ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಟ್ರಂಕು ತಟ್ಟೆ’ ಬಿಡುಗಡೆ ಫೋಟೋ ಆಲ್ಬಂ..
‘ಟ್ರಂಕು ತಟ್ಟೆ’ ಬಿಡುಗಡೆ ಫೋಟೋ ಆಲ್ಬಂ..

ಜಂಗಮ ಕಲೆಕ್ಟಿವ್‌ ಮತ್ತು ಬೀ ಕಲ್ಚರ್‌ ವತಿಯಿಂದ ಲೇಖಕ ಗುರುಪ್ರಸಾದ್‌ ಕಂಟಲಗೆರೆ ಅವರ 'ಟ್ರಂಕು ತಟ್ಟೆ' ಕೃತಿ ಬಿಡುಗಡೆ ಮಾಡಲಾಯಿತು. ಬೆಂಗಳೂರಿನ ರಾಜರಾಜೇಶ್ವರಿ ನಗರದ ಜಂಗಮ ಕಲೆಕ್ಟಿವ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಚಿತ್ರ ನಿರ್ದೇಶಕಿ ಸುಮನಾ ಕಿತ್ತೂರು ಕೃತಿ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಲೇಖಕರುಗಳಾದ...

read more
ಮಮತಾ ಅರಸೀಕೆರೆ ಕವಿತೆ- ಪಟ ಹಾರುತ್ತದೆ..
ಮಮತಾ ಅರಸೀಕೆರೆ ಕವಿತೆ- ಪಟ ಹಾರುತ್ತದೆ..

ಮಮತಾ ಅರಸೀಕೆರೆ ಆಗೀಗ ಬಿಕ್ಕಳಿಸುತ್ತಾ ಗಾಳಿ ಬಂದಾಗಲೆಲ್ಲತೂರಿಕೊಳ್ಳುವ ಗಾಳಿ ಪಟತನ್ನದೇ ಸಹಿ ಹಾಕುವ ಕನಸುಕಾಣುತ್ತಾಸಾಗುತ್ತದೆಆಕಾಶದ ಆಳ ಅಗಲಗಳನ್ನೆಲ್ಲಾಅಳೆಯುವ ಉಮೇದಿನೊಂದಿಗೆಕಾಲದೊಂದಿಗೆ ಕಸದಂತೆ ಕಿತ್ತೆಸೆದ,ಜಗತ್ತುಗಳನ್ನು ಗುಡಿಸಿದ ಗಾಳಿಯೀಗನಿಸ್ಸಾರಕೀಳರಿಮೆಯಿಂದ ಮುದುಡುತ್ತದೆಮೀರಿ ಪಟ ಹಾರುತ್ತದೆ. ಎಳೆ ದಾರದೊಂದಿಗೆ...

read more
ಬಸವರಾಜ ಕೋಡಗುಂಟಿ ಅಂಕಣ- ರಾಜ್ಯದಲ್ಲಿ ದಾಕಲಾದ ಇತರ ಬಾಶೆಗಳು..
ಬಸವರಾಜ ಕೋಡಗುಂಟಿ ಅಂಕಣ- ರಾಜ್ಯದಲ್ಲಿ ದಾಕಲಾದ ಇತರ ಬಾಶೆಗಳು..

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more
ಮೆಹಬೂಬ್ ಮಠದ ನೋಡಿದ ‘ಡೇರ್ ಡೆವಿಲ್ ಮುಸ್ತಾಫಾ’
ಮೆಹಬೂಬ್ ಮಠದ ನೋಡಿದ ‘ಡೇರ್ ಡೆವಿಲ್ ಮುಸ್ತಾಫಾ’

ಮೆಹಬೂಬ್ ಮಠದ ಮನುಷ್ಯ ಪ್ರೇಮದ ರೂಪಕ 'ಡೇರ್ ಡೆವಿಲ್ ಮುಸ್ತಾಫಾ' ನನಗೆ ಸಿನೆಮಾ ಎಂದರೆ ವಿಪರೀತ ಹುಚ್ಚು ವಾರಕ್ಕೆ ಕನಿಷ್ಠ ಒಂದಾದರೂ ಸಿನೆಮಾ ನೋಡದಿದ್ದರೆ ನನಗೆ ಆ ವಾರ ಸಂಪನ್ನವಾಗುವುದಿಲ್ಲ. ಈ ವಾರವಂತು ಹಬ್ಬದೂಟದಂತೆ ಸಂಪನ್ನವಾಯಿತು ಅದಕ್ಕೆ ಕಾರಣ ಡೇರ್ ಡೆವಿಲ್ ಮುಸ್ತಾಫಾ ಎಂಬ ಮನುಷ್ಯ ಪ್ರೇಮದ ರೂಪಕದಂತಿರುವ ಸಿನೆಮಾ. ಜಿ...

read more
ರಂಗಶಂಕರದಲ್ಲಿ ‘#36 ಸತಿ ಸಾವಿತ್ರಿ ನಿವಾಸ’
ರಂಗಶಂಕರದಲ್ಲಿ ‘#36 ಸತಿ ಸಾವಿತ್ರಿ ನಿವಾಸ’

36 ಸತಿ ಸಾವಿತ್ರಿ ನಿವಾಸ, ಈ ಹೊಸಾ ಕನ್ನಡ ನಾಟಕ, ಧೀಮಹಿ ತಂಟದವರ ಹೊಸ ಪ್ರಸ್ತುತಿ. ಈ ನಗೆಯ ಹೊನಲು, ಇದೇ ಶುಕ್ರವಾರ ಮೇ 26 ರಂದು 2023 , ರಂಗಶಂಕರ ದಲ್ಲಿ, ಪ್ರದರ್ಶನ ಸಂಜೆ 7:30pm ಕ್ಕೆ, ವೇದಿಕೆಯ ಮೇಲೆ ಪ್ರಸ್ತುತಗೊಳ್ಳಲಿದೆ! ಕಾರ್ತಿಕ್ ಹೆಬ್ಬಾರ್ ರಚಿಸಿ, ನಿರದೇಶಿಸಿರುವ ಈ ನಾಟಕ ಮಧ್ಯಮವರ್ಗದ ಮೂವರು ಮಹಿಳೆಯೆರ ಜೀವನ...

read more
ಕೆ ರಾಜಕುಮಾರ್ ಕಂಡಂತೆ ‘ಹಾಡಾಗಿ ಹರಿದಾಳೆ’
ಕೆ ರಾಜಕುಮಾರ್ ಕಂಡಂತೆ ‘ಹಾಡಾಗಿ ಹರಿದಾಳೆ’

ಕೆ ರಾಜಕುಮಾರ್ ಡಾ. ಎಚ್.ಆರ್. ಲೀಲಾವತಿ ಅವರ ಆತ್ಮಕಥನ 'ಹಾಡಾಗಿ ಹರಿದಾಳೆ': ಒಂದು ಅವಲೋಕನ ಎಚ್.ಆರ್. ಲೀಲಾವತಿ ಅವರು ಭಾವಗೀತೆಗಳಿಗೆ ಸ್ವಂತಿಕೆಯ ಛಾಪು ಒತ್ತಿದವರು. ಇಂದು ವಾದ್ಯಗಳ ಅಬ್ಬರದಲ್ಲಿ ಅದು ಭಾವಗೀತೆಯೋ ಅಥವಾ ಚಿತ್ರಗೀತೆಯೋ ಎಂಬ ಸ್ಥಿತಿಗೆ ತಲಪಿದೆ ಸುಗಮ ಸಂಗೀತ. ಆದರೆ ಲೀಲಾವತಿಯವರ ಸಂಯೋಜನೆ, ಗಾಯನ ಎಂದೂ...

read more
ಕಿರಣ ಭಟ್ ಕಂಡಂತೆ ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’
ಕಿರಣ ಭಟ್ ಕಂಡಂತೆ ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’

ಕಿರಣ ಭಟ್ ಚಂದ್ರಶೇಖರ ಕಂಬಾರರ ಪುಟ್ಟ ಕಾದಂಬರಿ 'ಜೀಕೆ ಮಾಸ್ತರರ ಪ್ರಣಯ ಪ್ರಸಂಗ' ಸಾಕಷ್ಟು ಚರ್ಚಿತವಾದ ಸಾಹಿತ್ಯ ಕೃತಿ. ಹಾಗೆಯೇ ತನ್ನ ನಾಟಕೀಯ ಗುಣಗಳಿಂದ ಸಾಕಷ್ಟು ರಂಗಕರ್ಮಿಗಳನ್ನು ಆಕರ್ಶಿಸಿದ ಕಾದಂಬರಿಯೂ ಹೌದು. ಈ ಕಾದಂಬರಿಯನ್ನೆತ್ತಿಕೊಂಡು ಅನೇಕ ನಿರ್ದೇಶಕರು ತಮ್ಮದೇ ರೀತಿಯಲ್ಲಿ ರಂಗಪ್ರಯೋಗವನ್ನು ಹಿಂದೆ ಕಟ್ಟಿದ್ದುಂಟು....

read more
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಸಾವೇ ಇಲ್ಲದ ನೆನಪುಗಳು ಸುಳಿಯುತ್ತಲೇ ಇವೆ..
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಸಾವೇ ಇಲ್ಲದ ನೆನಪುಗಳು ಸುಳಿಯುತ್ತಲೇ ಇವೆ..

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ವಿಜಯಾ ದಬ್ಬೆ ನೆನಪಿನ ಕವನ, ಕಥಾ ಸ್ಪರ್ಧೆ ಫಲಿತಾಂಶ ಪ್ರಕಟ..
ವಿಜಯಾ ದಬ್ಬೆ ನೆನಪಿನ ಕವನ, ಕಥಾ ಸ್ಪರ್ಧೆ ಫಲಿತಾಂಶ ಪ್ರಕಟ..

ಡಾ ವಿಜಯಾ ದಬ್ಬೆ ನೆನಪಿನ ಕವನ, ಕಥಾ ಸ್ಪರ್ಧೆ ಫಲಿತಾಂಶ:ಮೈಸೂರಿನ 'ಸಮತಾ ಅಧ್ಯಯನ ‌ಕೇಂದ್ರ'ವು ಸ್ಥಾಪಕ ಅಧ್ಯಕ್ಷೆ ಡಾ.ವಿಜಯಾ ದಬ್ಬೆ ಅವರ ನೆನಪಿನಲ್ಲಿ  ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಜ್ಯಮಟ್ಟದ 'ಕವನ/ ಕಥಾ ಸ್ಪರ್ಧೆ -2023' ಯಲ್ಲಿ ಬೆಂಗಳೂರು ವಿಜಯಾ ಟೀಚರ್ಸ್ ಕಾಲೇಜಿನ ಎಂ.ಸಿ.ಜಗದೀಶ (ಕವನ),  ಉಜಿರೆ ಎಸ್ ಡಿಎಂ...

read more
ತೇಜಸ್ವಿಯವರನ್ನೇ ಸ್ಪರ್ಶ ಮಾಡಿದಷ್ಟು ಸಂತೋಷ…
ತೇಜಸ್ವಿಯವರನ್ನೇ ಸ್ಪರ್ಶ ಮಾಡಿದಷ್ಟು ಸಂತೋಷ…

ಅನಂತ್ ಶಾಂಡ್ರೇಯ ನಾನು ಈಗ ಹೇಳ ಹೊರಟಿರುವುದು, ಡೇರ್ ಡೆವಿಲ್ ಮುಸ್ತಫಾ ಸಿನಿಮಾ ಬಗ್ಗೆ ಅಲ್ಲ, ತೇಜಸ್ವಿಯವರ ಕಟ್ ಔಟ್ ಮುಂದೆ ನಿಂತಿರುವ ಕಾರಿನ ಬಗ್ಗೆ ಈ ಕಾರಿಗೊಂದು ಕಥೆ ಇದೆ, ನಿಮ್ಮಲ್ಲಿ ಯಾರಾದರೂ ಊಹೆ ಮಾಡಿದ್ದರೆ ನಿಜ ಇದು ತೇಜಸ್ವಿಯವರ ಕಾರು!!! 2003 ರ ಮಾಡೇಲ್ಲಿನ ಈ ಓಪಲ್ ಆಸ್ಟ್ರಾ ಕಾರು ತೇಜಸ್ವಿಯವರ ಓಡಾಟದ...

read more
‘ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ’ ಸಂಗ್ರಹಯೋಗ್ಯ ಕೃತಿ..
‘ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ’ ಸಂಗ್ರಹಯೋಗ್ಯ ಕೃತಿ..

ಹಂಝ‌ ಮಲಾರ್ ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ… ಇದು ಕೇರಳದ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯ ಗಡಿ ಗ್ರಾಮವಾದ ತ್ರಿಕಾರಿಪುರದ ಉದಿನೂರು ಎಂಬಲ್ಲಿನ ಮುಹಮ್ಮದ್ ಕುಂಞಿ ಅವರು ರಚಿಸಿದ ಕನ್ನಡ ಕೃತಿ. 1963ರಲ್ಲಿ ಹುಟ್ಟಿದ ಇವರ ಮಾತೃಭಾಷೆ ಮಲಯಾಳಂ. ಆದರೆ ಕಲಿತದ್ದು, ಕನ್ನಡ ಮಾಧ್ಯಮದಲ್ಲಿ. ಅದೂ ಬೆಂಗಳೂರಿನಲ್ಲಿ. ಅದಕ್ಕೆ...

read more
ಲಕ್ಷ್ಮಣ ವಿ ಎ ಕಂಡಂತೆ ‘ಕೆರೆ-ದಡ’
ಲಕ್ಷ್ಮಣ ವಿ ಎ ಕಂಡಂತೆ ‘ಕೆರೆ-ದಡ’

ಈ ಕೃತಿಯನ್ನು ಕೊಳ್ಳಲು –https://bit.ly/3q0Yu6h ಈ ಲಿಂಕ್ ಕ್ಲಿಕ್ ಮಾಡಿ ಪುಸ್ತಕ : 'ಕೆರೆ-ದಡ'ಲೇಖಕರು : ವಿದ್ಯಾರಶ್ಮಿ ಪೆಲತ್ತಡ್ಕ ಪ್ರಕಾಶನ : ಬಹುರೂಪಿಬೆಲೆ :100 ರೂ ಸಂಪರ್ಕಿಸಿ: 70191 82729 ಲಕ್ಷ್ಮಣ ವಿ ಎ ಅಮ್ಮಂದಿರ ದಿನದಂದು ಸಿಕ್ಕ ಅಮ್ಮನಂತಹ ಕವಿತೆಗಳು   ವರಕವಿ ದ.ರಾ. ಬೇಂದ್ರೆಯವರಿಗೊಮ್ಮೆ ಒಬ್ಬ...

read more
ಸರೋಜಿನಿ ಪಡಸಲಗಿ ಕವಿತೆ- ಬಲೆ ವಿಚಿತ್ರ!
ಸರೋಜಿನಿ ಪಡಸಲಗಿ ಕವಿತೆ- ಬಲೆ ವಿಚಿತ್ರ!

ಸರೋಜಿನಿ ಪಡಸಲಗಿ ನಾಲ್ಕು ಗಳಿಗೆಗಳ ಈ ಜೀವನಕೆ ಅದೆಷ್ಟಾದರು ಇದ್ದೀತು ಹರಿವುಉದ್ದಗಲ ಆಳ ಎತ್ತರ ನಿಲುಕದ್ದುಇಲ್ಲವೇನೋ ಅಂಚೇ ಎಂಬಂತೆ ಅದರೊಡಲಲಿ…..ಹುಟ್ಟು ಬಾಲ್ಯ ಯೌವನ ಮುಪ್ಪುಆಕಾರ ತಿಳಿದು ಕಣ್ದೆರೆವ ಮೊದಲೇಹರಡಿ ಜವನ ಉಡದ ಹಿಡಿತ ಚಾಚಿಇಷ್ಟಗಲ ಕೈ ಕಪ್ಪು ನೆರಳು ಹಾಸಿದ್ದುಕಣ್ಚಿತ್ರ ಕಣ್ಮಾಯೆ ಇಲ್ಲವೆನೋ ಅರಿವು...

read more
ದೇವು ಮಾಕೊಂಡ ಕವಿತೆ- ಆಫ್ರಿಕಾದ ಚಿರತೆ..
ದೇವು ಮಾಕೊಂಡ ಕವಿತೆ- ಆಫ್ರಿಕಾದ ಚಿರತೆ..

ದೇವು ಮಾಕೊಂಡ ಕಾಡಿನಲ್ಲಿ ರಾಜನೊಬ್ಬಶೋಕಿಗಾಗಿ ಅಲೆದಾಡಿ ಹಿಡಿದಚಿರತೆಯೊಂದು ಮರ, ಕಾಡು ತಿರುಗಿ ಮಲಗಿತ್ತುಮೂರೇ ಮೂರು ಮರಿಗಳ ಜನ್ಮವಿತ್ತು ಆಹಾಮೈತುಂಬಾ ಹೊಳಪುಳ್ಳ ಕಣ್ಣುಗಳುದೇವಲೋಕದ ದಯಾ ನಿಧಿ ಬಣ್ಣಗಳುಕಾಡಿಗೆ ಕಾಡೇ ಬೆರಗಾಗಿತ್ತುಚೆಲುವಿಗೆ ಅದರ ನಿಲುವಿಗೆ ಎತ್ತರದ ನಿಲುವುಜಗದಾಳುವ ಕಣ್ಣುಯಾರಿಗೆ ಕಾಯುತ್ತಿತ್ತು ಒಲವಿನ ಕಾಡು...

read more
ವಿಕ್ರಮ ಬಿ ಕೆ ನೋಡಿದ ‘ಡೇರ್ ಡೆವಿಲ್ ಮುಸ್ತಫಾ’
ವಿಕ್ರಮ ಬಿ ಕೆ ನೋಡಿದ ‘ಡೇರ್ ಡೆವಿಲ್ ಮುಸ್ತಫಾ’

ವಿಕ್ರಮ ಬಿ ಕೆ ʻಕನ್ನಡ ಮೂವೀ ಮಗ… ಬಹಳ ಚೆನ್ನಾಗೈತೆ ಅಂತೆ… ಡಾಲಿ… ಧನುಂಜಯ ಕಡೆಯವರ ಮೂವೀ ಅಂತೆ…ʼ ಸ್ಕ್ರೀನ್ ನಂಬರ್ 2ರ ಪಕ್ಕ ಪಾಪ್‌ಕಾರ್ನ್‌ ಕೊಡ್ತಿರೋ ಸಿಬ್ಬಂದಿ ಮಾತಾಡ್ತ ಇದ್ದದ್ದು ನನ್ನ ಕಿವಿಗೆ ಬಿತ್ತು. ಗೋಪಾಲನ್ ಸಿನಿಮಾಸ್ ಅಲ್ಲಿ ಜನ ತುಂಬಿದ್ರು, ವ್ಯಾಪಾರ ಭರ್ಜರಿ ನಡೀತಾ ಇತ್ತು. ಫ್ಯಾಮಿಲಿ...

read more
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ನಾನು ಎಲ್ಲಿದ್ದೇನೆ?
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ನಾನು ಎಲ್ಲಿದ್ದೇನೆ?

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...

read more
ರಂಗಾಯಣ ಏಕೆ, ಏನು, ಎತ್ತ?
ರಂಗಾಯಣ ಏಕೆ, ಏನು, ಎತ್ತ?

ಬಿ ರಾಜೇಶ್ ರಂಗಮಾಧ್ಯಮ, ರಂಗಸಂಸ್ಥೆಗಳು,  ನಟನೆಯ ವೃತ್ತಿ, ವೃತ್ತಿಪರತೆ ಇತ್ಯಾದಿಯಾಗಿ ರಂಗಭೂಮಿಗೆ ಸಂಬಂಧಿಸಿದ ಜ್ವಲಂತ ಸಂಗತಿಗಳನ್ನು ಕುರಿತಂತೆ ನಟರು ಹಾಗೂ ರಂಗಕರ್ಮಿಗಳೇ ಚರ್ಚಿಸುವುದು ಸಾಧ್ಯವಾಗಬೇಕು ವಿಮರ್ಶಕವಾದ ನಿಲುವೊಂದು ರಂಗಭೂಮಿಯ ಒಳಗಿನಿಂದಲೇ ರೂಪಿತವಾಗಬೇಕು, ಎಂಬ ಆಶಯದಿಂದ ಭಾರತೀಯ ರಂಗಭೂಮಿ ಪ್ರತಿಷ್ಠಾನವು ಹಲವು...

read more
ಮಾಲತಿ ಶಶಿಧರ್ ಕವಿತೆ- ಪವಿತ್ರ ಪಾದ..
ಮಾಲತಿ ಶಶಿಧರ್ ಕವಿತೆ- ಪವಿತ್ರ ಪಾದ..

ಮಾಲತಿ ಶಶಿಧರ್ ನಿನ್ನ ಬಿರಿದ ಪಾದಗಳಲ್ಲಿಮುತ್ತುಗದಹೂವು ಅರಳುತ್ತವೆ ಚಿಗುರು ನಕ್ಕಾಗಚಕಿತಗೊಳ್ಳುತ್ತವೆಕಣ್ತೆರೆಯುತ್ತವೆಹೂ ಕಾಯಿ ಹಣ್ಣು ಹೊಕ್ಕಳಲ್ಲಿ ಬೇರುಇಳಿಬಿಟ್ಟುವಿಸ್ತಾರವಾದ ಬೆನ್ನಲ್ಲಿಕವಲೊಡೆದ ಟೊಂಗೆಗೆನಿನ್ನ ಪಾದದಲ್ಲೇ ಮುಕ್ತಿ ನಡುರಾತ್ರಿ ಎಲೆ ಎಲೆಯಬಯಲಲ್ಲಿ ಬೆಳದಿಂಗಳುಕದ್ದಿಣುಕುವಾಗಪವಿತ್ರ ಪಾದಗಳಿಗೆಕಚಗುಳಿ...

read more

Pin It on Pinterest

Share This