...

read more
ಕ್ರ ಚ ನ ವ ಜೀ !! ( ಜೀವನಚಕ್ರ)

" Life in reverse" ಎಂಬ George Carlin ನ ಈ ಪದ್ಯ "ಸಾವಿ"ನಿಂದ ಶುರುವಾಗಿ 'ಹುಟ್ಟಿ' ನಲ್ಲಿ ಕೊನೆಗೊಳ್ಳಬಹುದಾದ ನಮ್ಮ ಜೀವನದ ಬಗ್ಗೆ ಸೊಗಸಾದ ಕಲ್ಪನೆ. ಓದಿ ನೋಡಿ ಸದ್ಯದ ನಿಮ್ಮ ಹಂತ ವನ್ನು ಪರೀಕ್ಷಿಸಿಕೊಳ್ಳಿ. ಕನ್ನಡಕ್ಕೆ : ಶಿವಕುಮಾರ್ ಮಾವಲಿ ಮುಂದೆ ಮುಂದೆ ಓಡುವ ಜೀವನಕ್ರಮವನ್ನು ಒಮ್ಮೆ ಹಿಮ್ಮುಖವಾಗಿಸಿದರೆ ಈ...

read more
ನವಿಲಂತೆ ಗರಿ ಬಿಚ್ಚಿ..

ಗೀತಾ ಹೆಗ್ಡೆ  ಬಡಪಾಯಿ ನಾನು ಯಾವುದೋ ಮೂಲೆಯಲ್ಲಿ ಕಣ್ಣ ಹನಿ ತೊಟ್ಟಿಕ್ಕುತ್ತ ಬಿಕ್ಕಳಿಕೆಯ ಕೂಗು ನನಗೊಂದೆ ಕೇಳಿಸುವಂತೆ ಬಿಕ್ಕಿ ಬಿಕ್ಕಿ ಅಳುತ್ತ ಕಳೆದ ದಿನ ರಾತ್ರಿಗಳು ಅದೆಷ್ಟೋ! ಯಾರೋ ಕೇಳಿದರು ನನಗೆ ಮುಂದೇನು ಬದುಕಿನ ರೀತಿ ನಾ ನಿಂತ ನೀರಾಗಿ ಇರುವೆನೆಂಬ ಆತಂಕವೊ ಅಥವಾ ವ್ಯಂಗದ ಚಿತ್ತದ ಭಿತ್ತಿಯೊ ಗೊತ್ತೇ ಆಗಲಿಲ್ಲ ಆದರೆ...

read more
ಎತ್ತಿಗೆ ಜ್ವರ ಎಮ್ಮೆಗೆ ಬರೆ !

ಬಾಲಿವುಡ್ ಬೆಡಗಿ ವಿದ್ಯಾ ಬಾಲನ್ ಗೆ ಡೆಂಘಿ ಜ್ವರ ಬಂದಿದೆ. ಆದ್ರೆ ಬಿಎಂಸಿ ಅವರು ನಟ ಶಾಹಿದ್ ಕಪೂರ್ ಗೆ ನೋಟಿಸ್ ನೀಡಿದ್ದಾರೆ. ಏಕೆಂದರೆ ವಿದ್ಯಾ ಬಾಲನ್ ನೆರೆ ಮನೆಯವರೇ ಶಾಹಿದ್ ಕಪೂರ್. ಎತ್ತಿಗೆ ಜ್ವರ ಬಂದ್ರೇ ಎಮ್ಮೆಗೆ ಬರೆ ಎಂಬಂತಾಗಿದೆ. ಇವರಿಬ್ಬರ ಮನೆ ಇರುವುದು ಮುಂಬೈ ಜೂಹು ತಾರಾ ಅಪಾರ್ಟ್ ಮೆಂಟ್ ದಲ್ಲಿ. ಅಲ್ಲಿ...

read more
ಓಡಿ ಹೋಯ್ತು 'ಕೊಡಾಮಾಸೆ'

  ಸಿದ್ದಕ್ಕಿ ದೋಸೆ ಸಿದ್ದಕ್ಕಿ ಪಾಯ್ಸೆ ಹೋಗಿ ಬಾ ಕೊಡೆ ಅಮವಾಸ್ಯೆ ನೆಂಪೆ ದೇವರಾಜ್, ತೀರ್ಥಹಳ್ಳಿ ಮಳೆ ಹೊಡೆದೂ ಹೊಡೆದೂ ಕಾಲಿಟ್ಟಲ್ಲೆಲ್ಲ ಹೆಜ್ಜೆ ಮುಳುಗುವಷ್ಟು ಕೆಸರು. ಮನೆಯ ಮೇಲ್ಚಾವಣಿಗಳು ಹಸಿರನ್ನೇ ಹೊದ್ದುಕೊಂಡಂತೆ ಹತ್ತು ಹಲವು ಸಣ್ಣ ಸಣ್ಣ ಸಸಿಗಳಿಗೆ ವೇದಿಕೆಯಾಗುವ ಕಾಲ. ಕಾಲುಗಳ ಸಂದು ಗೊಂದುಗಳು ಬಿಳಿಯಾಗಿ ಒಳ...

read more
ರಾಜಿಯಾಗದ 'ಆರ್ ಜಿ' ಈತ..

ಆರ್ ಜಿ ಹಳ್ಳಿ ನಾಗರಾಜ್ ಅವರ ಅಂಕಣ ಬರಹಗಳ ಸಂಕಲನ 'ಹೆದ್ದಾರಿ ಕವಲು' ಸಧ್ಯದಲ್ಲೇ ಬಿಡುಗಡೆಯಾಗಲಿದೆ. ಇತ್ತೀಚಿಗೆ ತಾನೇ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇವರ ಕೃತಿಗೆ ಬರೆದ ಬೆನ್ನುಡಿ ಇಲ್ಲಿದೆ    ಆರ್ ಜಿ ಎಂಬ ಬೆಳಕಿನ ಕುಡಿ ಜಿ ಎನ್ ಮೋಹನ್ ಒಂದು ಒಳ್ಳೆಯ ಓದು ಕಳೆದುಕೊಳ್ಳಬಾರದು...

read more
ಕದವನಿಕ್ಕಿದಳ ಅದೋ ನೋಡಿ..

ರಾಜಕುಮಾರ ಮಡಿವಾಳರ    1) ಕದವನಿಕ್ಕಿದಳ ಅದೋ ನೋಡಿ ಚಿಲಕವಲ್ಲಾಡುತಿದೆ.. 2)ಎಡಕಿನ ಚಿಲಕ ಬಲಕ್ಕ ಬಿದ್ದು ಘಿಲಕ್ಕಂತಲ್ಲೋ.. ಇವೆರಡು ಚಿಲಕ ಮತ್ತು ಚಿಲಕ ಮಾಡಿದ ಸದ್ದು ಕನ್ನಡ ಸಾಹಿತ್ಯದಲ್ಲೆ ಸ್ಥಾನ ಗಿಟ್ಟಿಸಿದ್ದು ಸೋಜಿಗವಲ್ಲದೆ ಮತ್ತೇನು? ಇವೆರಡೂ ಚಿಲಕದ ಸದ್ದು ಆಗಾಗ ನನ್ನ ಕಾಡುತ್ತಲೆ ಬಂದಿವೆ, ನೀವು ಕೇಳಿಸಿಕೊಳ್ಳಿ....

read more
ಹೌದು, ಕಾಲನಿಗಿರುವುದು ಒಂದೇ ಮುಖ..

 ಕಾಲಜ್ಞಾನ ರೇಷ್ಮಾ ರಾವ್    ಕಾಲವೇ ನನ್ನ ಕೈಲಿ ಎಂದು ನಡೆಯುತಿದ್ದೆ ಹಾದಿ ಬದಲಾಗಲಿಲ್ಲ ಹುಟ್ಟಿನಿಂದ ಸಾವಿನೆಡೆಗೆ ಬಿಂಬವನ್ನೇ ನಂಬುವುದಾದರೆ ಎಷ್ಟು ಚೆನ್ನ ? ಕಾಲ ತಿರುಗುತ್ತದೆ, ಎಲ್ಲ ಉಲ್ಟಾ-ಪಲ್ಟಾ ಸಾವಿನಿಂದ ಹುಟ್ಟಿನತ್ತ ಪಯಣ ಅನುಭವಗಳ ಮೂಟೆ ಶೂನ್ಯದತ್ತ ಸಾಗುತ್ತ, ನಾನು ಮಗುವಾಗುತ್ತೇನೆ ಅಣುವಾಗುತ್ತೇನೆ,...

read more
ಯುವರ್ ಟೈಂ ಸ್ಟಾರ್ಟ್ ನೌ..

ನಿನ್ನ ಬೆನ್ನಿಗೆ ಕಟ್ಟಿರೋದು ಚೈನಾ ಮಾಡೆಲ್ ಗಡಿಯಾರ... ಶಿವು ಮೋರಿಗೇರಿ    ಯುವರ್ ಟೈಂ ಸ್ಟಾರ್ಟ್ ನೌ ಹೇಳಿದ್ದು ಅಮ್ಮನಾ ? ಅಪ್ಪನಾ ? ಗಾಳಿಯಾ ? ತುಂಬಾ ಮಂದಿ ಹೇಳ್ತಾರಲ್ಲಾ ಆ ದೇವರೆಂಬ ಭಾವವ ? ಪ್ರಶ್ನೆ ಕೇಳುತ್ತಾ ಕುಳಿತರೆ ಅಲ್ಲೇ ನಿಲ್ಲಬೇಕು ಕಾಲ ನಿನ್ನ ಮಗ್ಗುಲು ಕುಂತು ದಣಿವಾರಿಸಿಕೊಳ್ಳುತ್ತಾ ? ಓಡುತ್ತಲೇ...

read more
ಅಯ್ಯೋ ಅಯ್ಯೋ ಅಯ್ಯೋ..

ಶ್ರೀವಿದ್ಯಾ  ಸುಧಿಯ ಆಫೀಸ್ ಸಹದ್ಯೋಗಿಯೊಬ್ಬರ ಮದುವೆ ರಿಸೆಪ್ಶನ್.... ಮದುವೆ ಗಂಡು ಚೆನ್ನೈ ಯವರು, ಹುಡುಗಿ ಇಂಡೊನೀಷಿಯನ್. ಮದುವೆ ಆಗ್ಲೇ, ಇಂಡಿಯನ್ ಶೈಲಿಯಲ್ಲಿ ನಡೆದಿದೆ. ಇದೀಗ ರಿಸೆಪ್ಶನ್ ಕ್ರಿಸ್ಚಿಯನ್ ಧರ್ಮದ ಪ್ರಕಾರ.. ನಮಗೂ ಇತ್ತು ಆಮಂತ್ರಣ .. 5 ಸ್ಟಾರ್ ಹೋಟೆಲ್ ನಲ್ಲಿ ಕಾರ್ಯಕ್ರಮ... ಸಿಂಗಪುರ್ ಬಂದ ಮೇಲೆ ಇಂಡಿಯನ್...

read more
ಸುರಿಯದ ಮುಂಗಾರು ಮಳೆ -2

ಮಂಗಾರು ಮಳೆ ಸುರಿದ ಹಾಗೇ ಮುಂಗಾರು ಮಳೆ -2 ಸುರಿಯಲಿಲ್ಲ. ಚಿತ್ರ ಬಿಡುಗಡೆಗೂ ಮುನ್ನ ಮುಂಗಾರು ಭರ್ಜರಿಯಾಗಿ ಸುರಿದು ಪ್ರೇಕ್ಷಕರ ಮನದಲ್ಲಿ ಭರ್ಜರಿ ಬೆಳೆ ಬೆಳೆಯುತ್ತದೆ ಎನ್ನುವುದು ಅಭಿಮಾನಿಗಳ ಅಭಿಪ್ರಾಯವಾಗಿತ್ತು. ಆದರೆ ಮುಂಗಾರು ಮಳೆ 2 ಮಳೆ ಸುರಿಸದೆ ಮರೆಯಾಯಿತು. ಮುಂಗಾರು ಮಳೆ ಚಿತ್ರದ ದಾಖಲೆಗಳನ್ನು ಮುಂಗಾರು ಮಳೆ 2...

read more
ಚಿಕ್ ಚಿಕ್ ಸಂಗತಿ: ಹಾಳಾದೊವೆರಡು ಮೊಲೆ ಬಂದು..

ಜಿ ಎನ್ ಮೋಹನ್  ನಾಲ್ಕು ಪುಟ ತಿರುಗಿಸಿರಬಹುದು ಅಷ್ಟೇ ಕೈ ಗಕ್ಕನೆ ನಿಂತಿತು ಒಂದಷ್ಟು ಹೊತ್ತು ಅಷ್ಟೇ, ನನ್ನ ಬೆರಳುಗಳಿಗೆ ಪುಟ ತಿರುಗಿಸುವುದೇ ಮರೆತು ಹೋಯಿತು ಕಣ್ಣುಗಳಿಗೆ ಎದುರಿಗಿದ್ದ ಅಕ್ಷರ ಕ್ರಮೇಣ ಕಾಣಿಸದಂತಾಗಿ ಹೋಯಿತು ನನ್ನ ಕಣ್ಣುಗಳು ಒದ್ದೆಯಾಗಿ ಹೋಗಿದ್ದವು ಒಂದು ಹನಿ ಬೇಡ ಬೇಡವೆಂದರೂ ಅದೇ ಹಾಳೆಗಳ ಮೇಲೆ ಜಾರಿ...

read more
ನಿಸರ್ಗ ನಿಯಮವೇ ಬಿಡು !

ಗೀರ್ವಾಣಿ ಭಟ್  ಇದೆಲ್ಲ ನಿಸರ್ಗ ನಿಯಮವೇ ಬಿಡು ನೀನು ಉಕ್ಕಿ ಬಂದಿದ್ದು ನಾನು ಕೆನ್ನೀರಾಗಿ ಹರಿದಿದ್ದು, ನೀನು ಗೋಡೆ ಕಟ್ಟಿದ್ದು ನಾನು ಕೆಡವಲು ನೋಡಿದ್ದು. ನೀನು ಗೆರೆ ಎಳೆದಿದ್ದು ನಾನು ದಾಟದೇ ನಿಂತಿದ್ದು. ನೀನು ದಾಖಲೆ ಕೇಳಿದ್ದು ನಾನು ಪುರಾವೆ ನೀಡಿದ್ದು ಎಲ್ಲ ನಿಸರ್ಗ ನಿಯಮವೇ ಬಿಡು. ನೀನು ಕೋಣೆ ಬಾಗಿಲು ಮುಚ್ಚಿದ್ದು...

read more

Pin It on Pinterest

Share This